ನಿಮ್ಮ ಸಾಲ ತೀರಲು ನಿಮ್ಮ ಮನೆಯೇ ಪರಿಹಾರ ಈ ಜಾಗದಲ್ಲಿ ಇವುಗಳನ್ನು ಇಡಿ… ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಸಾಲದ ಕುರಿತಾಗಿ ವಿಡಿಯೋವನ್ನು ಮಾಡುತ್ತಿದ್ದೇನೆ ಅಂದರೆ ನಾವು ಮನೆಯಲ್ಲಿ ಮಾಡುವಂತಹ ಕೆಲವೊಂದು ತಪ್ಪುಗಳಿಂದ ನಮಗೆ ಸಾಲದ ಹೊರೆ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ ಯಾವ ತಪ್ಪುಗಳನ್ನು ನೀವು ಮಾಡಬಾರದು ಅದನ್ನ ಸರಿ.
ಮಾಡಿಕೊಳ್ಳಲೇಬೇಕು ಅನ್ನುವುದನ್ನು ನಾನು ನಿಮಗೆ ಇವತ್ತು ತಿಳಿಸಿಕೊಡುತ್ತೇನೆ ಮತ್ತು ಯಾವ ಬದಲಾವಣೆಗಳನ್ನು ನೀವು ಮನೆಯಲ್ಲಿ ಮಾಡಬೇಕು ಅನ್ನುವುದನ್ನು ಕೂಡ ತಿಳಿಸಿಕೊಡುತ್ತೇನೆ. ಮೊದಲನೆಯದಾಗಿ ಏನು ಎಂದರೆ ನಾವು ಮನೆಕಟ್ಟುವುದೇ ಇರಲಿ ಗುರು ಪ್ರವೇಶ ಮಾಡುವುದೇ ಇರಲಿ ಆಸ್ತಿಯನ್ನೇನಾದರೂ ಖರೀದಿ ಮಾಡಬೇಕು ಅನ್ನುವುದೇ ಇರಲಿ.
ಎಲ್ಲದಕ್ಕೂ ಕೂಡ ಕೆಲವೊಂದು ಶಾಸ್ತ್ರ ಸಂಪ್ರದಾಯ ಗಳನ್ನು ನಾವು ಅನುಸರಿಸುತ್ತೇವೆ ವಾಸ್ತುಶಾಸ್ತ್ರ ಎಂದು ಹೇಳಿ ವಾಸ್ತು ಪ್ರಕಾರ ನಾವು ಆ ಕೆಲಸವನ್ನು ಮಾಡುತ್ತೇವೆ ಏಕೆಂದರೆ ಆ ರೀತಿ ವಾಸ್ತು ಪ್ರಕಾರ ಮಾಡಿದಂತಹ ಕೆಲಸಗಳು ನಮಗೆ ಏಳಿಗೆಯನ್ನ ತಂದುಕೊಡುತ್ತದೆ ಅಂದರೆ ನಮಗೆ ಒಳ್ಳೆಯದನ್ನ ಮಾಡುತ್ತದೆ ಅನುವಂತದು ನಮ್ಮ ಮನಸ್ಸಿನಲ್ಲಿ ಇರುವಂತದ್ದು ನಮ್ಮ.
ಸಂಪ್ರದಾಯ ಕೂಡ ಅದೇ ರೀತಿ ಒಳ್ಳೆಯ ಕೆಲಸ ಮಾಡುವಾಗ ಒಳ್ಳೆಯ ದಿನಗಳಿಗೆ ಎಲ್ಲವನ್ನು ಕೂಡ ನೋಡಿ ನಾವು ಮಾಡುತ್ತಿರುತ್ತೇವೆ ಅದೇ ರೀತಿ ನಮಗೆ ನಮ್ಮ ಜೀವನದಲ್ಲಿ ವಾಸ್ತುಶಾಸ್ತ್ರದ ಮಹತ್ವ ತುಂಬಾನೇ ಮುಖ್ಯವಾಗಿರುತ್ತದೆ ಜೀವನದಲ್ಲಿ ಯಾವುದೋ ಒಂದು ಹಂತದಲ್ಲಿ ಯಾವುದೋ ಕಾರಣದಿಂದ ಒಬ್ಬ ವ್ಯಕ್ತಿ ಸಾಲವನ್ನು ತೆಗೆದುಕೊಳ್ಳುವಂತಹ.
ಸಂದರ್ಭ ಬರುತ್ತದೆ ಎಲ್ಲರಿಗೂ ಕೂಡ ಬರುತ್ತದೆ ಈ ಸಂದರ್ಭ ಅನ್ನುವಂತದ್ದು ಎಲ್ಲರೂ ಕೂಡ ಜೀವನದಲ್ಲಿ ಒಮ್ಮೆಯಾದರೂ ಸಾಲವನ್ನು ಮಾಡೇ ಮಾಡಿರುತ್ತೇವೆ ಏಕೆಂದರೆ ಆ ಸಂದರ್ಭಗಳು ನಮಗೆ ಬರುತ್ತಲೇ ಇರುತ್ತದೆ ಜೀವನ ಎಂದ ಮೇಲೆ ಒಬ್ಬರ ಬಳಿ ಸಹಾಯವನ್ನು ಪಡೆಯುವುದಾಗಿರಬಹುದು ಸಾಲವನ್ನು ಪಡೆಯುವಂಥದ್ದಾಗಿರಬಹುದು ಬರುತ್ತಲೇ ಇರುತ್ತದೆ ಆದರೆ.
ಸಾಲದ ಬಡ್ಡಿ ಪಾವತಿ ಮಾಡುವುದರಲ್ಲಿ ನಮ್ಮ ಇಡೀ ಜೀವನ ಕಳೆದು ಹೋಗುತ್ತದೆ ಕೆಲವೊಂದು ಬಾರಿ ಏನಾಗುತ್ತದೆ ಎಂದರೆ ಸಾಲವನ್ನು ತೀರಿಸುವುದಕ್ಕೆ ಆಗುವುದಿಲ್ಲ ಅದರ ಬದಲಾಗಿ ಕೇವಲ ಬಡ್ಡಿಯನ್ನೇ ಕಟ್ಟುತ್ತಿರುತ್ತೇವೆ ಏನೇ ಮಾಡಿದರು ನಮಗೆ ಸಾಲ ತೀರಿಸುವುದಕ್ಕೆ ಆಗುವುದಿಲ್ಲ ನಮ್ಮ ಕೈಯಲ್ಲಿ ದುಡ್ಡು ಇದ್ದರೂ ಕೂಡ ನಾವು ಸಾಲ ತೀರಿಸಬೇಕು ಅನ್ನುವ ಮನಸ್ಸು.
ಬರುವುದೇ ಇಲ್ಲ ಅದಕ್ಕೆ ಕೆಲವೊಂದು ಬಾರಿ ಮನೆಯೂ ಕೂಡ ಕಾರಣವಾಗುತ್ತದೆ ಅನ್ನುವಂತದ್ದು ನನ್ನ ಅಭಿಪ್ರಾಯ ಮನೆಯಲ್ಲಿ ನಾವು ಮಾಡುವಂತಹ ಈ ತಪ್ಪುಗಳು ಕೂಡ ಈ ಸಾಲದ ಹೊರೆ ಹೆಚ್ಚಾಗುವುದಕಾಗಿರಬಹುದು ಅಥವಾ ಸಾಲ ತೀರದ ಇರುವುದಕ್ಕಾಗಿರಬಹುದು ಇದೆಲ್ಲದಕ್ಕೂ ನಮಗೆ ಮನೆ ಕೂಡ ಕಾರಣ ಎಂದು ನಾನು ಹೇಳುತ್ತೇನೆ ಹಾಗಾಗಿ ಕೆಲವೊಂದು.
ತಪ್ಪುಗಳನ್ನು ಅಂದರೆ ಈಗ ನಾನು ಹೇಳುವಂತಹ ತಪ್ಪುಗಳನ್ನು ನೀವು ಮಾಡುತ್ತಿದ್ದೀರಾ ಎಂದರೆ ಆ ತಪ್ಪನ್ನು ಮಾಡುವುದನ್ನು ಇವತ್ತಿಗೆ ನಿಲ್ಲಿಸಿ ಈ ಕ್ಷಣಕ್ಕೆ ನಿಲ್ಲಿಸಿ ನೀವು ನಿಮ್ಮ ಮನೆಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಿ ಈ ರೀತಿ ಮಾಡಿದಾಗ ನಿಮಗೆ ಇರುವಂತಹ ಸಾಲಗಳು ಬೇಗ ತಿರುವುದಕ್ಕೆ ಸಹಾಯವಾಗುತ್ತದೆ.
ಮುಂದೆ ನೀವು ಯಾವತ್ತೂ ಕೂಡ ಸಾಲ ಮಾಡದೇ ಇರುವಂತಹ ಸಂದರ್ಭಗಳು ಬರುತ್ತದೆ ಜೀವನದಲ್ಲಿ ಸಾಲ ಮಾಡುವಂತ ಸನ್ನಿವೇಶಗಳು ಜೀವನದಲ್ಲಿ ಬರದೇ ಇರುವ ಹಾಗೆ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.