ಮಂಗಳವಾರ ಈ ಕೆಲಸ ಮಾಡಿದರೆ ಶತ್ರುಗಳು ನಿಮಗೆ ಶರಣಾಗ್ತಾರೆ ಮಾಟ ಮಂತ್ರ ರಿವರ್ಸ್…ಇವತ್ತು ಅದ್ಭುತವಾಗಿರುವಂತಹ ಶಕ್ತಿಯ ಬಗ್ಗೆ ತಿಳಿದುಕೊಳ್ಳೋಣ ಎಂತಹ ಅದ್ಭುತ ಶಕ್ತಿ ಎಂದರೆ ಅವರು ಒಂದೇ ಕೆಲಸ ಮಾಡುವುದು ಒಂದೇ ಗುರಿ ಒಂದೇ ಧ್ಯೇಯ ಅನ್ನುವ ರೀತಿ ಒಂದೇ ಕೆಲಸ ಒಂದು ಏಟು ಹೊಡೆದರೆ ಎರಡು ತುಂಡಾಗ.

WhatsApp Group Join Now
Telegram Group Join Now

ಬೇಕು ಆ ರೀತಿ ಯಾಗಿರುವಂತಹ ಅದ್ಭುತವಾಗಿರುವಂತಹ ಒಂದು ಶಕ್ತಿ ಈ ಶಕ್ತಿಯನ್ನ ಆರಾಧನೆ ಮಾಡಿದರೆ ಪ್ರತಿಯೊಬ್ಬರಿಗೂ ಕೂಡ ಆ ಒಂದು ಕಾರ್ಯ ಏನಿರುತ್ತದೆ ಅದು ಸಫಲವಾಗುತ್ತದೆ ಏನು ಕಾರ್ಯ ಎಂದರೆ ಶತ್ರುಗಳ ಒಂದು ತೊಂದರೆಯಿಂದ ಅಂದರೆ ಉಪಟಳದಿಂದ ಮುಕ್ತಿ ಯಾಗುವಂತದ್ದು ಮುಕ್ತಿ ಯಾಗುವಂತದ್ದು ಎಂದು ಹೇಳಿದರೆ.

ಶತ್ರುಗಳಿಗೆ ತೊಂದರೆಯಾಗುತ್ತದೆ ಅವರಿಗೇನು ಆಗಿಬಿಡುತ್ತದೆ ಆ ರೀತಿಯಲ್ಲ ಅವರಿಗೂ ನಿಮಗೂ ಸಂಬಂಧವೇ ಇಲ್ಲದ ಹಾಗೆ ನಿಮ್ಮ ಪಾಡಿಗೆ ನೀವು ಅವರ ಪಾಡಿಗೆ ಅವರು ಇರುವಂತಹ ಹಾಗೆ ಆಗುತ್ತದೆ ಇನ್ನು ಜಾಸ್ತಿ ಏನಾದರೂ ತೊಂದರೆ ಕೊಟ್ಟರೆ ಬೇರೆ ರೀತಿಯಲ್ಲಿ ಏನಾದರೂ ಮಾಟ ಮಂತ್ರ ಮಾಡಿ ತೊಂದರೆ ಕೊಟ್ಟರೆ ಅದು ವಾಪಸ್ ಅವರಿಗೂ ಕೂಡ ಹಿಂತಿರುಗಿ ಆಗುತ್ತದೆ.

See also  ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಸಿಗುತ್ತದೆ ಈ ಏಳು ವಿಶೇಷ ಸೂಚನೆಗಳು.‌ನಿಮಗೂ ಹಾವಿನ ಕನಸು ಬಂದಿದ್ಯಾ

ಅದಕ್ಕೆ ಅದನ್ನು ಯಾವಾಗಲೂ ಮಾಡಬೇಡಿ ಎಂದು ಹೇಳುತ್ತಾರೆ ಕಾನೂನಿನಲ್ಲಿ ಕೂಡ ಈ ಪದವನ್ನು ಉಪಯೋಗಿಸುವ ಹಾಗೆ ಇಲ್ಲ ಈ ರೀತಿಯಲ್ಲಿ ಇರುತ್ತದೆ ತೊಂದರೆಗಳು ಹಾಗಾದರೆ ಇದು ಯಾವ ಶಕ್ತಿ ಏನು ಇದರ ವಿಚಾರ ಎಂದು ಹೇಳಿದರೆ, ಬದಲಾಮುಖಿ ಎನ್ನುವಂತಹ ದೇವಿ ಬದಲಾಮುಖಿ ಎಂದರೆ ಅವಳು ಒಂದು ಕೈಯಲ್ಲಿ ಶತ್ರುಗಳ ನಾಲಿಗೆ ಅಂದರೆ ರಾಕ್ಷಸನ ನಾಲಿಗೆ.

ಹಿಡಿದುಕೊಂಡಿರುತ್ತಾಳೆ ಇನ್ನೊಂದು ಕೈಯಲ್ಲಿ ಗದೆಯನ್ನು ಹಿಡಿದುಕೊಂಡಿರುತ್ತಾಳೆ ಅದನ್ನ ಬದಲಾಮುಖಿ ದೇವಿ ಎಂದು ಹೇಳಿ ಬಹಳ ಅದ್ಭುತ ಶಕ್ತಿ ಎನ್ನುವಂತಹ ದೇವಿ ಇದು ಕಾಳಿಯ ಅವತಾರ ಈ ಬದಲಾಮುಖಿ ಎಷ್ಟೋ ಜನಗಳು ಈ ಬದಲಾಮುಖಿಯ ವಿಶೇಷವಾದ ಆರಾಧನೆಯನ್ನು ಮಾಡುತ್ತಾರೆ ಆಗ ಅವರಿಗೆ ಯಾವ ರೀತಿಯಲ್ಲಿ ಮಾಡುವುದು ಎನ್ನುವಂತಹ.

ವಿಚಾರ ಗೊತ್ತಿಲ್ಲ ಈ ಬದಲಾಮುಖಿಯ ಒಂದು ಆರಾಧನೆಯಿಂದ 100% ಬಹಳ ಒಂದು ಅನುಕೂಲ ಆಗುತ್ತಾ ಹೋಗುತ್ತದೆ ಈ ಒಂದು ಅನುಕೂಲ ಆಗಬೇಕು ಎಂದರೆ ಈ ಬದಲಾಮುಖಿಯ ಒಂದು ಆರಾಧನೆಯನ್ನು ಸರಿಯಾಗಿ ಮಾಡಬೇಕು ಆ ಬದಲಾಮುಕಿಯ ಯಂತ್ರ ತಂತ್ರ ಮಂತ್ರ ಯಾವುದೇ ಮಾಡಿದರು ಕೂಡ ನಿಮಗೆ ಯಂತ್ರ ಬೇಕು ತಂತ್ರ ಬೇಕು.

See also  ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಸಿಗುತ್ತದೆ ಈ ಏಳು ವಿಶೇಷ ಸೂಚನೆಗಳು.‌ನಿಮಗೂ ಹಾವಿನ ಕನಸು ಬಂದಿದ್ಯಾ

ಮಂತ್ರ ಬೇಕು ಈ ಮೂರು ಗೊತ್ತಿಲ್ಲದಿದ್ದರೆ ಅದು ಸಿದ್ಧಿಯಾಗುವುದಿಲ್ಲ ಬದಲಾಮುಖಿಯ ಯಂತ್ರ ಏನಾದರೂ ಬೇಕು ಎಂದರೆ ನೀವು ನಮ್ಮಲ್ಲಿಗೆ ಬನ್ನಿ ನಾವು ಸಿದ್ಧಿ ಮಾಡಿ ಇಟ್ಟುಕೊಂಡಿರುವಂತಹ ಯಂತ್ರವನ್ನು ನಿಮಗೆ ಕೊಡುತ್ತೇವೆ ಮತ್ತು ಮಂತ್ರ ಆ ಮಂತ್ರದ ಕ್ರಮವನ್ನು ಕೂಡ ಹೇಳಿಕೊಡುತ್ತೇವೆ ಈ ಬದಲಾಮುಖಿಯ ಸಿಸ್ಟಮ್ ಏನು ಎಂದರೆ ಇವಳಿಗೆ ಹಳದಿ.

ಎಂದರೆ ತುಂಬಾ ಇಷ್ಟ ಹಳದಿ ಬಣ್ಣದ ದಾರವನ್ನ ಕೈಗೆ ಕಟ್ಟಿಕೊಳ್ಳುವುದು ಹಳದಿ ಪಂಚೆಯನ್ನು ಹುಟ್ಟಿಕೊಳ್ಳುವುದು ಅಥವಾ ಹಳದಿ ಸೀರೆಯನ್ನು ಹುಟ್ಟಿಕೊಳ್ಳುವುದು ಹೆಣ್ಣು ಮಕ್ಕಳಾಗಿದ್ದರೆ ಹಳದಿ ಬಟ್ಟೆಯನ್ನ ಧರಿಸಿಕೊಳ್ಳುವುದು ಮತ್ತು ಇದನ್ನ ಬದಲಾಮುಖಿ ಮಾಡಬೇಕಾದರೆ ಯಾವುದಾದರೂ.

ನಿರ್ಜನವಾಗಿರುವಂತಹ ಪ್ರದೇಶ ಅಥವಾ ಮನೆಯಲ್ಲಿ ಮಾಡಿಕೊಳ್ಳುತ್ತೇನೆ ಎಂದರೆ ಟೆರೇಸ್ ಮೇಲೆ ಆಗಲಿ ಅಥವಾ ಯಾರು ತೊಂದರೆ ಕೊಡದೆ ಇರುವಂತಹ ಜಾಗದಲ್ಲಿ ಕುಳಿತುಕೊಂಡು ಮಾಡಬೇಕು ಮಾಡಬೇಕಾದಂತಹ ಸಮಯ ಬಂದು ರಾತ್ರಿ 8 ಗಂಟೆಯಿಂದ 11 ಗಂಟೆಯ ತನಕ ಸರಿಯಾಗಿ.

ಬದಲಾಮುಖಿಯ ಆ ಒಂದು ವಿಶೇಷವಾಗಿರುವಂತಹ ಶಕ್ತಿಯನ್ನು ಆಹ್ವಾನ ಮಾಡಿ ಆ ಒಂದು ಮಂತ್ರ ಜಪವನ್ನ ಮಾಡಬೇಕು ಬಹಳ ಸುಲಭವಾಗಿ ಇದೆ ಬಹಳ ಚೆನ್ನಾಗಿ ಕೂಡ ಇದೆ ಈ ಮಂತ್ರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಸಿಗುತ್ತದೆ ಈ ಏಳು ವಿಶೇಷ ಸೂಚನೆಗಳು.‌ನಿಮಗೂ ಹಾವಿನ ಕನಸು ಬಂದಿದ್ಯಾ

By god