ಕನಸಿನಲ್ಲಿ ಮಂಗಳಮುಖಿ ಬಂದರೆ… ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಮಂಗಳಮುಖಿಯನ್ನು ನೋಡಿದರೆ ಸ್ವಪ್ನ ಶಾಸ್ತ್ರದಲ್ಲಿ ಏನೆಂದು ಬರೆದಿದ್ದಾರೆ ಎಂದು ನಾವು ಇವತ್ತು ತಿಳಿದುಕೊಳ್ಳೋಣ. ಒಂದು ವೇಳೆ ನಿಮ್ಮ ಕನಸಿನಲ್ಲಿ ಮಂಗಳಮುಖಿಯರಿಗೆ ದುಡ್ಡು ಕೊಡುತ್ತಿರುವುದು ಅಥವಾ ಅವರು ನಿಮಗೆ ಚಿಲ್ಲರೆ ಕಾಸು ಕೊಡುತ್ತಿರುವ ಹಾಗೆಯೋ ಅಥವಾ ಸುಮ್ಮನೆ ನೀವು ಹಾಗೆ.

WhatsApp Group Join Now
Telegram Group Join Now

ಅವರನ್ನು ನೋಡುತ್ತಿರುವ ರೀತಿಯೋ ಅಥವಾ ಅವರು ನಿಮ್ಮ ಮನೆಯ ಒಳಗೆ ಬಂದು ನೃತ್ಯ ಆಡುತ್ತಿರುವ ರೀತಿಯೋ ಈ ರೀತಿಯಾಗಿ ನೋಡಿದ್ದೆ ಆದರೆ ಅದು ನಿಮಗೆ ಒಳ್ಳೆಯ ಕನಸು ಎಂದು ಹೇಳಬಹುದು ಮುಂಬರುವ ದಿನಗಳಲ್ಲಿ ನಿಮಗೆ ತುಂಬಾ ಒಳ್ಳೆಯ ಧನ ಲಾಭವಾಗುತ್ತದೆ ನಿಮ್ಮ ಆಸೆಗಳು ಮುಂಬರುವ ದಿನಗಳಲ್ಲಿ ಈಡೇರಲಿವೆ ಎಂದು ಅರ್ಥ ಅಥವಾ ನೀವು.


ಮುಂಬರುವ ದಿನಗಳಲ್ಲಿ ಯಾವುದಾದರೂ ಒಂದು ಶುಭ ಸುದ್ದಿ ಯನ್ನು ಕೇಳುತ್ತೀರಾ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ.ಅದೇ ರೀತಿ ಮಂಗಳಮುಖಿಯರು ನಿಮಗೆ ಆಶೀರ್ವಾದ ಮಾಡುತ್ತಿರುವ ಹಾಗೆ ನೀವು ನೋಡಿದ್ದೆ ಆದರೆ ಇದನ್ನು ಕೂಡ ತುಂಬಾ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನೀವು ತುಂಬಾ ಸಂತೋಷವಾಗಿ ಇರುತ್ತೀರ ನಿಮ್ಮ ಜೀವನದಲ್ಲಿ.

See also  ಕವಡೆಗಳನ್ನು ಈ ಸ್ಥಳದಲ್ಲಿಟ್ಟು ರಹಸ್ಯವಾಗಿ ಪೂಜೆ ಮಾಡಿ ರಾತ್ರೋ ರಾತ್ರಿ ಅದೃಷ್ಟವೇ ಬದಲಾಗಿ ಹೋಗುತ್ತದೆ..

ಸುಖ ಶಾಂತಿ, ಸಮೃದ್ಧಿ ಇರುತ್ತವೆ ಅಷ್ಟೇ ಅಲ್ಲದೆ ಇದು ಕಾರ್ಯಪ್ರಾಪ್ತಿಯಂತಲೂ ಹೇಳುತ್ತದೆ ಕಾರ್ಯಪ್ರಾಪ್ತಿ ಎಂದರೆ ನೀವು ಯಾವುದೇ ರೀತಿಯ ಕೆಲಸಗಳನ್ನದರು ಮುಂಬರುವ ದಿನಗಳಲ್ಲಿ ಅದರಲ್ಲಿ ಗೆಲುವನ್ನ ಸಾಧಿಸುತ್ತೀರಾ ಎಂದು ಅರ್ಥ ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ತುಂಬಾ ಸುಂದರವಾಗಿರುವಂತಹ ಮಂಗಳಮುಖಿಯನ್ನು.

ನೋಡುತ್ತಿರುವ ರೀತಿಯೋ ಅಥವಾ ಮಂಗಳಮುಖಿಯ ಜೊತೆಗೆ ನಿಮಗೆ ಮದುವೆ ಆಗುತ್ತಿರುವ ರೀತಿ ನೋಡಿದ್ದ ಯಾದರೆ ನೀವು ಭಯಪಡುವ ಅವಶ್ಯಕತೆ ಇರುವುದಿಲ್ಲ ಇದು ಕೂಡ ತುಂಬಾ ಒಳ್ಳೆಯ ಸೂಚನೆ ಕೊಡುತ್ತದೆ ಅದೇನು ಎಂದರೆ ಮುಂಬರುವ ದಿನಗಳಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಅಥವಾ ನಿಮ್ಮ ಲವ್ ರಿಲೇಶನ್ ಶಿಪ್ ನಲ್ಲಿ ತುಂಬಾ ಸಂತೋಷವಾಗಿ ಇರುತ್ತೀರ.

ಎಂದು ಅರ್ಥ ನಿಮ್ಮ ಸಂಬಂಧ ಎನ್ನುವುದು ತುಂಬಾ ಚೆನ್ನಾಗಿ ಇರುತ್ತದೆ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಅಥವಾ ಒಂದು ವೇಳೆ ನೀವು ಯಾರನ್ನಾದರೂ ಇಷ್ಟಪಡುತ್ತಿದ್ದರೆ ಅವರು ಮುಂಬರುವ ದಿನಗಳಲ್ಲಿ ನಿಮಗೆ ಹತ್ತಿರ ಆಗುತ್ತಾರೆ ಎಂದು ಈ ಕನಸು ಸೂಚನೆ ಕೊಡುತ್ತದೆ.ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಮಂಗಳಮುಖಿಯ ಜೊತೆ ನೀವು ಸಂಬಂಧ.

See also  ದೇವರ ಮನೆಯಲ್ಲಿ ಈ ಪೋಟೊ ಈ ದಿಕ್ಕಿಗೆ ಇಟ್ಟು ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿ...

ಇಟ್ಟುಕೊಂಡಿರುವ ರೀತಿಯೋ ಅಥವಾ ನೀವು ಮಂಗಳಮುಖಿಯ ಜೊತೆ ಸಂಬಂಧ ಇಟ್ಟುಕೊಂಡಿರುವ ರೀತಿ ನೀವು ನೋಡಿದರೆ ಪ್ರಸ್ತುತ ನೀವು ನಿಮ್ಮ ಜೀವನದಲ್ಲಿ ನಿಮ್ಮ ಪ್ರೇಮ ವಿಷಯಗಳಲ್ಲಿ ಅಥವಾ ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವಾಗಿ ಇಲ್ಲ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಅಥವಾ ನಿಮಗೆ ಯಾವ ರೀತಿಯ ಪ್ರೀತಿ ಬೇಕು.

ಅಂತಹ ಪ್ರೀತಿ ನಿಮ್ಮ ಪ್ರೀತಿಸುವವರಿಂದ ಸಿಗುತ್ತಿಲ್ಲ ಎಂದು ಈ ಕನಸು ಸೂಚನೆ ಕೊಡುತ್ತದೆ ನಿಮಗೆ ಬೇಕಾಗಿರುವಂತಹ ಪ್ರೀತಿಯನ್ನು ಪಡೆಯುವುದಕ್ಕೆ ನೀವು ಇನ್ನೂ ಹೆಚ್ಚಿನ ಪ್ರಯತ್ನಗಳನ್ನ ಮಾಡಬೇಕು ಎಂದು ಅರ್ಥ ಅದೇ ಒಂದು ವೇಳೆ ನೀವು ಕನಸಿನಲ್ಲಿ ಮಂಗಳಮುಖಿ ಸತ್ತು ಹೋಗಿರುವ ರೀತಿಯೋ ಅಥವಾ ಮಂಗಳಮುಖಿಯರು ಜಗಳ ಆಡುತ್ತಿರುವ ರೀತಿಯೋ.

ಅಥವಾ ನೀವು ಮಂಗಳಮುಖಿಯರ ಜೊತೆ ಜಗಳ ಆಡುತ್ತಿರುವ ರೀತಿ ಅಥವಾ ಮಂಗಳಮುಖಿ ಅಳುತ್ತಿರುವ ರೀತಿ ನೋಡಿದರೆ ಇದು ಅಷ್ಟು ಒಳ್ಳೆಯ ಕನಸಲ್ಲ ಎಂದು ಹೇಳಬಹುದು ಮುಂದಿನ ದಿನಗಳಲ್ಲಿ ನಿಮಗೆ ಅದೃಷ್ಟ ಅನ್ನುವುದು ದೂರವಾಗುತ್ತದೆ ನೀವು ಯಾವುದೇ ಕೆಲಸಗಳನ್ನ ಮಾಡಿದರು ಯಾವುದೋ ಒಂದು ರೀತಿಯ ತೊಂದರೆ ಬರುವುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ದೇವರ ಮನೆಯಲ್ಲಿ ಈ ಪೋಟೊ ಈ ದಿಕ್ಕಿಗೆ ಇಟ್ಟು ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿ...

By god