ಮನುಷ್ಯರಂತೆ ಸಾಲಾಗಿ ಕೂತು ಊಟ ಮಾಡಿದ ಕೋತಿಗಳ ಸೈನ್ಯ,ಆಮೇಲೆ ಮಾಡಿದ್ದೇನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ.. ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಒಂದು ಅಂದರೆ ಯಾವುದೇ ಒಂದು ಕಾರ್ಯಕ್ರಮವಾದರೂ ಪ್ರತಿಯೊಬ್ಬ ಅವರ ಸ್ನೇಹಿತರು ಮತ್ತು ಸಂಬಂಧಿಕರನ್ನು ಎಲ್ಲರನ್ನು ಕರೆಸಿ,ಅವರಿಗೆ ವಿಶೇಷವಾದ ಔತಣಕೂಟ ವನ್ನು ಕೊಡುವುದು ಭಾರತೀಯ.
ಸಂಪ್ರದಾಯ ಅದೇ ರೀತಿ ಹಿಂದೆಯಿಂದಲೂ ಒಂದು ಮದುವೆಯಾಗಿರಬಹುದು ಅಥವಾ ಒಂದು ಕಾರ್ಯವಾಗಿರಬಹುದು ಅಥವಾ ದೇವಸ್ಥಾನದ ಪೂಜೆ ಆಗಿರಬಹುದು ಅಲ್ಲಿ ಅವರು ಕೊಡುವಂತ ಪ್ರಸಾದವಾಗಿರಬಹುದು ಪ್ರತಿಯೊಂದಕ್ಕೂ ಸಾಲಾಗಿ ಪ್ರತಿಯೊಬ್ಬರನ್ನು ಕೂರಿಸಿ ಅವರಿಗೆ ಭೋಜನವನ್ನು.
ಕೊಡುವುದು ಪದ್ಧತಿ ಆದರೆ ಇದೇ ರೀತಿ ಪ್ರಾಣಿ ಒಂದಾದ ಕೋತಿ ಈ ಒಂದು ಸೈನ್ಯವು ಪಂತಿಯಲ್ಲಿ ಜನರು ಕುಳಿತುಕೊಳ್ಳುವ ರೀತಿ ಕುಳಿತುಕೊಂಡು ಊಟವನ್ನು ಮಾಡುತ್ತಿರುವ ಒಂದು ವಿಶೇಷವನ್ನು ಎಲ್ಲಾದರೂ ಯಾರಾದರೂ ನೋಡಿದ್ದೀರಾ ಕೋತಿಗಳಿಗೆ ಕೇವಲ ಚೇಷ್ಟೆ ಮತ್ತು ತರ್ಲೆಗಳನ್ನು ಮಾಡಿ ಕೈಗೆ ಸಿಗುವುದನ್ನು ಎತ್ತಿಕೊಂಡು ಹೋಗಿಬಿಡುತ್ತವೆ ಎಂದು ನಮ್ಮ.
ಜನರು ಅಂದುಕೊಂಡಿದ್ದಾರೆ ಕೆಲವು ವರ್ಗದ ಕೋತಿಗಳು ಆಗಿರುತ್ತವೆ ಅದು ಕಾಡಿನಲ್ಲಿ ಅಥವಾ ಸಾಮಾನ್ಯವಾಗಿ ಕಾಡಿನಿಂದ ಹೊರಬಂದು ಜನರ ಮನೆ ಮನೆಗೆ ಹಾರುವ ಆ ರೀತಿ ವರ್ಗದ ಕೋತಿಗಳು ಆ ರೀತಿ ಸ್ವಭಾವವನ್ನು ಹೊಂದಿರುತ್ತವೆ ಆದರೆ ಪ್ರಸ್ತುತವಾಗಿ ಕೆಲವೊಂದು ಕಡೆ ಪ್ರತಿಯೊಂದು ಕೂಡ ಇದ್ದಾವೆ ನೂರಾರು ಕೋತಿಗಳು ಒಂದು ಜಾಗದಲ್ಲಿ ಸಾಲಾಗಿ ಕುಳಿತು.
ಊಟ ಮಾಡುವ ಸೌಭಾಗ್ಯ ಹನುಮಾನ್ ಜಯಂತಿ ದಿನ ನಡೆದಿದೆ ಮಹಾರಾಷ್ಟ್ರ ರಾಜ್ಯದ ಅಕೋಲಾ ಎಂಬ ಜಿಲ್ಲೆಯ ಕೊತ್ತಲಿ ಭುಜರು ಎಂಬ ಹಳ್ಳಿಯಲ್ಲಿ ಈ ಒಂದು ವಾನರ ಸೇನೆ ಒಟ್ಟಿಗೆ ಮನುಷ್ಯರು ಕುಳಿತುಕೊಂಡು ಊಟ ಮಾಡುವ ರೀತಿ ಕುಳಿತುಕೊಂಡು ಊಟವನ್ನು ಮಾಡುತ್ತಿದ್ದವು ನಮ್ಮ ಜನಸಾಮಾನ್ಯರು ಹೇಗೆ ಶಿಸ್ತಿನಿಂದ ಪಂತಿಯಲ್ಲಿ ಕೂತು.
ಊಟವನ್ನು ಮಾಡುತ್ತಾರೋ ಅದೇ ರೀತಿ ಯಾವುದೇ ರೀತಿ ತರಲೇ ಚೇಷ್ಟ ಏನು ಮಾಡದೆ ಶಾಂತತೆಯಿಂದ ಕುಳಿತು ತುಂಬಾ ಸೊಗಸಾಗಿ ಊಟವನ್ನು ಮಾಡಿದ್ದವು ಒಂದು ಸುಂದರ ಸೊಗಡನ್ನು ನೋಡಿ ಅಲ್ಲಿನ ಜನರು ತುಂಬಾ ಆಶ್ಚರ್ಯಪಟ್ಟರು ಆ ಹಳ್ಳಿಯಲ್ಲಿರುವ ಒಂದು ಆಶ್ರಮದಲ್ಲಿ ಹನುಮಾನ್ ಜಯಂತಿ ದಿನ ಒಂದು ದೊಡ್ಡ ಉಸ್ತವವನ್ನೇ ಮಾಡಿದ್ದರು.
ಉತ್ಸವ ಮುಗಿದ ನಂತರ ಅಲ್ಲಿನ ಜನರಿಗಾಗಿ ಎಂದು ಸಿದ್ದಪಡಿಸಿ ಸಾಲಾಗಿ ತಟ್ಟೆಗಳಿಗೆ ಊಟವನ್ನು ಇಟ್ಟು ಎದುರು ನೋಡುತ್ತಿದ್ದರು.ಆ ಸಂದರ್ಭದಲ್ಲಿ ಅಲ್ಲಿಯ ಮರಗಳಲ್ಲಿ ಕುಳಿತಿದ್ದ ಕೋತಿಗಳು ಒಂದೊಂದಾಗಿ ಬಂದು ಒಂದೊಂದು ತಟ್ಟೆಯಲ್ಲಿ ಒಂದೊಂದು ಕೋತಿಯಾಗಿ ಕುಳಿತು ಊಟವನ್ನು ಮಾಡುತ್ತಿದ್ದವು ಮತ್ತು ಆ ಕೋತಿಗಳು ಊಟ ಮಾಡುತ್ತಿದ್ದ.
ಪಕ್ಕದ ಸಾಲಿನಲ್ಲಿ ಜನರನ್ನು ಕೂರಿಸಿ ಊಟವನ್ನು ಬಡಿಸಿದರು ಅಚ್ಚು ಮನುಷ್ಯರಂತೆ ಶಿಸ್ತಿನಿಂದ ಕುಳಿತು ಊಟವನ್ನು ಮಾಡಿದ ಕೋತಿಗಳನ್ನು ಕಂಡು ಎಲ್ಲರೂ ತುಂಬಾ ಸಂತೋಷದಿಂದ ಆನಂದಿಸಿದರು ತಟ್ಟೆಯಲ್ಲಿ ಬಡಿಸಿದ್ದ ಎಲ್ಲಾ ಆಹಾರ ಪದಾರ್ಥವನ್ನು ಒಂದು ಬಿಡದೆ ಖಾಲಿ ಮಾಡಿದವು ನಂತರ.
ಊಟವನ್ನು ಮುಗಿಸಿ ಅಷ್ಟೇ ಶಿಸ್ತಾಗಿ ಕೋತಿಗಳು ಮರವನ್ನು ಹತ್ತಿಬಿಟ್ಟವು ಅಲ್ಲಿದ್ದ ಯಾರಿಗೂ ಕೂಡ ತೊಂದರೆಯನ್ನು ಕೊಡಲಿಲ್ಲ ಇದನ್ನು ನೋಡಿದ ಅಲ್ಲಿನ ಜನರು ಇದೆಲ್ಲ ಹನುಮಂತನ ಲೀಲೆ ಎಂದು ಹೇಳಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.