ಮಕರ ರಾಶಿ ವರ್ಷ ಭವಿಷ್ಯ 2024 ಶನಿ ಬಿಡುಗಡೆ ಹೊಸ ಹೊಸ ಶುಭಕಾರ್ಯ ಅಧಿಕಾರ ಪ್ರಾಪ್ತಿ…. ಮಕರ ರಾಶಿಯವರು ಇಷ್ಟು ದಿನ ಸಾಡೇಸಾತಿ ಎಂದು ಗಾಬರಿಯಾಗಿದ್ದೀರಾ ಅದು ಈಗ ನಿಮ್ಮನ್ನು ಬಿಡುತ್ತಿದೆ ಕೊನೆಯ ಪಾದ ಶನಿ ಎಂದು ಏನನ್ನು ಕರೆಯುತ್ತೇವೆ ಪಾದಶನಿಯಲ್ಲಿ ಇದ್ದೀರಿ, ಆದರೆ ಎರಡನೇ ಮನೆಯಲ್ಲಿ ಶನಿ ಕುಟುಂಬಸ್ಥಾನದ ಬಗ್ಗೆ ಎಚ್ಚರ ಕಾಯಿ.

WhatsApp Group Join Now
Telegram Group Join Now

ಇರಬೇಕು ಎಚ್ಚರ ಎಂದರೆ ಏನು ಒಂದು ದೊಡ್ಡ ಪ್ರಶ್ನೆ ಅನವಶ್ಯಕ ಮಾತುಗಳು ಅನವಶ್ಯಕ ವಿಚಾರಗಳು ಈ ರೀತಿಯ ವಿಚಾರಗಳನ್ನು ಏನು ಮಾಡಬಾರದು ಅದು ಅನವಶ್ಯಕ ಅವಶ್ಯಕೆ ಪ್ರಯತ್ನ ಆಗಲೇಬೇಕು ಹಾಗಾಗಿ ಅನವಶ್ಯಕ ವಿಚಾರಗಳನ್ನು ಮಾಡುತ್ತಾ ಹೋದರೆ ಅದಕ್ಕೆ ಏನಾದರೂ ಒಂದು ತೊಂದರೆಗಳು ಆಗುತ್ತದೆ ಅದಕ್ಕೆ ಅವಕಾಶಗಳು ಆಗಬಾರದು ಮಕರ.

ರಾಶಿಯವರು ನಿಮಗೆ ದೂರದಿಂದ ಒಂದು ಶುಭ ವಾರ್ತೆ ಈ ವರ್ಷ ಬರುವುದು ಉಂಟು ಮತ್ತು ನೀವು ಪ್ರಯಾಣ ಪ್ರಯಾಣ ಎಂದು ಪ್ರಯಾಣದ ಚಿಂತೆಯಲ್ಲಿ ಇರುತ್ತೀರಿ ನಿಮಗೆ ರೆಪ್ರೆಸೆಂಟೇಟಿವ್ ಜಾಬ್ ಮಾಡುವವರು ಬಹಳ ಕಷ್ಟಗಳನ್ನು ಪಡುತ್ತಿದ್ದೀರಿ ಅದರಲ್ಲಿಲ್ಲ ಅಂದರೆ ಇ ರೆಪ್ರಸೆಂಟೇಟಿವ್ ಜಾಬ್ ನಿಂದ ಒಳ್ಳೆಯದಾಗುವ ಸಾಧ್ಯತೆ ಉಂಟು ಮುಖ್ಯವಾಗಿ ಕಾಲು.

ಪಾದ ಶನಿ ಎಂದು ಹೇಳಿದೆ ಪಾದಶನಿಯಲ್ಲಿ ಎಚ್ಚರವಾಗಿ ಕಾಲಿಗೆ ಪೆಟ್ಟು ಮಾಡಿಕೊಳ್ಳದೆ ಹೋಗಿ ಮತ್ತು ವಾಹನ ಚಲಿಸುವಾಗ ಬಹಳ ಎಚ್ಚರವಿರಲಿ ಅದರಲ್ಲಿ ಮುಖ್ಯವಾಗಿ ಟು ವೀಲರ್ ಓಡಿಸುವವರು ಬಹಳ ಎಚ್ಚರಿಕೆಯಿಂದ ಹುಷಾರಾಗಿ ಓಡಿಸಿ ಯಾವುದೇ ಕಾರಣಕ್ಕೂ ಜೋರಾಗಿ ಓಡಿಸಬೇಡಿ ಕಪ್ಪು ಬಟ್ಟೆಯನ್ನು ಹಾಕಬೇಡಿ ಈ ವರ್ಷ ಸಾಧ್ಯವಾದರೆ ನಿಮಗೆ ಇಷ್ಟ.

ಆದರೂ ಕೂಡ ಹಾಕಿಕೊಳ್ಳಬೇಡಿ ಕಪ್ಪು ಬಣ್ಣದ ಬಟ್ಟೆಯನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬೇಡಿ ಮಕರ ರಾಶಿಯವರು ನಿಮ್ಮ ಎಲ್ಲಾ ಕಾರ್ಯಕ್ರಮಗಳು ಚೆನ್ನಾಗಿ ಆಗಬೇಕು ಎಂದರೆ ಕಪ್ಪು ಬಣ್ಣವನ್ನು ಬಿಟ್ಟುಬಿಡಿ ಅದಕ್ಕಾಗಿ ನೀವು ಬಿಳಿ ಬಣ್ಣದ ಬಟ್ಟೆಯನ್ನು ಹಾಕಿಕೊಳ್ಳಿ ಮುಖ್ಯವಾಗಿ 6ನೇ ತಾರೀಖಿನ ದಿವಸ ಹೊರಡಿ ಎಂಟನೇ ತಾರೀಖಿನ ದಿವಸ ಹೊರಡಿ.

ಯಶಸ್ಸು ಆಗುತ್ತದೆ ಮನುಷ್ಯನಿಗೆ ಬೇಕಾದಂತಹ ಎಲ್ಲಾ ಕಾರ್ಯಕ್ರಮಗಳು ಮುಖ್ಯವಾಗಿ ನಾನು ಬಹಳ ದಿನಗಳಿಂದ ಯಾರನ್ನು ಇಷ್ಟಪಟ್ಟಿದ್ದೆ ಪ್ರೀತಿ ಪ್ರೇಮ ವಿಚಾರ ಸುಲಭವಾಗಿ ಸಕ್ಸಸ್ ಆಗುತ್ತದೆ ನಿಮಗೆ ಫೆಬ್ರವರಿ ಮಾರ್ಚ್ ತಿಂಗಳಿನಲ್ಲಿ ಯಾರು ನಿಮ್ಮ ಬಗ್ಗೆ ಕೋಪಿಸಿಕೊಂಡಿದ್ದರು ಅವರು ನಿಮಗೆ ಅನುಕೂಲಗಳನ್ನು ಮಾಡಿಕೊಡುವಂತಹ ಸಾಧ್ಯತೆ ಉಂಟು.

ಫೆಬ್ರವರಿಯಾದ ಮೇಲೆ ಪೂರ್ಣವಾಗಿ ತಿಳಿಯುವುದು ಹೆಚ್ಚು ಕಡಿಮೆ ಅಕ್ಟೋಬರ್ ನವೆಂಬರ್ ಆಗುತ್ತದೆ ಮುಗುದೆ ಹೋಯಿತಲ್ಲ 24 ಎಂದು ಹೇಳಬೇಡಿ ಇಷ್ಟಾರ್ಥ ಸಿದ್ಧಿಗಳಿಗೆ ಪೂರ್ಣವಾದ ಫಲ ಅರ್ಧಂಬರ್ಧದಲ್ಲಿ ಕೈ ಬಿಡಬಾರದು ಯಾರು ಪ್ರಾರಂಭ ಮಾಡುತ್ತಾನೆ ಅವನು ಅಂತ್ಯಗೊಳಿಸಬೇಕು ಅವನಿಗೆ ಬುದ್ಧಿವಂತ ಎಂದು ಕರೆಯುತ್ತೇವೆ ಹಾಗಾಗಿ ನಿಮ್ಮದು.

ಯಾವುದಾದರೂ ಕೋರ್ಟು ಕಚೇರಿಯಲ್ಲಿ ನಿಮ್ಮ ಮನೆ ಮತ್ತು ಸೈಟ್ ಬಗ್ಗೆ ನಡೆಯುತ್ತಾ ಇತ್ತಲ್ಲ ಅವೆಲ್ಲ ಜೂನ್ ತಿಂಗಳಿನಲ್ಲಿ ಡಿಸಿಶನ್ ನಿಮ್ಮದೇ ಡಿಸಿಷನ್ ಸಿಕ್ಕಿಬಿಡುತ್ತದೆ ನಮಗಿಲ್ಲ ಅದು ಅಲ್ಲ ಎಂದು ಅಲ್ಲ ನಿಮ್ಮಂತೆ ಡಿಸ್ಟೆನ್ಸ್ ಸಿಗುವ ಸಾಧ್ಯತೆಗಳು ಬಹಳ ಜಾಸ್ತಿ ಇದ್ದು ನೀವು ಟೆನ್ಶನ್ ಆಗಿದ್ದೀರಿ ಅದರಿಂದ.

ಆರೋಗ್ಯ ಕೆಟ್ಟಿತ್ತು ಆರೋಗ್ಯಕ್ಕೂ ಸೇರಿಸಿ ವಿಶೇಷವಾಗಿ ಗಣಪತಿ ಪ್ರಾರ್ಥನೆ ಮಾಡಿ ಪ್ರತಿ ಬುಧುವಾರ ಹೋಗಿ ಗರಿಕೆ ಹೂವ ಸಾಧ್ಯವಾದರೆ ಕಡಬು ನೈವೇದ್ಯವನ್ನು ಇಟ್ಟು ವಿಶೇಷವಾಗಿ ಗಣಪತಿಗೆ ಆರಾಧನೆ ಮಾಡಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god