ಬ್ರಹ್ಮ ಮುಹೂರ್ತದಲ್ಲಿ ಬೆಡ್ ಮೇಲೆ ಕುಳಿತುಕೊಂಡೇ ಒಂದು ಬಾರಿ ಈ ಮಂತ್ರ ಹೇಳಿ..ಬ್ರಹ್ಮ ಮುಹೂರ್ತದಲ್ಲಿ ಎದ್ದ ತಕ್ಷಣ ಇಲ್ಲಿ ಹೇಳುವಂತಹ ಒಂದು ಯಾವ ರೀತಿಯಾದ ಶಕ್ತಿಶಾಲಿ ಶಬ್ದದ ಬಗ್ಗೆ ತಿಳಿಸಲಿದ್ದೇವೆ ಎಂದರೆ ಕೇವಲ ಒಂದು ಬಾರಿ ಇದನ್ನ ನೀವು ಬ್ರಹ್ಮ ಮುಹೂರ್ತದ ಸಮಯದಲ್ಲಿ ಎದ್ದಾಗ ಹೇಳಬೇಕು ಇಲ್ಲಿ ಅದೆಷ್ಟೇ ದೊಡ್ಡದಾಗಿರುವ ದುರ್ಬಾಗ್ಯ ಇರಲಿ ತಕ್ಷಣವೇ ಅದು ಸೌಭಾಗ್ಯದ.

WhatsApp Group Join Now
Telegram Group Join Now

ರೂಪದಲ್ಲಿ ಬದಲಾಗುತ್ತದೆ ಜೀವನದಲ್ಲಿ ಸುಖವೇ ತುಂಬಿರುತ್ತದೆ ಬ್ರಹ್ಮ ಮುಹೂರ್ತದ ಸಮಯವನ್ನು ಸರ್ವಶ್ರೇಷ್ಠ ಸಮಯ ಎಂದು ತಿಳಿಯಲಾಗುತ್ತದೆ ಈ ಒಂದು ಕಾರಣದಿಂದ ನೀವು ಸಾಧ್ಯವಾದಷ್ಟು ಬ್ರಹ್ಮ ಮುಹೂರ್ತದ ಸಮಯದಲ್ಲಿ ಎದ್ದೇಳಲು ಪ್ರಯತ್ನ ಮಾಡಬೇಕು ಒಂದು ವೇಳೆ ಯಾವುದಾದರೂ ಒಂದು ಕಾರಣದಿಂದ ಬ್ರಹ್ಮ ಮುಹೂರ್ತದ ಸಮಯದಲ್ಲಿ ನಿಮಗೆ.

ಎದ್ದೇಳಲು ಸಾಧ್ಯವಾಗಲಿಲ್ಲ ಎಂದರೆ ಇಂತಹ ಸ್ಥಿತಿಯಲ್ಲಿ ನೀವು ಮುಂಜಾನೆ ಬೇಗನೆ ಎದ್ದೇಳಲು ಪ್ರಯತ್ನ ಮಾಡಬೇಕು ಅಂದರೆ ಮುಂಜಾನೆ 5 ಗಂಟೆ ಯಿಂದ 6 ಗಂಟೆಯ ಒಳಗೆ ಎದ್ದೇಳಲು ನೀವು ಪ್ರಯತ್ನ ಮಾಡಿರಿ ಯಾವಾಗ ನಿಮಗೆ ಎಚ್ಚರವಾಗುತ್ತದೆಯೋ ಆಗ ಸ್ನಾನ ಮಾಡದೆ ಕೈಕಾಲುಗಳನ್ನು ತೊಳೆಯದೆ ಹಾಗೆಯೇ ಬೆಡ್ನ ಮೇಲೆ ಕುಳಿತುಕೊಂಡು ಈ ಒಂದು.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಮಂತ್ರದ ಉಚ್ಚಾರಣೆಯನ್ನು ನೀವು ಮಾಡಬೇಕಾಗಿರುತ್ತದೆ ಒಂದು ವೇಳೆ ಬ್ರಹ್ಮ ಮುಹೂರ್ತದಲ್ಲಿ ನೀವೇನಾದರೂ ಹೇಳಿದರೆ ಇದರಲ್ಲಿ ಇರುವಂತಹ ಪ್ರಭಾವ ನಿಮ್ಮ ಜೀವನದ ಮೇಲೆ ಅತಿ ಶೀಘ್ರವಾಗಿ ನೋಡಲು ಸಿಗುತ್ತದೆ ಒಂದು ವೇಳೆ ನಿಮಗೆ ಏನಾದರೂ ಬ್ರಹ್ಮ ಮುಹೂರ್ತದ ಸಮಯದಲ್ಲಿ ಎದ್ದೇಳಲು ಸಾಧ್ಯವಾಗಲಿಲ್ಲ ಎಂದರೆ ಮುಂಜಾನೆಯ ಐದರಿಂದ ಆರು.

ಗಂಟೆಯ ಒಳಗಿನ ಸಮಯದಲ್ಲಿ ಬೆಡ್ ಮೇಲೆ ಕುಳಿತುಕೊಂಡು ಈ ಮಂತ್ರವನ್ನು ನೀವು ಜಪ ಮಾಡಬಹುದಾಗಿದೆ ಈ 24 ಗಂಟೆಯ ಸಮಯದಲ್ಲಿ ಬ್ರಹ್ಮ ಮುಹೂರ್ತದ ಸಮಯವನ್ನು ಅತಿ ಉತ್ತಮವಾದ ಸಮಯವೆಂದೇ ತಿಳಿಯಲಾಗಿದೆ ಹಾಗಾಗಿ ಇದು ಶೀಘ್ರವಾಗಿ ಲಾಭವನ್ನು ನೀಡುವಂತಹ ಸಮಯ ಕೂಡವಾಗಿದೆ ಇಲ್ಲಿ ನಾವು ನಿಮಗೆ ಹೇಳಬೇಕೆಂದರೆ ಬ್ರಹ್ಮ.

ಮುಹೂರ್ತದ ಸಮಯವೂ ಮುಂಜಾನೆ 3 ಗಂಟೆಯಿಂದ ಮುಂಜಾನೆಯ 5 ಗಂಟೆಯ ಒಳಗಿನ ಸಮಯ ಆಗಿರುತ್ತದೆ ನೀವೇನಾದರೂ ಈ ಸಮಯದಲ್ಲಿ ಎದ್ದು ಈ ಮಂತ್ರವನ್ನು ಜಪ ಮಾಡಿದರೆ ನಂಬಿಕೆ ಇಡೀ ನಿಮ್ಮ ಇಡೀ ಜೀವನ ಪೂರ್ತಿಯಾಗಿ ಬದಲಾಗುತ್ತದೆ.ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಕಣ್ಣುಗಳು ತೆರೆಯುತಿದ್ದ ಹಾಗೆ ನೀವು ಇಲ್ಲಿ ಪುರುಷರಾಗಿರಲಿ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಸ್ತ್ರೀಯರಾಗಿರಲಿ ಯಾರೇ ಇರಲಿ ನೀವು ಈ ಮಂತ್ರವನ್ನು ಮುಂಜಾನೆ ಸಮಯದಲ್ಲಿ ಜಪ ಮಾಡಬಹುದಾಗಿದೆ ಪ್ರಾಕ್ಟಿಕಲ್ ರೂಪದಲ್ಲಿ ಈ ಮಂತ್ರವನ್ನು ನಿರಂತರವಾಗಿ ನೀವು ಮುಂಜಾನೆ ಜಪ ಮಾಡಬೇಕು ಆಗ ಮಾತ್ರ ಇದರ ಪ್ರಭಾವ ನಿಮ್ಮ ಜೀವನದಲ್ಲಿ ನೋಡಲು ಸಿಗುತ್ತದೆ ಯಾವುದೇ ಮಂತ್ರದ ಫಲ ಸಿಗಬೇಕೆಂದರೆ ಅದನ್ನು ನಿರಂತರವಾಗಿ ಜಪ ಮಾಡಬೇಕು ಈ.

ಮಂತ್ರವು ಈ ಪ್ರಕಾರದಲ್ಲಿ ಇದೆ ಬ್ರಹ್ಮ ಮುರಾರಿ ತ್ರಿಪುರಾಂತಕಾರಿ ಬಾನು ಶಶಿ ಭೂಮಿ ಸುತೋ ಬುಧಷ್ಟ ಗುರುಷ್ಟ ಶುಕ್ರ ಶನಿ ರಾಹು ಕೇತವ ಸರ್ವೇ ಗ್ರಹ ಶಾಂತಿಕರ ಬವಂತು ಈ ಮಂತ್ರದ ಅರ್ಥ ಈ ಪ್ರಕಾರದಲ್ಲಿ ಇದೆ.ಬ್ರಹ್ಮ ವಿಷ್ಣು ಭಗವಂತನಾದ ಬೋಲೆನಾಥನ ಜೊತೆಗೆ ಸೂರ್ಯ ಚಂದ್ರ ಭೂಮಿ ಮಂಗಳ ಬುಧ ಗುರು ಶುಕ್ರ.

ಶನಿ ರಾಹು ಮತ್ತು ಕೇತು ಎಲ್ಲಾ ಗ್ರಹಗಳ ಶಾಂತಿ ಮಾಡಿ ಇದು ನವಗ್ರಹಗಳನ್ನು ಶಾಂತಿಗೊಳಿಸುವ ಮಂತ್ರ ಆಗಿದೆ ಒಂದು ವೇಳೆ ನಿಮ್ಮ ಜೀವನದಲ್ಲಿ ಯಾವುದಾದರೂ ಪ್ರಕಾರದ ಗ್ರಹದೋಷಗಳಿದ್ದರೆ ಅಥವಾ ಯಾವುದಾದರೂ ಗ್ರಹಗಳ ಕಾರಣದಿಂದಾಗಿ.

ನಿಮ್ಮ ಜೀವನದಲ್ಲಿ ಸಮಸ್ಯೆ ಎಲ್ಲಿದ್ದರೆ ನೀವೇನಾದರೂ ಮುಂಜಾನೆಯ ಬ್ರಹ್ಮಸಮಯದಲ್ಲಿ ಇದನ್ನು ಹೇಳಿದರೆ ನಿಮ್ಮ ಎಲ್ಲ ಪ್ರಕಾರದ ಸಮಸ್ಯೆಗಳು ದೂರವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

By god