ಈ ಜ್ಯೂಸ್ ಪವಾಡನೆ ಮಾಡುತ್ತೆ ವಾರಕ್ಕೊಮ್ಮೆ ಆದ್ರೂ ಕುಡಿಯಿರಿ…ಈ ಒಂದು ಜ್ಯೂಸಿನ ಹೆಸರು ಎಬಿಸಿ ಜ್ಯೂಸ್ ಎಂದು ಇದರ ಗುಣಲಕ್ಷಣಗಳು ಯಾವುದು ಮತ್ತು ಇದರಿಂದ ಯಾವ ರೀತಿ ದೇಹದಲ್ಲಿ ನಮ್ಮ ಆರೋಗ್ಯ ಬದಲಾಯಿಸುತ್ತದೆ ಮತ್ತೆ ಇದನ್ನು ಮಾಡುವ ವಿಧಾನ ಎಲ್ಲವನ್ನು ತಿಳಿಯೋಣ ಒಂದು ಎಬಿಸಿ ಜ್ಯೂಸನ್ನು ಸೇಬುವನ್ನು ಮತ್ತು ಬೀಟ್ರೂಟ್ ಹಾಗೂ.

WhatsApp Group Join Now
Telegram Group Join Now

ಕ್ಯಾರೆಟ್ ಈ ಮೂರು ಹಣ್ಣಿನ ಮಿಶ್ರಣದಿಂದ ಬರುವ ಒಂದು ರಸವೇ ಈ ಎಬಿಸಿ ಎಂದು ಕರೆಯುತ್ತಾರೆ ಮೊದಲಿಗೆ ಈ ಮೂರು ಅಂದರೆ ಎರಡು ತರಕಾರಿಗಳ ಸಿಪ್ಪೆಯನ್ನು ಚೆನ್ನಾಗಿ ತೆಗೆಯಬೇಕು ನಂತರ ಸೇಬುಹಣ್ಣಿನ ಸಿಪ್ಪೆಯನ್ನು ಕೂಡ ಅಚ್ಚುಕಟ್ಟಾಗಿ ತೆಗೆಯಬೇಕು ಈ ಎಬಿಸಿ ಜ್ಯೂಸ್ ನಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಂದು ವಿಶೇಷ ವಾದ ಔಷಧ.

ಎಂದು ಹೇಳಬಹುದು ಇದರಿಂದ ನಮ್ಮ ದೇಹದಲ್ಲಿ ಸೇರಿಕೊಂಡಿರುವ ವಿಷಕಾರಿ ಅಂಶಗಳನ್ನು ಮತ್ತು ಅಶುದ್ಧಿ ರಕ್ತ ಇದ್ದರೆ ಅದನ್ನು ಕೂಡ ಸರಿಯಾದ ರೀತಿಯಲ್ಲಿ ಸರಾಸರಿಯಾಗಿ ಶುದ್ಧ ರಕ್ತ ಉತ್ಪತ್ತಿಸುವಂತೆ ಮಾಡುತ್ತದೆ ಮತ್ತು ನಮ್ಮ ದೇಹದಲ್ಲಿರುವ ಕೆಂಪು ರಕ್ತ ಕಣವನ್ನು ಹೆಚ್ಚಿಸುತ್ತದೆ ಮತ್ತು ಹಿಮೋಗ್ಲೋಬಿನ್ ಇದನ್ನು ಕೂಡ ಜಾಸ್ತಿ ಮಾಡುತ್ತದೆ ಈ ಒಂದು.

ಜ್ಯೂಸನ್ನು ನೀವು ಕುಡಿಯುತ್ತಿದ್ದರೆ ನಿಮಗೆ ಅತಿ ಹೆಚ್ಚು ಶಕ್ತಿ ಬಂದ ರೀತಿ ಆಗುತ್ತದೆ ಮತ್ತು ಹೊಟ್ಟೆ ತುಂಬಿದ ರೀತಿ ಅನಿಸುತ್ತದೆ ಹೀಗಾಗಿ ತೂಕ ಇಳಿಸುವುದಕ್ಕೂ ಕೂಡ ಈ ಒಂದು ಜ್ಯೂಸ್ ತುಂಬಾ ಸಹಾಯಕಾರಿ ಮತ್ತು ಬ್ಲಡ್ ಪ್ರೆಶರ್ ಹಾಗೂ ಕೊಲೆಸ್ಟ್ರಾಲ್ ಅನ್ನು ಹದವಾದ ರೀತಿಯಲ್ಲಿರುವಂತೆ ಇದು ನೋಡಿಕೊಳ್ಳುತ್ತದೆ ಈ ಜ್ಯೂಸ್ ಅನ್ನು ನೀವು ಪ್ರತಿದಿನ.

ಕುಡಿಯುವುದರಿಂದ ದೇಹದಲ್ಲಿರುವ ನಿಶಕ್ತಿ ದೂರವಾಗುತ್ತದೆ ಮತ್ತು ಆಗಾಗ ಕೆಮ್ಮು ನೆಗಡಿ ಜ್ವರ ಈ ರೀತಿ ಬರುವ ಸಮಸ್ಯೆ ದೂರವಾಗುತ್ತದೆ ಹಾಗೂ ಕ್ಯಾರೆಟ್ ಅಲ್ಲಿ ವಿಟಮಿನ್ ಎ ಇದೆ ಹಾಗಾಗಿ ಕಣ್ಣಿಗೆ ಅದು ತುಂಬಾ ಒಳ್ಳೆಯದು ಎಂದು ನಿಮಗೆ ತಿಳಿದಿದೆ ನೀವು ಅತಿ ಹೆಚ್ಚಾಗಿ ಲ್ಯಾಪ್ಟಾಪ್ ಅನ್ನು ಉಪಯೋಗಿಸುತ್ತೀರಾ ಹಾಗೂ ಫೋನನ್ನು ನೋಡುತ್ತೀರಾ.

ಎಂದರೆ ಈ ಒಂದು ಜ್ಯೂಸ್ ನೀವು ಕುಡಿಯುವುದರಿಂದ ನಿಮ್ಮ ದೇಹ ಮತ್ತು ನಿಮ್ಮ ಕಣ್ಣುಗಳು ತುಂಬಾ ಸುರಕ್ಷಿತವಾಗಿರುತ್ತದೆ ಹಾಗೂ ನಿಮ್ಮ ಮೆದುಳಿಗೂ ಕೂಡ ಈ ಒಂದು ಜ್ಯೂಸ್ ತುಂಬಾ ಸಹಾಯಕಾರಿ ಏಕೆಂದರೆ ನಿಮ್ಮ ಜ್ನ್ಯಾಪಕ ಶಕ್ತಿಯನ್ನು ಹೆಚ್ಚಾಗಿ ತಿಳಿಸುವಂತೆ ಮಾಡುತ್ತದೆ ಮೊದಲಿಗೆ ಸಿಪ್ಪೆ ಬಿಡಿಸಿದ ನಂತರ ಎಲ್ಲವನ್ನು ತುಂಡು ತುಂಡಾಗಿ ಚಿಕ್ಕನ ರೀತಿಯಲ್ಲಿ.

ಕತ್ತರಿಸಿಕೊಳ್ಳಬೇಕು ನಂತರ ಅದನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಹಾಡಿಸಬೇಕು ಮಿಕ್ಸಿಗೆ ಹಾಕಿದ ಈ ಹಣ್ಣಿನ ತುಂಡುಗಳ ಜೊತೆಗೆ ಸ್ವಲ್ಪ ಅಂದರೆ ಒಂದು ಚಮಚದಷ್ಟು ಶುಂಠಿ ಪೇಸ್ಟ್ ಅನ್ನು ಹಾಕಿಕೊಳ್ಳಬೇಕು ನಂತರ ಒಂದು ಗ್ಲಾಸ್ ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು ಈ ಒಂದು ಜ್ಯೂಸನ್ನು ನೀವು ಪ್ರತಿದಿನ.

ಕುಡಿಯುತ್ತಾ ಬಂದರೆ ಇದರಿಂದ ಉತ್ತಮವಾದ ಆರೋಗ್ಯ ಮತ್ತು ಇದರಿಂದ ಸಿಗುವ ಲಾಭಗಳನ್ನು ನೀವೇ ಅನುಭವಿಸುತ್ತೀರಾ ಸಾಮಾನ್ಯವಾಗಿ ಮನೆಯಲ್ಲಿ ಮಾಡಿಕೊಳ್ಳಬಹುದು ಆದಂತಹ ಈ ಒಂದು ಜ್ಯೂಸ್ ಅನ್ನು ನೀವು ಮಾಡಿ ಇದರ ಲಾಭವನ್ನು ಪಡೆದುಕೊಳ್ಳುವುದು ತುಂಬಾ ಉತ್ತಮ.

ಈ ಜ್ಯೂಸನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯು ಉತ್ತಮ ರೀತಿಯಲ್ಲಿ ಆಗುತ್ತದೆ ಮತ್ತು ಬಾಯಿ ವಾಸನೆ ಬರುವ ಕೆಲ ವ್ಯಕ್ತಿಗಳು ಇದನ್ನು ಪ್ರತಿದಿನ ಕುಡಿಯುತ್ತಾ ಬಂದರೆ ಅವರ ಬಾಯಿ ವಾಸನೆ ಕೂಡ ದೂರವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god