ಮಂಗಳ ಗೌರಿ ನಟಿಗೆ ನನ್ನ ಜೊತೆ ಮಲಗುತ್ತೀರಾ? ಬೆತ್ತಲೆ ಸಿನಿಮಾ ಮಾಡುತ್ತಿರಾ ಎಂದ ಕಾಮುಕ…ಬಾಯಿಲ್ಲಿ ನಿನ್ ಬಾಯಿಲ್ಲಿ ನೀನು ಗೋವಾದಲ್ಲಿ ಇದ್ದು ಬಿಡು ಮಗ ಇಲ್ಲಿಗೆ ಬರಬೇಡ ಮೇಡಂ ಏನಾಯ್ತು, ನೀವು ಪ್ರೆಸ್‌ನವರ,ಸರ್ ನಾನು ಅದನ್ನೇ ಕೇಳುವುದಕ್ಕೆ ಬಂದೆ,ಏನ್ ಮಾಡ್ತಿದ್ದೀರಾ ನೀವು, ಒಂದು ನಿಮಿಷ ಸರ್, ಮೇಡಂ ಏನಾಯ್ತು ಹೇಳಿ.ಸರ್ ಇವರು ಬಂದು.

WhatsApp Group Join Now
Telegram Group Join Now

ಒಂದು ವಿಡಿಯೋವನ್ನು ಮಾಡುತ್ತಾ ಇದ್ದರು ರೆಕಾರ್ಡ್ ಮಾಡುತ್ತಾ ಇದ್ದರು ನಾನು ಎಲ್ಲರಿಗೂ ಇಂಟರ್ವ್ಯೂ ಕೊಡುತ್ತಿದ್ದೆ ಇವರು ಫೋನ್ ಮಾಡಿದರು ಸರಿ ಇನ್ನು ಐದು ನಿಮಿಷ ಇಂಟರ್ವ್ಯೂ ಕೊಡುತ್ತಿದ್ದೇನೆ ಟೈಮ್ ಆಯಿತು ಎಂದು ಕಳಿಸಿದರು ನಾನು ಹೇಳಿದೆ ಇಲ್ಲ ನಾನು ಮಾತನಾಡಿದ್ದೇನೆ ಎಂದು ಹೇಳಿದರು ಹಾಗಾಗಿ ನಾನು ಕುಳಿತುಕೊಂಡೆ ಬೇಗ ಬೇಗ ಮುಗಿಸೋಣ.

ಎಂದು ಹೇಳಿದೆ ಮೊದಲನೇ ಪ್ರಶ್ನೆ ಕೇಳಿದರು ಎರಡನೇ ಪ್ರಶ್ನೆಯನ್ನು ಕೇಳಿದರು ನಾನು ಕೂಡ ಹೇಳುತ್ತಾ ಹೋದೆ ನೀವು ಬೋಲ್ಡ್ ಆಗಿ ಮಾಡಿದ್ದೀರಾ ಕಾಮನಬಿಲ್ಲು ಸಾಂಗ್ ಅಲ್ಲಿ ಎಂದರು ಆಗ ನಾನು ಅದನ್ನು ಎಲ್ಲರಿಗೂ ಎಕ್ಸ್ಪ್ಲೈನ್ ಮಾಡಿದೆ ಹೇಗೆ ಎಕ್ಸ್ ಪ್ಲೇನ್ ಮಾಡುತ್ತೀನೋ ಅದೇ ರೀತಿ ಎಕ್ಸ್ಪ್ಲೈನ್ ಮಾಡಿದೆ ಬಾಲಿವುಡ್ ನೋಡುತ್ತಿರ ಬೇರೆ ಭಾಷೆಯಲ್ಲಿ.

See also  ಅಪರ್ಣಾ ಮೊದಲ ಗಂಡ ಯಾರು..ಅಪರ್ಣಾ ಅವರ ಮಕ್ಕಳು ಎಲ್ಲಿ..ತೆರೆ ಹಿಂದೆ ನರಳಿದ ಜೀವ

ನೋಡುತ್ತೀರಾ ನಮ್ಮ ಕನ್ನಡದಲ್ಲೂ ಈ ರೀತಿ ಮಾಡುವವರು ಇದ್ದಾರೆ ಎಂದು ನಿಮಗೆ ಕ್ಲಾರಿಟಿ ಸಿಕ್ಕಿತು ಎಂದು ಅಂದುಕೊಂಡಿದ್ದೇನೆ ಎಂದು ಈ ರೀತಿ ಮಾತನಾಡುತ್ತಿದ್ದೆ ನನ್ನದು ಇನ್ನೊಂದು ಪ್ರಶ್ನೆ ಇದೆ,ನೀವು ಇವಾಗ ಹಾಗಾದರೆ ಇಷ್ಟು ಮಾಡಿದ್ದೀರಾ ನೀವು ಈಗ ಬ್ಲೂ ಫಿಲಂ ಮಾಡುವುದಕ್ಕೆ ರೆಡಿ ಇದ್ದೀರಾ ಎಂದು ಇವನು ನನ್ನನ್ನು ಕೇಳಿದ ನಾನು ಅದಕ್ಕೆ ಹೇಳಿದೆ.

ನಾನು ಒಬ್ಬಳು ಮಾನ್ಸ್ಟರ್ ಆಗಿ ನಾನು ಯಾಕೆ ಕನ್ನಡದಲ್ಲಿ ಆ ರೀತಿ ಆಕ್ಟ್ ಮಾಡಲಿ ಎಂದು.ಸರ್ ನನ್ನ ಆ ರೀತಿ ಹೇಳಿಲ್ಲ ಒಂದು ನಿಮಿಷ ಇರು ಬ್ಲೂ ಫಿಲಂ ಮಾಡಬೇಕು ಎಂದರೆ ಅವರು ಮಾಡುತ್ತಾರೆ, ನೀನು ಮಾಡುತ್ತೀಯಾ ಇಲ್ಲ ಸರ್ ಇಲ್ಲ ಹೇಳು ನೀನು ಮಾಡುತ್ತೀಯಾ ನೀನ್ ಮಾಡ್ತೀಯಾ ಇಲ್ಲ ಸರ್ ಇಲ್ಲ ಸರ್ ನಿನಗೆ ಅಕ್ಕ ತಂಗಿ ಯಾರಾದರೂ ಇದ್ದಾರಾ ಸರ್ ನಾನು ಇನ್ನು.

ಹೇಳಲ್ಲ ಹೇಳಿಲ್ಲ ಸರ್ ನಾನು ಹೇಳುವುದನ್ನು ಕೇಳಿ, ನಿನಗೆ ಅಕ್ಕ ತಂಗಿ ಯಾರಾದರೂ ಇದ್ದಾರ, ನಾನು ನಿನಗೆ ಒಡೆಯದೆ ಬಿಟ್ಟಿದ್ದೇನೆ ಇದು ದೊಡ್ಡ ವಿಷಯ ಆಗಬಾರದು ಎಂದು,ನಿನಗೆ ಅಕ್ಕ ತಂಗಿ ಇದ್ದಾರಾ,ಇದ್ದಾರೆ ಸರ್, ಇದರ ಹಾಗಾದರೆ ಅವರನ್ನು ಇದೇ ಮಾತು ಕೇಳುತ್ತೀಯಾ ಹೇಳು ಅವರಿಗೂ ಇದೇ ಮಾತನ್ನು ಕೇಳುತ್ತೀಯಾ, ವಾದ ಮಾಡಬೇಡ ಒಂದು ನಿಮಿಷ ಇಲ್ಲಿ ಕೇಳು.

See also  ಅಂಬಾನಿ ಮದುವೆಗೆ ಐದು ಸಾವಿರ ಕೋಟಿ ಬಡವರ ಮನರ ಹುಡುಗೀನಾ ಅಂಬಾನಿ ಪತ್ನಿ..ಕೋಟಿ ಕೋಟಿ ಇದ್ರೂ ಆರೋಗ್ಯ ಸಮಸ್ಯೆ

ನಾನು ಕೇಳಿದರೂ ನೀನು ಇಲ್ಲಿ ಕೇಳಿರುವ ಪ್ರಶ್ನೆ ಏನು,ಸರ್ ಇಲ್ಲಿ ರೆಕಾರ್ಡ್ ಕೂಡ ಇದೆ ಸರ್ ಅವರು ಹೇಳಿರುವುದನ್ನು ನೀವು ನೋಡಿ ಸರ್ ನಾನು ಅದನ್ನು ನಿಮಗೆ ತೋರಿಸುತ್ತೇನೆ,ಒಂದು ನಿಮಿಷ ನಿನ್ನನ್ನು ಯಾರು ಇಲ್ಲಿಗೆ ಕರೆದಿದ್ದು ಅನಿಲ್ ಕರದರ ಯಾರು ಕರೆದಿದ್ದು ನಿನ್ನನ್ನು ಒಂದು ನಿಮಿಷ ಇನ್ಸ್ಪೆಕ್ಟರ್ ಗೆ ಮಾಡುತ್ತಿದ್ದೇನೆ ಫೋನನ್ನು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By god