ಮದುವೆ ವಿಳಂಬವನ್ನು ಎದುರಿಸುತ್ತಿದ್ದೀರಾ, ಒಳ್ಳೆಯ ಸಂಬಂಧ ಬರುತ್ತಿಲ್ಲವೇ….. ಸಾಮಾನ್ಯವಾಗಿ ಮದುವೆಯಾಗುವುದು ಜನ್ಮ ಜನ್ಮದ ಸಂಬಂಧ ಎಂದು ಕರೆಯುತ್ತಾರೆ ಹಾಗಾದರೆ ಇಂದಿನ ಕಾಲದಲ್ಲಿ ಒಂದು ಹುಡುಗ ಒಂದು ಹುಡುಗಿಯನ್ನು ಮದುವೆಯಾಗಲು ಜಾತಕ ನೋಡಿ ಮದುವೆಯಾಗುವ ಪರಿಸ್ಥಿತಿ ಬಂದಿದೆ ಅದು ಒಂದು ಬಗೆಯಲ್ಲಿ ಸರಿಯೂ ಹೌದು ಹಾಗೂ.
ಇನ್ನೊಂದು ಬಗೆಯಲ್ಲಿ ತುಂಬಾ ಮೂಢನಂಬಿಕೆ ಹೌದು ಗಂಡು ಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ರಾಕ್ಷಸಗಣ ಇದೆ ಅಥವಾ ಗ್ರಹಗಳ ಪಾದ ಬೇರೆ ಇದೆ ಎಂದು ಮದುವೆಯಾಗುವುದಿಲ್ಲ ಹಾಗೂ ಅವರದೇ ಆದ ಜಾತಕವನ್ನು ಹುಡುಕಿ,ನಂತರ ಅವರ ವಿವಾಹವಾಗುತ್ತದೆ ಆದರೆ ಆ ವ್ಯಕ್ತಿ ಒಳ್ಳೆಯವನ ಅಥವಾ ಕೆಟ್ಟವನ ಹೇಗೆ ನೋಡಿಕೊಳ್ಳುತ್ತಾನೆ.
ಹೇಗೆ ಸಂಸಾರ ನಿಬಾಯಿಸುತ್ತಾನೆ ಎಂಬ ಅರಿವು ಹೆಚ್ಚಾಗಿರುವುದಿಲ್ಲ ಕೇವಲ ಜಾತಕ, ಇವರಿಬ್ಬರದು ಒಳ್ಳೆಯ ಜೋಡಿ ಎಂದು ತೀರ್ಮಾನಿಸಿಬಿಡುತ್ತಾರೆ.ಅದರಲ್ಲಿಯೂ ಅವರ ಜಾತಕದಲ್ಲಿ ಕುದುರೆ ಇದೆ ಹಾಗೂ ಕತ್ತೆ ಇದೆ ಈ ರೀತಿ ಅನೇಕ ಊಹಾಪೋಹಗಳ ಮಾತುಗಳು ಜ್ಯೋತಿಷ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಈ ರೀತಿ ವಿಳಂಬಗಳಿಂದ ತುಂಬಾ ಜನ ಯುವಕ ಯುವತಿಯರಿಗೆ ಮದುವೆ ಆಗದೆ ಮನನೊಂದು ಕೊನೆಗೆ ಯಾವುದೋ ಒಂದು ಸಂಬಂಧವನ್ನು ಕಟ್ಟಿಕೊಂಡು ಬಾಳುತ್ತಾರೆ.ನಂತರ ನಕ್ಷತ್ರ ದೋಷ ಇದೆ ಹಾಗೂ ಇದು ಕುಜ ದೋಷ ಇದೆ ಹೀಗೆ ಅನೇಕ ದೋಷಗಳನ್ನು ಹೇಳಿ ವಿವಾಹವಾಗದೆ ತೊಂದರೆಗಳಾಗುತ್ತದೆ,ಈ ರೀತಿ ತೊಂದರೆಗಳು ಆಗದೆ ಪರಿಹಾರವನ್ನು ಕಂಡುಕೊಳ್ಳಬೇಕು.
ಎಂದರೆ ಮೊದಲಿಗೆ ನಿಮಗೆಲ್ಲಾ ತಿಳಿದಿರುವ ಹಾಗೆ ಯಾಲಕ್ಕಿ ಈ ಯಾಲಕ್ಕಿಯನ್ನು ಪುಡಿ ಮಾಡಿ ಅದರಲ್ಲಿ ಬರುವ ಕಪ್ಪು ಕಾಳನ್ನು ತೆಗೆಯಬೇಕು ಅದು ಬರೋಬರಿ 108 ಕಾಳುಗಳು ಇರುವಂತೆ ತೆಗೆದುಕೊಳ್ಳಬೇಕು ನಂತರ ಇದನ್ನು ಯಾವ ದಿನಾಂಕದಲ್ಲಿ ಹುಟ್ಟಿರೋರು ಕೂಡ ಬೇಕಾದರೂ ಪ್ರಯೋಗ ಮಾಡಬಹುದು ಯುವಕರು ಈ ರೀತಿ 108 ಕಪ್ಪು ಕಾಳುಗಳನ್ನು ಆಯ್ದು.
ಅದನ್ನು ಬಿಳಿ ವಸ್ತ್ರದಲ್ಲಿ ಮಡಚಿ ಬಿಳಿಯ ದಾರದಲ್ಲಿ ಕಟ್ಟಬೇಕು ಆ ಒಂದು ಗಂಟನ್ನು ನಿಮ್ಮ ಹತ್ತಿರದಲ್ಲಿರುವ ವಿನಾಯಕನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ವಿನಾಯಕನ ಸೊಂಡಲಿನ ಹತ್ತಿರ ಗಂಟನ್ನು ಇಡುವಂತೆ ಪೂಜಾರಿಗೆ ಹೇಳಬೇಕು ಒಂದು 10 ನಿಮಿಷ ಕಾಲ ಅದು ಆ ಸೊಂಡಲಿನ ಹತ್ತಿರ ಇರಬೇಕು ಅವರು ಪೂಜೆಯನ್ನು ಮಾಡಿ ಮುಗಿಸಿ ನಂತರ ಅದನ್ನು ನಿಮಗೆ.
ಹಿಂತಿರುಗಿಸಿ ಕೊಡಬೇಕು ಇದನ್ನು ನೀವು ಶುಕ್ರವಾರದಂದೆ ಮಾಡಬೇಕು, ನಂತರ ಅದನ್ನು ತೆಗೆದುಕೊಂಡು ಹೋಗಿ ಆಂಜನೇಯನ ದೇವಸ್ಥಾನದಲ್ಲಿ ಅವರ ಕೈ ಹತ್ತಿರ ಅಂದರೆ ವರ ನೀಡುತ್ತಿರುವ ಹಾಗೆ ಮೂರ್ತಿ ಇದ್ದರೆ ಆ ಮೂರ್ತಿಯ ಬಳಿ ಒಂದು 10 ನಿಮಿಷ ಆ ಗಂಟನ್ನು ಇಟ್ಟು ಪೂಜೆ ಮಾಡುವಂತೆ ಹೇಳಬೇಕು ಏಕೆಂದರೆ ಆಂಜನೇಯ ಎಲ್ಲೋ ಇರುವ ರಾಮನನ್ನು.
ಎಲ್ಲೂ ಇರುವ ಸೀತೆಯನ್ನು ಹೊಂದು ಮಾಡಿದ ಮಹಾನುಭಾವ ಅದೇ ರೀತಿ ನಿಮಗೆ ಕಂಕಣ ಭಾಗ್ಯವನ್ನು ಸರಿಯಾದವರ ಜೊತೆ ಆಯ್ಕೆ ಮಾಡಿ ಕೊಡುವ ಶಕ್ತಿ ಆಂಜನೇಯನಿಗೆ ಇದೆ, ಈ ಎರಡು ಪೂಜೆ ಮುಗಿದ ನಂತರ ನೀವು ಮಲಗುವ ಜಾಗದಲ್ಲಿ ಅಂದರೆ ತಲೆಯ ದಿಂಬಿನ ಅಡಿಯಲ್ಲಿ ಇಟ್ಟು ಮಲಗಬೇಕು ಈ ರೀತಿ ಮಾಡಿದರೆ ನಿಮಗೆ ಯಾವ ದೋಷ ಇದ್ದರೂ ಅಥವಾ ಈಗಿನ.
ಜ್ಯೋತಿಷ್ಯದಲ್ಲಿ ಯಾವ ಕಂಟಕ ಅಥವಾ ಯಾವ ಗಣ ಯಾವ ಪಾದ ಈ ರೀತಿ ಅನೇಕ ತೊಂದರೆಗಳನ್ನು ವಿಮುಕ್ತಿಗೊಳಿಸಿ ನಿಮಗೆ ಸರಿಯಾದ ಬಾಳ ಸಂಗಾತಿಯನ್ನು ಆ ದೇವರು ಕಲ್ಪಿಸಿ ಕೊಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ