ಮಂಡಿಯಲ್ಲಿ ಗ್ರೀಸ್ ಹೆಚ್ಚಾಗಲು ಸುಸ್ತು ಕಡಿಮೆಯಾಗಲು ಈ ಮನೆ ಮದ್ದಿನ ಪ್ರಯೋಜನಗಳು:ನಾವುಗಳು ಈ ಒಣಕೊಬ್ಬರಿಯನ್ನು ಸಾಂಪ್ರದಾಯಿಕವಾಗಿ ಎಲ್ಲಾ ಸಿಹಿ ತಿಂಡಿಗಳಲ್ಲಿ ಬಳಸುವುದನ್ನು ಗಮನಿಸಬಹುದು ಇದರಿಂದ ಒಬ್ಬಟ್ಟು ಮತ್ತು ಕಡುಬು ಹಾಗೂ ಕೊಬ್ಬರಿಯನ್ನು ಪಾಯಸಕ್ಕೂ ಕೂಡ ಉಪಯೋಗಿಸಲು ಕಂಡುಬರುತ್ತದೆ.ಇದು ಹೆಚ್ಚಾಗಿ ಮಂಗಳೂರು ಮತ್ತು ಕೇರಳದಂತಹ ಪ್ರದೇಶಗಳಲ್ಲಿ ಹೆಚ್ಚಾಗಿ ಸೇವಿಸುತ್ತಾರೆ ಈ ಕಾಯಿ ಮತ್ತು ಕೊಬ್ಬರಿ ಇಂದ ಮಾಡುವ ತಿನುಸುಗಳ ಕೊಬ್ಬರಿಯಲ್ಲಿ ತುಂಬಾ ಒಳ್ಳೆಯ ರೀತಿಯ ಅಂಶ ಇದೆ ಮನೋ ಲಾರಿಕ್ ಆಸಿಡ್ ಎಂಬ ಒಂದು ಅಂಶ ಇದರಲ್ಲಿ ಹೆಚ್ಚಾಗಿ ಇರುತ್ತದೆ. ಇದು ಸಾಮಾನ್ಯವಾಗಿ ದೇಹದಲ್ಲಿ ಜೀರ್ಣಕ್ರಿಯೆಯನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳುತ್ತದೆ ಮತ್ತು ದೇಹದಲ್ಲಿ ಉತ್ಪತ್ತಿಯಾಗುವ ಒಳ್ಳೆಯ ಆಸಿಡ್ ಅನ್ನು ತೆಗೆದುಕೊಂಡು ನಿರ್ಮೂಲನೆ ಮಾಡುತ್ತದೆ ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ b6 ವಿಟಮಿನ್ ಸಿ , ಪ್ರೋಟೀನ್ ಫೈಬರ್ , ಜಿಂಕ್, ರೈಬೋ ಫ್ಲೋವಿನ್ ಮಾನವನ ದೇಹಕ್ಕೆ ತುಂಬಾ ಅದ್ಭುತವಾದಂತಹ ಪೋಷಕಾಂಶಗಳು ಈ ಕೊಬ್ಬರಿಯಲ್ಲಿ ಸಿಗುತ್ತದೆ.ಈ ಒಣ ಕೊಬ್ಬರಿಯನ್ನು ಸೇವಿಸುವುದರಿಂದ ಮನುಷ್ಯನಲ್ಲಿ ಕಂಡುಬರುವ ಕೆಲವು ರೀತಿಯ ರೋಗಗಳಿಗೆ ಅಂದರೆ ವಾತ ಪಿತ್ತ ಮತ್ತು ಕಫ ಈ ಮೂರು ದೋಷಗಳು ಸಮತ್ವಕ್ಕೆ ಬರುತ್ತದೆ.ವಾತ ಇರುವವರು ಈ ಒಣ ಕೊಬ್ಬರಿಯನ್ನು ದಿನನಿತ್ಯ ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಅಗಿದು ತಿನ್ನುವುದರಿಂದ ಅದು ನಿವಾರಣೆಯಾಗುತ್ತದೆ.
ಮತ್ತು ಪಿತ್ತ ಇರುವವರು ಕೊಬ್ಬರಿಯ ಜೊತೆ ತುಪ್ಪದ ಮಿಶ್ರಣ ಮಾಡಿ ತಿಂದರೆ ಅದು ಉತ್ತಮ ರೀತಿಯಲ್ಲಿ ನಿವಾರಣೆಯಾಗುತ್ತದೆ ಕಫ ಇರುವವರು ಇದನ್ನು ಬೆಲ್ಲದ ಜೊತೆ ಸೇವಿಸುವುದರಿಂದ ತುಂಬಾ ಒಳ್ಳೆಯದು ಇದೊಂದು ಅದ್ಭುತವಾಗಿರುವಂತಹ ದೈವ ನಿರ್ಮಿತವಾಗಿರುವಂತಹ ಆಹಾರವಾಗಿ ನಮಗೆ ಸಿಗುತ್ತದೆ ಹೀಗಾಗಿಯೇ ತೆಂಗಿನ ಮರಕ್ಕೆ ನಾವುಗಳು ಕಲ್ಪವೃಕ್ಷ ಎಂದು ಕರೆಯುತ್ತೇವೆ.ಏಕೆಂದರೆ ಅದರಲ್ಲಿ ಎಳನೀರು ಇದ್ದಾಗಲೂ ಒಳ್ಳೆಯ ಸತ್ವವನ್ನು ಹೊಂದಿರುತ್ತದೆ ಮತ್ತು ಒಳ್ಳೆಯ ರೀತಿಯಲ್ಲಿ ಪರಿಣಾಮವನ್ನು ಕೊಡುತ್ತದೆ ಮತ್ತು ಅದು ಒಣಗಿಕಾಯದಾಗ್ಲು ಕೂಡ ಅದರಲ್ಲಿ ಆದಂತಹ ಜೀವ ಸತ್ವವು ಕಂಡುಬರುತ್ತದೆ.ಸಾಮಾನ್ಯವಾಗಿ ನೀವು ಗಮನಿಸಬಹುದು ಅನೇಕ ಸಂಭ್ರಮ ರೀತಿಯ ಸಮಾರಂಭದಲ್ಲಿ ಈ ಕೊಬ್ಬರಿಯನ್ನು ನೀವು ಕಾಣಬಹುದು ಇದು ಸಾಂಪ್ರದಾಯಿಕವಾಗಿ ಉಪಯೋಗಿಸುತ ಬಂದಿರುತ್ತಕ್ಕಂತದ್ದು ಮತ್ತು ಇದರಿಂದ ಆಗುವ ಪ್ರಯೋಜನಗಳು ನಮ್ಮ ಹಿಂದಿನವರಿಗೆ ತಿಳಿದಿತ್ತು ಅವುಗಳಿಂದ ನಮ್ಮ ಇಂದಿನ ಅವರು ಅನೇಕ ಆರೋಗ್ಯಕರ ದೇಹವನ್ನು ಹೊಂದಿದ್ದರು ಇದರಿಂದ ರೋಗನಿರೋಧಕ ಶಕ್ತಿಯು ಕೂಡ ಹೆಚ್ಚಾಗುತ್ತದೆ ಹಾಗೂ ನಮ್ಮ ಮನಸ್ಸಿನ ದೇಹದಲ್ಲಿರುವ ಎಲುಬುಗಳು ತುಂಬಾ ಶಕ್ತಿಯುತವಾಗಿ ಇರುತ್ತದೆ.
ಸಾಮಾನ್ಯವಾಗಿ ಈಗಿನವರು ತಿನ್ನುವ ಡ್ರೈ ಫ್ರೂಟ್ಸ್ ತರಹನೆ ಈ ಒಣ ಕೊಬ್ಬರಿಯನ್ನು ಸರಿ ಸುಮಾರು ಒಂದು 20 ಗ್ರಾಂ ನಷ್ಟು ಪ್ರತಿದಿನವು ಸೇವಿಸುತ್ತಾ ಬಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಿಂದ ಸಾಮಾನ್ಯ ಸುಸ್ತಾಗುವುದು ಕೂಡ ದೇಹದಲ್ಲಿ ಕಡಿಮೆಯಾಗುತ್ತಾ ಹೋಗುತ್ತದೆ.ನೀವು ಈ ಕೊಬ್ಬರಿ ಎಣ್ಣೆ ಮತ್ತು ತೆಂಗಿನಕಾಯಿ ಇದರ ಬಳಕೆಯನ್ನು ಅಧಿಕವಾಗಿ ಕೇರಳ ರಾಜ್ಯದಲ್ಲಿ ಗಮನಿಸಬಹುದು ಅವರು ತಲೆಗೆ ಹಾಕುವ ಎಣ್ಣೆಯಿಂದ ಹಿಡಿದು ಊಟಕ್ಕೆ ಬಳಸುವ ಒಂದು ಸಾಮಗ್ರಿಯನ್ನಾಗಿಯೇ ಮಾಡಿಕೊಂಡಿದ್ದಾರೆ ಅವರು ಆ ಒಂದು ಸಾಮಗ್ರಿಯಲ್ಲಿ ಮನುಷ್ಯನ ದೇಹಕ್ಕೆ ಉತ್ತಮ ರೀತಿ ಪ್ರಯೋಜನವನ್ನು ಬೀರುವ ಒಂದು ಅಂಶ ನಮ್ಮ ಜೊತೆಗೆ ಇದೆ ಎಂದು ಭಾವಿಸಿಕೊಂಡಿದ್ದಾರೆ.ಈ ಕೊಬ್ಬರಿಯನ್ನು ರಾತ್ರಿ ಮಲಗುವ ಮುನ್ನ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿ ಆನಂತರ ಬಿಸಿ ನೀರನ್ನು ಕುಡಿದು ಮಲಗಿದರೆ ಜೀರ್ಣಕ್ರಿಯೆಯು ಉತ್ತಮವಾಗಿ ಆಗುತ್ತದೆ ಇದೊಂದು ಈ ಹಿಂದೆಯೇ ಹೇಳಿದ ಹಾಗೆ ಪುರಾತನ ಕಾಲದಿಂದ ಕೂಡ ಬಂದಿರುವ ಒಂದು ಔಷಧಿ ಅಂಶ ಮತ್ತು ಪ್ರತಿಯೊಬ್ಬರು ಸೇವಿಸಬೇಕಾದಂತಹ ಆಹಾರಧಾನ್ಯವಾಗಿದೆ . ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.