ಬಿಳಿ ಕೂದಲು ಕಪ್ಪಾಗಲು 9 ದಿನ ಸಾಕು ಹೀಗೆ ಮಾಡಿ ನೋಡಿ…ಈ ದಿನದ ಸಂಚಿಕೆಯಲ್ಲಿ ನೆರೆ ಕೂದಲಿನ ಸಮಸ್ಯೆ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರವನ್ನು ನೋಡೋಣ ಬಹಳ ಜನ ಈ ಸಮಸ್ಯೆಗೆ ಏನು ಮಾಡುತ್ತಾರೆ ಎಂದರೆ ಕಲರ್ ಅನ್ನು ಹಾಕಿಕೊಳ್ಳುತ್ತಾರೆ ಆರ್ಟಿಫಿಶಿಯಲ್ ಕಲರ್ ಅನ್ನು ಹಾಕಿಕೊಳ್ಳುತ್ತಾರೆ.
ಮೊನ್ನೆ ನಮ್ಮ ಆಶ್ರಮಕ್ಕೆ ಒಬ್ಬರು ಬಂದಿದ್ದರು ಅವರು ಆ ಕಲರನ್ನು ಬಳಸಿ ಈಗ ಅವರಿಗೆ ಚರ್ಮದ ಕಾಯಿಲೆ ಬಂದಿದೆ. ತಲೆಗೆ ಬಣ್ಣ ಹಚ್ಚಿ ಚರ್ಮದ ಸ್ಕಲ್ ಕ್ಯಾನ್ಸರ್ ಬಂದಿದೆ ಜೊತೆಗೆ ಚರ್ಮದ ಸೊರಿಸಿಸ್ ಬಂದಿದೆ ಸ್ಕಲ್ ಸೊರಸಿಸ್ ಬಂದಿದೆ ಇದು ಎಷ್ಟು ಅಪಾಯಕಾರಿ ನೋಡಿ ಚರ್ಮದ ಕ್ಯಾನ್ಸರ್ ಬರುತ್ತದೆ ಸ್ಕಲ್ ಸೊರಸಿಸ್ ಬರುತ್ತದೆ.
ಜೊತೆಗೆ ತಲೆಯ ಕೂದಲು ವಿಪರೀತವಾಗಿ ಉದುರಲು ಶುರುವಾಗುತ್ತದೆ ಅದರ ಜೊತೆಗೆ ಅದರ ಕೆಮಿಕಲ್ ಏನಾದರೂ ಕಣ್ಣಿಗೆ ಹೋದರೆ ಕಣ್ಣೇ ಹೋಗುತ್ತದೆ ಸ್ನಾನ ಮಾಡುವಾಗ ಅಪ್ಪಿ ತಪ್ಪಿ ಕೆಮಿಕಲ್ ಕಣ್ಣಿಗೆ ಹೋದರೆ ಕಣ್ಣೇ ಹೋಗುತ್ತದೆ ಅಷ್ಟು ಅಪಾಯಕಾರಿ ಕೆಮಿಕಲ್ ಅದು.ಈ ಕಲರ್ ಅನ್ನು ಹಚ್ಚುವುದರಿಂದ ಏನಾಗುತ್ತದೆ ಎಂದರೆ ಮೆದುಳಿನ ನರಗಳು.
ವೀಕ್ ಆಗುತ್ತವೆ ಜ್ಞಾಪಕ ಶಕ್ತಿಯ ಕೊರತೆ ಉಂಟಾಗುತ್ತದೆ ಡಿಪ್ರೆಶನ್ ಸಿಟ್ಟು ಕೋಪ ಮಾನಸಿಕ ತೊಂದರೆಗಳು ಜಾಸ್ತಿಯಾಗುತ್ತವೆ ಮನೋ ರೋಗಗಳು ಹೆಚ್ಚಾಗುತ್ತವೆ ಕೂದಲಿಗೆ ಬಣ್ಣ ಹಚ್ಚಲು ಹೋಗಿ ಮನೋರೋಗಗಳನ್ನು ತಂದುಕೊಂಡ ಹಾಗೆ ಆಗುತ್ತದೆ ಏಕೆಂದರೆ ಅದನ್ನು ಹಚ್ಚಿದಾಗ ಆ ರೂಟ್ಗಳ ಮೂಲಕ ಕೆಮಿಕಲ್ ಕೂದಲಿನ ಒಳಗೆ ಹೋಯಿತು ಎಂದರೆ.
ಆ ಸ್ಕಿನ್ ರೂಟ್ ಗಳ ಮೂಲಕ ಕೆಮಿಕಲ್ ಹೋಯಿತು ಎಂದರೆ ಮುಗಿದು ಹೋಯಿತು ಕಥೆ ರಕ್ತ ಕೆಟ್ಟು ಹೋಗುತ್ತದೆ ಹಾರ್ಮೋನ್ ಗಳ ಹಿಂಬಾಲೆಂಸ್ ಆಗುತ್ತದೆ ರಕ್ತ ಕೆಟ್ಟು ಹೋಯಿತು ಎಂದರೆ ಮತ್ತೆ ನೂರಾರು ಕಾಯಿಲೆಗಳು ಬರುತ್ತವೆ.ಇಂತಹ ಅಪಾಯಕಾರಿ ಕೆಮಿಕಲ್ ಗಳನ್ನು ಉಪಯೋಗ ಮಾಡುವುದನ್ನು ಬಿಡಿ ಬೆಳ್ಳಗೆ ಆಗುತ್ತಿದೆ ಎಂದರೆ ಅದರ ಪಾಡಿಗೆ ಅದು ಆಗುತ್ತದೆ.
ಅದರ ಬಗ್ಗೆ ಯಾಕೆ ಯೋಚಿಸುತ್ತೀರಾ ಕೂದಲು ಬೆಳ್ಳಗೆ ಆದರೆ ನಾವು ಏನು ಸತ್ತು ಹೋಗುತ್ತಿವೆ ಯಾವುದರಿಂದ ನಾವು ಸಾಯುತ್ತೇವೆ ಯಾವುದರಿಂದ ನಮ್ಮ ಪ್ರಾಣಕ್ಕೆ ಅಪಾಯವಿದೆ ಆದ್ದರಿಂದಷ್ಟೇ ತಲೆ ಕೆಡಿಸಿಕೊಳ್ಳಿ ಕೂದಲು ಬೆಳ್ಳಗೆ ಆಗಿದೆ ಎಂದರೆ ವಯಸ್ಸಿಗೆ ತಕ್ಕಹಾಗೆ ಆಗಿದೆ ಆದರೂ ಕೂಡ ನಿಮಗೆ ಕಪ್ಪಗೆ ಮಾಡಿಕೊಳ್ಳಬೇಕು ಎಂದು ಆಸೆ ಇದ್ದರೆ ಒಂದು ಮನೆ ಮದ್ದನ್ನು.
ಹೇಳುತ್ತೇನೆ ಅದು ನೈಸರ್ಗಿಕವಾಗಿ ನಿಮ್ಮ ಕೂದಲು ಕಪ್ಪಾಗುತ್ತದೆ ನನ್ನ ಉದ್ದೇಶ ನನ್ನ ಕೂದಲು ಬೇಗ ಬೆಳ್ಳಗಾಗಲಿ ಎಂದು ಏಕೆಂದರೆ ಜನ ಬೆಲೆ ಕೊಡುತ್ತಾರೆ ಎಂದು. ಈ ಒಂದು ಸೀಬೆ ಎಲೆಯನ್ನ ಜಜ್ಜಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ಈ ಪೇಸ್ಟನ್ನು ಮೆಹಂದಿ ಪೌಡರ್ ಗೆ ಸೇರಿಸಿ ಅದರಲ್ಲಿ ಸ್ವಲ್ಪ ನಿಂಬೆಹಣ್ಣಿನ ರಸ ಹಾಕಿ ಮತ್ತು ಪ್ರಮಾಣ ಕೇಳಿ ಫೋನ್ ಮಾಡುತ್ತೀರಾ.
ಎಷ್ಟು ಪ್ರಮಾಣ ಹಾಕಬೇಕು ಎಂದು ಒಂದು ನೂರು ಗ್ರಾಂ ಸೀಬೆ ಎಲೆಯ ಪೇಸ್ಟು,ಅದರಲ್ಲಿ 30 40 ml ನಷ್ಟು ನಿಂಬೆಹಣ್ಣಿನ ರಸ,50 ಗ್ರಾಂನಷ್ಟು ಮೆಹಂದಿ ಪುಡಿ ಈ ಮೂರನ್ನು ಸೇರಿಸಿ ಒಂದು ತಾಮ್ರದ ಪಾತ್ರೆಯಲ್ಲಿ ಅಥವಾ ಹಿತ್ತಾಳೆ ಪಾತ್ರೆಯಲ್ಲಿ 9 ದಿನ ಹಾಕಿ ಇಡಿ 9ನೇ ದಿನಕ್ಕೆ ಅದು ಕಪ್ಪಾಗಿ ಆಗಿರುತ್ತದೆ ಅದನ್ನು ತಲೆಗೆ ಲೇಪನ ಮಾಡಿ ಒಂದು ಗಂಟೆಯ ನಂತರ ತಲೆಗೆ ಸ್ನಾನ ಮಾಡಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ