ಬೀಯರ್ ಕುಡಿದರೆ ನಮ್ಮ ಶರೀರಕ್ಕೆ ಏನಾಗುತ್ತೆ ಗೊತ್ತಾ ? ಹುಡುಗರು ಹುಡುಗಿಯರು ತಪ್ಪದೇ ನೋಡಿ.ವೋಡ್ಕಾ ,ಜಿನ್,ರಮ್,ವಿಸ್ಕಿ ಯಾವುದು ಒಳ್ಳೆಯದು
ಆಲ್ಕೋಹಾಲ್ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಆಲ್ಕೊಹಾಲ್ ನಿಂದ ನಮ್ಮ ಆರೋಗ್ಯದ ಮೇಲೆ ಬೀರುವ ಪೃಇಣಾಮಗಳು ಆಲ್ಕೊಹಾಲ್ ಕುಡಿದಾಗ ನಿಮಗೆ ಹೊಟ್ಟೆಯಲ್ಲಿ ಉರಿ ಉಂಟಾಗುತ್ತಿದ್ದರೆ ಮತ್ತು ನಿರಾಶಕ್ತಾರಾಗುತ್ತಿದ್ದರೆ ಆಲ್ಕೊಹಾಲ್ ಸೇವಿಸಿದ ನಂತರ ದಾಹವಾಗುತ್ತಿದ್ದರೆ ಬೇಗ ಸಾವಿಗಿಡಾಗುವ ಸಾಧ್ಯತೆ ಇದೆ ಎಂದು ಡಾಕ್ಟರ್ ಹೇಳುತ್ತಾರೆ.
ಆಲ್ಕೊಹಾಲ್ ಯಾವ ರೀತಿಯಾ ಪದಾರ್ಥ ಎಂದರೆ ಒಂದು ಸಲ ಇದನ್ನು ಸೇವಿಸಿದರೆ ಇದಕ್ಕೆ ಶರಣಾಗುತ್ತಿರಾ ಮತ್ತೆ ಮತ್ತೆ ಬೇಕು ಎನಿಸುವಂತಾಗುತ್ತದೆ ಜೊತೆಗೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ ನಮ್ಮ ದೇಹದ ಮೇಲೆ ಬೀರುವ ಪರಿಣಾಮವನ್ನ ನೀವು ತಿಳಿದುಕೊಂಡರೆ ಆಶ್ಚರ್ಯಗೊಳ್ಳುತ್ತಿರಾ.ತುಂಬಾ ಜನ ಓಟ್ಕಾ,ರಮ್,ಜಿನ್,ವಿಸ್ಕಿ,ವೈನ್ ನಂತಹ ಅತಿ ಹೆಚ್ಚು ಆಲ್ಕೊಹಾಲ್ ಹೊಂದಿರುವ ಇರುವ ಆಲ್ಕೊಹಾಲ್ ನ ಕುಡಿದರೆ ಆರೋಗ್ಯ ಕೆಡುತ್ತೆಂದು.
ಆದರೆ ಬಿಯರ್ ಕುಡಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದೆಂದು ಹೇಳುತ್ತಾರೆ ಆಗಾಗಿ ಈಗಿನ ಕಾಲದ ಜನರು ತುಂಬಾ ಬಿಯರ್ ಕುಡಿಯುತ್ತಾರೆ ಆದರೆ ಇದು ಎಷ್ಟರ ಮಟ್ಟಿಗೆ ನಿಜ ಬಿಯರ್ ಕುಡಿದರೆ ನಮ್ಮ ಶರೀರದಲ್ಲಿ ಯಾವ ರೀತಿಯ ಬದಲಾವಣೆಯಾಗುತ್ತದೆ ಅವುಗಳ ಬಗ್ಗೆ ತಿಳಿದರೆ ಕಂಡಿತ ಭಯವಾಗುತ್ತದೆ.ಆಲ್ಕೊಹಾಲ್ ಕುಡಿಯೊದರಿಂದ ಲಿವರ್ ಆಳಾಗುತ್ತದೆ ಎಂದು ಕೇಳಿದ್ದಿರಾ ಆರಂಬದಲ್ಲಿ ಆಲ್ಕೊಹಾಲ್ ಕುಡಿದಾಗ ನಿಮಗೆ ಅದು ಕಹಿ ಏನಿಸುತ್ತೆ ಹಾಗೆ ಅಭ್ಯಾಸವಾದರೆ ಖುಶಿ ಎನಿಸುತ್ತೆ ನಮ್ಮ ಮೆದುಳು ತಂಪಾಗಿದೆ ಎನಿಸುತ್ತೆ.
ಆಲ್ಕೊಹಾಲ್ ನಮ್ಮ ದೇಹಕ್ಕೆ ಸೇರಿದ ತಕ್ಷಣ ಲಿವರ್ ಮೇಲೆ ನೇರ ಪರಿಣಾಮ ಬೀರುತ್ತದೆ.ನಮ್ಮ ದೇಹದಲ್ಲಿರುವ ಲಿವರ್ ದೇಹದಲ್ಲಿನ ವಿಷಪೂರಿತ ವಸ್ತುವನ್ನು ಹೊರ ಬರುವುದಿಲ್ಲ.ಆಲ್ಕೊಹಾಲ್ ನಮ್ಮ ಬ್ರೈನ್ ಸೇರಿದ ನಂತರ ನಮಗೆ ನಶೆ ಹೆಚ್ಚಾಗುತ್ತೆ ಇದು ನಮ್ಮ ಬ್ರೈನ್ ನಲ್ಲಿ ಡೋಪೊಮೈನ್ ಹಾರ್ಮೋನ್ ಉತ್ಪತಿ ಮಾಡುತ್ತದೆ ಈ ಡೋಪೊಮೈನ್ ನಮಗೆ ಖುಷಿಯನ್ನು ನೀಡುತ್ತದೆ ನಮಗೆ ಖುಷಿ ಏನಿಸಿದಾಗ ಮಾತ್ರ ಈ ಹಾರ್ಮೋನ್ ಬಿಡುಗಡೆಯಾಗುತ್ತದೆ.
ಮಹಿಳೆಯರು ಪುರುಷರಿಗಿಂತ ಹೆಚ್ಚು ಅಪಾಯದಲ್ಲಿದ್ದಾರೆ ಕಾರಣ ಮಹಿಳೆಯರು ಆಲ್ಕೊಹಾಲ್ ಕುಡಿದರೆ ಹೆಚ್ಚಿಬ ಅಪಾಯ ಇರುತ್ತದೆ ಮಹಿಳೆಯರ ದೇಹ ಆಲ್ಕೊಹಾಲ್ ನ ಹೆಚ್ಚು ಹೀರಿಕೊಳ್ಳುವ ಶಕ್ತಿ ಹೊಂದಿದೆ .ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚಾಗಿ ಆಲ್ಕೊಹಾಲ್ ನ ಚಟಕ್ಕೆ ಒಳಗಾಗಿದ್ದು ಅವರ ಲಿವರ್ ಬೇಗ ಆಳಾಗುತ್ತಿದೆ ಇದಕ್ಕೆ ಪರಿಹಾರವೆಂದರೆ ಲಿವರ್ ಟ್ಯ್ರಾನ್ಸಪ್ಲಟೇಷನ್ ಅದು ಸಹ ಮಾಡಬೇಕೆಂದರೆ ಯಾರಾದರು ಡೊನರ್ ಇರಬೇಕು ಜೊತೆಗೆ ಹಣ ಕೂಡ ಹೆಚ್ಚಾಗಿ ಖರ್ಚ್ ಆಗುತ್ತದೆ.
ಕಾಮಾಲೆ ಕಾಯಿಲೆ ಬರೋದು ಸಹ ಈ ಆಲ್ಕೋಹಾಲ್ ನಿಂದಲೆ ಹೆಚ್ಚಾಗಿ ಮಧ್ಯಪಾನ ಸೇವಿಸಿದರೆ ಬರುತ್ತದೆ ಈ ಕಾಯಿಲೆ ಬೇಗ ವಾಸಿಯಾಗುವುದಿಲ್ಲ ಜೊತೆಗೆ ತಮ್ಮ ಪ್ರಾಣವನ್ನ ಕಳೆದುಕೊಳ್ಳಬೇಕಾಗಬದುದು ಮತ್ತು ಮಧ್ಯಪಾನ ಸೇವಿಸುವವರು ಅತಿ ಬೇಗ ತೂಕ ಕಳೆದುಕೊಳ್ಳುತ್ತಾರೆ ಅವರ ಚರ್ಮದ ಬಣ್ಣ ಬದಲಾವಣೆಯಾಗುತ್ತದೆ ಮತ್ತು ಯಾವುದೆ ಕೆಲಸವನ್ನ ಸರಿಯಾಗೆ ಮಾಡೊದಕ್ಕೆ ಆಗುವುದಿಲ್ಲ ಅವರ ದೇಹದಲ್ಲಿ ಆಗುವ ಬದಲಾವಣೆ ಅವರ ಅರಿವಿಗೆ ಬರುವುದಿಲ್ಲ
ಮಧ್ಯಪಾನ ಸೇವನೆಯಿಂದ ಅವರ ಜೀರ್ಣಾಂಗ ಸರಿಯಾಗಿ ಕೆಲಸ ಮಾಡುವುದಿಲ್ಲ ಹಸಿವು ಕಡಿಮೆ ಇರುತ್ತದೆ ಅವರಿಗೆ ಹಸಿವಿಗಿಂತ ಮಧ್ಯಪಾನದ ಕಡೆ ಗಮನ ಹೆಚ್ಚಾಗಿರುತ್ತದೆ
ಬಿಯರ ಕುಡಿಯುವುದರ ಬಗ್ಗೆ ನೊಡುವುದಾದರೆ ಬಿಯರ್ ನಲ್ಲಿ ಆಲ್ಕೊಹಾಲ್ ನ ಪ್ರಮಾಣ ತುಂಬಾ ಕಡಿಮೆ ಇರುತ್ತದೆ ಯಾವ ಯಾವ ಮಧ್ಯಪಾನದಲ್ಲಿ ಆಲ್ಕೊಹಾಲ್ ನ ಪ್ರಮಾಣ ಕಾಡಿಮೆ ಇರುತ್ತದೆಂದರೆ ಓಡ್ಕ 40 ರಿಂದ ಇರುತ್ತದೆ್ 36% ರಿಂದ 50, ರಮ್ 36 ರಿಂದ 50%ಈಗೆ ಹಲವು ಮಧ್ಯಪಾನದಲ್ಲಿ ಆಲ್ಕೊಹಾಲ್ ನ ಪ್ರಮಾಣದ ಏರಿಳಿತ ಇರುತ್ತದೆ ಬಿಯರ್ ಕುಡುಡಿಯುವುದರಿಂದ ಕೆಲವು ಪ್ರಯೊಜನಗಳು ಸಹ ಇದೇ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡೀಯೋ ನೋಡಿ..