ಬಹಳ ಹೆಸರುವಾಸಿಯಾಗಿರುವ ಜ್ಯೂಸ್ ಕುಡಿದರೆ ಪವಾಡವೆ ಆಗುತ್ತದೆ | ವಾರಕ್ಕೆ ಒಮ್ಮೆ ಕುಡಿದರೂ ಸಾಕು
ಕಾಂತಿಯುತ ತ್ವಚೆ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ ಅದಕ್ಕಾಗಿ ಸಾವಿರಾರು ರೂಪಾಯಿಗಳಷ್ಟು ಖರ್ಚು ಮಾಡಲು ನಾವು ತಯಾರಿರುತ್ತೇವೆ ಇನ್ನು ಕಾಂತಿಯುತ ತ್ವಚೆಯನ್ನು ಪಡೆಯಲು ಕ್ರೀಮ್ ಗಳು ಫೇಸ್ ವಾಷ್ ಗಳನ್ನು ಖರೀದಿಸುತ್ತಲೇ ಇರುತ್ತೇವೆ ಹಾಗಂತ ಅದನ್ನು ಬಳಸಬಾರದು ಎಂದಂತಲ್ಲ ಕ್ರೀಮ್ಗಳು ಮತ್ತು ಉತ್ತಮ ಫೇಸ್ ವಾಶ್ ಗಳನ್ನು ಬಳಸುವುದರಿಂದ ಹೊರಗಡೆಯಿಂದ ತ್ವಚೆಗೆ ಹಾನಿಯಾಗದಂತೆ ಮಾಡುತ್ತದೆ ಇನ್ನು ಶೇಕಡ 50ರಷ್ಟು ವಚಯ ತ್ವಚೆಯ ಸಮಸ್ಯೆ ಹೊರಗಡೆಯ ಮಾಲಿನ್ಯದಿಂದ ಆದರೆ ಶೇಕಡ 50ರಷ್ಟು ನಾವು ಸೇವಿಸುವ ಆಹಾರ ಮತ್ತು ದೇಹದ ಒಳಗೆ ಇರುವ ವಿಷದಿಂದ ಆಗುತ್ತದೆ ಇದಕ್ಕೆ ಕೇವಲ ಕ್ರೀಮ್ ಗಳನ್ನು ಹಚ್ಚಿದರೆ ಸರಿ ಹೋಗುವುದಿಲ್ಲ, ರಕ್ತವನ್ನು ಶುದ್ಧೀಕರಿಸಿ ದೇಹದಿಂದ ವಿಷಯವನ್ನು ಹೊರ ತೆಗೆಯಬೇಕು ಅದು ತುಂಬಾನೇ ಮುಖ್ಯ ಆದ್ದರಿಂದ ಇವತ್ತಿನ ವಿಡಿಯೋದಲ್ಲಿ ರಕ್ತವನ್ನು ಶುದ್ಧೀಕರಿಸಿ ಮುಖಕ್ಕೆ ಒಳ್ಳೆಯ ಕಾಂತಿಯನ್ನು ನೀಡುವ ಜ್ಯೂಸನ್ನು ತಿಳಿಸಿಕೊಡುತ್ತೇವೆ.
ಇದನ್ನು ದಿನದಲ್ಲಿ ಒಂದು ಬಾರಿ ಕುಡಿದರೆ ಮೊಡವೆ ಬಂಗು ಎಲ್ಲ ಸಮಸ್ಯೆ ದೂರವಾಗುವುದು ಖಂಡಿತ. ಇನ್ನು ಇದನ್ನು ತಯಾರಿಸುವುದು ಹೇಗೆ ಅದನ್ನು ಸೇವಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ, ಈ ಜ್ಯೂಸ್ ತಯಾರಿಸುವ ಮೊದಲು ಈ ಜ್ಯೂಸಿನ ಬಗ್ಗೆ ಸ್ವಲ್ಪ ತಿಳಿಯೋಣ ಈ ಜ್ಯೂಸ್ ನಲ್ಲಿ ಕೇರಳವಾದ ಆಂಟಿ ಆಕ್ಸಿಡೆಂಟ್ಗಳಿವೆ ಹೇರಳವಾದ ವಿಟಮಿನ್ ಗಳಿವೆ ಇದು ದೇಹದಲ್ಲಿರುವ ವಿಷಯವನ್ನು ಹೊರಗಾಗಿ ಕಾಂತಿಯನ್ನು ಒದಗಿಸುವುದರ ಜೊತೆಗೆ ಯಾವುದೇ ರೀತಿಯ ತ್ವಚೆ ಹಾಗೂ ಕೂದಲಿನ ತೊಂದರೆಯನ್ನು ದೂರ ಮಾಡುವುದು ಖಂಡಿತ. ಇನ್ನೂ ಈ ಜ್ಯೂಸ್ ನಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಇಷ್ಟೆಲ್ಲ ಲಾಭದಾಯಕ ಜ್ಯೂಸ್ ತಯಾರಿಸಲು ಬೇಕಾಗಿರುವ ಸಾಮಗ್ರಿಗಳೆಂದರೆ ಒಂದು ಚಿಕ್ಕ ಬೇಟ್ರೋಟ್ ಬೇಕಾಗುತ್ತದೆ ಬೀಟ್ರೋಟ್ ಚರ್ಮ ಬೆಳ್ಳಗಾಗುವಂತೆ ಮಾಡುತ್ತದೆ ಮತ್ತು ಒಂದು ಚಿಕ್ಕ ಕ್ಯಾರೆಟ್ ಕ್ಯಾರೆಟ್ ನಲ್ಲಿ ವಿಟಮಿನ್ ಬಿ ಇರುತ್ತದೆ ಇದರಲ್ಲಿ ಬೀಟಾ ಕ್ಯಾರೆಟಿನ್ ಇರುತ್ತದೆ.
ಇದು ಸುಕ್ಕು ಬಂಗು ಇವುಗಳನ್ನು ದೂರ ಮಾಡುತ್ತದೆ ಜೊತೆಗೆ ಒಂದು ಚಿಕ್ಕ ಸೌತೆಕಾಯಿ ಸೌತೆಕಾಯಿ ನಮ್ಮ ಚರ್ಮವನ್ನು ಮಾಯ್ಶ್ಚರೈಸ್ ಮಾಡುತ್ತದೆ ಹಾಗೂ ಹೈಡ್ರೇಟ್ ಮಾಡುತ್ತದೆ ಕಾಂತಿಯನ್ನು ಹೆಚ್ಚಿಸುತ್ತದೆ.ಅರ್ಧ ಸೇಬು ಸೇಬಿನಲ್ಲಿ ಹೇರಳವಾದ ನಾರಿನ ಅಂಶವಿದ್ದು ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಇರುತ್ತದೆ ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಜೂಸ್ ತಯಾರಿಸುವ ವಿಧಾನ, ಇವೆಲ್ಲವನ್ನೂ ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಿ ಮಿಕ್ಸಿ ಜಾರಿಗೆ ಹಾಕಬೇಕು ನಂತರ ಇದಕ್ಕೆ ಒಂದು ಗ್ಲಾಸ್ ನೀರನ್ನು ಹಾಕಿ ಜ್ಯೂಸ್ ತಯಾರಿಸಿಕೊಳ್ಳಬೇಕು ತಯಾರಿಸಿದ ನಂತರ ಅದನ್ನು ಒಂದು ಗ್ಲಾಸ್ ಗೆ ಹಾಕಿ ಅದಕ್ಕೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಳ್ಳಿ, ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸನ್ನು ಕುಡಿಯಬೇಕು 6 ದಿನದಲ್ಲಿ ನಿಮಗೆ ವ್ಯತ್ಯಾಸ ಕಾಣುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.