ಬಿಳಿ ಕೂದಲು ಎಷ್ಟೇ ಇರಲಿ ಐದು ನಿಮಿಷ ಇದನ್ನು ಹಚ್ಚಿದರೆ ಅದು ಬುಡದಿಂದಲೇ ಕಪ್ಪಾಗುತ್ತದೆ.
ಸಾಮಾನ್ಯವಾಗಿ ಈಗಿನವರೆಗೆ ಇದು ಹೆಚ್ಚಾಗಿ ಕಾಣುತ್ತದೆ ಇದು ಕೆಲವರಿಗೆ ಜೀನ್ಸ್ ಮುಖಾಂತರ ಬರುತ್ತದೆ ಇನ್ನು ಕೆಲವರಿಗೆ ವಿಟಮಿನ್ ಅಂದರೆ ಪೋಷಕಾಂಶಗಳು ಕೊರತೆ ಇದ್ದರೆ ಈ ರೀತಿ ಬರುತ್ತದೆ ಆದರೆ ಇದಕ್ಕೆ ಪರಿಹಾರಗಳು ಅನೇಕ ಇವೆ ಅವುಗಳಲ್ಲಿ ಒಂದಾದ ಇದು ನಾವು ತಿಳಿಸುವ ಇದನ್ನು ಹಚ್ಚಿದರೆ ಬಹುಬೇಗ ಇದು ನಿಮಗೆ ಶಾಶ್ವತವಾದ ಪರಿಹಾರವನ್ನು ಕೊಡುತ್ತದೆ ಮೊದಲಿಗೆ ಕರಿಬೇವು ಸೊಪ್ಪನ್ನು ತೆಗೆದುಕೊಳ್ಳಬೇಕು ಅದರಲ್ಲಿ ಅನೇಕ ಔಷಧೀಯ ಗುಣಗಳು ಇವೆ ಹಾಗೂ ಪೋಷಕಾಂಶಗಳ ಅಂಶವು ಹೆಚ್ಚಾಗಿ ಇದೆ ನಿಮಗಿರುವ ಹೇರ್ ಫಾಲ್ ಮತ್ತು ಒಟ್ಟುಗಳ ಸಮಸ್ಯೆಯನ್ನು ಇದು ಬಗೆಹರಿಸುತ್ತದೆ ತಲೆಯ ಮಧ್ಯ ಭಾಗದಲ್ಲಿ ಕೂದಲು ಖಾಲಿಯಾಗುವುದು ಮತ್ತು ಕೂದಲು ಸೀಳು ಬಿಡುವ ಹಾಗೆ ಆಗುವುದು ಈ ರೀತಿ ಆಗುವುದನ್ನು ಕಡಿಮೆ ಮಾಡಿ ನಿಮ್ಮ ಕೂದಲು ಆರೋಗ್ಯಕರವಾಗಿ ಬೆಳೆಯಲು ಸಹಕರಿಸುತ್ತದೆ. ಈ ಕರಿಬೇವು ಸೊಪ್ಪಿನಲ್ಲಿ ಬೇಟಾ ಕೆರೆ ಟೀಂ ಮತ್ತು ಅನೇಕ ರೀತಿಯ ವಿಟಮಿನ್ ಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿವೆ. ಈ ಕರಿಬೇವು ಸೊಪ್ಪಿನಲ್ಲಿ ಇರುವ ಅಂಶಗಳಿಂದ ಬಿಳಿ ಕೂದಲು ಹೆಚ್ಚಾಗಿ ಆಗುವುದನ್ನು ನಿಯಂತ್ರಿಸುತ್ತದೆ.
ಈಗಾಗಲೇ ಬಿಳಿ ಕೂದಲು ಇದ್ದರೆ ಅದನ್ನು ಕೂಡ ಕಪ್ಪನೆ ರೀತಿ ಆಗುವ ರೀತಿ ಮಾಡುತ್ತದೆ, ಕೂದಲು ಉದುರುವುದು ಮತ್ತು ಕೂದಲು ಬುಡದಿಂದಲೇ ಸರಿ ಹೋಗುವ ರೀತಿ ಇದು ಸಹಾಯಮಾಡುತ್ತದೆ ಬಿಳಿ ಕೂದಲು ಬಾರದಂತೆ ತಡೆಯುತ್ತದೆ ಹಾಗೆ ಕೂದಲಿಗೆ ಸಂಬಂಧಿಸಿದ ಹಾಗೆ ಪ್ರತಿಯೊಂದು ವಿಷಯದಲ್ಲೂ ಇದು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ ಹಾಗೂ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ನೀಡುವ ಹಾಗೆ ಈ ಒಂದು ಕರಿಬೇವು ಸೊಪ್ಪಿನಲ್ಲಿ ಔಷಧಿ ಗುಣ ಇದೆ ಮೊದಲಿಗೆ ಒಂದು ದೊಡ್ಡ ಬೌಲ್ ನಲ್ಲಿ ಕರಿಬೇವು ಸೊಪ್ಪನ್ನು ಬಿಡಿಸಿ ಅದನ್ನು ಚೆನ್ನಾಗಿ ತೊಳೆದು ನಂತರ ಅದನ್ನು ಚೆನ್ನಾಗಿ ಒಣಗಿಸಿ ಸ್ವಲ್ಪ ಪ್ರಮಾಣದ ಕಾವಿನಲ್ಲಿ ಅದನ್ನು ಉರಿದುಕೊಳ್ಳಬೇಕು ಕಡಿಮೆ ಉರಿಯಲ್ಲಿ ಇಟ್ಟುಕೊಂಡು ಇದು ಚೆನ್ನಾಗಿ ಅಂದರೆ ಕಪ್ಪು ಬಣ್ಣಕ್ಕೆ ತಿರುಗುವ ರೀತಿಯಲ್ಲಿ ಉರಿದುಕೊಳ್ಳಬೇಕು ಕಪ್ಪಗಾದ ನಂತರ ಉರಿದಿರುವ ಪುಡಿಯನ್ನು ಒಂದು ಜಾರಿನಲ್ಲಿ ಇಟ್ಟು ಆಡಿಸಿ ಪೌಡರ್ನಂತೆ ಮಾಡಿಕೊಳ್ಳಬೇಕು.
ನಂತರ 1 ಬೌಲ್ ನಲ್ಲಿ ಆ ಪೌಡರ್ ಅನ್ನು ಇಟ್ಟು ಅದಕ್ಕೆ ಸ್ವಲ್ಪ ಅಲೋವೆರಾ ಜೆಲ್ ಅನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು,ಈ ಅಲೋವೆರಾ ಕೂಡ ಕೂದಲಿಗೆ ತುಂಬಾ ಒಳ್ಳೆಯದು ಮತ್ತು ಕೂದಲು ತುಂಬಾ ಒಳಪಿನಂತೆ ಕಂಗೊಳಿಸಿ ಕಾಣುವುದಕ್ಕೆ ಸಹಕರ ಮಾಡುತ್ತದೆ, ಇದನ್ನು ನಿಮ್ಮ ಕೂದಲಿಗೆ ಹಾಕಿದರೆ ಅದು ಬಿಳಿ ಕೂದಲನ್ನು ಹೋಗಲಾಡಿಸುತ್ತದೆ ನಿಮ್ಮ ಬುಡದಿಂದಲೇ ಇದನ್ನು ಹೋಗಲಾಡಿಸುವುದು ಖಚಿತ ಅದು ನಿಮ್ಮ ಕೂದಲು ಉದುರುವಿಕೆ ಸಮಸ್ಯೆಗೆ ಇದು ಸಹಕಾರಿ ಮಾಡುತ್ತದೆ ಇದನ್ನು ಹಚ್ಚಿ ಸರಿಸುಮಾರು ಎರಡು ಗಂಟೆಗಳ ಕಾಲ ಅದು ಹಾಗೆ ಇರುವಂತೆ ಬಿಡಬೇಕು ನಂತರ ಸ್ನಾನ ಮಾಡಿ ಬಿಟ್ಟರೆ ಈ ರೀತಿ ವಾರಕ್ಕೆ ಎರಡು ಅಥವಾ ಮೂರು ಬಾರಿ ಮಾಡುತ್ತಾ ಬಂದರೆ ನಿಮ್ಮ ಸಮಸ್ಯೆಯು ಶಾಶ್ವತವಾಗಿ ದೂರವಾಗುತ್ತದೆ ಹಾಗೂ ಬಿಳಿ ಕೂದಲು ಬಾರದಂತೆ ಇದು ಜಾಗೃತಿ ವಹಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ