ಈ ದಿನ ನಾವು ಮಂಡಿ ನೋವಿನ ಸಮಸ್ಯೆಗೆ ಕಾರಣ ಮತ್ತು ಪರಿಹಾರಗಳ ಬಗ್ಗೆ ತಿಳಿಯೋಣ ಮಂಡಿ ನೋವು ಬರಲು ಕಾರಣ ಆಜೀರ್ಣ ಮಲಬ್ದತೆ ವಾತಪಿತ ವಿಕಾರಗಳು ಜೊತೆಗೆ ತೂಕದ ಹೆಚ್ಚಾಳ (ಓವರ್ ವೇಟ್) ಹಾಗೂ ಕ್ಯಾಲ್ಸಿಯಂ ನ ಕೊರತೆ.ಶರೀರದಲ್ಲಿ ಸಿನೋವಿಲ್ ಫ್ಲೂಇಡ ನಲ್ಲಿ ಆಗವ ಡ್ರೈನೇಸ್ ಕ್ಯೆಟಲೆಟ್ ಡ್ಯಾಮೇಜ್ ಇಂತಹ ಹಲವಾರು ಕಾರಣಗಳಿಂದ ನಮಲ್ಲಿ ಮಂಡಿ ನೋವು ಬರುತ್ತದೆ. ಇದು ಈ ಸಮಸ್ಯೆಯ ಕಾರಣಗಳು ಇದಕ್ಕೆ ಪರಿಹಾರಗಳ್ನು ಸರಿಯಾಗಿ ತಿಳಿಯೋಣ.ಮೊದಲು ಈ ಮಂಡಿ ನೋವಿನ ಸಮಸ್ಯೆ ವಯಸ್ಸಾದ ನಂತರ 70-80 ವಯಸಲ್ಲಿ ನೂರರಲ್ಲಿ ಒಬ್ರು ಅಥವಾ ಇಬ್ರಲ್ಲಿ ಕಾಣಿಸಿಕೊಳ್ತಾ ಇತ್ತು.ಆದರೆ ಈಗಿನ ಕಾಲದಲ್ಲಿ ಸಣ ಮಕ್ಳಲ್ಲಿ 5-6 ವರ್ಷ ಮಕ್ಕಳಿಗೂ ಸಹ ಮಂಡಿ ನೋವು ಕಾಣಿಸಿಕೊಳ್ಳುತ್ತದೆ.ಮಕ್ಕಳಿಗೆ ಕುರೋಕೆ ಆಗೊಲ್ಲ ನಿಲ್ಲೋಕೆ ಆಗೊಲ್ಲ ಇಂಡಿಯನ್ ಟಾಯ್ಲೆಟ್ ಸಿಸ್ಟಮ್ ಅಲ್ಲಿ ಟಾಯ್ಲೆಟ್ ಮಾಡೋದಕ್ಕೆ ಸಾಧ್ಯ ಆಗೋದಿಲ್ಲ. ಕೆಳಗಡೆ ಕುತ್ಕೊಂಡು ಪ್ರಾಸದ(ಊಟ ) ಮಾಡಕ್ಕೆ ಆಗೊಲ್ಲ. ಡೈನಿಂಗ್ ಟೇಬಲ್ ಬೇಕು ಎಂದು ಮಕ್ಕಳು ತಾಯಂದಿರ ಬಳಿ ಹೇಳಿಕೊಳ್ಳುತ್ತಾರೆ. ಇಂತಹ ಸಮಸ್ಯೆಗಳ್ನು ಪ್ರತಿ ತಿಂಗಳು ನಾವು 10 ರಿಂದ 20 ಪೇಶೆಂಟ್ ನೋಡಬಹುದು.

ಇತೀಚೆಗೆ ಇದು ಒಂದು ದೊಡ್ಡ ವ್ಯಾಪಾರವೇ ಆಗೋಗಿದೆ. ಮಂಡಿ ನೋವಿನ ಆಪರೇಷನ್ ಬೆನ್ನು ನೋವಿನ ಆಪರೇಷನ್ ಆದರೆ ಮಂಡಿ ನೋವಿನ ಆಪರೇಷನ್ ಸಕ್ಸಸ್ ಆಗೋದಿಲ್ಲ ಏನಾದ್ರು ಸಕ್ಸಸ್ ಆದರೂ ಕೂಡ ಮಂಡಿಯನ್ನು ಮಡಿಚಲು ಆಗುವುದಿಲ್ಲ, ಕುಳಿತುಕೊಳಲು ಆಗುವುದಿಲ್ಲ.ಯಾವುದಕ್ಕೂ ರಿಸ್ಟ್ರಿಕ್ಷನ್ ಜಾಸ್ತಿ ಅದ್ರು ಕೂಡ ಬೆಡ್ ರೀಡನ್ ಆಗಬೇಕು.ಬೆಡ್ ರೆಸ್ಟ್ ಮಾಡಲು ಹೋದಾಗ ಇಂಜೆಕ್ಷನ್ ಮಾತ್ರೆ ಗಳಿಂದ ಕೆಲವು ಜನರಿಗೆ ಬಿಪಿ ಶುಗರ್ ಜಾಸ್ತಿ ಆಗುತ್ತದೆ.

WhatsApp Group Join Now
Telegram Group Join Now

ನೂರಾರು ಸಮಸ್ಯೆಗಳು ಮಂಡಿ ನೋವು ಬಂದಿದೆ ಎಂದರೆ ಅದಕ್ಕೆ ಶಸ್ತ್ರ ಚಿಕೆತ್ಸೆ ಪರಿಹಾರವಲ್ಲ ಮಂಡಿ ನೋವನ್ನು ಹಾಗೆ ಬಿಟ್ಟರು ತುಂಬಾ ತೊಂದರೆ.ಶಸ್ತ್ರ ಚಿಕಿತ್ಸೆ ಮಾಡಿಸಿದರು ತೊಂದರೆ ಏಕೆಂದರೆ ಮನುಷ್ಯನಿಗೆ ಕಾಲು ಚೆನ್ನಾಗಿ ಇರಬೇಕು ಇಲ್ಲವಾದರೆ ಮಲಮೂತ್ರ ಮಾಡಲು ಅಥವಾ ಅದನ್ನ ಯಾರು ಸ್ವಚ್ಛ ಮಾಡಲು ಸಾಧ್ಯವಾಗೊಲ್ಲ. ಕಾಲು ಗಟ್ಟಿ ಇಲ್ಲವೆಂದರೆ ಬೆಡ್ ರಿಡನ್ ಆಗಬೇಕು.ಹಾಸಿಗೆ ಇಡಿಯ ಬೇಕು ಹಾಗೆ ಬೆಡ್ ರಿಡರ್ನ್ ಆದರೆ ನಮ್ಮ ಮಲಮೂತ್ರಗಳ್ನು ಯಾರು ಸ್ವಚ್ಛ ಮಾಡುತ್ತಾರೆ ಅದನ್ನು ನಮ್ಮ ಕಾಲುಗಳ ಮೇಲೆಯೇ ಮಾಡಿಕೊಳಬೇಕು ನಮ್ಮ ಕಾಲುಗಳಲ್ಲಿ ನಾವು ನಡೆದು ಜೀವನ ವನ್ನು ನಡೆಸಬೇಕು ಮಲಮೂತ್ರಗಳ್ನು ಸರಿಯಾಗಿ ಹೋಗ ಬೇಕಾದ್ರು ನಮಗೆ ನಮ್ಮ ಕಾಲಿನಲ್ಲಿ ಶಕ್ತಿ ಇರಬೇಕು ಹಾಗಾಗಿ ನಾವು ಸರಿಯಾಗಿ ತಿಳಿದುಕೋಳಬೇಕು.

ಜೀವನದಲ್ಲಿ ಎಷ್ಟೋ ಜನಕ್ಕೆ ಸಮಸ್ಯೆ ಆದರೆ ತಮ್ಮ ನಿನ್ನ ಕಾಲಿನ ಮೇಲೆ ನೀನು ನಿಂತುಕೊಳ್ಳಬೇಕು ಎಂದು ಹೇಳುತಿದ್ದರು.ನಿನ್ನ ಕಾಲಮೇಲೆ ನೀನು ನಡೆದು ನಿನ್ನ ಕೆಲಸವನ್ನು ನೀನು ಮಾಡಿಕೊಳ್ಳಬೇಕು ಎಂದು ಹೇಳುವ ಪರಿಸ್ಥಿತಿ ಬಂದಿದೆ.

ಮಂಡಿ ನೋವಿನ ಸಮಸ್ಯೆ ಬಂದಿದೆ ಎಂದರೆ ಹೇಗೆ ಸರಿ ಮಾಡಿಕೊಳ್ಳಬೇಕು ಎಂದು ತಿಳಿಯೋಣ ಒಂದು 100ಗ್ರಾಂ ಅಷ್ಟು ಎಕ್ಕದ ಹೂವು 100ಗ್ರಾಂ, ನುಗ್ಗೆ ಸೋಪ್ಪಿನ ಎಲೆ 100ಗ್ರಾಂ, ಅಷ್ಟು ಹುಣಸೆ ಎಲೆ ಇವೆಲ್ಲವನ್ನು ಸೇರಿಸಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ. ಇದರ ಜೊತೆಗೆ 100ಗ್ರಾಂ ಬೆಳ್ಳುಳ್ಳಿ ಪೇಸ್ಟ್ ಸೇರಿಸಿಕೋಳ್ಳಿ.ಇವೆಲ್ಲವನ್ನು 100ಗ್ರಾಂ ಅರಳೆಣ್ಣೆಗೆ ಹಾಕಿ ಫ್ರೈ ಮಾಡಿಕೊಳ್ಳಿ ಇದ್ನ ದಪ್ಪದಾಗಿ ಮೊಣಕಾಲಿಗೆ ರಾತ್ರಿ ಪಟ್ಟು ಹಾಕಿ ಮಲಗಿ.ಬೆಳಗೆ ಬಿಸಿನೀರಿಂದ ಮೊಣಕಾಲನ್ನು ತೊಳೆಯಬೇಕು ಹೀಗೆ ಮಾಡಿದರೆ ಮಂಡಿ ನೋವಿನ ಸಮಸ್ಯೆ ಪರಿಹಾರ ವಾಗುತ್ತದೆ.

ಅಲ್ಲಿ ಫ್ಲೂಇಡ ಡ್ರೈ ಹಾಗಿರುತ್ತದೆ ಅಲ್ಲಿ ಒಂದು ಎಲಸ್ಟ್ರಿಕ್ ಟಿಶ್ಯೂ ರೀತಿ ಇರುತ್ತೆ ಕ್ಯೆಟ್ಲೆಜ ಡಿ ಜೇನರೇಶ್ ಹಾಗಿರುತ್ತದೆ.ಈ ಲೇಪನದಿಂದಾಗಿ ರೀಗ್ರೋಥ್ ಆಗುತ್ತದೆ.ಫ್ಲೂಯೀಡ್ ಸರ್ಕ್ಯುಲಶನ್ ಮತ್ತೆ ಸ್ಟಾರ್ಟ್ ಆಗುತ್ತೆ .ಜೊತೆಗೆ ಇದು ನೋವು ನಿವಾರಕ ಲೆಪಾನವಾಗಿ ಕೆಲಸ ಮಾಡುತ್ತದೆ.ನೋವನ್ನು ಶಮಾನ ಗೊಳಿಸುತ್ತದೆ ಧಾತು ಗಳನ್ನ ವೃದ್ದಿ ಪಡಿಸುತ್ತದೆ. ಈ ಮನೆಮದ್ದಿಗೂ ಕೂಡ ಕಡಿಮೆ ಆಗದೆ ಇದ್ದರೆ ಆಯುರ್ವೇದ ದಲ್ಲಿ ಜಾನು ಬಸ್ತಿ ಚಿಕೆತ್ಸೆ ಯೋಗ ಬಸ್ತಿ ಕಾಲ ಬಸ್ತಿ ಕರ್ಮ ಬಸ್ತಿ ಪಂಚ ಕರ್ಮ ವಿಲೇಚನ ಚಿಕೆತ್ಸೆ ಪಂಚ ಕರ್ಮ ಪತ್ರ ಪಿಂಡ ಶ್ವೇದ ಚಿಕಿತ್ಸೆ ಹೀಗೆ ಪಂಚ ಕರ್ಮ ಚಿಕಿತ್ಸೆ ಮಾಡಲಾಗುತ್ತದೆ. ಇವುಗಳನ್ನು ವೈದ್ಯರ ಸಲಹೆಗೆ ಅನುಸಾರವಾಗಿ ತೆಗುದುಕೊಂಡರೆ ನಿಮ್ಮ ಮೊಣಕಾಲು ನೋವಿನ ಸಮಸ್ಯೆ ನ್ಯಾಚುರಲ್ ಹಾಗಿ ಪರಿಹಾರ ವಾಗುತ್ತದೆ.ಅದನ್ನು ಬಿಟ್ಟು ನೀವು ಶಸ್ತ್ರ ಚಿಕಿತ್ಸೆ ಮಾಡಿಕೊಂಡರೆ ತುಂಬಾ ಅಪಾಯಕಾರಿ ಇಂತಹ ಚಿಕೆತ್ಸೆಗಳಿಂದ ಮಂಡಿ ನೋವು ಸಮಸ್ಯೆ ಇರುವ ಸಾವಿರಾರು ಜನರನ್ನು ಗುಣಪಡಿಸಿರುವ ಅನುಭವದ ಮೇಲೆ ನಾವು ಹೇಳುತ್ತಿದ್ದೇವೆ.

ಇದೆ ರೀತಿ ತಿಂಗಳಿಗೆ 30 ಕ್ಕಿಂತ ಹೆಚ್ಚು ಜನ ನಮ್ಮ ಬಳಿ ಬರುತ್ತಾರೆ ಹಾಗಾಗಿ ಮಂಡಿ ನೋವಿಗೆ ಆಯುರ್ವೇದ ದಲ್ಲಿ ಸಂಪೂರ್ಣ ಪರಿಹಾರ ಇದೆ ತಿಳಿದುಕೊಳ್ಳಿ.ಮನೆ ಮದ್ದು ಮಾಡಿಕೊಳ್ಳಿ ಆಪರೇಷನ್ ಮಾಡಿಸ್ಕೊಳ್ಬೇಡಿ ಇದರಿಂದ ತುಂಬಾ ತೊಂದರೆ ಆಗುತ್ತದೆ ಸಕ್ಸಸ್ ಆಗವುದಿಲ್ಲ.ಹಾಗಾಗಿ ನೀವು ಇದನ್ನು ಮನೆಯಲ್ಲೇ ಮಾಡಿಕೊಳ್ಳಿ ಮಲಬ್ದತೆ ಮತ್ತು ಅಜೀರ್ಣ ವಾತಪಿತಾ ಹೆಚ್ಚಾಗಿ ಮಂಡಿ ನೋವು ಕಾಣಿಸಿಕೊಳ್ಳುತ್ತದೆ.ಅದಕ್ಕಾಗಿ ರಾತ್ರಿ ಮಲಗುವ ಮುನ್ನ 2 ಚಮಚ ಅರಳೆಣ್ಣೆಯನ್ನು ಕುಡಿದು ಮಲಗಿ ಮಲವಿಸರ್ಜನೆ ಸರಿಯಾಗಿ ಅದರೆ ವಾತಪಿತ್ತ ಕಡಿಮೆ ಆಗುತ್ತೆ. ಮಂಡಿಯಲ್ಲಿ ಇರುವ ಜಡತ್ವ ಕಡಿಮೆಯಾಗುತ್ತದೆ.ಜೊತೆಯಲ್ಲಿ ಜೀರ್ಣ ವ್ಯವಸ್ಥೆಯನ್ನು ಸಕ್ರಿಯವಾಗಿ ಇಟ್ಟುಕೊಳ್ಳಲು ಒಂದು ಇಂಚು ಹಸಿಶುಂಠಿಯನ್ನು ಒಂದು ಸ್ವಲ್ಪ ಸೈನ್ದ ಲವಣದಲ್ಲಿ ಬೆರಿಸಿ ಅದನ್ನು ಅಗಿದು ಅಗಿದು ಸೇವನೆ ಮಾಡಿದರೆ ಡೈಜೆಷನ್ ಸಿಸ್ಟಮ್ ಕ್ರಿಯಾಶೀಲವಾಗಿ ಮಲಬ್ದತೆ ಸಮಸ್ಯೆ ಹಾಗೂ ಅಜೀರ್ಣ ದೂರವಾಗಿ ಮಂಡಿ ನೋವಿನ ಸಮಸ್ಯೆ ದೂರವಾಗುತ್ತದೆ.