ಬಿಎಸ್ ವೈ ಕೊಟ್ಟ ಕಡೆಯ ಎಚ್ಚರಿಕೆ! ಇದೊಂದು ಮಾತು ಕೇಳಿದ್ದಿದ್ದರೂ ರಿಸಲ್ಟ್ ಚೇಂಜ್…ಕರ್ನಾಟಕದಲ್ಲಿ ಭರ್ಜರಿ ಬಹುಮತವನ್ನ ಗಳಿಸಿದೆ ಕಾಂಗ್ರೆಸ್ ಬರೀ ಇಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ದೊಡ್ಡ ಬಲ ಬಂದಂತೆ ಆಗಿದೆ ಕೈಹಿಡಿಯುವುದಕ್ಕೆ ಎಲ್ಲೆಡೆ ಸೋಲು ಸೋಲು ಅನ್ನೋದನ್ನ ಅನುಭವಿಸುತ್ತಿದ್ದ ಕಾಂಗ್ರೆಸ್ ಇಲ್ಲಿ ಸಿಕ್ಕಿರುವ ಭರ್ಜರಿ ಬಹುಮತದಿಂದ ಮತ್ತೆ ಎದ್ದು.
ನಿಲ್ಲುವ ಹೊಸ ಉಡುಪಿನೊಂದಿಗೆ ಇದೆ ಈ ಹೊತ್ತಿನಲ್ಲಿ ಕಮಲ ಪಾಳ್ಯಕ್ಕೆ ಬಹುದೊಡ್ಡ ಪೆಟ್ಟು ಬಿತ್ತು ಕುತೂಹಲಕ್ಕೆ ಕಾರಣವಾಗಿರುವುದು ಗಮನ ಸೆಳೆಯುತ್ತಿರುವ ವಿಚಾರವೇನೆಂದರೆ ಯಡಿಯೂರಪ್ಪನವರು ಕಟ್ಟ ಕಡೆಯದಾಗಿ ಕೊಟ್ಟ ಆ ಒಂದು ಎಚ್ಚರಿಕೆ ಬಿಎಸ್ ವೈ ಕೊನೆಯದಾಗಿ ಆ ಒಂದು ಮಾತು ಕೇಳಿದ್ದರು ಬಿಜೆಪಿ ಇವತ್ತು ಈ ಪರಿಸ್ಥಿತಿಯಲ್ಲಿ.
ಇರುತ್ತಿರಲಿಲ್ಲ ಅನ್ನುವುದು ರಿಸಲ್ಟ್ ನಲ್ಲಿ ಕ್ಲಿಯರ್ ಆಗಿ ಕಾಣಿಸುತ್ತಿದೆ ಬಿಎಸ್ ವೈ ನ ಆ ಮಾತನ್ನು ಕಡೆಗಣಿಸಿತು ಹೈಕಮಾಂಡ್ ಏನು ಹಾಗಾದರೆ ಆ ಎರಡು ಪ್ರಮುಖ ವಿಚಾರಗಳು ಫಲಿತಾಂಶದಲ್ಲಿ ಗಮನ ಸೆಳೆಯುತ್ತಿರುವುದು ಎಂದು ಒಂದರಿಂದ ಒಂದು ಹೇಳುತ್ತೇನೆ.ಯಡಿಯೂರಪ್ಪನವರು ಪರಿಪರಿಯಾಗಿ ಹೇಳಿದ್ದರು ಅರ್ಥ ಮಾಡಿಸುವುದಕ್ಕೆ ಪ್ರಯತ್ನ.
ಪಟ್ಟರು ಆನಂತರ ಎಚ್ಚರಿಕೆಯನ್ನು ಕೊಟ್ಟರು ಎಲ್ಲಿ ಎಂದರೆ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಇದು ಯುಪಿಎಲ್ಲ ಗುಜರಾತ್ ಅಲ್ಲ ಬಹಳ ದೊಡ್ಡ ಸಮಸ್ಯೆಯಾಗುತ್ತದೆ ಎಂದು ಅದೇ ರೀತಿ ಆಯ್ತು ಅದು ಟಿಕೆಟ್ ಹಂಚಿಕೆಯಾದ ತಕ್ಷಣ ಅದು ಕಂಡು ಬಂತು ಫಲಿತಾಂಶ ಬರಲೇಬೇಕಾಗಿರಲಿಲ್ಲ ಹಿಂದೆಂದೂ ಕಂಡರಿಯದ ಮಹಾ ಬಂಡಾಯ ಕರ್ನಾಟಕ ಬಿಜೆಪಿಯಲ್ಲಿ ಹೈ ಕಮಾಂಡೆ.
ಕಂಗಳಾಗಿ ಹೋಯಿತು ಅದೇ ಮಾತನ್ನು ಹೇಳಿದರು ಯಡಿಯೂರಪ್ಪ ನೀವು ಈ ತಪ್ಪು ಮಾಡಿದರೆ ಎಂತ ಬಂಡಾಯ ಹೇಳುತ್ತದೆ ಎಂದರೆ ನನ್ನಿಂದಲೂ ಕೂಡ ಆ ಬಂಡಾಯ ತಡೆಯುವುದಕ್ಕೆ ಸಾಧ್ಯವಿಲ್ಲ ನಿಮ್ಮಿಂದನು ಸಾಧ್ಯವಾಗುವುದಿಲ್ಲ ನೆನಪಿರಲಿ ಈ ಪ್ರಯೋಗ ಮಾಡಬೇಡಿ ಕರ್ನಾಟಕದಲ್ಲಿ ನಡೆಯುವುದಿಲ್ಲ ಅನ್ನುವ ಮಾತನ್ನು ಹೇಳಿದ್ದರು ಅದೇ ರೀತಿ.
ಬಂಡಾಯ ಹೇಳಿತು ಆದರೆ ಒಟ್ಟು ಎಷ್ಟು ಕ್ಷೇತ್ರಗಳಲ್ಲಿ ಆಗಿದೆ ಮುಖ ಮುಖ ಎಂದು 75 ಕಡೆ ಪ್ರಯೋಗ ನಡೆಯಿತು ಸೀಟಿಂಗ್ ಬಿಟ್ಟಿರುವುದು 28 ಒಟ್ಟು ಹೊಸ ಪ್ರಯೋಗ ಮಾಡಿರುವುದು 75 ಕಡೆ ಈ ಪೈಕಿ ಬಿಜೆಪಿಗೆ ಎಷ್ಟು ಲಾಸ್ ಆಯ್ತು ಮತ್ತು ಅಲ್ಲೇ ಕಾಂಗ್ರೆಸ್ ಗೆ ಎಷ್ಟು ಉಪಯೋಗವಾಯಿತು ನೋಡಿ ಬಿಎಸ್ ವೈ ಕಟ್ಟ ಕಡೆಯದಾಗಿ ಕೊಟ್ಟ ಎಚ್ಚರಿಕೆಯ ಮಾತನ್ನು ಕೇಳಿದರೆ.
ಬಿಜೆಪಿಗೆ ಬಹಳ ದೊಡ್ಡ ಲಾಭವಾಗುತ್ತಿತ್ತು ಎನ್ನುವುದು ಫಲಿತಾಂಶದಲ್ಲಿ ಸರಿಯಾಗಿ ಕಾಣಿಸುತ್ತಿದೆ 28 ಜನ ಹಾಲಿಗಳನ್ನು ಬಿಟ್ಟು ಅಂದರೆ ಆಲಿ ಶಾಸಕರನ್ನು ಬಿಟ್ಟರು ಅದರಲ್ಲಿ ಆ 28 ಜನರ ಪೈಕಿ ಕಾಂಗ್ರೆಸ್ 15 ಕಡೆ ಗೆದ್ದಿದೆ ಅದರಲ್ಲೂ ಕಳೆದ ಬಾರಿಗಿಂತ ಪ್ಲಸ್ 14 ಇಲ್ಲೇ ಹಾಗೆ ಬಿಟ್ಟಿದೆ ಕಾಂಗ್ರೆಸ್ಸಿಗೆ ಬಿಜೆಪಿ ಬಹಳ ದೊಡ್ಡ.
ಪ್ರಮಾಣದಲ್ಲಿ ಪೆಟ್ಟು ತಿಂದಿದೆ ಇಲ್ಲಿ 75 ಹೊಸ ಮುಖಗಳ ಲೆಕ್ಕಾಚಾರ ತೆಗೆದುಕೊಂಡರೆ ಕಾಂಗ್ರೆಸ್ ಈ 75 ಹೊಸ ಪ್ರಯೋಗವಾಗಿದೆಯಲ್ಲ ಬಿಜೆಪಿಯಲ್ಲಿ ಅಲ್ಲಿ 50 ಕ್ಷೇತ್ರಗಳನ್ನ ಗೆದ್ದುಕೊಂಡಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.