ಕಾಸಿಲ್ಲದೆ ಮನೆ ಕಟ್ಟುವುದು ಹೇಗೆ?..ಬಿಳಿ ಸಾಸಿವೆ ಎಲ್ಲಿ ಹಾಕಬೇಕು?..ಈಗ ಎಲ್ಲರಿಗೂ ಇರುವ ಪ್ರಶ್ನೆ ಏನೆಂದರೆ ದುಡ್ಡಿಲ್ಲದೆ ಹೇಗೆ ಮನೆ ಕಟ್ಟುವುದು ಅಂದರೆ ಸ್ವಲ್ಪ ಹಣವಿರುತ್ತದೆ ಅದರಲ್ಲಿ ಹೇಗೆ ಮನೆ ಕಟ್ಟುವುದು ಒಂದು ವಾಸ್ತು ಸೈಟ್ ಇದ್ದರೆ ಕಟ್ಟಬಹುದು ಎಂದು ಹೇಳುತ್ತೇನೆ ಉದಾಹರಣೆಗೆ ನಾನು ಇದ್ದೇನೆ ನನ್ನ ಹತ್ತಿರ ಹತ್ತು ಸಾವಿರ ರೂಪಾಯಿ ಇತ್ತು ಮಾಗಡಿ.
ರೋಡಿನಲ್ಲಿ ನಾನು ಅಡ್ವಾನ್ಸ್ ಕೊಟ್ಟು ಎಲ್ ಶೇಪ್ ಕಾಂಪೌಂಡ್ ಹಾಕೋದಕ್ಕೆ ದುಡ್ಡು ಇರಲಿಲ್ಲ ಆದರೆ ಎಲ್ ಶೇಪ್ ಕಾಂಪೌಂಡ್ ಹಾಕಿ ಶುರು ಮಾಡಿದ್ದು ಅದು ಹಾಗೆ ಮುಂದುವರೆದು ಒಂದು ಕೋಟಿ ರೂಪಾಯಿ ಮನೆ ಕಟ್ಟಿದೆ ಹಾಗಾಗಿ ಅದನ್ನು ತುಂಬಾ ಜನ ಎಲ್ಲ ಹೆದರುತ್ತಾರೆ ಹೇಗೆ ಕಟ್ಟುವುದು ಎಂದು ಅಂದರೆ ಸ್ಥಾನ ಬಲ ಇರುತ್ತದೆಯೋ ನೀವು ಹೇಳಿದ್ದೀರಲ್ಲ ಸ್ಥಾನ ಬಲ ಎಂದು ಹಿಂದಿನ.
ಸಂಚಿಕೆಯಲ್ಲಿ ಅದರ ಬಗ್ಗೆ ದುಡ್ಡಿಲ್ಲದೆ ಹೇಗೆ ಮನೆ ಕಟ್ಟುವುದು ಎನ್ನುವುದನ್ನ ಉದಾಹರಣೆ ನಮ್ಮ ಶಂಕರ್ ನಾಗ್ ಸರ್ ಇದನ್ನು ಕಟ್ಟಿದರು ಮೊದಲು ಒಂದೇ ಒಂದು ರೂಮ್ ಹಾಕಿದರು ಮತ್ತೆ ನೀವು ಬಂದರೆ ಎಲ್ ಶೇಪ್ ಕಾಂಪೌಂಡ್ ಹಾಕಲು ಹೇಳಿದಿರಿ ಈಗ ಅವರು ಎಲ್ಲೋ ಹೋಗಿ ಬಿಟ್ಟರು ಏಳು ಬೆಡ್ರೂಮ್ ಕಟ್ಟಿದ್ದಾರೆ ಹಾಗೆ ಅದರ ಬಗ್ಗೆ ಸ್ವಲ್ಪ ಮಾಹಿತಿಯನ್ನು ಹೇಳಿ.
ಸರ್,ಈಗ ನಮ್ಮ ವಾಸು ಅವರು ಹೇಳಿದರು ದುಡ್ಡಿಲ್ಲದೆ ಮನೆ ಕಟ್ಟಬಹುದು ಎಂದು ಅಂತ ಅದು ಈ ಪ್ರಿನ್ಸಿಪಲ್ಸ್ ಆಫ್ ವಾಸ್ತವಿನಲ್ಲಿ ದುಡ್ಡಿಲ್ಲದೆ ಮದುವೆಯಾಗಬೇಕು ಒಂದು ಹುಡುಗಿ ಯನ್ನು ಅಂದರೆ ದುಡ್ಡು ಇಟ್ಟುಕೊಂಡು ಮದುವೆಯಾಗಬೇಕಾಗಿಲ್ಲ ದುಡ್ಡಿಲ್ಲದೆ ದುಡ್ಡು ಬರುತ್ತದೆ ಒಂದು ಹೆಣ್ಣನ್ನು ನಿಶ್ಚಿತಾರ್ಥವಾದಾಗ ಯಾವುದೋ ಒಂದು ಮೂಲದಿಂದ.
ಯಾರೋ ಸ್ವಲ್ಪ ಸ್ವಲ್ಪ ಕೊಟ್ಟು ಅಂದರೆ ಹಿಂದಿನ ಕಾಲದಲ್ಲಿ ಇನ್ನೂ ಚೆನ್ನಾಗಿತ್ತು ಅದು ಯಾರೋ ಅಕ್ಕಿ ಕೊಡುತ್ತಿದ್ದರು ಯಾರೋ ತೆಂಗಿನಕಾಯಿ ಕೊಡುತ್ತಿದ್ದರು ಯಾರೋ ತರಕಾರಿ ಕೊಡುತ್ತಿದ್ದರು ಯಾರೋ ಕಾಳುಗಳನ್ನು ಕೊಡುತ್ತಿದ್ದರು ಅವರ್ಯಾರು ರಾಗಿ ಹಿಟ್ಟು ಕೊಡುತ್ತಿದ್ದರು ಮತ್ತು ಸಣ್ಣ ಸಣ್ಣ ಕವರ್ ಗಳಲ್ಲಿ ಎರಡು ರೂಪಾಯಿ ಮೂರು ರೂಪಾಯಿ ಒಂದು.
ರೂಪಾಯಿ ಹಾಕಿ ಕೊಡುತ್ತಿದ್ದರು ಅವತ್ತಿನ ದಿನಕ್ಕೆ ಮದುವೆ ನಡೆದುಹೋಯಿತು ಇವತ್ತಿನ ದಿನ ಯಾರೋ ಒಬ್ಬರು ಒಂದು 30 40ಸೈಟ್ ಅನ್ನ ಅಥವಾ 30 20 ಸೈಟ್ ಅನ್ನ ಅಥವಾ ಇನ್ನೂ ಚಿಕ್ಕದು ಅಥವಾ ಇನ್ನೂ ದೊಡ್ಡದು ತೆಗೆದುಕೊಂಡು ನನ್ನ ಹತ್ತಿರ ಬರಬೇಕು ನೀವು ದುಡ್ಡು ಇಟ್ಟುಕೊಂಡು ಬರುವುದು ಬೇಡ ಹಾಗಂತ ದುಡ್ಡು ಇಟ್ಟುಕೊಂಡು ಬರುವುದು ಬೇಡ ಎಂದ ತಕ್ಷಣ.
ನೀವು ಏನು ಇಲ್ಲ ಸ್ವಾಮಿ ಎಂದು ಮಾತನಾಡಬಾರದು ಅದು ಸರಿಯಾದ ತತ್ವ ಪಾಲಿಸಿ ಅಲ್ಲ ಸಾಧಾರಣವಾಗಿ 40 ಲಕ್ಷ ರೂಪಾಯಿ ಮನೆ ಕಟ್ಟಬೇಕಾದರೆ 12 ಲಕ್ಷ ರೂಪಾಯಿ ನೀವು ಇಟ್ಟುಕೊಳ್ಳಿ ಸಾಕು ಒಂದು ಕೋಟಿ ಮನೆ ಕಟ್ಟಬೇಕಾದರೆ 25 ಲಕ್ಷ ಇಟ್ಟುಕೊಳ್ಳಿ ಸಾಕು 5 ಕೋಟಿ ಮನೆ ಕಟ್ಟಬೇಕಾದರೆ.
ಒಂದು ಕಾಲು ಕೋಟಿ ಇಟ್ಟುಕೊಳ್ಳಿ ಸಾಕು ಮಿಕ್ಕಿದ ದುಡ್ಡು ನಾನು ಬರೆಸುತ್ತೇನೆ.ಅದು ಹೇಗೆ ಎಂದು ಹೇಳಿಕೊಡುತ್ತೇನೆ ಸರಿಯಾಗಿ ಕೇಳಿಸಿಕೊಳ್ಳಿ ಅದನ್ನು ಮಾಡಿ ಪಕ್ಕದ ಮನೆಯವನು ಜಗಳವಾಡುತ್ತಿದ್ದಾನೆ ಕಾಂಪೌಂಡ್ ಹಾಕುವುದಕ್ಕೆ ಆಗುವುದಿಲ್ಲ ಎನ್ನುವ ಉತ್ತರ.
ನನ್ನ ಹತ್ತಿರ ಇಲ್ಲ ಮೊದಲನೆಯ ಕೆಲಸ ನೀವು ಒಂದು ಸೈಟನ್ನು ತೆಗೆದುಕೊಳ್ಳಿ ಸೈಟನ್ನು ತೆಗೆದುಕೊಂಡು ಅದರಲ್ಲಿ ಮೊದಲ ಕೆಲಸ ಎಂದರೆ ಒಂದು ಅರ್ಧ ಕೆಜಿ ಬಿಳಿ ಸಾಸಿವೆಯನ್ನು ತೆಗೆದುಕೊಂಡು ಹೋಗಿ ಇಡೀ ಸೈಟಿಗೆ ಚೆಲ್ಲಿಬಿಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.