ಮಕರ ರಾಶಿ ನಿಮ್ಮ ಮನಸ್ಸಿಗೆ ದುಃಖ ನಿರಾಸೆ ಆದಾಗ ಈ ಎರಡು ಮಾತುಗಳನ್ನು ನೆನಪಿಸಿಕೊಳ್ಳಿ..

WhatsApp Group Join Now
Telegram Group Join Now

ಮಕರ ರಾಶಿಯವರೇ ನಿಮಗೆ ಹೆಚ್ಚು ದುಃಖ ಹತಾಶೆ ಆದಾಗ ಈ ಎರಡು ಮಾತುಗಳನ್ನು ನೆನಪಿಸಿಕೊಳ್ಳಿ… ಮಕರ ರಾಶಿಯವರು ನಿಮಗೆ ನೀವೇ ಬೈದುಕೊಳ್ಳುತ್ತಿರುತ್ತೀರಾ ನನಗೆ ಏಕೆ ಇಷ್ಟೊಂದು ಕಷ್ಟ ಏನು ಕರ್ಮ ಮಾಡಿ ನಾನು ಈ ಭೂಮಿಯ ಮೇಲೆ ಹುಟ್ಟಿದೆ ಎಂದು ನಿಮ್ಮ ಜೀವನವನ್ನು ನೀವು ಶಪಿಸಿಕೊಳ್ಳುತ್ತಾ ಇದ್ದೀರಾ.

ನಿಮಗೆ ನೀವೇ ಹೆಚ್ಚು ದುಃಖ ಪಟ್ಟು ಕೊಳ್ಳುತ್ತಿದ್ದೀರಾ ದುಃಖಿಸಬೇಡಿ ನಿಮ್ಮ ಮನಸ್ಸಿಗೆ ಹೆಚ್ಚು ದುಃಖ ನಿರಾಸೆ ಹತಾಶೆಯಾದಾಗ ಈ ಎರಡು ಮಾತುಗಳನ್ನ ನೆನಪಿಸಿಕೊಳ್ಳಿ ನಿಮಗೆ ಬದುಕುವಂಥ ದುಡಿಯುವಂತಹ ಛಲ ಬಂದೇ ಬರುತ್ತದೆ ಹಾಗೆ ನಿಮಗೆ ಹೆಚ್ಚು ರೋಗ ಋಣ ಸಾಲ ಶತ್ರುಗಳ ಭಾದೆಗಳಿದ್ದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಪರಿಹಾರ.

ಹಾಗೂ ಉಪಾಯಗಳನ್ನ ಮಾಡಿಕೊಳ್ಳಬೇಕು ಎನ್ನುವಂತಹ ವಿಚಾರಗಳನ್ನು ಕೂಡ ಈಗ ತಿಳಿಯುತ್ತಾ ಹೋಗೋಣ. ಭೂಮಿಯ ಮೇಲೆ ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರ ಜೀವನದಲ್ಲೂ ಕಷ್ಟ ಸುಖ ನೋವು ನಿರಾಸೆ ದುಃಖ ಸಂತೋಷ ಹತಾಶೆ ಎಲ್ಲವೂ ಕೂಡ ಇದ್ದಿದ್ದೆ ಆದರೆ ನೀವು ಬಹಳ ಪರಿಶ್ರಮಿಗಳು.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ಸತತ ಪ್ರಯತ್ನ ಮಾಡುವವರು ಬಹಳ ಬುದ್ಧಿವಂತರು ಯಾರ ಸಹವಾಸಕ್ಕೆ ಹೋಗದೆ ತಮ್ಮಷ್ಟಕ್ಕೆ ತಾವೇ ಇರುವಂತಹ ವ್ಯಕ್ತಿಗಳು ನಿಮ್ಮ ಕರ್ಮದಲ್ಲಿ ನಂಬಿಕೆಯನ್ನು ಇಟ್ಟು ದುಡಿಯುತ್ತಾ ಇರುತ್ತೀರಾ ಆದರೆ ನಿಮಗೆ ದುಃಖ ಅವಮಾನ ಕಷ್ಟಗಳು ಜಾಸ್ತಿ ಹೆದರಬೇಡಿ ಚಿಂತೆ ಮಾಡಬೇಡಿ, ಹೆಚ್ಚು ಚಿಂತೆ ಮಾಡುವುದರಿಂದ ನಿಮ್ಮ ಕಷ್ಟಗಳು ಮುಗಿಯುವುದಿಲ್ಲ ಅಲ್ಲವೇ.

ನಿಮ್ಮ ಕಷ್ಟಗಳು ಚಿಂತೆ ಮಾಡುವುದರಿಂದ ಮುಗಿಯುತ್ತದೆ ಎನ್ನುವುದಾದರೆ ಕುಳಿತುಕೊಂಡು ಚಿಂತೆ ಮಾಡಿ ಹಾಗೆ ಆಗುವುದಿಲ್ಲ ಅಲ್ಲವಾ ಚಿಂತೆ ಮಾಡಿದರೆ ಕಷ್ಟಗಳು ಯಾವತ್ತಿಗೂ ಮುಗಿಯುವುದಿಲ್ಲ ಅದರ ಬದಲಾಗಿ ಚಿಂತೆ ಮಾಡಿ ಯೋಚನೆ ಮಾಡುವುದರಿಂದ ನಿಮ್ಮ ಆರೋಗ್ಯ ವನ್ನ ನೀವು ಹಾಳು ಮಾಡಿಕೊಳ್ಳುತ್ತೀರಾ ನಿಮ್ಮ ಆರೋಗ್ಯವೇ ಸರಿ ಇಲ್ಲ ಎಂದರೆ ನೀವು ಹೇಗೆ ದುಡಿಯುತ್ತೀರಾ.

ನಿಮ್ಮ ಗುರಿಯನ್ನು ಹೇಗೆ ತಲುಪಲು ಸಾಧ್ಯ ಅಲ್ಲವಾ ಅದಕ್ಕೆ ಮೊದಲು ಚಿಂತೆಯನ್ನು ಬಿಡಬೇಕು ಚಿತೆ ದೇಹವನ್ನು ಸುಟ್ಟರೆ ಚಿಂತೆ ನಿಮ್ಮನ್ನು ಜೀವಂತವಾಗಿ ಸುಟ್ಟು ಹಾಕುತ್ತದೆ ಆದ್ದರಿಂದ ನೀವು ಧೈರ್ಯವಾಗಿರಬೇಕು ನೀವು ಬಹಳ ಬುದ್ಧಿವಂತರು ಶ್ರಮಜೀವಿಗಳು ಎಂಥಾದೆ ಕಷ್ಟ ಇದ್ದರೂ ಹೇಗೆ ಪಾರಾಗಬೇಕು ಎನ್ನುವ ಜಾಣ್ಮೆ ಬುದ್ಧಿವಂತಿಕೆ ಧೈರ್ಯ ಆ ಚಾಕಚಕ್ಯತೆ ನಿಮಗೆ ಗೊತ್ತಿದೆ.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ಹೆಚ್ಚು ಹುಳಿ ಪೆಟ್ಟು ತಿಂದಂತಹ ಕಲ್ಲು ದೇವರಾಗಿ ಗರ್ಭಗುಡಿಯ ಒಳಗಡೆ ಇರುತ್ತದೆ ಕಡಿಮೆ ಉಳಿಪೆಟ್ಟು ತಿಂದಂತಹ ವಿಗ್ರಹ ಗರ್ಭಗುಡಿಯ ಹೊರಗಡೆ ದ್ವಾರ ಪಾಲಕರ ಸ್ಥಾನವನ್ನು ಪಡೆದಿರುತ್ತದೆ ಇದನ್ನ ನೋಡಿ ತಿಳಿಯಬೇಕಾಗಿದ್ದು ಏನೆಂದರೆ ನಿಮಗೆ ಜೀವನದಲ್ಲಿ ಕಷ್ಟಗಳು ಬಂದಷ್ಟು ಹೆಚ್ಚು ಶಕ್ತಿಯುತವಾಗುತ್ತಾ ಹೋಗುತ್ತೀರ.

ಬಹಳ ಕಷ್ಟಪಟ್ಟು ದುಡಿದಂತಹ ಹೆಸರು ಕೀರ್ತಿ ಹಣಕ್ಕೆ ಹೆಚ್ಚು ಗೌರವ ಸಿಗುತ್ತದೆ ಸುಲಭವಾಗಿ ಬಂದಂತಹ ದುಡ್ಡಿಗೆ ಬೆಲೆ ಕಡಿಮೆ ಯಾವತ್ತಿಗೂ ಕಷ್ಟಪಟ್ಟು ದುಡಿದರೆ ಅದಕ್ಕೆ ಒಂದು ಬೆಲೆ ಸಿಗುವುದು ದೇವರು ಯಾರಿಗೆ ಕಷ್ಟಗಳನ್ನು ಸಹಿಸುವಂತಹ ಶಕ್ತಿ ಇದೆಯೋ ಅವರನ್ನೇ ಆಯ್ಕೆ ಮಾಡಿ.

ಅವರಿಗೆ ಪರೀಕ್ಷೆಯನ್ನು ಕೊಟ್ಟು ಪರೀಕ್ಷೆ ಎನ್ನುವುದಕ್ಕಿಂತ ಅಗ್ನಿ ಪರೀಕ್ಷೆಯನ್ನು ಕೊಟ್ಟು ಉದ್ದಾರ ಮಾಡುವುದು ಆದ್ದರಿಂದ ಮಕರ ರಾಶಿಯವರನ್ನು ಅಗ್ನಿಪರೀಕ್ಷೆಗೆ ದೇವರು ಆಯ್ಕೆ ಮಾಡಿದ್ದಾರೆ ಎಂದು ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god