ಭಾಗ್ಯಲಕ್ಷ್ಮಿ ಸೀರಿಯಲ್ ನಟಿ ಭೂಮಿಕಾ ಅವರ ಬಾಲ್ಯದ ವಿಡಿಯೋ ವೈರಲ್…ನಟಿ ಭೂಮಿಕಾ ರಮೇಶ್ ಅವರು ಕನ್ನಡ ಕಿರುತೆರೆಯ ಒಂದು ಧಾರಾವಾಹಿಯಲ್ಲಿ ಭಾಗ್ಯಳ ಮುದ್ದು ಲಡ್ಡು ಲಕ್ಷ್ಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಈಗಂತೂ ಆಧಾರವಾಹಿಯಲ್ಲಿ ಇವರ ಮದುವೆ ಸಮಾರಂಭ ಚಿತ್ರೀಕರಣ.

WhatsApp Group Join Now
Telegram Group Join Now

ನಡೆಯುತ್ತಿದೆ ಇದೇ ಒಂದು ಸಂದರ್ಭದಲ್ಲಿ ಭೂಮಿಕ ಅವರ ಬಾಲ್ಯದಲ್ಲಿ ಅವರು ಮಾಡಿದಂತ ಒಂದು ನೃತ್ಯದ ವಿಡಿಯೋ ಒಂದು ತುಂಬಾ ವೈರಲ್ ಆಗಿ ಕಾಣಲು ಸಿಗುತ್ತದೆ ಕೆಲವು ವರ್ಷಗಳ ಹಿಂದೆ ಕಲರ್ಸ್ ಕನ್ನಡ ದಲ್ಲಿ ಪ್ರಸಾರವಾಗುತ್ತಿದ್ದ ಒಂದು ಡ್ಯಾನ್ಸ್ ಕಾರ್ಯಕ್ರಮದಲ್ಲಿ ಇವರು ಕೂಡ ಅಭ್ಯರ್ಥಿಯಾಗಿ.


ಬಂದಿದ್ದರು ಆಗ ಅವರು ನಾನು ಎಂಟನೇ ತರಗತಿ ಓದುತ್ತಿದ್ದೇನೆ ನನಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ ಹೀಗೆ ಮಾತನಾಡಿ ಪ್ರತಿಯೊಬ್ಬರ ಮನವನ್ನು ಒಕ್ಕದ್ದರು ಹೀಗಾಗಿ ಇವರು ವೆಸ್ಟ್ರನ್ ಮತ್ತು ಕ್ಲಾಸಿಕ್ ಡ್ಯಾನ್ಸ್ ಗಳಲ್ಲಿ ತುಂಬಾ ಆಸಕ್ತಿ ಉಳ್ಳವರಾಗಿದ್ದರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ದೊರೆಸಾನಿ ಎಂಬ.

ಧಾರವಾಹಿಗೆ ಇವರನ್ನು ಆಡಿಶನ್ಗಾಗಿ ಕರೆದಾಗ ಇವರನ್ನು ಚಿಕ್ಕವರು ಎಂದು ಕರೆದುಕೊಳ್ಳಲಾಗದೆ ಬಿಟ್ಟರು ನಂತರ ಇವರು ಭರತನಾಟ್ಯ ಮತ್ತು ಡ್ಯಾನ್ಸ್ ಅನ್ನು ಮಾಡಿ ಮುಂದಾಗುತ್ತಿದ್ದರು ನಂತರ ಭಾಗ್ಯಲಕ್ಷ್ಮಿ ಎಂಬ ಧಾರವಾಹಿಯಲ್ಲಿ ಲಕ್ಷ್ಮಿ ಪಾತ್ರಕ್ಕಾಗಿ ಆಡಿಷನ್ ಮಾಡಿದಾಗ ಇವರು ಅದರಲ್ಲಿ ಆಯ್ಕೆಯಾಗಿ ನಂತರ.

See also  ಖ್ಯಾತ ನಿರೂಪಕಿ ಅಪರ್ಣ ಇನ್ನಿಲ್ಲ ಕ್ಯಾನ್ಸರ್ ಗೆ ಬಲಿಯಾದ ಅಪ್ಪಟ ಕನ್ನಡತಿ...ನಾಲ್ಕನೆ ಹಂತಕ್ಕೆ ಹೋದಾಗ ದೇಹಕ್ಕೆ ಏನೆಲ್ಲಾ ಆಗುತ್ತೆ ಗೊತ್ತಾ

ಈಗ ಕನ್ನಡಿಗರ ಮುದ್ದು ಲಡ್ಡು ಆಗಿ ಪ್ರತಿ ಮನೆಯಲ್ಲೂ ರಾರಾಜಿಸುತ್ತಿದ್ದಾರೆ ಚಿಕ್ಕವಯಸ್ಸಿ ನಿಂದ ನೃತ್ಯದ ಆಸಕ್ತಿ ಹೆಚ್ಚಾಗಿದ್ದು ಇವರು ಆ ಒಂದು ಕಲೆಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದರು. ಅದರ ಮಧ್ಯೆ ಅವರ ವಿದ್ಯಾಭ್ಯಾಸವನ್ನು ಪೂರ್ತಿ ಮಾಡಿ ನಂತರ ಕಲರ್ಸ್ ಕನ್ನಡದಲ್ಲಿ.

ಬರುತ್ತಿರುವ ಭಾಗ್ಯಲಕ್ಷ್ಮಿ ಎಂಬ ಧಾರಾವಾಹಿಯಲ್ಲಿ ಒಳ್ಳೆಯ ಪಾತ್ರವನ್ನು ಮಾಡಿಕೊಂಡು ಮುನ್ನುಗುತ್ತಿದ್ದಾರೆ ಇವರಿಗೆ ಇನ್ನೂ ಹಲವು ಧಾರವಾಹಿಗಳಿಂದ ಕರೆ ಬರುತ್ತಿದೆ ಈಗ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೋಡಿ ಅನೇಕ ಜನರು ಶೇರ್ ಮಾಡಿಕೊಂಡು ಬರುತ್ತಿದ್ದಾರೆ ಇದು ಇವರ ಕಲೆಗೆ ಸಿಕ್ಕಂತ.

ಒಳ್ಳೆಯ ಅಭಿಪ್ರಾಯ ಮತ್ತು ಆಧಾರವಾಹಿಯಲ್ಲಿ ಮುದ್ದಾಗಿ ನಟಿಸುತ್ತಾ ಕರ್ನಾಟಕದ ಜನರ ಮನವನ್ನು ಗೆದ್ದಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god