ಬುದ್ಧಿವಂತರಿಗೆ ಇರೋ ವಿಚಿತ್ರ ಲಕ್ಷಣಗಳು… ತುಂಬಾ ವರ್ಷಗಳ ಕಾಲ ಓದಿ ಒಬ್ಬ ನಾರ್ಮಲ್ ವ್ಯಕ್ತಿ ಜೀನಿಯಸ್ ಆಗಿ ಬದಲಾಗಬಲ್ಲ ಹಾಗಂತ ಓದಿದವರು ಮಾತ್ರಾನೇ ಜೀನಿಯಸ್ ಅಂದರೆ ಖಂಡಿತ ಇಲ್ಲ ಸಾಮಾನ್ಯವಾಗಿ ನಾವು ಅವನು ದಡ್ಡ ಇವನು ಬುದ್ಧಿವಂತ ಅಂತ ಸಿಂಪಲ್ಲಾಗಿ ಹೇಳಿಬಿಡುತ್ತೇವೆ ಆದರೆ ಸೈನ್ಸ್ ಇದನ್ನ ತಿಳಿದುಕೊಳ್ಳಲು ಐಕ್ಯೂ ಟೆಸ್ಟ್ ಮಾಡುತ್ತದೆ.
ಆದರೆ ಐಕ್ಯೂಟೆಸ್ಟ್ ಆಧಾರದ ಮೇಲೆ ಅವನು ದಡ್ಡ ಇವನು ಬುದ್ಧಿವಂತ ಎಂದು ಹೇಳಲು ಸಾಧ್ಯವಿಲ್ಲ ಸಾಮಾನ್ಯವಾಗಿ ಅವರ ಜೀವನದಲ್ಲಿ ಅವರು ತಮಗೆ ಇರುವ ಬುದ್ಧಿ ಶಕ್ತಿಯನ್ನು ಬಳಸಿ ಕೊಂಡು ತಮ್ಮ ಕೆಲಸಗಳನ್ನು ಪೂರ್ತಿ ಮಾಡುತ್ತಾರೆ ಹಾಗಂತ ಇವರೆಲ್ಲರಿಗೂ ಐ ಕ್ಯೂ ಟೆಸ್ಟನ್ನು ಮಾಡಲು ಸಾಧ್ಯವಿಲ್ಲ ಇದಕ್ಕಾಗಿ ಪ್ರಪಂಚದಾದ್ಯಂತ ಇರುವ ಕೆಲವು ವಿಜ್ಞಾನಿಗಳು ತುಂಬಾ.
ವರ್ಷಗಳ ಕಾಲ ರಿಸರ್ಚ್ ಮಾಡಿ ಮನುಷ್ಯನಲ್ಲಿ ಅಡಗಿರುವ ಕೆಲವು ಜೀನಿಯಸ್ ಲಕ್ಷಣಗಳನ್ನು ಕಂಡುಹಿಡಿದಿದ್ದಾರೆ ಈ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ಖಂಡಿತ ನೀವು ಕೂಡ ಜೀನಿಯಸ್ಸೇ ಅಂತಹ ಲಕ್ಷಣಗಳು ನಿಮ್ಮಲ್ಲಿ ಇದೆಯಾ ಇಲ್ಲವಾ ಎಂದು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.ತಮ್ಮಲ್ಲಿ ತಾವೇ ಮಾತನಾಡಿಕೊಳ್ಳುವುದು ಕೆಲವರು.
ಯಾವುದೋ ಒಂದನ್ನು ಯೋಚಿಸುತ್ತಾ ತಮ್ಮಲ್ಲಿ ತಾವೇ ಮಾತನಾಡಿಕೊಳ್ಳುತ್ತಾರೆ ಇದು ತುಂಬಾ ಕಮ್ಮಿ ಜನರಲ್ಲಿ ಕಾಣಿಸುವ ಲಕ್ಷಣ ಜೀನಿಯಸ್ ಪ್ರತಿ ಚಿಕ್ಕ ವಿಷಯವನ್ನು ತುಂಬಾ ಸೂಕ್ಷ್ಮವಾಗಿ ನೋಡುತ್ತಾನೆ ಅದರ ಬಗ್ಗೆ ಹುಡುಕುತ್ತಾನೆ ಅದನ್ನು ತನ್ನ ಕಣ್ಣ ಮುಂದೆ ಊಹಿಸಿಕೊಳ್ಳುತ್ತಾನೆ ಆದ್ದರಿಂದಲೇ ಒಂದೊಂದು ಬಾರಿ ಪಕ್ಕದಲ್ಲಿ ಯಾರೇ ಇದ್ದರೂ ತನ್ನಲ್ಲಿ ತಾನೇ.
ಮಾತನಾಡುತ್ತಿರುತ್ತಾನೆ ತನ್ನಲ್ಲಿ ತಾನು ಮಾತನಾಡಿಕೊಳ್ಳುವುದು ಅನ್ನುವುದು ಬ್ರೈನ್ ನಲ್ಲಿ ಇರುವ ಪ್ರೆಷರ್ ಅಂತು ಕಮ್ಮಿ ಮಾಡುವುದು ಅಲ್ಲದೆ ನಮಗೆ ನಮ್ಮ ಮೇಲೆ ಇರುವ ವಿಶ್ವಾಸವನ್ನು ಬೆಳೆಸುತ್ತದೆ ಆದ್ದರಿಂದಲೇ ಪ್ರಪಂಚದಲ್ಲಿ ಇರುವ ನಂಬರ್ ಒನ್ ಕ್ರೀಡಾಪಟುಗಳು ಸಹ ತಮ್ಮಲ್ಲಿ ತಾವೇ ಮಾತನಾಡಿಕೊಳ್ಳುತ್ತಾರೆ. ಮುಂದೆ ಹುಟ್ಟುವವರಿಗೆ ಬುದ್ಧಿ ಜಾಸ್ತಿ.
ಈ ವಿಷಯದಲ್ಲಿ ಕೆಲವರಿಗೆ ಕೋಪ ಬರಬಹುದು ಆದರೆ ನಾರ್ವೆಯಲ್ಲಿ ಎರಡುವರೆ ಲಕ್ಷದ ಜನರ ಮೇಲೆ ಅಂದರೆ 18-19 ವರ್ಷ ಇರುವ ಅಣ್ಣತಮ್ಮಂದಿರ ಮೇಲೆ ಯಾರು ಬುದ್ಧಿವಂತರು ಅನ್ನುವುದರ ಮೇಲೆ ಒಂದು ಸ್ಟಡಿ ಮಾಡುತ್ತಾರೆ, ಈ ಸ್ಟಡಿ ಪ್ರಕಾರ ಮುಂದೆ ಹುಟ್ಟಿದವರು ಅಂದರೆ ದೊಡ್ಡವನಿಗೆ ಬುದ್ಧಿ ಜಾಸ್ತಿ ಇರುತ್ತದೆ ಎಂದು ಹೇಳಿದ್ದಾರೆ ಅದು ಏಕೆ ಎನ್ನುವುದಕ್ಕೆ ಉತ್ತರ.
ಕೂಡ ಕೊಟ್ಟಿದ್ದಾರೆ ಇದರಲ್ಲಿ ಮೊದಲನೇ ಅಂಶ ಏನು ಎಂದರೆ ದೊಡ್ಡ ಮಗ ಮೊದಲೇ ಹುಟ್ಟುವುದರಿಂದ ಅವರ ಮೇಲೆ ತಂದೆ ತಾಯಿಗೆ ತುಂಬಾ ಕಾಳಜಿ ಇರುತ್ತದೆ ಅವನಿಗೆ ತಮ್ಮ ಹುಟ್ಟುವವರೆಗೂ ಅವರ ತಂದೆ ತಾಯಿ ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಆನಂತರ ಅದು ಅವನ ತಮ್ಮನ ಮೇಲೆ ಹೋದರು ತಂದೆ ತಾಯಿ ಅಣ್ಣನ ಹತ್ತಿರ ತಮ್ಮನನ್ನು.
ಜೋಪಾನವಾಗಿ ನೋಡಿಕೋ ಎಂದು ಹೇಳುವುದರಿಂದ ಚಿಕ್ಕ ವಯಸ್ಸಿನಿಂದಲೇ ಒಂದು ಜವಾಬ್ದಾರಿ ಕೂಡ ಬರುತ್ತದೆ ಅದೇ ರೀತಿ ತಮ್ಮನಿಗಿಂತ ಅಣ್ಣ ಜೀವನವನ್ನು ಮುಂದೆ ನೋಡುವುದರಿಂದ ತಮ್ಮ ಯಾವುದೇ ಸಂದೇಹದಿಂದ ಬಂದರೂ ಒಬ್ಬ ಅಣ್ಣನಾಗಿ ಅನುಭವ ಪೂರ್ವಕವಾಗಿ ಅವನಿಗೆ ಹೇಳುತ್ತಾನೆ,ಇದರಿಂದ ಅಣ್ಣನ ಮೆದಳು ತುಂಬಾ ಬೆಳವಣಿಗೆ.
ಆಗುತ್ತದೆ ಆದ್ದರಿಂದ ನಿಮ್ಮ ಅಣ್ಣನಿಗೆ ನೀವು ಥ್ಯಾಂಕ್ಸ್ ಹೇಳಿ ಇಲ್ಲಿ ಅಂಶವೇನೆಂದರೆ ಚಿಕ್ಕ ವಯಸ್ಸಿನಿಂದ ಮಕ್ಕಳಿಗೆ ಯಾವುದೋ ಒಂದು ಜವಾಬ್ದಾರಿಯನ್ನು ಕೊಟ್ಟರೆ ಅದರಲ್ಲಿ ಅವರಿಗೆ ಒಂದು ಉಪಾಯ ಬರುತ್ತದೆ.
ಈ ರೀತಿ ಮುಂದಿನ ಜೀವನದಲ್ಲಿ ಬರುವ ದೊಡ್ಡ ಜವಾಬ್ದಾರಿಗಳಲ್ಲಿ ಸಮಸ್ಯೆಗಳೇನಾದರೂ ಬಂದರೆ ಅದನ್ನ ಅವರು ಸುಲಭವಾಗಿ ಗೆಲ್ಲುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ