ಬ್ರಹ್ಮಾತನ ಮಗಳನ್ನೇ ಮದುವೆಯಾಗಿದ್ದು ಯಾಕೆ ಬ್ರಹ್ಮನನ್ನು ಏಕೆ ಪೂಜಿಸುವುದಿಲ್ಲ..ಬ್ರಹ್ಮದೇವ ತನ್ನ ಸ್ವಂತ ಮಗಳನ್ನೇ ಮದುವೆಯಾಗಿದ್ದು ಏಕೆ? ಸ್ವಂತ ತಂದೆಯನ್ನ ಮದುವೆಯಾಗಲು ಸರಸ್ವತಿ ಒಪ್ಪಿಕೊಂಡಿದ್ದಾದರೂ ಏಕೆ ಬ್ರಹ್ಮದೇವನನ್ನು ಹೆಚ್ಚಾಗಿ ಯಾರೂ ಕೂಡ ಪೂಜೆ ಮಾಡದೇ ಇರುವುದಕ್ಕೆ ಕಾರಣವಾದರೂ ಏನು ಬ್ರಹ್ಮನ ತಲೆಯನ್ನ ಈಶ್ವರ ಸಂಹರಿಸಿದ್ದಾದರೂ ಏಕೆ ಈ.
ರೀತಿ ಬ್ರಹ್ಮ ಮತ್ತು ಸರಸ್ವತಿಯ ಬಗ್ಗೆ ರಹಸ್ಯಗಳನ್ನ ಈ ವಿಡಿಯೋದಲ್ಲಿ ತಿಳಿಸುತ್ತೇನೆ. ಬ್ರಹ್ಮನನ್ನು ಇಡೀ ಜೀವ ಕುಲದ ಸೃಷ್ಟಿ ಕರ್ತಾ ಎಂದು ಕರೆಯುತ್ತಾರೆ ಮನುಷ್ಯನ ಹಣೆಬರಹವನ್ನ ಬರೆಯೋದು ಕೂಡ ಬ್ರಹ್ಮದೇವ ಅನ್ನುವುದು ಎಲ್ಲರೂ ನಂಬಿಕೆ ಕೂಡ ಹೌದು ಹಾಗೆ ಸರಸ್ವತಿ ಎಂದರೆ ವಿದ್ಯೆಬುದ್ಧಿಯನ್ನು ದಯಪಾಲಿಸಿ ಕಲೆಗಾರರು ಕಲೆಯಲು ಕೂಡ ಸರಸ್ವತಿಯನ್ನೇ.
ಆರಾಧಿಸುತ್ತೇವೆ ಆದರೆ ನಮ್ಮಲ್ಲಿ ತುಂಬಾ ಸರಿ ಕೇಳಿ ಪಟ್ಟಿರುವಂತಹ ವಿಷಯವೇನೆಂದರೆ ಬ್ರಹ್ಮದೇವ ತನ್ನ ಸ್ವಂತ ಮಗಳಾದಂತಹ ಸರಸ್ವತಿಯನ್ನೇ ಮದುವೆಯಾಗುತ್ತಾನೆ ಅನ್ನುವುದು ಹಾಗಾದರೆ ಸರಸ್ವತಿ ಮತ್ತು ಬ್ರಹ್ಮನ ನಡುವೆ ನಡೆದಿದ್ದಾದರೂ ಏನು ಎಂದು ನೋಡುವುದಾದರೆ ನಮ್ಮ ಹಿಂದೂ ಧರ್ಮದಲ್ಲಿ ಪ್ರಮುಖ ಪುರಾಣಗಳಾದಂತಹ.
ಮತ್ಸ್ಯಪುರಾಣ ಮತ್ತು ಸರಸ್ವತಿ ಪುರಾಣಗಳಲ್ಲಿ ಉಲ್ಲೇಖವಾಗಿರುವುದು ಏನು ಎಂದರೆ ಬ್ರಹ್ಮದೇವ ಸೃಷ್ಟಿಯನ್ನು ರೂಪಿಸುವಾಗ ಮನುಷ್ಯರು ರಾಕ್ಷಸರು ಜೀವಿಗಳು ಹಗಲು ರಾತ್ರಿಗಳು ಈ ರೀತಿ ಅನೇಕ ಸೃಷ್ಟಿಗಳನ್ನ ಉಂಟು ಮಾಡುತ್ತಾನೆ ನಂತರ ತನ್ನ ಜೊತೆಗೆ ಇರಲು ಯಾರು ಇಲ್ಲವೆಲ್ಲ ಎಂದು ಯೋಚಿಸಿದ ಬ್ರಹ್ಮ ತನ್ನ ಶಕ್ತಿಯನ್ನು ಬಳಸಿ ಸರಸ್ವತಿಯನ್ನು ಸೃಷ್ಟಿ.
ಮಾಡುತ್ತಾನೆ ಇನ್ನೊಂದು ರೀತಿಯಲ್ಲಿ ತನ್ನ ವೀರ್ಯದಿಂದ ಸರಸ್ವತಿಯನ್ನ ಮಗಳಾಗಿ ಸೃಷ್ಟಿ ಮಾಡಿದ ಎಂದಲೂ ಹೇಳಲಾಗುತ್ತದೆ ಈ ರೀತಿ ಸೃಷ್ಟಿಯಾದಂತಹ ಸರಸ್ವತಿ ತುಂಬಾ ಸುಂದರಿಯಾಗಿದ್ದಳಂತೆ ಸರಸ್ವತಿ ದೇವಿಯನ್ನು ಸೃಷ್ಟಿ ಮಾಡಿದ ಬ್ರಹ್ಮದೇವನೇ ಅವಳನ್ನು ನೋಡಿ ಆಶ್ಚರ್ಯ ಪಟ್ಟಿದ್ದನಂತೆ ಅಷ್ಟರಮಟ್ಟಿಗೆ ಸರಸ್ವತಿ ದೇವಿ ಸುಂದರಿಯಾಗಿದ್ದಳು ಹೀಗೆ.
ಸರಸ್ವತಿ ದೇವಿಯನ್ನು ಕಂಡು ಅವಳ ಚೆಲುವಿಗೆ ಅವಳ ಸೌಂದರ್ಯಕ್ಕೆ ಸೋತು ಹೋಗಿ ಸ್ವತಹ ಬ್ರಹ್ಮ ದೇವನೇ ತನ್ನ ಮಗಳಾದಂತಹ ಸರಸ್ವತಿಯನ್ನು ಪ್ರೀತಿಸಲು ಪ್ರಾರಂಭಿಸಿದನಂತೆ ತನ್ನ ಪೂರ್ತಿ ದೃಷ್ಟಿಯನ್ನ ಸರಸ್ವತಿ ದೇವಿಯ ಮೇಲೆ ಹರಿಸಲು ಪ್ರಾರಂಭಿಸಿದನಂತೆ ಬ್ರಹ್ಮದೇವನ ಈ ವರ್ತನೆಯನ್ನ ಕಂಡಂತಹ ಸರಸ್ವತಿಗೆ ಬ್ರಹ್ಮದೇವನ ಪ್ರೇಮದ ಉದ್ದೇಶ ಅರ್ಥವಾಗಿ.
ಬ್ರಹ್ಮದೇವನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ ಇನ್ನೊಂದು ವಿಷಯವೇನೆಂದರೆ ನೀವೆಲ್ಲರೂ ತಿಳಿದಿರುವ ಹಾಗೆ ಬ್ರಹ್ಮದೇವನಿಗೆ ನಾಲ್ಕು ತಲೆಯ ಬದಲಾಗಿ ಐದು ತಲೆ ಇತ್ತಂತೆ ಹೀಗೆ ಬ್ರಹ್ಮದೇವನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ನಾಲಕ್ಕು ದಿಕ್ಕುಗಳಲ್ಲೂ ಅಡಗಿ ಕೊಳ್ಳುತ್ತಿದ್ದಳಂತೆ.
ಸರಸ್ವತಿ ಯಾವ ದಿಕ್ಕಿನಲ್ಲಿ ಇದ್ದರೂ ಯಾವ ದಿಕ್ಕಿಗೆ ಹೋದರು ಬ್ರಹ್ಮದೇವ ತನ್ನ ಒಂದೊಂದು ತಲೆಯನ್ನ ಆ ದಿಕ್ಕಿಗೆ ಕಳಿಸಿ ಸರಸ್ವತಿ ದೇವಿಯ ಮೇಲೆ ಯಾವಾಗಲೂ ದೃಷ್ಟಿರಿಸಿದ್ದರಂತೆ ಆಗ ಸರಸ್ವತಿ ದೇವಿ ಈ ನಾಲ್ಕು ದಿಕ್ಕುಗಳನ್ನ ಬಿಟ್ಟು ಮೇಲಿನ ದಿಕ್ಕಿಗೆ ಹೋಗಿ ಅಡಗಿ ಕೂತರು ತನ್ನ 5ನೇ ತಲೆಯಿಂದ.
ಕಂಡುಹಿಡಿದಿದ್ದರಂತೆ ಇದರಿಂದ ಸರಸ್ವತಿ ದೇವಿಗೆ ಬೇರೆ ದಾರಿಯೇ ಕಾಣದೆ ಬ್ರಹ್ಮದೇವನ ಜೊತೆಗೆ ಮದುವೆಯಾಗಲು ಒಪ್ಪುವಂತಹ ಪರಿಸ್ಥಿತಿ ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.