ಮುಂಜಾನೆ ಏಳುತ್ತಲೇ ಈ 4 ಅಕ್ಷರ ಜಪ ಮಾಡಿ ನೋಡಿ, ಭಿಕಾರಿಯನ್ನ ಕೂಡ ಕೋಟ್ಯಾಧಿಪತಿ ಮಾಡುತ್ತದೆ… ಹಲವಾರು ಜನರಲ್ಲಿ ಇರುವಂತಹ ಸಮಸ್ಯೆಗಳು ದೂರುಗಳು ಯಾವ ರೀತಿಯಾಗಿ ಇರುತ್ತವೆ ಎಂದರೆ ಇದ್ದಕ್ಕಿದ್ದಂತೆ ಅವರ ಮನೆಯಲ್ಲಿ ಎಲ್ಲವೂ ಏರುಪೇರು ಆಗಲು ಶುರುವಾಗಿರುತ್ತದೆ ನಡೆಯುತ್ತಿರುವ ಕೆಲಸಗಳೆಲ್ಲ ಇದ್ದಕ್ಕಿದ್ದ ಹಾಗೆ ಹಾಳಾಗಿಬಿಡುತ್ತವೆ ಪ್ರಕಾರ ಯಾವ.

WhatsApp Group Join Now
Telegram Group Join Now

ಕೆಲಸವೂ ನಡೆಯುತ್ತಿರುವುದಿಲ್ಲ ಮನೆಯ ವಾತಾವರಣ ಎಷ್ಟು ನಕರಾತ್ಮಕವಾಗಿ ಇರುತ್ತದೆ ಎಂದರೆ ತಮ್ಮ ಮನೆಯಲ್ಲಿ ತಮಗೆ ನೆಮ್ಮದಿಯೇ ಇರುವುದಿಲ್ಲ ಒಂದು ವೇಳೆ ನೀವೇನಾದರೂ ಇಂತಹ ಎಲ್ಲ ಸಮಸ್ಯೆಗಳಿಂದ ಆಚೆ ಬರಲು ಇಷ್ಟಪಡುತ್ತಿದ್ದರೆ ಯಾವುದೇ ಕೆಲಸಗಳನ್ನು ಮಾಡಲು ನಿಮಗೆ ಮನಸಾಗುತ್ತಿಲ್ಲ ಎಂದರೆ ನಿಮಗೇನಾದರೂ ಮನಸ್ಸಿನಲ್ಲಿ ಕೆಟ್ಟ ವಿಚಾರ.

ಬರುತ್ತಿದ್ದರೆ ಇಡೀ ದಿನ ನಿಮ್ಮ ತಲೆಯಲ್ಲಿ ಟೆನ್ಶನ್ ಇದ್ದರೆ ಅದು ಹಿಡಿ ಕುಟುಂಬಕ್ಕೆ ಸಂಬಂಧಿಸಿದ ವಿಷಯವಿರಲಿ ಅಥವಾ ಹಣಕ್ಕೆ ಸಂಬಂಧಿಸಿದ ವಿಷಯವಾಗಿರಲಿ ಇಲ್ಲಿ ನೀವು ಕೇವಲ ಮುಂಜಾನೆ ಎದ್ದ ತಕ್ಷಣ ಈ ಮಂತ್ರಗಳನ್ನು ಹೇಳುವ ಅವಶ್ಯಕತೆ ಇರುತ್ತದೆ ಅಷ್ಟೇ.ಯಾರು ತಾನೆ ಶಿವನ ಕೃಪೆಯನ್ನು ಪಡೆದುಕೊಳ್ಳಲು ಇಷ್ಟಪಡುವುದಿಲ್ಲ ಹೇಳಿ ಇಲ್ಲಂತೂ ಭಗವಂತನಾದ ಶಿವನು.

ಒಳ್ಳೆಯ ಮನಸ್ಸಿನಿಂದ ಪೂಜೆ ಮಾಡಿ ಕೇವಲ ನೀರನ್ನು ಅರ್ಪಿಸಿದರು ಸಹ ಬೇಗನೆ ಅವರು ವಲಿಯುತ್ತಾರೆ ನಂತರ ಅವರು ತಮ್ಮ ಭಕ್ತರಿಗೆ ತಮ್ಮ ಪವಾಡಗಳನ್ನೇ ತೋರಿಸುತ್ತಾರೆ ಆದರೆ ಇಂದು ನಾವು ನಿಮಗೆ ಮುಂಜಾನೆ ಎದ್ದ ತಕ್ಷಣ ಯಾವ ರೀತಿ ಶಬ್ದಗಳನ್ನ ಹೇಳಬೇಕು ಅನ್ನುವುದರ ಬಗ್ಗೆ ತಿಳಿಸಿಕೊಡುತ್ತೇನೆ ಇದರಿಂದ ನಿಮ್ಮ ಮನಸ್ಸಿನ ಇಚ್ಛೆಗಳು ಏನೇ.

ಇದ್ದರೂ ಸರಿ ಅವೆಲ್ಲವೂ ಖಂಡಿತವಾಗಿ ಈಡೇರುತ್ತವೆ ಭಗವಂತನಾದ ಶಿವನು ನಿಮಗೆ ಇಲ್ಲಿ ಒಲೆಯುತ್ತಾರೆ ಅದಕ್ಕಾಗಿ ಕೇವಲ ನೀವು ಈ ಶಬ್ದಗಳನ್ನ ಹೇಳಬೇಕು ಅಷ್ಟೇ ಇಲ್ಲಿ ಯಾವುದೇ ರೀತಿಯ ಪೂಜೆ ಪಾಠಗಳು ಇಲ್ಲದೆ ನಿಮಗೆ ಎಷ್ಟು ಫಲ ಸಿಗುತ್ತದೆ ಎಂದರೆ ಇದರ ಬಗ್ಗೆ ನೀವು ಕಲ್ಪನೆ ಮಾಡಿರಲು ಸಹ ಸಾಧ್ಯವಿಲ್ಲ ಬೋಲೆನಾಥನಾಗಲಿ ತಾಯಿ ಪಾರ್ವತಿಯಾಗಲಿ ತಮ್ಮ ಭಕ್ತರ.

ಮೇಲೆ ಯಾವತ್ತು ಕೃಪಾದೃಷ್ಟಿಯನ್ನ ಅರಿಸುತ್ತಲೇ ಇರುತ್ತಾರೆ ಇವರಿಬ್ಬರಲ್ಲಿ ನೀವು ಯಾರನ್ನಾದರೂ ಒಬ್ಬರನ್ನು ವಲಿಸಿಕೊಂಡರು ಸರಿ ನೀವು ನಿಮ್ಮ ಜೀವನದಲ್ಲಿ ಗಳಿಸದಂತಹ ಲಾಭವೇ ನಿಮಗೆ ದೊರೆಯುತ್ತದೆ ಮುಂಜಾನೆಯ ಸಮಯದಲ್ಲಿ ಎದ್ದ ತಕ್ಷಣ ಇಲ್ಲಿ ತಿಳಿಸಲಾದ ಶಬ್ದಗಳನ್ನ ಖಂಡಿತವಾಗಿ ಹೇಳಿರಿ ನೀವು ಏನಾದರೂ ಚಿಕ್ಕ ಮಕ್ಕಳು ವಿದ್ಯಾರ್ಥಿಗಳು ಆಗಿದ್ದರೆ.

ನೀವು ಸಹ ಈ ಉಪಾಯವನ್ನ ಮಾಡಬಹುದು.ಇಂದು ನಾವು ನಿಮಗೆ ಯಾವ ಶಬ್ದಗಳನ್ನು ತಿಳಿಸಲಿದ್ದೇವೋ ಅದು ಕೇವಲ ಎರಡು ಶಬ್ದಗಳಾಗಿವೆ ಇವುಗಳನ್ನು ನೀವು ಮುಂಜಾನೆ ಸಮಯದಲ್ಲಿ ಹೇಳಬೇಕು.ಇಲ್ಲಿ ನೀವು ಮಾಡಬೇಕಾದ ಕೆಲಸ ಏನಿದೆ ಎಂದರೆ ಮುಂಜಾನೆ ಎದ್ದ ತಕ್ಷಣ ನಿಮ್ಮ ಇಷ್ಟ ದೇವರನ್ನು ನೀವು ನೆನೆಯಬೇಕು ಅದಲ್ಲದೆ ನೀವು ದಿನದ ಪ್ರಾರಂಭವನ್ನು.

ದೇವಾನುದೇವತೆಗಳ ಪೂಜೆಯಿಂದ ಶುರು ಮಾಡಬೇಕು ಇದರಿಂದ ನಿಮಗೆ ಸರಿಯಾದ ಫಲ ಸಿಗುತ್ತದೆ ಮುಂಜಾನೆ ನೀವು ನಿಮ್ಮ ಎರಡು ಅಂಗೈಗಳನ್ನು ಜೋಡಿಸಿ ಈ ಶಬ್ದಗಳನ್ನು ಹೇಳಬೇಕು ಇವು ಈ ಪ್ರಕಾರದಲ್ಲಿ ಇವೆ ಓಂ ಜೂಮ್ ಸಹ ಇದು ಲಘು ಮಹಾ ಮೃತ್ಯುಂಜಯ ಮಂತ್ರವಾಗಿದೆ ಈ ಮಂತ್ರವನ್ನ.

ಜಪ ಮಾಡುವುದರಿಂದ ಒಂದು ವೇಳೆ ನಿಮ್ಮ ಕುಂಡಲಿಯಲ್ಲಿ ಯಾವುದಾದರು ದೋಷಗಳಿದ್ದರೆ ಅವು ದೂರವಾಗುತ್ತವೆ ಇದಲ್ಲದೆ ನೀವು ನಿಮ್ಮ ಎರಡು ಅಂಗೈಗಳನ್ನು ಜೋಡಿಸಿ ಈ ಮಂತ್ರವನ್ನು ಸಹ ನೀವು ಜಪ ಮಾಡಬಹುದು ಮಂತ್ರವು ಈ ಪ್ರಕಾರದಲ್ಲಿ ಇದೆ.

ಓಂ ಕಾರಾಗ್ರೆ ವಸತೆ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರಾಮುಲೇತು ಗೋವಿಂದ ಪ್ರಭಾತೆ ಕರ ದರ್ಶನಂ,ಎರಡರಲ್ಲಿ ಯಾವುದಾದರೂ ಒಂದು ಉಪಾಯವನ್ನು ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ