ಕೈ ಕಾಲು ಜೋಮು ಹಿಡಿಯುವುದು ಕೀಲು ಮಂಡಿ ನೋವು ರಕ್ತನಾಳಗಳ ಬ್ಲಾಕೇಜ್ ಮೂಳೆಗಳು ವೀಕ್ ಆಗುವುದು ಅಲರ್ಜಿ…ಇವತು ನಾವು ಹೇಳುವಂತಹ ಮನೆ ಮದ್ದು ಆಯುರ್ವೇದದಲ್ಲಿ ಯೋಗಿಗಳು ಸಿದಪಡಿಸಿದಂತಹ ಮನೆ ಮದ್ದು ಆಗಿದೆ ಈ ಅದ್ಭುತವಾದಂತಹ ಮನೆ ಮದ್ದಿನ ಸೇವನೆಯಿಂದ ನೂರಾರು ವರ್ಷ ಆರೋಗ್ಯ ಪೂರ್ಣವಾಗಿ ಬದುಕುತ್ತಾ ಇದ್ದರು ಅವರಿಗೆ ಯಾವತ್ತೂ ಬಿಪಿ ಶುಗರ್ ಡಯಾಬಿಟಿಸ್ ಕೀಲು ನೋವು ಕೊಲೆಸ್ಟ್ರಾಲ್ ಬೊಜ್ಜು ರಕ್ತ ಹೀನತೆ ಈಗಿನ ಮಾಲಿನ್ಯದಿಂದ ಬರುವಂತಹ ಮೂಳೆಗಳಿಗೆ ಸಂಬಂಧಿಸಿದಂತಹ ಕಾಯಿಲೆಗಳಾಗಿರಲಿ ಇಲ್ಲ ವೈರಲ್ ಇನ್ಫೆಕ್ಷನ್ ಆಗಿರಲಿ ಅಥವಾ ಅಲರ್ಜಿ ಯಾವುದು ಅವರ ಬಳಿ ಬರುತ್ತಿರಲಿಲ್ಲ ಇತ್ತೀಚಿಗೆ ಎಲ್ಲರೂ ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಸಹ ಆಸ್ಪತ್ರೆಗೆ ಹೋಗುತ್ತಿರುತ್ತಾರೆ. ಪ್ರತಿಯೊಂದುಕ್ಕೂ ಮಾತ್ರೆಗಳ ಸೇವನೆ ಮಾಡುತ್ತಿರುತ್ತೇವೆ ಅಲ್ಲದೆ ವರ್ಷಕ್ಕೆ ಹಲವಾರು ಬಾರಿ ಆಂಟಿ ಬಯೋಟಿಕ್ಸ್ ಗಳನ್ನು ತೆಗೆದುಕೊಳ್ಳುತ್ತಿರುತ್ತೇವೆ ನಾವು ತುಂಬಾ ಸುಸ್ತಾಗಿದ್ದೇವೆ ಎಂದು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಬಿಡುತ್ತೇವೆ.
ಇಂತಹ ಆಯುರ್ವೇದಿಕ್ ಮನೆಮದ್ದುಗಳನ್ನ ಬಳಸಿ ಅದರ ಪ್ರಭಾವದಿಂದ ಆರೋಗ್ಯದ ಮಂತರಾಗಿರುತ್ತಿದ್ದರು ಯಾವುದೇ ಕಾಯಿಲೆಗಳು ಅವರನ್ನು ಮುಟ್ಟಲು ಸಹ ಆಗುತ್ತಿರಲಿಲ್ಲ ಇವತ್ತು ನಾವು ಅಂತಹದ್ದೇ ಒಂದು ಅದ್ಭುತವಾದಂತಹ ಆಯುರ್ವೇದಿಕ್ ಮನೆ ಮದ್ದಿನ ಬಗ್ಗೆ ತಿಳಿದುಕೊಳ್ಳೋಣ ಯಾವತ್ತೂ ಅಲರ್ಜಿ ಆಗುವುದು ತಂಡಿ ಶೀತ ವೈರಲ್ ಫೀವರ್ ಆಗುವುದು ಶ್ವಾಸಕೋಶದಲ್ಲಿ ಇನ್ಫೆಕ್ಷನ್ ಆಗುವುದು ಉಸಿರಾಟದ ಸಮಸ್ಯೆ ಕೈಕಾಲು ನೋವು ಬರುವುದು ಮಂಡಿ ಸೊಂಟ ನೋವು ಬರುವುದು ಮೂಳೆಗಳಲ್ಲಿ ಸವಕಳಿ ಉಂಟಾಗುವುದು ಮತ್ತು ಗ್ರೀಸ್ ಕಡಿಮೆ ಆಗುವುದು ಶುಗರ್ ಬಿಪಿ ಅಂತಹ ಸಮಸ್ಯೆಗಳು ಉಂಟಾಗುವುದು.ರಕ್ತನಾಳಗಳಲ್ಲಿ ಬ್ಲಾಕ್ ಆಗುವುದು ಕೈಕಾಲುಗಳಲ್ಲಿ ನೋವು ಬರುವುದು ವೆರಿಕೋಸ್ ವಾಯ್ಸ್ ತೊಂದರೆ ಆಗುವುದು ನರ್ಸ್ ತೊಂದರೆ ಆಗೋದು ಕೊಲೆಸ್ಟ್ರಾಲ್ ಜಾಸ್ತಿ ಆಗುವುದು ಹೃದಯದಲ್ಲಿ ಬ್ಲಾಕ್ ಆಗುವುದು ಹಾಗೂ ಅದರ ಹೃದಯ ಸಂಬಂಧಿ ಕಾಯಿಲೆಗಳು ಬರುವುದು ಒಬ್ಬೇ ಸಿಟಿ ಆಗುವುದು ಬೊಜ್ಜು ಜಾಸ್ತಿ ಆಗುವುದು.
ಅದರಲ್ಲೂ ಇತ್ತೀಚಿಗೆ ವೈರಸ್ ಬ್ಯಾಕ್ಟೀರಿಯಾ ಗಳಿಂದ ಉಂಟಾಗುವ ಜ್ವರ ತಂಡಿ ಶೀತ ನೆಗಡಿ ಜೊತೆಗೆ ಪ್ಲೇಟ್ ನಟ್ಸ್ ಗಳ ಕೌನ್ಸ್ ಕಡಿಮೆ ಆಗುತ್ತಿರುವುದು ಡೆಂಗು ಬರುವುದು ರಕ್ತ ಹೀನತೆ ನಿಶಕ್ತಿ ತುಂಬಾ ವೀಕ್ ಆಗುವುದು ಇದರಿಂದ ಪದೇ ಪದೇ ಆಸ್ಪತ್ರೆಗೆ ಅಡ್ಮಿಟ್ ಆಗೋದು ಎಲ್ಲ ಸಮಸ್ಯೆಗಳಿಗೂ ಇವತ್ತಿನ ಮನೆ ಮದ್ದಿನಲ್ಲಿ ನಾವು ಪರಿಹಾರವನ್ನು ನೋಡೋಣ. ಅಂತಹ ದಿವ್ಯ ಔಷಧಿ ಯಾವುದೆಂದರೆ, ಅದ್ಭುತವಾದಂತಹ ಔಷದಿ ಗುಣವುಳ್ಳ ಒಂದು ವಸ್ತು ಎಂದರೆ ಅದು ಅಮೃತಬಳ್ಳಿ ಈ ಹೆಸರಿನಲ್ಲಿಯೇ ಇದೆ ಅಮೃತ ಎಂದು ಇದು ಇದರ ಬೊಟಾನಿಕಲ್ ನೇಮ್ ತಿರಸ್ಫೋರೋ ಕಾಡಿಫೋನಿಯ ಎಂದು ಇದನ್ನು ನಾವು ಭಾರತದ ಎಲ್ಲಾ ಭಾಗದಲ್ಲೂ ಕಾಣಬಹುದು ಇದನ್ನು ನಾವು ಒಂದು ಸಣ್ಣ ತುಂಡು ತಂದು ಮನೆಯಲ್ಲಿ ನೆಟ್ಟಿದರು ಸಹ ಅದು ವೇಗವಾಗಿ ಬೆಳೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.