ಮಂಡ್ಯದ ಬಿಜೆಪಿ ಪ್ರಮುಖ ನಾಯಕ ಎನ್ ಶಿವಣ್ಣ ಈಗಲೂ ವಾಸಿಸುತ್ತಿರುವುದು ಶೀಟ್ ಮನೆಯಲ್ಲಿ..ಮಂಡ್ಯ ಭಾಗದಲ್ಲಿ ಪ್ರಮುಖ ಕಾರ್ಯದರ್ಶಿಗಳಾಗಿ ನಾಯಕರು ಹಾಗೆ ಕಾರ್ಯವನ್ನು ನಿರ್ವಹಿಸುತ್ತಿರುವ ಎನ್ ಶಿವಣ್ಣ ಅವರು ಎಷ್ಟು ಸರಳ ವ್ಯಕ್ತಿ ಮತ್ತು ಎಷ್ಟು ಜನ ಪ್ರತಿನಿಧಿಗೆ ಸಹಾಯವಾಗುವ ರೀತಿ ಕೆಲಸವನ್ನು ಮಾಡಿದ್ದಾರೆ ಎಂಬುದು ಕೇವಲ ಮಂಡ್ಯ ಜನರಿಗೆ.
ಮಾತ್ರ ತಿಳಿದರೆ ಸಾಲದು.ಅದು ಬೇರೆ ಬೇರೆ ರಾಜ್ಯ ಮತ್ತು ಬೇರೆ ಜನರಿಗೂ ತಿಳಿಯಬೇಕು ಎಂದು ಈ ಒಂದು ಸಾಮಾಜಿಕ ಜಾಲತಾಣದ ಯೂಟ್ಯೂಬಲ್ಲಿ ನಾವು ತೋರಿಸಲು ಮುಂದಾಗಿದ್ದೇವೆ.ಹಾಗಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಇರುವಂತಹ ಕೆಲ ದಕ್ಷ ಮತ್ತು ಸರಳವಾದ ಜನ ಮಂಡನೆಯನ್ನು ಅಧಿಕವಾಗಿ ಪಡೆದಿರುವ ಜನರ ಪರವಾಗಿ ಕಾರ್ಯದರ್ಶಿಗಳನ್ನು.
ಹುಡುಕುವಲ್ಲಿ ಮೊದಲಿಗೆ ಸಿಕ್ಕಿದ್ದು ಮಂಡ್ಯದ ಎನ್ ಶಿವಣ್ಣ ಅವರು ಇವರು ಈಗಿನ ಪ್ರತಿಯೊಬ್ಬ ಕಾರ್ಯದರ್ಶಿಗಳಿಗೂ ಉದಾಹರಣೆಯಾಗಿ ಬದುಕುವ ವ್ಯಕ್ತಿ ಒಮ್ಮೆ ಶಾಸಕರಾದರೆ ಸಾಕು ಐದು ವರ್ಷದಲ್ಲಿ ತುಂಬಾ ಕೋಟಿಗಳನ್ನು ಸಂಪಾದನೆ ಮಾಡಿ ಜೀವನವನ್ನು ಸುಖವಾಗಿಸಿಕೊಳ್ಳಲು ಎಂದು ಯೋಚಿಸುವ ಎಷ್ಟೋ ರಾಜಕಾರಣಿಗಳು ಇದ್ದಾರೆ ಇದೇ.
ಕಾರಣಕ್ಕೆ ಜನಪ್ರತಿನಿಧಿಗಳು ಎಂದಾಗ ಜನರು ತುಂಬಾ ಶಾಪವನ್ನು ಹಾಕಲು ಮುಂದಾಗುತ್ತಾರೆ ಅಂಥವರನ್ನು ಕಂಡು ಯಾರೊಬ್ಬರ ಆಸ್ತಿಯು ಕೋಟಿಗಿಂತ ಕಡಿಮೆಯಂತು ಇರುವುದಿಲ್ಲ ಅವರು ಹೇಗೆ ಆಸ್ತಿಯನ್ನು ಸಂಪಾದನೆ ಮಾಡುತ್ತಾರೆ ಎಂದು ಯಾರೂ ಬಾಯಿ ಬಿಟ್ಟು ಹೇಳುವ ಅವಶ್ಯಕತೆ ಇಲ್ಲ ಅದು ಪ್ರತಿಯೊಬ್ಬ ಜನರಿಗೂ ತಿಳಿದಿರುತ್ತದೆ ಅಂಥವರ ಮಧ್ಯದಲ್ಲಿ.
ಒಳ್ಳೆಯ ಪೈರು ಉಳಿದಂತೆ ಕಾಣಿಸಿಕೊಳ್ಳುವ ಕೆಲ ವ್ಯಕ್ತಿಗಳು ಇದ್ದಾರೆ ಅಂತವರಲ್ಲಿ ಒಬ್ಬರು ಏನ್ ಶಿವಣ್ಣ ಅವರು ಯಾವ ರೀತಿ ಅತಿ ಸರಳವಾಗಿ ಬದುಕುವುದನ್ನು ಕಟ್ಟಿಕೊಂಡಿದ್ದಾರೆ ಮತ್ತು ಇವರು ಎಷ್ಟರಮಟ್ಟಿಗೆ ಈಗಿನ ಜನಾಂಗದವರ ವ್ಯಕ್ತಿಗಳಿಗೆ ಮಾದರಿಯಾಗಿದ್ದಾರೆ ಇವರ ಅಣ್ಣನಾದ ಏನ್ ತಮ್ಮಣ್ಣ ಎಂಬ ವ್ಯಕ್ತಿ ಕಾಂಗ್ರೆಸ್ಸಿನಲ್ಲಿ ಮುಖ್ಯ ಕಾರ್ಯದರ್ಶಿಗಳಾಗಿ ಕೆಲಸವನ್ನು.
ಮಾಡುತ್ತಿದ್ದರು ಅವರ ಪತ್ನಿಯು ಕೂಡ ಅವರಿಗೆ ಆದರ ಸ್ತಂಭವಾಗಿ ನಿಂತಿದ್ದರು ಅವರ ಅಣ್ಣ ಆಗಿನ ಕಾಲದಲ್ಲಿ ಸರಳವಾಗಿ ಬದುಕನ್ನು ಪ್ರತಿಯೊಬ್ಬರಿಗೂ ತೋರಿಸಿಕೊಟ್ಟವರು ಅವರು ಎಷ್ಟೇ ಹಣವನ್ನು ಸಂಪಾದಿಸಿ ಮಾಡುವಂಥವರಾಗಿದ್ದರು ಅದನ್ನೆಲ್ಲ ಒಂದು ಮೂಲೆಗೆ ತಳ್ಳಿ ಜನರ ಸೇವೆಯನ್ನು ಮಾಡಿ ನಾನು ಇಷ್ಟು ಮಾತ್ರ ಸಾಕು ಇದರಲ್ಲಿ ನಾನು.
ಸಂತೋಷವಾಗಿದ್ದೇನೆ ಎಂದು ಆಗಿನವರಿಗೆ ತೋರಿಸಿಕೊಟ್ಟ ಗಣ್ಯ ವ್ಯಕ್ತಿ ಅವರು ಎಂದಿಗೂ ಕಾರಿನಲ್ಲಿ ಹೋಗುವುದು ಮತ್ತು ಆಡಂಬರದ ಜೀವನವನ್ನು ಮತ್ತೊಬ್ಬರಿಗೆ ತೋರಿಸುವುದು ಈ ಕೆಲಸಗಳನ್ನು ಅವರು ಎಂದಿಗೂ ಮಾಡಲಿಲ್ಲ ಒಬ್ಬ ವ್ಯಕ್ತಿ ಶಾಸಕರಾಗಿದ್ದ ಸಮಯದಲ್ಲೂ ಜನಸಾಮಾನ್ಯರು ಓಡಾಡುವ ರೀತಿ ಬಸ್ಸಿನಲ್ಲಿ ಪ್ರಯಾಣವನ್ನು ಮಾಡುತ್ತಿದ್ದರು ಈ ಒಂದು.
ಕಾರಣದಿಂದಲೇ ಅವರ ಸರಳತೆಗೆ ಪ್ರತಿಯೊಬ್ಬರು ತಲೆಯನ್ನು ಬಾಗುತ್ತಿದ್ದರು ರಾಜ್ಯಪಾಲರಿಂದಲೂ ಬೆಸ್ಟ್ ಎಂಎಲ್ಎ ಪುರಸ್ಕಾರವನ್ನು ಕೂಡ ತೆಗೆದುಕೊಂಡಿದ್ದರು ನಂತರ 1998ರಲ್ಲಿ ತಮ್ಮಣ್ಣವರು ವಿಧಿವಶರಾಗುತ್ತಾರೆ ನಂತರ ಆ ಒಂದು ಸ್ಥಾನಕ್ಕೆ ಯಾರು ಎಂದು ನೋಡುತ್ತಿರುವಾಗಲೇ ಅವರ ಕಣ್ಣಿಗೆ ಬಿದ್ದಿದ್ದು ಅವರ ತಮ್ಮನಾದ ಎನ್ ಶಿವಣ್ಣ ಅವರು ಅಣ್ಣನ ಒಳ್ಳೆಯ.
ಗುಣಗಳನ್ನು ಮೈಗೂಡಿಸಿಕೊಂಡಿದ್ದ ಅವರು ತುಂಬಾ ಸರಳವಾದ ವ್ಯಕ್ತಿತ್ವವನ್ನ ಬದುಕುತ್ತಿದ್ದರು ಅವರು ರಾಜಕೀಯಕ್ಕೆ ಬರುತ್ತಿದ್ದ ಸಮಯದಲ್ಲೇ ಅಂಬರೀಶ್ ಅವರು ಕಾಂಗ್ರೆಸ್ ನಲ್ಲಿ ಮಂಡ್ಯ ವಿಧಾನಸಭೆಯಲ್ಲಿ ಮುಂದಾಗಿರುತ್ತಾರೆ.ಅವರು ನಾನು ಯಾರಿಗೆ ಟಿಕೆಟ್ ಕೊಡಲು ಹೇಳುತ್ತೇನೆ ಅವರಿಗೆ ಕೊಡಬೇಕು ಎಂದು ಆಜ್ಞೆಯನ್ನು ಮಾಡಿದ ಸಂದರ್ಭದಲ್ಲಿ ಶಿವಣ್ಣ ಅವರಿಗೆ ಆಗ.
ಟಿಕೆಟ್ ಸಿಗುವುದಿಲ್ಲ ಆದರೆ ಶಿವಣ್ಣ ಅವರು ಎಂದಿಗೂ ಭರವಸೆಯನ್ನು ಕೈಬಿಟ್ಟವರಲ್ಲ ಅವರದೇ ಆದ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಶುರುವಾದರೂ ಅವರಿಂದ ಆಗುತ್ತಿದ್ದ ಸಹಾಯಗಳನ್ನು ಜನರಿಗಾಗಿ ಮಾಡುತ್ತಿದ್ದರು ನಂತರ ಅವರಿಗೆ ಕುಮಾರಸ್ವಾಮಿ ಅವರ ಸ್ನೇಹ ಸಿಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.