ಮನುಷ್ಯರನ್ನು ಹೋಲಿದ ಮನುಷ್ಯರು ಏಳು ಜನ ಇರುತ್ತಾರೆ ಎಂಬುವುದು ನಿಜಾನಾ?….ಸಾಮಾನ್ಯವಾಗಿ ಒಂದೇ ತಾಯಿಯ ಗರ್ಭದಲ್ಲಿ ಜನಿಸಿದ ಮಕ್ಕಳು ಒಂದೇ ಹೋಲಿಕೆಯಲ್ಲಿ ಇರುತ್ತಾರೆ ಅವರನ್ನು ಅವಳಿ ಜವಳಿ ಮಕ್ಕಳು ಎಂದು ಕರೆಯುತ್ತಾರೆ,ಆದರೆ ಯಾವುದೇ ರಕ್ತ ಸಂಬಂಧ ಇಲ್ಲದೆ ಒಬ್ಬ ವ್ಯಕ್ತಿ ಹೋಲುವ ಓರ್ವ ವ್ಯಕ್ತಿ ನಿಮ್ಮ ಕಣ್ಣಿಗೆ ಸಿಕ್ಕಿದರೆ ನಿಮ್ಮ ಮನಸ್ಸಿನಲ್ಲಿ ತಳಮಳ ಎಷ್ಟರಮಟ್ಟಿಗೆ ಇರುತ್ತದೆ ಈ ರೀತಿ ಇರುವ ವ್ಯಕ್ತಿಗಳನ್ನು
ಡೋಪಾಲ್ ಗ್ಯಾಂಗರ್ ಎಂದು ಕರೆಯುತ್ತಾರೆ ನೀಲ್ ತೋಮಾಸ್ ಡೋಗರ್ ಎಂಬ ಒಬ್ಬ ವ್ಯಕ್ತಿ ವಿಮಾನದಲ್ಲಿ ತನ್ನ ಗೆಳೆಯನ ಮದುವೆಗೆಂದು ಹೋಗುತ್ತಿರುತ್ತಾನೆ ಆಗ ಅವನ ಪಕ್ಕದ ಸೀಟಿನಲ್ಲಿ ಓರ್ವ ವ್ಯಕ್ತಿ ಮುಖಕ್ಕೆ ಟೋಪಿಯನ್ನು ಹಾಕಿಕೊಂಡು ಕುಳಿತಿರುತ್ತಾನೆ ಈತನಿಗೆ ಸ್ವಲ್ಪ ಜಾಗ ಬಿಡಿ ಎಂದು ಕೇಳಿದಾಗ ಅವರು ಅವರ ಟೋಪಿಯನ್ನು ತೆಗೆದು ಇವರನ್ನು ನೋಡಿದಾಗ ಆಶ್ಚರ್ಯವಾಗುತ್ತದೆ ಏಕೆಂದರೆ ಇವರಿಬ್ಬರೂ ನೋಡಲು ಒಂದೇ ರೀತಿ ಇರುತ್ತಾರೆ ಆ ವಿಮಾನದಲ್ಲಿ ಇದ್ದವರೆಲ್ಲ ಇದನ್ನು ಆಶ್ಚರ್ಯವಾಗಿ ನೋಡುತ್ತಾರೆ.ಆಗ ಇವರಿಬ್ಬರು ಒಂದು ಸೆಲ್ಫಿಯನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣಕ್ಕೆ ಅದನ್ನು ಹಾಕುತ್ತಾರೆ ಅದು ತುಂಬಾ ವೈರಲ್ ಆಗುತ್ತದೆ.
ನಾವು ಚಿಕ್ಕವರಾಗಿರವಾಗಿಂದಲೂ ದೊಡ್ಡವರಾಗುವವರೆಗೂ ಈ ಮಾತನ್ನು ಕೇಳಿರುತ್ತೇವೆ ಒಬ್ಬ ವ್ಯಕ್ತಿಯನ್ನು ಹೋಲುವ ಸರಿ ಸುಮಾರು ಏಳು ಜನ ಈ ಭೂಮಿ ಮೇಲೆ ಇರುತ್ತಾರೆ ಎಂದು,ಈ ಭೂಮಿಯ ಮೇಲಿರುವ ಒಟ್ಟಾರೆ ಜನಸಂಖ್ಯೆ 790 ಕೋಟಿ. ನಾವು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳನ್ನು ಹೋಲುವ ಹಾಗೆ ಇರುವವರನ್ನು ನಾವುಗಳು ನೋಡಿದ್ದೇವೆ ಆದರೆ ಈ 790 ಕೋಟಿ ಜನಸಂಖ್ಯೆಯಲ್ಲಿ ಒಬ್ಬರನ್ನು ಓಲುವ ವ್ಯಕ್ತಿ ಕೇವಲ ಏಳು ಜನ ಇರುವವರ ಅಥವಾ ಇನ್ನೂ ಅನೇಕರು ಇರಬಹುದಾ ಎಂಬ ಪ್ರಶ್ನೆ ಮೂಡುತ್ತದೆ ವೈಜ್ಞಾನಿಕವಾಗಿ ಹೇಳುವುದು ಏನೆಂದರೆ ನಮ್ಮ ರೀತಿಯೇ ಹೊಲುವ ಒಬ್ಬ ವ್ಯಕ್ತಿ ಇದ್ದೇ ಇರುತ್ತಾರೆ,ಕೆನಡಾ ದೇಶದ ವಿಜ್ಞಾನಿ ಈ ಡೋಲ್ ಗ್ಯಾಂಗರ್ ಎಂಬ ವ್ಯಕ್ತಿ ಇದರ ಬಗ್ಗೆ ಸಂಶೋಧನೆಯನ್ನು ನಡೆಸುತ್ತಾನೆ.ಹೇಗೆ ರಕ್ತ ಸಂಬಂಧವನ್ನು ಹೊಲದೆ ಒಂದೇ ರೀತಿ ಮುಖವನ್ನು ಹೊಂದಿರಲು ಸಾಧ್ಯ ಎಂದು ಇದಕ್ಕಾಗಿಯೇ ಬರೋಬ್ಬರಿ 12 ವರ್ಷಗಳ ಕಾಲ ಸಂಶೋಧನೆ ಮಾಡುತ್ತಾನೆ ಐ ಎಂ ನಾಟ್ ಎ ಲುಕ್ ಲೈಕ್ ಎಂಬ ಈ ಪ್ರಾಜೆಕ್ಟ್ ಅನ್ನು ಶುರುಮಾಡುತ್ತಾನೆ ಅರಿತಿರುವ ವ್ಯಕ್ತಿಗಳನ್ನು ಹುಡುಕಲು ಹೋಗುತ್ತಾನೆ.
ಈ ಸಂಶೋಧನೆಯನ್ನು ಮಾಡುತ್ತಾ ಹೋಗುವಾಗ ಈ ವ್ಯಕ್ತಿಗೆ ಒಂದೇ ರೀತಿ ಮುಖವನ್ನು ಉಳ್ಳವರು ಸಿಗುತ್ತಾರೆ ಬರೋಬರಿ 200ಕ್ಕೂ ಹೆಚ್ಚು ಹೆಚ್ಚು ಜನ ಕಾಣಲು ಸಿಗುತ್ತಾರೆ ಅವರನ್ನು ಭೇಟಿ ಮಾಡಿ ಆ ರೀತಿ ಹೋಲುವ ವ್ಯಕ್ತಿಗಳನ್ನು ಒಂದು ಫೋಟೋ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾನೆ ಈಗಲೂ ಕೂಡ ಪ್ರಾಜೆಕ್ಟ್ ಮುಂದುವರೆಯುತ್ತಲೇ ಇದೆ.ಇದೇ ರೀತಿ ನಿಯಾಮ ಗೇನಿ ಎಂಬ ಮಹಿಳೆಯು ಟ್ವಿನ್ಸ್ ಸ್ಟ್ರೇಂಜರ್ ಎಂಬ ಪ್ರಾಜೆಕ್ಟ್ ಅನ್ನು ಶುರುಮಾಡುತ್ತಾಳೆ.ಆಗ ಈ ಮಹಿಳೆಯು ಮೊದಲಿಗೆ ಆಕೆಯನ್ನು ಹೋಲುವ ಮಹಿಳೆಯರನ್ನು ಹುಡುಕಬೇಕು ಎಂದು ಹೊರಡುತ್ತಾರೆ ಆಗ ಬರೋಬ್ಬರಿ ಇವರಿಗೆ ಒಬ್ಬರಲ್ಲ ಇಬ್ಬರಲ್ಲ ನಾಲ್ಕು ಜನ ಇವರಂತೆ ಹೋಲುವ ಮಹಿಳೆಯರು ಸಿಗುತ್ತಾರೆ.ಈ ರೀತಿ ಒಬ್ಬರನ್ನು ಹೊಲುವ ಮತ್ತೊಬ್ಬ ವ್ಯಕ್ತಿ ಇದ್ದಾಗ ಒಂದು ವೇಳೆ ಅವರನ್ನು ಭೇಟಿ ಮಾಡಿದರೆ ಅದು ನಮಗೆ ಅಶುಭವಾಗುತ್ತದೆ ಹಾಗೂ ಅದರಿಂದ ನಮ್ಮ ಮನಸ್ಥಿತಿ ಆದಷ್ಟು ಕೆಟ್ಟ ರೀತಿಯಲ್ಲಿ ಬದಲಾಗುತ್ತದೆ ಎಂದು ಹಿಂದಿನ ಕಾಲದಲ್ಲಿ ಹೇಳುತ್ತಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋ ವೀಕ್ಷಿಸಿ