ರಾಜ್ಯಗಳಲ್ಲಿ ನಡೆಯುತ್ತಿಲ್ಲವೇಕೆ ಮೋದಿ ಮ್ಯಾಜಿಕ್… ಕರ್ನಾಟಕದಲ್ಲಿ ಕಾಂಗ್ರೆಸ್ನ ಜಯಭೇರಿ ಬಳಿಕ ಬಿಜೆಪಿ ಮತ್ತೊಂದು ರಾಜ್ಯವನ್ನು ಕಳೆದುಕೊಂಡಂತಾಗಿದೆ ಈಗ ದೇಶದಲ್ಲಿ ಒಟ್ಟು 15 ರಾಜ್ಯಗಳಲ್ಲಿ ಮಾತ್ರ ಉಳಿದಿದೆ 2019ರಲ್ಲಿ ಈ ಸಂಖ್ಯೆ 21 ಇತ್ತು ನಾಲ್ಕು ವರ್ಷದಲ್ಲಿ 15ಕ್ಕೆ ಇಳಿದಿದೆ 15 ಎಂದರೆ 15 ರಲ್ಲೂ ಕೂಡ ಬಿಜೆಪಿ ತನ್ನ ಸ್ವಂತ ಸರ್ಕಾರವನ್ನು ನಡೆಸುತ್ತಿಲ್ಲ ಅದರಲ್ಲಿ ಬಿಜೆಪಿಗೆ.

WhatsApp Group Join Now
Telegram Group Join Now

ಪೂರ್ಣ ಮತ ಬಂದಿರುವುದು ಕೇವಲ 6 ರಾಜ್ಯಗಳಲ್ಲಿ ಮಾತ್ರ ಅಂದರೆ ಕೇವಲ ದೇಶದಲ್ಲಿ 6 ರಾಜ್ಯಗಳಲ್ಲಿ ಮಾತ್ರ ಈಗ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರದಲ್ಲಿದೆ ಇನ್ನು ಉಳಿದ ಹತ್ತು ರಾಜ್ಯಗಳಲ್ಲಿ ಮೈತ್ರಿ ಸರ್ಕಾರ ನಡೆಸುತ್ತಿದೆ ಇದರಲ್ಲೂ ಈಶಾನ್ಯ ರಾಜ್ಯಗಳಲ್ಲಂತೂ ಹೆಚ್ಚು ಸರ್ಕಾರಗಳಿವೆ ಸಣ್ಣ ಸಣ್ಣ ಸರ್ಕಾರಗಳು ಸಣ್ಣ ಸಣ್ಣ ರಾಜ್ಯಗಳು ಸಣ್ಣ ಸರ್ಕಾರ ಎಂದು ಹೇಳಲು.

ಬರುವುದಿಲ್ಲ ಸಣ್ಣ ರಾಜ್ಯಗಳು ವಿಶ್ವದ ಅತಿ ದೊಡ್ಡ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಈಗ ದಕ್ಷಿಣ ಭಾರತದಲ್ಲಿ ನೆಲೆ ಇಲ್ಲದಂತೆ ಆಗಿದೆ ಅದು ಅಧಿಕಾರದ ದೃಷ್ಟಿಯಿಂದ ಸಂಗಡನಾತ್ಮಕವಾಗಿ ಬಿಜೆಪಿ ಕಳೆದ ಬಾರಿ ಅಷ್ಟೇ ಈ ಬಾರಿಯೂ ವೋಟ್ ಬಿದ್ದಿದೆ ಕರ್ನಾಟಕದಲ್ಲಿ ಅವರ ಶಕ್ತಿ ಉಳಿದುಕೊಂಡಿದೆ ಜಾಸ್ತಿಯಾಗಿಲ್ಲ ಅಂದುಕೊಂಡರು ಕೂಡ ಉಳಿದಿದೆ ತೆಲಂಗಾಣದಲ್ಲೂ ಕೂಡ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಕಾಂಗ್ರೆಸ್ಸನ್ನು ತೆಗೆದುಹಾಕಿ ಬಿಜೆಪಿ ಮಾಡಿಕೊಳ್ಳುತ್ತಿದ್ದಾರೆ ತಮಿಳುನಾಡು ಕೇರಳದಲ್ಲಿ ಪ್ರಯತ್ನಿಸುತ್ತಿದ್ದಾರೆ ಇನ್ನು ಕೂಡ ಫಲಿತಾಂಶ ಬಹಳ ದೊಡ್ಡ ಮಟ್ಟದಲ್ಲಿ ಸಿಕ್ಕಿಲ್ಲ ಆ ರೀತಿ ನಾನು ಹೇಳುತ್ತಿಲ್ಲ ಸರ್ಕಾರ ಹೊಂದಿರುವ ನೆಲೆ ಇಲ್ಲ ಬಿಜೆಪಿಗೆ ನರೇಂದ್ರ ಮೋದಿ ಅವರ ಹೇಳಿಕೆ ಭ್ರಷ್ಟಾಚಾರ ಮುಕ್ತ ಆಡಳಿತ ಅನ್ನುವ ಚಿತ್ರಕ್ಕೆ ರಾಜ್ಯ ಮಟ್ಟದಲ್ಲಿ ಪೆಟ್ಟು ಬೀಳುವುದಕ್ಕೆ ಶುರುವಾಗಿದೆ.

ಏಕೆಂದರೆ ಮೋದಿ ಅವರ ಮೇಲೆ ಯಾವುದೇ ಆರೋಪ ಮಾಡಿದರು ಕೂಡ ನಿಲ್ಲುವುದಿಲ್ಲ ಭ್ರಷ್ಟಾಚಾರದ ಆರೋಪ ಮಾಡಿದರೆ ಅವರಿಗೆ ಅಂಟುವುದಿಲ್ಲ ಅನ್ನುವ ಲೆಕ್ಕಾಚಾರವಿತ್ತು ಅವರು ಅವರನ್ನು ಭ್ರಷ್ಟರು ಎಂದು ಹೇಳಿದರೆ ಜನ ಅದನ್ನು ತೆಗೆದುಕೊಳ್ಳುವುದಿಲ್ಲ ಎನ್ನುವ ಲೆಕ್ಕಾಚಾರ ಇತ್ತು ಆದರೆ ರಾಜ್ಯ ಸರ್ಕಾರಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವ ರಾಜ್ಯ.

ಸರ್ಕಾರದಲ್ಲಿ ಮೋದಿಯವರು ಡಬಲ್ ಇಂಜಿನ್ ನಮ್ಮದೇ ಸರ್ಕಾರವಿದು ನಮ್ಮವರೇ ನಡೆಸುವುದು ನಾನು ಹೇಳಿ ಸರಿಯಾಗಿ ನಡೆಸುತ್ತೇನೆ ಸರ್ಕಾರ ಗಳನ್ನ ರಾಜ್ಯದ್ದು ಕೂಡ ನಮಗೆ ಗೊತ್ತು ಹೇಗೆ ನಡೆಸಬೇಕು ಎಂದು ಹೇಳಿ ನನಗೆ ಸಪೋರ್ಟ್ ಮಾಡಿ ನನ್ನನ್ನು ನೋಡಿ ಸಪೋರ್ಟ್ ಮಾಡಿ ಎಂದು ಮೋದಿ ಅವರು ಪ್ರಚಾರ ಮಾಡಿದರು ಕೂಡ ರಾಜ್ಯದಲ್ಲಿ ಬಿಜೆಪಿಯನ್ನು ಎಲ್ಲಾ ಕಡೆ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಜನ ತೆಗೆದುಕೊಳ್ಳುತ್ತಿಲ್ಲ ಒಂದರಿಂದ ಒಂದಂತೆ ಬಿಜೆಪಿಗೆ ಡಬಲ್ ಇಂಜಿನ್ ವಿಚಾರವನ್ನು ಮುಂದಿಟ್ಟುಕೊಂಡು ಹೋದಾಗ ಹಿನ್ನಡೆಯಾಗಿದೆ ರಾಜ್ಯಗಳಲ್ಲೂ ಕೂಡ ಪ್ರಭಾವಿ ನಾಯಕರಿದ್ದಾಗ ಬಿಜೆಪಿಗೆ ಸಕ್ಸಸ್ ಸಿಕ್ಕಿದೆ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಇಮಾಂತ ಸರ್ವ ಭಿಸರಾಯ್ ಶಿವರಾಜ್ ಸಿಂಗ್ ಪ್ರಸಾದ್ ಮಧ್ಯಪ್ರದೇಶ ಇಂತಹ ಲೀಡರ್ಗಳು ಸ್ಥಳೀಯ.

ಮಟ್ಟದಲ್ಲಿ ಗಟ್ಟಿಮುಟ್ಟು ಆಗಿದ್ದಾಗ ಅವಾಗ ಡಬ್ಬಲ್ ಇಂಜಿನ್ ಎಂದಾಗ ಅದು ಕೆಲಸ ಮಾಡಿದೆ ಅದನ್ನು ಬಿಟ್ಟು ಲೈಟ್ವೈಟ್ ಸಿಎಂಗಳನ್ನು ಇಟ್ಟುಕೊಂಡು ಹೈಕಮಾಂಡನೇ ನಾವು ಮುಂದಿಟ್ಟು ಪ್ರಚಾರ ಮಾಡುತ್ತೇವೆ ಎಂದು ಹೋದಾಗ ಮೋದಿ ಇಮ್ಯಾಜಿನೇ ವಿಧಾನಸಭೆಯಲ್ಲೂ ಪಣಕಿಡುತ್ತವೆ ಎಂದು ಹೋದಾಗ ಬಿಜೆಪಿಗೆ ಹಿನ್ನಡೆಯಾಗಿದೇ ಜಾಸ್ತಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god