ಬೇರೆಯವರ ಸೈಟ್ ನಲ್ಲಿ ನಿರ್ಮಾಣ ಆಯಿತು ವಿಷ್ಣುವರ್ಧನ್ ಅವರ ಮನೆ:
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಡಾ|| ಸಾಹಸ ಸಿಂಹ ವಿಷ್ಣುವರ್ಧನ್ ಅವರು ಚಿತ್ರರಂಗದಲ್ಲಿ ಅನೇಕ ಪ್ರಸಿದ್ಧಿ ಹೊಂದಿದ ನಟ ಹಾಗೂ ಅಭಿಮಾನಿಗಳ ಮನಸಲ್ಲಿ ಮರೆಯಲಾಗದ ಮಾಣಿಕ್ಯ ವಿಷ್ಣುವರ್ಧನ್ ಅವರಿಗೆ ಅವರ ಸ್ವಂತ ಮನೆ ಕಟ್ಟಬೇಕು ಎಂದು ಅವರಿಗೆ ಬಾರಿ ಕನಸಿತ್ತು ನಿಮಗೆಲ್ಲಾ ತಿಳಿದಿರುವ ಹಾಗೆ ವಿಷ್ಣುವರ್ಧನ್ ಅವರು ಮೂಲತಹ ಮಂಡ್ಯದ ಹಲ್ಲೆಗೆರೆಯವರು ಅಲ್ಲಿಅವರಿಗೆ ಒಂದು ದೊಡ್ಡದಾದ ಮನೆ ಇತ್ತು ಆದರೆ ಅವರ ಕುಟುಂಬಸ್ಥರೆಲ್ಲ ಅಲ್ಲಿಂದ ಮೈಸೂರಿಗೆ ತೆರಳುತ್ತಾರೆ ಅದಾದ ನಂತರ ಕಾಲೇಜು ದಿನಗಳಲ್ಲಿಯೇ ವಿಷ್ಣುವರ್ಧನ್ ಅವರು ಬೆಂಗಳೂರಿಗೆ ಶಿಫ್ಟ್ ಆಗುತ್ತಾರೆ ಬೆಂಗಳೂರಿನ ಶಂಕರ್ ಮಠದ ಜಗದಲ್ಲಿ ವಿಷ್ಣುವರ್ಧನ್ ಅವರು ಬಾಡಿಗೆ ಮನೆಯಲ್ಲಿ ವಾಸವಿರುತ್ತಾರೆ ಅದಾದ ನಂತರ ಮನೆಗೆ ಸಂಬಂಧಪಟ್ಟ ಹಾಗೆ ಅನೇಕ ಕನಸುಗಳನ್ನು ಕಂಡಿರುತ್ತಾರೆ ನಾಗರಹಾವು ಚಿತ್ರ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದ್ದ ಹಾಗೆ ಅವರಿಗೆ ಸಿಕ್ಕಿದ್ದ ಸಂಭಾವನೆ ದೊಡ್ಡ ಮಟ್ಟದ್ದು ಆಗಲೇ ಅವರು ಆ ಪೂರ್ತಿ ಹಣವನ್ನು ಒಂದು ಜಾಗದ ಮೇಲೆ ಹಾಕಿ ಅಲ್ಲಿ ಮನೆಯನ್ನು ಕಟ್ಟಿಸಲು ಯತ್ನಿಸುತ್ತಾರೆ ಅಲ್ಲಿ ಮನೆ ಕಟ್ಟಿ ಅಲ್ಲಿ ವಾಸವಿರುತ್ತಾರೆ.

ಆ ಮನೆಯಲ್ಲಿ ಅವರಿಗೆ ನೂರಾರು ನೆನಪುಗಳು ಹಾಗೂ ಸಂತೋಷದ ಕ್ಷಣಗಳನ್ನು ಕಳಿಯುತ್ತಾ ಇರುತ್ತಾರೆ.ಆ ಮನೆಯಲ್ಲಿ ಸಿನಿಮಾ ಕೆಲಸಗಳಿಂದ ಹಿಡಿದು ಬಹುತೇಕ ಕಾರ್ಯಗಳು ಅಲ್ಲಿ ನಡೆಯುತ್ತಿರುತ್ತವೆ ಆದರೆ ವಿಷ್ಣುವರ್ಧನ್ ಅವರು ಕೊನೆಯ ದಿನಗಳಲ್ಲಿ ಆಲೋಚಿಸುತ್ತಿದರಂತೆ ಅದುವೇ ಈಗಿನ ಮನೆಗೆ ಒಂದು ಆಧುನಿಕ ರೀತಿಯಲ್ಲಿ ಕಟ್ಟಿಸಬೇಕು ಎಂದು ಹಾಗೆ ಅವರು ಪ್ರಯತ್ನ ಪಡುತ್ತಲೇ ಇದ್ದರೂ ಆದರೆ ಅದು ಆಗುತ್ತಲೇ ಇರಲಿಲ್ಲ ಆದರೆ ಈಗ ಆ ವಲ್ಮೀಕ ಮನೆಗೆ ಹೊಸ ರೂಪ ಸಿಕ್ಕಿದೆ ಸಾಮಾನ್ಯವಾಗಿ ವಲ್ಮೀಕ ಎಂದರೆ ನಾಗರಹಾವು ಇರುವಂತಹ ಉತ್ತ ಅವರ ನಾಗರಾವು ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ ಆದನಂತರ ಅದರಿಂದ ಬಂದ ಹಣದಿಂದ ಇದನ್ನು ನಿರ್ಮಾಣ ಮಾಡಿದರು ಆದ್ದರಿಂದ ವಲ್ಮೀಕ ಎಂಬ ಹೆಸರು ಇದಕ್ಕೆ ಇಡುತ್ತಾರೆ.ಆದರೆ ಒಂದು ಅಚ್ಚರಿಕರಿ ವಿಷಯವೂ ನಟ ಜಗ್ಗೇಶ್ ಅವರು ಹೇಳುವ ತನಕ ಯಾರಿಗೂ ತಿಳಿದಿರಲಿಲ್ಲ.

WhatsApp Group Join Now
Telegram Group Join Now

ಅದು ಏನೆಂದರೆ ವಿಷ್ಣುವರ್ಧನ್ ಅವರು ಮನೆ ಕಟ್ಟಿಸುವ ಸಮಯದಲ್ಲಿ ಪ್ರತಿಯೊಂದು ಅಳತೆ ಮಾಡಿ ಆ ಜಾಗವನ್ನು ಪರೀಕ್ಷಿಸಿದರಂತೆ ಆದರೆ ಸ್ವಲ್ಪ ಪ್ರಮಾಣದಲ್ಲಿ ಅಂದರೆ ಕಾಲು ಭಾಗದಷ್ಟು ಅಡಿ ಲೆಕ್ಕದಲ್ಲಿ ಅವರ ಜಾಗದಲ್ಲಿ ಇನ್ನೊಬ್ಬರ ಜಾಗ ಆಕ್ರಮಿಸಿಕೊಂಡಿತ್ತಂತೆ.ಹಾಗಾಗಿ ಪರವಾಗಿಲ್ಲ ಆ ಜಾಗವನ್ನು ನಾನು ಕೇಳಿ ನಿಮಗೆ ತೊಂದರೆ ಮಾಡುವುದಿಲ್ಲ ಎಂದು ಹೇಳಿ ಆ ಜಾಗದ ಸ್ವಲ್ಪ ಪ್ರಮಾಣವನ್ನು ಪ್ರೀತಿಯಿಂದ ಬಿಟ್ಟುಬಿಡುತ್ತಾರೆ ವಿಷ್ಣುವರ್ಧನ್ ಅವರು ನಾಗರಹಾವು ಚಿತ್ರದ ಸಮಯದಲ್ಲಿ ಅಷ್ಟಾಗಿ ಅಂದರೆ ಈಗಿನ ಮಟ್ಟದಲ್ಲಿ ಜನಪ್ರಸಿದ್ಧಿ ಆಗಿರಲಿಲ್ಲ ಆದರೂ ಅವರು ನಟ ಎಂಬ ಕಾರಣಕ್ಕೆ ಅಂದಿನ ಮಾಲೀಕ ಅವರಿಗಾಗಿ ಆ ಜಾಗವನ್ನು ಬಿಟ್ಟುಕೊಡುತ್ತಾರೆ.ಆದರೆ ಇದೀಗ ಆ ಹಳೆಯ ಮನೆಯನ್ನು ಸ್ವಲ್ಪ ಪ್ರಮಾಣದಲ್ಲಿ ಹೊಡೆದು ಅಂದರೆ ವಿಷ್ಣುವರ್ಧನ್ ಅವರು ಹೆಚ್ಚಾಗಿ ಕಳೆಯುತ್ತಿದ್ದ ಜಾಗವನ್ನು ಬಿಟ್ಟು ಆ ಮನೆಗೆ ಒಂದು ಆಧುನಿಕ ರೀತಿಯಲ್ಲಿ ಕಾಣುವಂತೆ ಮಾಡಿದ್ದಾರೆ ಬರೋಬರಿ 30 ಕೋಟಿ ವೆಚ್ಚದಲ್ಲಿ ಆ ಮನೆಯನ್ನು ಸಂಪೂರ್ಣವಾಗಿ ಕಟ್ಟಿ ಮುಗಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ