ಮಕರ ರಾಶಿಯ ವಿವಾಹ ವಿಚಾರ | ಮಕರ ರಾಶಿಯವರು ಯಾವ ರಾಶಿಯವರನ್ನ ಮದುವೆಯಾದರೆ ಜೀವನ ಹಾಲು – ಜೇನಿನಂತಿರುತ್ತೆ?…. ಈ ದಿನ ವಧು ಮತ್ತು ವರಾನ್ವೇಷಣೆ ಸಂದರ್ಭದಲ್ಲಿ ಗೃಹ ಮೈತುತ್ವ ಅಂದರೆ ಮಕರ ರಾಶಿಯವರು ಯಾವ ಯಾವ ರಾಶಿಯ ಒಂದು ಹೊಂದಾಣಿಕೆಯನ್ನು ಮಾಡಿಕೊಂಡರೆ ಬಹಳ ಸೂಕ್ತ ಎನ್ನುವಂತಹದನ್ನು ಇಲ್ಲಿ ತಿಳಿಸುವಂತಹ ಪ್ರಯತ್ನವನ್ನು ಮಾಡುತ್ತೇನೆ ಮಕರ ರಾಶಿ ಅಧಿಪತಿ ಶನಿ ಮಹಾರಾಜ ಆ ರಾಶಿಗೆ ಮಕರ ರಾಶಿಗೆ ಹಾಗಿದ್ದರೆ ಎನ್ನುವಂತಹದನ್ನು ನೋಡಿದರೆ ಅಲ್ಲಿ ಉತ್ತರಶಾಡ ನಕ್ಷತ್ರ ಶ್ರವಣ ನಕ್ಷತ್ರ ಮತ್ತು ಧನಿಷ್ಠ ನಕ್ಷತ್ರ ಮೂರು ನಕ್ಷತ್ರಗಳು ಕೂಡ ಇರುತ್ತದೆ ಅಲ್ಲಿ ಏಕ ನಕ್ಷತ್ರವಾಗಿದ್ದಾಗ ಸ್ವಲ್ಪ ಯೋಚಿಸಬೇಕಾಗುತ್ತದೆ ಏಕೆಂದರೆ ಆ ದಶಾವಸ್ಥೆಗಳು ಕೂಡ ಒಂದೇ ಸಮಯದಲ್ಲಿ ಪ್ರಾರಂಭವಾಗಿ ಕಷ್ಟಗಳು ಕೂಡ ಒಟ್ಟಾಗಿ ಬರುತ್ತದೆ ಎನ್ನುವಂತಹದನ್ನು ಕೆಲವರು ವಿಮರ್ಶೆ ಮಾಡುವುದುಂಟು ಆದರೂ ಕೂಡ ಇದು ಒಂದು ಉತ್ತಮವಾದ ಹೊಂದಾಣಿಕೆ ಎಂದು ತಿಳಿದುಕೊಳ್ಳಬೇಕು.

ಬೇರೆಲ್ಲಾ ಕೂಟಗಳು ಅಥವಾ ಬಹಳ ಉತ್ತಮವಾಗಿ ಇದ್ದರೆ ಮಕರ ರಾಶಿಯ ವಧು ಮತ್ತು ಮಕರ ರಾಶಿಯವರ ಅವರಲ್ಲಿ ಒಂದೇ ರೀತಿ ಇದ್ದರೆ ಮುಂದುವರೆಸಬಹುದು. ಒಂದೇ ರೀತಿ ಇದ್ದರೆ ಅದನ್ನು ಒಳ್ಳೆಯದು ಎಂದುಕೊಳ್ಳಬೇಕು ಮಕರ ರಾಶಿಗೆ ಕುಂಭ ರಾಶಿ ಆದರೆ ಹೇಗೆ ಇಲ್ಲಿ ಎರಡಕ್ಕೂ ಕೂಡ ಅಧಿಪತಿ ಶನಿ ಮಹಾರಾಜನೇ ಆಗುತ್ತಾನೆ ಇದು ಒಂದು ರೀತಿಯ ಏಕಾಧಿಪತ್ಯ ಇಲ್ಲಿ ಗೊಂದಲವಿಲ್ಲ ಗ್ರಹ ಮೈತೃತ್ವದ ಒಂದು ತೊಂದರೆ ಉಂಟಾಗುವುದಿಲ್ಲ ಏಕೆಂದರೆ ಅವೆರಡು ಸಮೀಪದಲ್ಲಿರುವಂತಹ ರಾಶಿಗಳು ಜೊತೆಗೆ ಎರಡಕ್ಕೂ ಕೂಡ ಅಧಿಪತಿ ಒಬ್ಬನೇ ಆಗಿರುತ್ತಾನೆ ಆದ್ದರಿಂದ ಅಲ್ಲಿ ಒಂದು ಸೂಕ್ತವಾದಂತಹ ಹೊಂದಾಣಿಕೆ ನಿರೀಕ್ಷಿಸುವುದು ಅಲ್ಲಿಯೂ ಕೂಡ ಒಂದೇ ರೀತಿ ಇರುತ್ತದೆ ವಿಚ್ಛೇದನ ವಿಯೋಗ ಆಗಿರುವಂತಹ ಸಂದರ್ಭಗಳು ಬಹಳಷ್ಟು ಕಡಿಮೆ ಎಂದು ತಿಳಿದುಕೊಳ್ಳಬೇಕು ಏಕೆಂದರೆ ಅಲ್ಲಿ ಎರಡು ರಾಷ್ಟ್ರೀಯಧಿಪತಿ ಶನಿ ಆಗಿರುವುದರಿಂದ ಹೊಂದಾಣಿಕೆ ಅಭಾವ ಹೆಚ್ಚಾಗಿ ಕಂಡು ಬರುವುದಿಲ್ಲ,ಇನ್ನು ಮಕರ ರಾಶಿಗೆ ಮೀನ ರಾಶಿಯಾದರೆ ಹೇಗೆ ಮೀನ ರಾಶಿ ಅದಿಪತಿ ಗುರು ಮತ್ತು ಮಕರ ರಾಶಿ ಅಧಿಪತಿ ಶನಿ ಮಹಾತ್ಮ ವೈರಿಗಳಲ್ಲ ಬಾರಿ ಮಿತ್ರರು ಅಲ್ಲದೆ ಇದ್ದರೂ ಕೂಡ ಅವರಲ್ಲಿ ಪರಸ್ಪರ ಗೌರವದ ಭಾವನೆ ಇರುತ್ತದೆ.

WhatsApp Group Join Now
Telegram Group Join Now

ನಾವು ಜ್ಯೋತಿಷ್ಯದಲ್ಲಿ ಕೆಲವಷ್ಟನ್ನು ಅವಲೋಕ ಮಾಡಬಹುದು ಗುರುವನ್ನು ಕಂಡರೆ ಶನಿಮಹಾತ್ಮನು ಕೂಡ ಗೌರವಿಸುತ್ತಾನೆ ಹಾಗೆ ಶನಿಮಹಾತ್ಮನನ್ನು ಕಂಡರೆ ಗುರು ಕೂಡ ಗೌರವದಿಂದ ನೋಡುವಂತಹದ್ದು ಬಹಳ ಇಲ್ಲಿ ಸ್ವಾರಸ್ಯಕರವಾದ ವಿಚಾರ ಅಂದರೆ ಎಲ್ಲಾ ಗ್ರಹಗಳಲ್ಲೂ ಆ ಬಾಂಧವ್ಯ ಬರುವುದಿಲ್ಲ ಆದರೆ ಅವರವರಲ್ಲಿ ಪರಸ್ಪರ ಗೌರವ ಉಂಟು ಆದ್ದರಿಂದ ಮೀನ ರಾಶಿಗೂ ಮಕರ ರಾಶಿಗೂ ಹೊಂದಾಣಿಕೆ ಮಾಡಬಹುದು ಅಲ್ಲಿ ಬೇರೆ ಎಲ್ಲಾ ಕೂಟಗಳು ಅವಲೋಕನ ಮಾಡಿ ಜಾತಕದಲ್ಲಿ ಒಳ್ಳೆಯ ಲಕ್ಷಣಗಳ ಮಿತೃತ್ವ ಎಲ್ಲಾ ಬಂದರೆ ಸಂಶಯವಿಲ್ಲದೆ ಇಲ್ಲಿ ಮಕರ ರಾಶಿ ಮತ್ತು ಮೀನ ರಾಶಿಗೆ ಹೊಂದಾಣಿಕೆ ಖಂಡಿತ ಆಗುತ್ತದೆ.ಇನ್ನು ಮಕರ ರಾಶಿಗೆ ಮೇಷ ರಾಶಿ ಮೇಷ ರಾಶಿ ಅಧಿಪತಿ ಕುಜ ಮತ್ತು ಮಕರ ರಾಶಿ ಅಧಿಪತಿ ಶನಿ ಪರಮ ವೈರಿಗಳು ಇದು ವರ್ಜ್ಯ ಏಕೆಂದರೆ ಎಷ್ಟೇ ಆಗಲಿ ಪೂಜಾ ಮತ್ತು ಶನಿ ಪರಸ್ಪರ ಒಪ್ಪಿಕೊಳ್ಳುವಂತಹ ಮನಸ್ಥಿತಿ ಅವರಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ