ಬಿಜೆಪಿಗೆ ತೀವ್ರ ಮುಖಭಂಗ ಬಿಗ್ ಶಾಕ್
ಈ ಸ್ಟೋರಿಯನ್ನ ಆರಂಭಿಸೋಕ್ಕೂ ಮುನ್ನ ಒಂದು ಎಕ್ಸಾಮ್ಪಲ್ ಕೊಟ್ಟು ಅದಾದ ಬಳಿಕ ಆರಂಭಿಸ್ತೀನಿ. ನಾನು ಯಾವ ಪಕ್ಷದ ಪರವಾಗಿಯೂ ಇಲ್ಲ. ಯಾವುದೇ ಪಕ್ಷ ತಪ್ಪು ಮಾಡಿರಲಿ, ಯಾವುದೇ ನಾಯಕ ತಪ್ಪು ಮಾಡಿರಲಿ ಅದನ್ನ ಕ್ಲೋಸ್ ಮಾಡುವಂತ ಕೆಲಸವೋರೈಸ್ ಮಾಡುವಂತಹ ಕೆಲಸ ನನ್ನ ಮಿತಿಯಲ್ಲಿ ಎಷ್ಟು ಮಾಡೋದಕ್ಕೆ ಸಾಧ್ಯ ಆಗುತ್ತೋ ಅಷ್ಟನ್ನ ಮಾಡ್ತಾ ಹೋಗುತ್ತಿದ್ದೇನೆ.
ಹಿಂದಿನಷ್ಟು ಸ್ಟೋರಿಗಳನ್ನ ನೀವು ನೋಡಿದ್ರೆ ನಿಮಗೆ ಅದಕ್ಕೆ ಸಂಬಂಧಪಟ್ಟ ಹಾಗೆ ಕ್ಲಾರಿಟಿ ಸಿಗುತ್ತೆ ಬಂದು ಇಲ್ಲಿಯವರೆಗೆ ಯಾವುದಾದರೂ ಒಂದು ಪಕ್ಷದ ಪರವಾಗಿ ನಾವು ಕುರುಡು ಪ್ರೇಮವನ್ನು ಬೆಳೆಸಿಕೊಂಡು ಇರ್ತೀವೋ. ಆ ಪಕ್ಷ ತಪ್ಪು ಮಾಡಿದಾಗ ನಾವು ಪ್ರಶ್ನೆ ಮಾಡುವುದಿಲ್ಲವೋ ಅಲ್ಲಿಯವರೆಗೆ ದೇಶ ಉದ್ಧಾರ ಆಗೋಕೆ ಸಾಧ್ಯ ಆಗೋದಿಲ್ಲ. ಯಾವ ಪಕ್ಷದ ಪರವಾಗಿ ಬೇಕಾದರೂ ನಿಧಿ. ಆದರೆ ಆ ಪಕ್ಷ ತಪ್ಪು ಮಾಡಿದ ಸಂದರ್ಭದಲ್ಲಿ ಅದನ್ನ ಪ್ರಶ್ನೆ ಮಾಡಲೇಬೇಕಾಗುತ್ತೆ.
ಈ ಪೀಠಿಕೆ ಹಾಕೋದಕ್ಕೆ ಕಾರಣ ಇದೀಗ ಮತ್ತೊಮ್ಮೆ ಬಿಜೆಪಿಯನ್ನ ಪ್ರಶ್ನಿಸುವಂತಹ ಪರಿಸ್ಥಿತಿ ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಉತ್ತರ ಕೊಡಿ ಅಥವಾ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕ್ಲಾರಿಟಿ ಕೊಡಿ ಅಂತ ನಾವು ಆಗ್ರಹಿಸುವಂತಹ ಸಂದರ್ಭ ಬಂದಿದೆ. ಕಾರಣ ಬಿಜೆಪಿ ಚುನಾವಣೆಯಲ್ಲಿ ಮಾಡಿದಂತ ಮೋಸದಾಟ ಕೋರ್ಟ್ ಮುಂದೆ ಬಟಾ ಬಯಲಾಗಿದೆ. ಅಷ್ಟು ಮಾತ್ರ ಅಲ್ಲ ಸುಪ್ರೀಂ ಕೋರ್ಟ್ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದೆ. ಛೀಮಾರಿಯನ್ನೂ ಹಾಕಿದೆ. ಅತ್ಯಂತ ಕಟು ಪದವನ್ನ ಈ ಸಂದರ್ಭದಲ್ಲಿ ಬಳಸಿದೆ.
ಪ್ರಜಾಪ್ರಭುತ್ವದ ಕಗ್ಗೊಲೆ ಮಾಡೋಕೆ ಹೊರಟಿದ್ದೀರಿ ಅನ್ನುವಂತ ಮಾತನ್ನ ಸುಪ್ರೀಂ ಕೋರ್ಟ್ ಹೇಳಿದೆ. ಅಷ್ಟು ಮಾತ್ರ ಅಲ್ಲ ಚುನಾವಣೆಯನ್ನ ಗೆಲ್ಲೋದಿಕ್ಕೆ ಅಧಿಕಾರವನ್ನು ಹಿಡಿಯೋದಿಕ್ಕೆ ಏನು ಬೇಕಾದ್ರೂ ನೀವು ಮಾಡೋದಿಕ್ಕೆ ಹಾಗಾದರೆ ರೆಡಿ ಇದ್ದೀರಾ ಎನ್ನುವ ರೀತಿಯಲ್ಲಿ ಸುಪ್ರೀಂ ಕೋರ್ಟ್ ಇದೀಗ ಪ್ರಶ್ನೆ ಮಾಡಿದೆ. ಬಂದು ಒಂದು ಅದ್ಭುತವಾದಂತಹ ಪ್ರಜಾಪ್ರಭುತ್ವ ವ್ಯವಸ್ಥೆ. ಆದರೆ ಈ ವ್ಯವಸ್ಥೆಯನ್ನು ಹಾಳು ಮಾಡುವಂತ ಕೆಲಸವನ್ನ ಯಾವ ಪಕ್ಷದವರು ಕೂಡ ಮಾಡಕ್ಕೆ ಹೋಗಬಾರದು. ಚುನಾವಣೆಯನ್ನ ಗೆಲ್ಲಬೇಕು ಅಂತ ಒಂದೇ ಒಂದು ಉದ್ದೇಶಕ್ಕೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಮಾಡಿದೆಲ್ಲ ಯಾವುದೇ ಕಾರಣಕ್ಕೂ ಸರಿಯಲ್ಲ.
ಯಾಕಂದ್ರೆ ಭವಿಷ್ಯ ಇದರಿಂದ ದೇಶದ ಭವಿಷ್ಯ ಹಾಳಾಗ ಹೋಗಿ ಬಿಡುತ್ತೆ. ಅದು ಕಾಂಗ್ರೆಸ್ ಆಗಿರಲಿ ಬಿಜೆಪಿ ಆಗಿರಲಿ ಅಥವಾ ಇನ್ನು ಯಾವುದೇ ಪಕ್ಷ ಬೇಕಾದರೂ ಆಗಿರಲಿ ಯಾಕೆ ಇಷ್ಟೆಲ್ಲ ಮಾತನ್ನ ಹೇಳ್ತಾ ಇದ್ರೆ ಚಂಡೀಗಢ ಮೇಯರ್ ಚುನಾವಣೆ ವಿವಾದಕ್ಕೆ ಈಡಾಗಿತ್ತು. ಈ ವಿಚಾರ ಇವತ್ತು ಸುಪ್ರೀಂ ಕೋರ್ಟ್ ಮುಂದೆ ಮತ್ತೊಮ್ಮೆ ಬಂತು. ಆಗ ಸುಪ್ರೀಂ ಕೋರ್ಟ್ ಎಲ್ಲ ವಿಚಾರವನ್ನು ಕೂಡ ಪ್ರಸ್ತಾಪ ಮಾಡಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುವ ಕೆಲಸ ಮಾಡಿತು. ಅಷ್ಟು ಮಾತ್ರ ಅಲ್ಲ ಆ ಮೋಸದಾಟ ಸಂಪೂರ್ಣವಾಗಿ ಇದೀಗ ಬಟಾಬಯಲಾಗಿದೆ.
ಏನು ಅನ್ನೋದನ್ನ ಅತ್ಯಂತ ಸರಳವಾಗಿ ವಿವರಿಸ ಹೋಗ್ತೀನಿ ಕೇಳಿ ಮೊದಲೇ ಜನವರಿ ಮೂವತ್ತನೇ ತಾರೀಖು ಚಂಡೀಗಢ ಮೇಯರ್ ಚುನಾವಣೆ ನಡೆಯಿತು. ಒಂದು ಕಡೆಯಿಂದ ಆ ಮಾತು ಜೊತೆಗೆ ಮಿತ್ರ ಪಕ್ಷಗಳು ಆಮ್ ಆದ್ಮಿ ಕಾಂಗ್ರೆಸ್ ಅವರ ಮೈತ್ರಿಕೂಟ ಮತ್ತೊಂದು ಕಡೆಯಿಂದ ಬಿಜೆಪಿ ಹಾಗೆ ಅಕಾಲಿ ದಳ ಶಿರೋಮಣಿ ಅವರು ಬಿಜೆಪಿಗೆ ಬೆಂಬಲ ಕೊಟ್ಟಿದ್ರು. ಹೀಗಾಗಿ ಬಿಜೆಪಿ ಗೆಲ್ಲುತ್ತಾ ಅಥವಾ ಆಮ್ ಆದ್ಮಿಗೆಳ್ಳುತ್ತ ಯಾರು ಮೇಯರ್ ಪಟ್ಟವನ್ನು ಅಲಂಕರಿಸುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಕೂಡ ಇತ್ತು. ಕಾರಣ ಬಂದ ಲೋಕಸಭಾ ಚುನಾವಣೆ ಸನಿಹ ಆಗ್ತಾ ಇದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ