ಮಧುರೈ ಮೀನಾಕ್ಷಿಗೆ ಮೂರು ಸ್ತನಗಳಿರೋದ್ಯಾಕೆ? ವಿಶ್ವದ ಅದ್ಭುತಗಳೊಂದು ಮಧುರೈ ದೇವಾಲಯ…. ನಮ್ಮ ಸನಾತನ ಧರ್ಮದಲ್ಲಿ ಏನುಂಟು ಏನಿಲ್ಲ ಅನ್ನುವ ಹಾಗೆ ಇಲ್ಲ,ಇಲ್ಲಿ ಪ್ರತಿಯೊಂದಕ್ಕೂ ಜೀವಂತ ನಿದರ್ಶನದೊರಕುತ್ತದೆ ಪುರಾತನ ಇತಿಹಾಸಗಳತ್ತ ಮೆಲುಕು ಹಾಕಿದರೆ ಅದೊಂದು ಬಗೆಹರಿಯದ ವಿಸ್ಮಯಗಳ ಗೂಡು ಸಹಸ್ರಾರು ಶತಮಾನಗಳ ಸವಿಸ್ತಾರವಾದ.
ದಾಖಲೆ ಪೂರ್ವಿಕರ ಮುಂದಾಲೋಚನೆ ಅವರ ಶ್ರದ್ಧೆ ಭಕ್ತಿ ಎಲ್ಲವೂ ಇಂದಿಗೂ ಪಾಠವಾಗಿಬಿಟ್ಟಿದೆ ಇದುವರೆಗೂ ಅಧ್ಯಯನ ಮಾಡಿ ಸಂಪೂರ್ಣ ತಿಳಿದವರಿಲ್ಲ ಪ್ರತಿದಿನವೂ ಅರಿಯಬೇಕಾದದ್ದು ಬಹಳಷ್ಟು ಇದೆ ನಾನಾ ಧರ್ಮೀಯರು ಸನಾತನ ಧರ್ಮದ ಅಳಿವಿಗಾಗಿ ಸಾಕಷ್ಟು ದಂಡೆತ್ತಿ ಬಂದಿದ್ದಾರೆ ಸಾಧ್ಯವಾದಷ್ಟು ಪುರಾತನ ಪುರಾವೆ ಗಳನ್ನ ಬಗ್ನಗೊಳಿಸಿ.
ನಾಶಮಾಡಲು ಪ್ರಯತ್ನಿಸಿದ್ದಾರೆ ಅವರ ಕ್ರೌರ್ಯದ ಬಿ ಬತ್ಸ್ಯ ಮುಖಗಳು ಇತಿಹಾಸ ಪುಟಗಳಲ್ಲಿ ಅಜರಾಮರವಾಗಿಬಿಟ್ಟಿದೆ ಭರತ ಭೂಮಿಗೆ ಇಡೀ ಜಗತ್ತಿನ ಕೇಂದ್ರ ಸ್ಥಾನ ಇಲ್ಲೊಂದು ರಾಷ್ಟ್ರೀಯಮಯವಾದ ಶಕ್ತಿಯೊಂದು ಭಾರತವನ್ನ ರಕ್ಷಣೆ ಮಾಡುತ್ತಿದೆ ಎಂದು ವಿಜ್ಞಾನಿಗಳೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ ಹೀಗೆ ನೋಡುತ್ತಾ ಹೋದರೆ ಒಂದ ಎರಡ.
ಉತ್ತರದ್ರುವದಿಂದ ದಕ್ಷಿಣ ಧ್ರುವಕ್ಕೂ ಪುರಾತನ ಗ್ರಂಥಗಳಲ್ಲಿ ಸ್ಮಾರಕಗಳಲ್ಲಿ ದೇವಾಲಯಗಳಲ್ಲಿ ಅಲ್ಲೊಂದು ದೈವಿಶಕ್ತಿಯ ಅದ್ಭುತ ಪವಾಡಗಳನ್ನೇ ಅನುವಹಿಸಿಕೊಂಡು ಬಿಟ್ಟಿದೆ ಅಂತಹ ವಿಸ್ಮಯ ಸೃಷ್ಟಿಸುವ ಸಹಸ್ರಾರು ವರ್ಷದ ದಾಖಲೆ ಹೊಂದಿರುವ ಅತಿ ಪುರಾತನವಾದ ಪೌರಾಣಿಕ ಕಥೆ ಹೇಳುತ್ತಾ ಜೀವಂತವಾಗಿ ನಿಂತಿದೆ ಮಧುರೈ ಮೀನಾಕ್ಷಿ ದೇವಸ್ಥಾನ ಅಲ್ಲಿನ ಮೂಲ.
ದೇವಿಯ ಮೂರ್ತಿ ಯು ಜೀವಂತ ಮೂರ್ತಿ ಎಂದು ನಂಬಲಾಗಿದೆ ಕಾರಣ ಪೌರಾಣಿಕ ಕಥೆಗಳಲ್ಲಿ ಅಚ್ಚು ಅಳಿಯದೆ ಉಳಿದ ಮಹಾತಾಯಿ ಪಾರ್ವತಿ ದೇವಿಯ ಅವತಾರವಾದ ಮೀನಾಕ್ಷಿ ದೇವಿಯು ಈ ಸ್ಥಳದಲ್ಲಿ ಅವತರಿಸಿದ್ದಾಳೆ ಎಂದು ಇಂದಿಗೂ ಪ್ರತೀತಿ ಇದೆ ಈ ದೇವಾಲಯ ಎಷ್ಟು ವಿಸ್ಮಯದಿಂದ ಕೂಡಿದೆಯೋ ಇಲ್ಲಿನ ಮೂಲ ಮೀನಾಕ್ಷಿ ತಾಯಿಯ.
ಮೂರ್ತಿಯೇ ಇಂದಿಗೂ ಮನುಕುಲಕ್ಕೆ ಅಚ್ಚರಿಯಾಗಿ ನಿಂತಿದೆ ಏಕೆಂದರೆ ಮೀನಾಕ್ಷಿ ತಾಯಿಯ ಮೂರ್ತಿಯಲ್ಲಿ ಮೂರು ಸ್ತನಗಳು ಇರುವುದೇ ಪ್ರತಿಯೊಬ್ಬರನ್ನು ಬೆರಗಾಗುವಂತೆ ಮಾಡಿದೆ ಹಾಗಾದರೆ ನಿಜಕ್ಕೂ ಪೌರಾಣಿಕ ಕಥೆಗಳಲ್ಲಿ ದಾಖಲಾಗಿರುವ ಮೂರ್ತಿ ಮೂಲ ಸ್ವರೂಪದ ಹಿಂದಿನ ಪೌರಾಣಿಕ ಕಥೆಗಳೇನು ಅನ್ನುವುದನ್ನು ನೋಡೋಣ.
ವಿಷಯಕ್ಕೂ ಬರುವುದಕ್ಕೂ ಮುನ್ನ ಮಧುರೈ ಮೀನಾಕ್ಷಿ ದೇವಸ್ಥಾನದ ಬಗ್ಗೆ ಒಂದಷ್ಟು ಕುತೂಹಲಕಾರಿ ಸಂಗತಿಗಳನ್ನ ತಿಳಿದುಕೊಳ್ಳೋಣ, ದಕ್ಷಿಣ ಭಾರತವು ಸಾಕಷ್ಟು ಧಾರ್ಮಿಕ ಆಕರ್ಷಣೆಗಳಿಂದ ಕೂಡಿರುವ ಪುಣ್ಯಭೂಮಿ ಇಲ್ಲಿನ ಪ್ರತಿಯೊಂದು ರಾಜ್ಯಗಳಲ್ಲಿಯೂ ಉತ್ಕೃಷ್ಟವಾದ ಹಾಗೂ ಸಾಕಷ್ಟು ಮಹತ್ವ ಪಡೆದ ತೀರ್ಥಯಾತ್ರ ಕ್ಷೇತ್ರಗಳಿವೆ ಅದರಲ್ಲೂ.
ವಿಶೇಷವಾಗಿ ದೇವಾಲಯಗಳ ರಾಜ್ಯವೆಂದೆ ಪ್ರಸಿದ್ಧವಾಗಿರುವ ತಮಿಳುನಾಡು ಸಾಕಷ್ಟು ಧಾರ್ಮಿಕ ಮಹತ್ವ ಪಡೆದಿರುವ ರಾಜ್ಯ ತಮಿಳುನಾಡಿನಲ್ಲಿ ಹಲವಾರು ಧಾರ್ಮಿಕ ಕ್ಷೇತ್ರಗಳಿವೆ ದೇವಾಲಯಗಳ ಪಟ್ಟಣವೆಂದೆ ಪ್ರಸಿದ್ಧವಾಗಿದೆ ಅಂತಹ ಪರಮ ಪವಿತ್ರವಾದ ಕ್ಷೇತ್ರಗಳಲ್ಲಿ ಒಂದು ಮಧುರೈ ಮೀನಾಕ್ಷಿ ಪಟ್ಟಣ ಮಧುರೈ ಮೀನಾಕ್ಷಿ ಪಟ್ಟಣ ಹಲವಾರು ದೇವಾಲಯಗಳನ್ನು.
ಒಂದಿರುವ ನಗರವಾಗಿದ್ದರು ಪ್ರಮುಖವಾಗಿ ಮಧುರೈ ಮೀನಾಕ್ಷಿ ಅಮ್ಮನವರ ದೇವಾಲಯಕ್ಕೆ ಭಾರತದದಲ್ಲೇ ಹೆಚ್ಚು ಪ್ರಸಿದ್ದಿ ಪಡೆದಿದೆ ಮಧುರೈ ಮೀನಾಕ್ಷಿ ಅಮ್ಮನವರ ದೇವಸ್ಥಾನದ ಸಾವಿರ ಕಂಬದ ಮಂಟಪವನ್ನು ಪುರಾತನ ನೆಲೆಯಾಪರ್ ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಲಾಗಿದೆ ಐರಾಮ್ ಮಂಟಪಂ ಅಥವಾ.
ಸಾವಿರ ಕಂಬದ ಮಂಟಪವು 985 ಕೆತ್ತಿದ ಕಂಬಗಳನ್ನ ಹೊಂದಿದೆ ಈ ಸಾವಿರ ಕಂಬದ ಮಂಟಪವನ್ನು ಆರ್ಯನಾಥ ಮೊದಲಿಯಾರ್ 1569 ರಲ್ಲಿ ರಚಿಸಿದ್ದರು ಎಂದು ಇತಿಹಾಸ ಸಾರಿ ಹೇಳುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.