ಮಗನ ಮರಣ ನಂತರ ಸೊಸೆಯನ್ನು ಮದುವೆ ಮಾಡಿಸಲು ನಕರ ಮಾಡಿದ ಅತ್ತೆ ಮಾವ…ತಿಂಗಳ ಅವಧಿ ಕಳೆದ ನಂತರ ಗೀತಾ ತಾನು ಕೆಲಸ ಮಾಡುತ್ತಿದ್ದ ಶಾಲೆಗೆ ಹೋದಳು ಮೊದಲಿದ್ದ ಪ್ರಿನ್ಸಿಪಲ್ ವರ್ಗವಾಗಿ ಎರಡು ದಿನಗಳ ಹಿಂದೆ ಎಷ್ಟೇ ಹೊಸ ಪ್ರಿನ್ಸಿಪಾಲರು ಬಂದಿರುವ ರೆಂದು ಸ್ಕೂಲ್ ಗೇಟ್ ನ ಹತ್ತಿರವೇ ಸಿಕ್ಕಿದ ಮೀರಾ ಹೇಳಿದಳು.ಸ್ಟಾಫ್ ರೂಮ್ ಪ್ರವೇಶಿಸಿದ್ದಂತೆಯೇ.
ಸಹೋದ್ಯೋಗಿಗಳೆಲ್ಲ ಹತ್ತಿರ ಬಂದು ಸಂತಾಪ ಸೂಚಿಸಿದರು, ಗೀತಾ ನೀನು ಮತ್ತೆ ಜಾಯಿನ್ ಆಗಿದ್ದು ಒಳ್ಳೆದಾಯಿತು ಆ ದುಃಖದ ವಾತಾವರಣದಿಂದ ಸ್ವಲ್ಪ ಹೊರಗೆ ಬಂದರೆ ನಿನ್ನ ಮನಸ್ಸು ಹಗುರವಾಗುತ್ತದೆ ಹೊಸ ಪ್ರಿನ್ಸಿಪಲ್ ಸರ್ ಇಂದು ಎಲ್ಲಾ ಸ್ಟಾಪ್ ಅನ್ನು ಭೇಟಿ ಮಾಡಲೆಂದು ಒಂದು ಮೀಟಿಂಗ್ ಇಟ್ಟಿದ್ದಾರೆ ನೀನು ಒಟ್ಟಿಗೆ ಭೇಟಿ ಮಾಡಬಹುದು ಇಲ್ಲ ಅಂದರೆ ಆಮೇಲೆ.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ನೀನೊಬ್ಬಳೇ ಹೋಗಿ ಭೇಟಿ ಮಾಡಬೇಕಾಗುತಿತ್ತು.ಪ್ರೇಯರ್ ಮುಗಿಸಿ ಪ್ರಿನ್ಸಿಪಾಲ್ ಚೇಂಬರ್ ಮುಂದೆ ಹಾದುಹೋಗುವಾಗ ಗೀತಾಳೆಗೆ ಅವರ ನೇಮ್ ಪ್ಲೇಟ್ ಕಾಣಿಸಿತು ಅದರಲ್ಲಿ ಪ್ರಿನ್ಸಿಪಾಲ್ ವಿನಯ್ ಕುಮಾರ್ ಎಂದು ಬರೆದಿತ್ತು ಸಂಜೆ ಮೀಟಿಂಗ್ ಮುಗಿಸಿ ಮನೆಗೆ ಹೋಗುವಾಗ ಗೀತಾಳಿಗೆ ಕೊಂಚ ಆಯಾದ ಅನುಭವವಾಯಿತು ಇಲ್ಲವಾದರೆ ಅದೇ ಮಾತುಗಳು.
ಕೇಳಿ ಅವಳಿಗೆ ಬದುಕುವ ಇಚ್ಛೆಯೇ ಇಲ್ಲವಾದಂತಿತ್ತು ಹೊಸ ಪ್ರಿನ್ಸಿಪಲ್ರ ಸೌಮ್ಯ ಸ್ವಭಾವದ ಬಗ್ಗೆ ಯೋಚಿಸುತ್ತಾ ನಡೆದವಳಿಗೆ ಮನೆ ತಲುಪಿದೆ ತಿಳಿಯಲಿಲ್ಲ.ರವೀಂದ್ರನ ಆಕಸ್ಮಿಕ ಮರಣದಿಂದ ಅವಳಿಗೆ ದಿಕ್ಕು ತೋಚದಂತಾಗಿತ್ತು ಅವನೊಡನೆ ಕಳೆದ ಹತ್ತು ವರ್ಷಗಳ ವೈವಾಹಿಕ ಜೀವನದಿಂದ ಅವಳು ರೋಸಿಹೋಗಿದ್ದಳು, ಮದುವೆಯಾಗುವಾಗ ಅವಳು ಎಲ್ಲ ಹುಡುಗಿಯರಂತೆ ಬಾವಿ.
ಜೀವನದ ಬಗ್ಗೆ ಕನಸು ಕಂಡಿದ್ದಳು ಆದರೆ ನಾಲ್ಕೆ ದಿನಗಳಲ್ಲಿ ರವೀಂದ್ರನ ಮಧ್ಯವ್ಯಾಸನ ಮತ್ತು ಕಟುಸ್ವಭಾವ ಅವಳನ್ನು ಕಂಗೆಡಿಸಿದವು. ತಂದೆ ತಾಯಿಯರ ಏಕ ಮಾತ್ರ ಪುತ್ರನಾಗಿದ್ದ ರವೀಂದ್ರ ಬಟ್ಟೆ ವ್ಯಾಪಾರದಲ್ಲಿ ತೊಡಗಿದ್ದ ಆದರೆ ಮಧ್ಯಪಾನದ ಚಟಾವನ ತಲೆಗೇರಿತು.ಮಧ್ಯಪಾನವಿಲ್ಲದೆ ಅವನು ಒಂದು ದಿನ ಇರಲಾಗುತ್ತಿರಲಿಲ್ಲ, ಗೀತಾ ಪ್ರಾರಂಭದಲ್ಲಿ ಅವನ ಚಟ ತಪ್ಪಿಸಲು.
ಬಹಳ ಪ್ರಯತ್ನ ಪಟ್ಟಳು ಆದರೆ ವರ್ಷಗಳ ಅಭ್ಯಾಸವನ್ನು ಸಂಪೂರ್ಣವಾಗಿ ಆವರಿಸಿ ಬಿಟ್ಟಿತ್ತು ಅಂಗಡಿ ಮುಚ್ಚಿದ ಮೇಲೆ ರವೀಂದ್ರ ಗೆಳೆಯರೊಡನೆ ಸರಿ ರಾತ್ರಿಯವರೆಗೆ ಮಜಾ ಮಾಡಿ ಕುಡಿದ ಮತ್ತಿನಲ್ಲಿ ಮನೆಗೆ ಬರುತ್ತಿದ್ದನು ಆ ಸ್ಥಿತಿಯಲ್ಲಿ ಹಾಸಿಗೆಯ ಮೇಲೆ ಪತ್ನಿಯನ್ನು ಎಳೆದುಕೊಂಡು ಕಾಮಕೇಳಿ ನಡೆಸುವುದು ಅವನ ಮತ್ತೊಂದು ಚಟವಾಗಿತ್ತು ಅದನ್ನು ಗೀತಾ.
ವಿರೋಧಿಸಿದರೆ ಹೊಡೆತ ತಿನ್ನಬೇಕಾಗಿತ್ತು.ಹೀಗೆ ಒಂದು ತಿಂಗಳ ಹಿಂದೆ ಮದ್ಯಪಾನ ಮಾಡಿ ಬೈಕ್ ನಡೆಸಿಕೊಂಡು ಬರುತ್ತಿದ್ದ ರವೀಂದ್ರ ಕಾರೊಂದಕ್ಕೆ ಡಿಕ್ಕಿ ಹೊಡೆದು ಅಸುನೀಗಿದ.ಅವನ ಸಾವಿನಿಂದ ಗೀತಾ ಮತ್ತು ಅವಳ ಅತ್ತೆ ಮಾವಂದಿರು ಕಂಗಾಲಾದರು ಬಂದಿದ್ದ ನೆಂಟರಿಷ್ಟರೆಲ್ಲ ಶೋಕ ಸಂತಾಪ ಸೂಚಿಸುತ್ತಾ 13ನೇ ದಿನಗಳ ಕಾರ್ಯದ ನಂತರ ಒಬ್ಬೊಬ್ಬರಾಗಿ.
ಹೊರಟು ಹೋದರು.ರವೀಂದ್ರ ಹೆಸರಿಗೆ ಮಾತ್ರ ಗೀತಾಳಪತಿಯಾಗಿದ್ದ ಆದರೆ ಅವನ ದುರ್ನಡತೆಯಿಂದಾಗಿ ಅವಳಿಗೆ ಎಂದೂ ಪತಿಯ ಬಗ್ಗೆ ಪ್ರೀತಿಯ ಭಾವನೆ ಮೂಡಲಿಲ್ಲ ಬದಲಾಗಿ ಅವಳಿಗೆ ಅತ್ತೆ ಮಾವಂದಿರ ಬಗೆಗೆ ಹೆಚ್ಚಿನ ಪ್ರೀತಿ ಇತ್ತು.ಮಗ ರವೀಂದ್ರನ ದುರಭ್ಯಾಸವನ್ನು ಕಂಡಿದ್ದರು ಅವನ.
ತಂದೆ ತಾಯಿಯರು ಅದನ್ನು ನೇರವಾಗಿ ವಿರೋಧಿಸಲು ಸಾಧ್ಯವಿರಲಿಲ್ಲ ಈ ಬಗ್ಗೆ ವರನ್ನು ಅಪರಾಧಿಪ್ರಜ್ಞೆ ಕಾಡುತ್ತಿದ್ದುದರಿಂದ ಅವರು ಸೊಸೆಗೆ ಹೆಚ್ಚಿನ ಪ್ರೀತಿ ತೋರಿಸಿ ಅವಳಿಗೆ ಯಾವುದೇ ವಸ್ತುವಿನ ಕೊರತೆಯಾಗದಂತೆ ನಿಗಾವಯಸುತ್ತಿದ್ದರು.
ಅವಳನ್ನು ಸೊಸೆಯಂತಲ್ಲ ಮಗಳಂತೆ ಕಾಣುತ್ತಿದ್ದರು.ಮಗನ ಆಕಸ್ಮಿಕ ಸಾವಿನಿಂದ ತಂದೆ ತಾಯಿಯರು ಕುಗ್ಗಿ ಹೋದರು ಊಟ ತಿಂಡಿ ಬಿಟ್ಟು ವರೋಧಿಸಿದರು ಕೆಲವು ದಿನಗಳು ಕಳೆದಂತೆ ವಿಶ್ವನಾಥ್ ಸ್ವಲ್ಪ ಸುಧಾರಿಸಿಕೊಂಡು ಪತ್ನಿಗೂ ಸಮಾಧಾನ ಹೇಳಿದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.