ಮಂಚದ ಕೆಳಗೆ ಸುರಂಗ ಮಾಡಿ ಈ ಮಹಿಳೆ ಮಾಡುತ್ತಿದ್ದ ಕೆಲಸ ನೋಡಿ ಪೊಲೀಸರೇ ಶಾಕ್….ಸುರಂಗಗಳು ಅಂದ ತಕ್ಷಣ ನಮ್ಮ ಕಣ್ಣುಗಳಲ್ಲಿ ನಮ್ಮ ಮನದಲ್ಲಿ ಒಂದು ಕುತೂಹಲ ಹುಟ್ಟಿಸುತ್ತದೆ ಸುರಂಗಗಳು ಹೆಚ್ಚಾಗಿ ಹಲವಾರು ವಿಷಯಗಳನ್ನ ಬಚ್ಚಿಡಲು ಮುಚ್ಚಿಡಲು ಅವುಗಳನ್ನು ಬಳಕೆ ಮಾಡಲಾಗುತ್ತಿದ್ದವು ಹಿಂದೆ.
ರಾಜ ಮಹಾರಾಜರು ಸುರಂಗಗಳನ್ನ ಗೌಪ್ಯವಾಗಿ ತಮ್ಮ ನ ತಾವು ಕಾಪಾಡಲು ಶತ್ರುಗಳಿಂದ ಪಾರಾಗಲು ಇವುಗಳನ್ನ ಬಳಸುತ್ತಾ ಇದ್ದರು ಹಾಗೆ ಇನ್ನು ಕೆಲವರು ತಮ್ಮ ಸಂಪತ್ತನ್ನ ಬಚ್ಚಿಡಲು ಇವುಗಳನ್ನ ಬಳಸುತ್ತಿದ್ದರು ಮಾಡ್ರನ್ ಯುಗದಲ್ಲೂ ಕೂಡ ಶತ್ರುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಬಂಕರ್ ಗಳನ್ನ.
ಟನಲ್ಗಳನ್ನ ಸುರಂಗಗಳನ್ನ ಮಾಡುವುದು ಸರ್ವೇಸಾಮಾನ್ಯ ಆದರೆ ಇನ್ನೊಬ್ಬ ಮಹಿಳೆ ಇತ್ತೀಚಿಗಷ್ಟೇ ತನ್ನ ಮನೆಯಲ್ಲೇ ಒಂದು ಸುರಂಗ ಮಾರ್ಗವನ್ನು ಕೊರೆದು ಇಡೀ ದೇಶ ವನ್ನೇ ಬೆಚ್ಚಿ ಬೆಳಿಸುವ ಹಾಗೆ ಮಾಡಿದ್ದಾಳೆ ಆದರೆ ಇವಳು ಈ ಸುರಂಗ ಮಾರ್ಗವನ್ನು ಯಾಕೆ ಕೊರೆದಿದ್ದಾಳೆ ಯಾವುದಕ್ಕೆ ಕೊರೆದಿದ್ದಾಳೆ.
ಯಾಕೆ ಬಳಸುತ್ತಿದ್ದಾಳೆ ಅನ್ನೋದನ್ನ ನೀವು ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುವುದು ಖಂಡಿತ. ಇವತ್ತಿನ ಈ ವಿಡಿಯೋದಲ್ಲಿ ಆ ಮಹಿಳೆ ಯಾಕೆ ಸುರಂಗ ಮಾರ್ಗವನ್ನು ಕೊರೆದು ದೇಶವನ್ನೇ ಬೆಚ್ಚಿ ಬೀಳಿಸಿದ್ದಾಳೆ ಅನ್ನುವುದರ ಸಂಪೂರ್ಣ ಮಾಹಿತಿಯನ್ನು ಕೊಡುತ್ತಿದ್ದೇನೆ. ಭಾರತದಲ್ಲಿ ಇತ್ತೀಚಿಗೆ ಹಲವಾರು ರಾಜ್ಯ.
ಸರ್ಕಾರಗಳು ಮದ್ಯಪಾನವನ್ನು ನಿಷೇಧ ಮಾಡಿವೆ ಅದು ಗುಜರಾತ್ ಆಗಿರಲಿ ಕೇರಳವೇ ಆಗಿರಲಿ ಹಾಗೂ ಇತ್ತೀಚಿಗೆ ಬಿಹಾರ್ ಕೂಡ ಬಿಹಾರದಲ್ಲಿ ಜನರು ಕುಡಿದು ಮನೆಯಲ್ಲಿ ಗಲಾಟೆ ಮಾಡಿ ಹೆಂಗಸರ ಮೇಲೆ ದೌರ್ಜನ್ಯ ಹಾಗೂ ಇನ್ನಿತರ ಕೃತ್ಯಗಳನ್ನ ತುಂಬಾ ಮಾಡುತ್ತಿದ್ದರು ಇದೇ ಕಾರಣ ಇಲ್ಲಿನ.
ಸರ್ಕಾರ ಮದ್ಯಪಾನವನ್ನು ನಿಷೇಧ ಮಾಡಿತ್ತು ಹೀಗಿದ್ದಾಗ ಕುಡುಕರಿಗೆ ಹೇಗಾದರೂ ಮಧ್ಯಪಾನ ಬೇಕೇ ಬೇಕಿತ್ತು, ಬ್ಲಾಕ್ ಮಾರ್ಕೆಟ್ಟೆ ಆಗಿರಲಿ ಬೇರೆ ದೇಶಗಳಿಂದ ಬೇರೆ ರಾಜ್ಯಗಳಿಂದ ಮದ್ಯಪಾನವನ್ನು ತರಿಸಿ ತಾವು ಸೇವನೆಯನ್ನ ಮಾಡೇ ಮಾಡುತ್ತಾರೆ ಅದು ದುಡ್ಡು ಎಷ್ಟೇ ಖರ್ಚಾಗಲಿ ಇದೇ ಕಾರಣ.
ಬಿಹಾರದ ಅಕ್ಕಪಕ್ಕದ ರಾಜ್ಯಗಳಿಂದ ಮಧ್ಯವರ್ತಿಗಳ ಮೂಲಕ ಇಲ್ಲಿಗಲ್ಲಾಗಿ ಮಧ್ಯಸಾಗಾಣಿಕೆ ತುಂಬಾನೇ ನಡೆಯುತ್ತಿತ್ತು ಪೊಲೀಸರು ಕೂಡ ಇದರ ಮೇಲೆ ಕಣ್ಣಿಟ್ಟಿದ್ದರು ಆದರೂ ಕೂಡ ಪೊಲೀಸರ ಮೂಗು ಕೆಳಗೆ ಹಲವಾರು ದಂಧೆಗಳು ನಡೆಯುತ್ತಿದ್ದವು.ಬಿಹಾರ್ ರಾಜ್ಯದಲ್ಲಿ ವಿದ್ವಾರಿ ಎಂಬ.
ಗ್ರಾಮವಿದೆ ಇಲ್ಲಿ ಸುಧಾರಾಣಿ ಎನ್ನುವ ಮಹಿಳೆ ವಾಸ ಮಾಡುತ್ತಿದ್ದಳು ಕೆಲವೇ ದಿನಗಳ ಹಿಂದೆ ಒಂದು ಲಾರಿ ಅಪಘಾತದಲ್ಲಿ ಗಂಡನನ್ನು ಕಳೆದುಕೊಂಡಿದ್ದಳು ಆದರೆ ಗಂಡ ಸತ್ತ ನಂತರವೂ ಕೂಡ ಅವಳ ಜೀವನ ಶೈಲಿ ತುಂಬಾನೇ ಬದಲಾಗಿತ್ತು ತುಂಬಾ ಕಡು ಬಡವರಾಗಿದ್ದ ಸುಧಾರಾಣಿ.
ದಿನದಿಂದ ದಿನಕ್ಕೆ ಶ್ರೀಮಂತಿಕೆಯ ಜೀವನ ಶೈಲಿಯನ್ನು ಮಾಡುತ್ತಿದ್ದಳು ಆದರೆ ಅವಳಿಗೆ ದುಡ್ಡು ಎಲ್ಲಿಂದ ಬರುತ್ತಿತ್ತು ಎಂದು ಹಲವಾರು ಜನರಿಗೆ ಕುತೂಹಲ ಉಂಟಾಗಿತ್ತು ಇದನ್ನು ಕಂಡು ಅಕ್ಕ ಪಕ್ಕದ ಜನರು ಒಂದು ರೀತಿಯ ಅಚ್ಚರಿ ಉಂಟಾಗಿತ್ತು ಆದರೆ ಅವಳು ಅದನ್ನು ಹೇಗೆ ಸಂಪಾದನೆ.
ಮಾಡುತ್ತಿದ್ದಾಳೆ ಎನ್ನುವುದೇ ಒಂದು ನಿಗೂಢವಾಗಿತ್ತು ಅದು 2021 ನವೆಂಬರ್ 18 ಆಕೆಯ ಆ ಬಂಡವಾಳ ಇಡೀ ರಾಜ್ಯಕ್ಕೆ ಗೊತ್ತಾಗಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.