ಮನೆಯಲ್ಲಿ ಕುಳಿತು ನಾಲ್ಕು ಗಂಟೆ ಕೆಲಸ ಮಾಡಿ ತಿಂಗಳಿಗೆ ಇಷ್ಟು ಹಣ ಸಂಪಾದಿಸಿ..ಮೀಶೋದಲ್ಲಿ ಸುಲಭ ಕೆಲಸ

WhatsApp Group Join Now
Telegram Group Join Now

ಮೀಶೋ ವರ್ಕ್ ಫ್ರಂ ಹೋಂ ಮಾಡಿ ತಿಂಗಳಿಗೆ 30000 ತನಕ ಸಂಪಾದಿಸಿ… ನೀವೆಲ್ಲ ಕೇಳಿರಬಹುದು ಮೀ ಶೋ ಆಗಿರಬಹುದು ಅಮೆಜಾನ್ ಆಗಿರಬಹುದು ಇನ್ಫೋಸಿಸ್ ಆಗಿರಬಹುದು ಈ ಎಲ್ಲ ಕಂಪನಿ ಹೆಸರನ್ನು ನೀವು ಕೇಳಿರುತ್ತೀರಿ ಇಲ್ಲಿ ಕೆಲಸ ಅದು ಕೂಡ ಮನೆಯಲ್ಲೇ ಕುಳಿತುಕೊಂಡು ಮಾಡುವಂತದ್ದು ಮತ್ತು ಮೊಬೈಲ್ ನಲ್ಲಿ ಮಾಡುವಂತದ್ದು ತುಂಬಾ ಜನರಿಗೆ ಏನು ಸಮಸ್ಯೆ ಎಂದರೆ ನಾವು ಡಿಗ್ರಿ ಮಾಡಿಲ್ಲ ನಮಗೆ ಏನಾದರೂ ಕೆಲಸ ಇದ್ದರೆ ಹೇಳಿ ಎಂದು ತುಂಬಾ ಜನ ಕೇಳಿದರು.

ಇದಕ್ಕೆ ಯಾವುದೇ ರೀತಿಯ ಡಿಗ್ರಿ ಅವಶ್ಯಕತೆ ಇರುವುದಿಲ್ಲ ಇದಕ್ಕೆ ಟೆಂತ್ ಡಿಪ್ಲೋಮೋ ಮಾಡಿದ್ದರೂ ನಡೆಯುತ್ತದೆ ಪಿಯುಸಿ ಮಾಡಿದರು ನಡೆಯುತ್ತದೆ ಡಿಗ್ರಿ ಮಾಡಿದರು ಕೂಡ ನಡೆಯುತ್ತದೆ ಇದಕ್ಕೆ ಯಾವುದೇ ರೀತಿಯ ಕ್ವಾಲಿಫಿಕೇಷನ್ ಇರಬೇಕು ಎಂದು ಇಲ್ಲ ಇದಕ್ಕೆ ಯಾವುದೇ ರೀತಿಯ ವಯಸ್ಸಿನ ಮಿತಿ ಇರುವುದಿಲ್ಲ ವಿದ್ಯಾರ್ಥಿಗಳು ಕೂಡ ಇದನ್ನು ಮಾಡಬಹುದು ಇದನ್ನು ಪೂರ್ತಿಯಾಗಿ ಕೂಡ ಮಾಡಬಹುದು ಅಥವಾ ಪಾರ್ಟ್ ಟೈಮ್ ಜಾಬ್ ರೀತಿ ಕೂಡ ಮಾಡಬಹುದು.


ಪಾರ್ಟ್ ಟೈಮ್ ಎಂದರೆ ನಾಲ್ಕು ಗಂಟೆಗಳ ಕಾಲ ನೀವು ಇಲ್ಲಿ ಕೆಲಸ ಮಾಡಲೇಬೇಕು ನೀವು ಬೇಕಾದರೆ ಆರರಿಂದ ಹತ್ತು ಗಂಟೆಯವರೆಗೆ ಈ ಕೆಲಸವನ್ನು ಮಾಡಿಕೊಳ್ಳಬಹುದು ಯಾವುದೇ ಸಮಯದಲ್ಲಾದರೂ ಕೆಲಸ ಮಾಡಬಹುದು, ಮನೆಯಲ್ಲೇ ಕುಳಿತುಕೊಂಡು ಮಾಡುವಂತಹ ಕೆಲಸ, ಸಂಬಳದ ಬಗ್ಗೆ ಹೇಳುವುದಾದರೆ ನೀವು ಇಲ್ಲಿ ಎಷ್ಟೋ ಸಮಯವನ್ನು ಕಳೆಯುತ್ತೀರಾ ಅದರ ಮೇಲೆ ನಿಮಗೆ ಸಂಬಳವನ್ನು ಕೊಡಲಾಗುತ್ತದೆ.

ಅಂದರೆ ಎಷ್ಟು ಗಂಟೆಗಳ ಕಾಲ ನೀವು ಕೆಲಸವನ್ನು ಮಾಡುತ್ತೀರಾ ಅಷ್ಟು ನಿಮಗೆ ಸಂಬಳವನ್ನು ಕೊಡುತ್ತಾರೆ ಸಂಬಳ ತಿಂಗಳಿಗೆ ಅಲ್ಲ ವಾರಕ್ಕೆ ಇರುತ್ತದೆ ನೀವು ಚೆನ್ನಾಗಿ ವಾರ ಪೂರ್ತಿ ಕೆಲಸ ಮಾಡಿದ್ದೀರಿ ಎಂದರೆ ನಿಮಗೆ ಶುಕ್ರವಾರ ಸಂಬಳವನ್ನು ಕೊಡುತ್ತಾರೆ ನೀವು ತಿಂಗಳಿಗೆ 18000 ದಿಂದ ಹಿಡಿದು 80000 ವರೆಗೂ ಕೂಡ ಸಂಪಾದನೆ ಮಾಡಬಹುದು 80000 ಸಂಪಾದಿಸಿದವರು ಕೂಡ ಇಲ್ಲಿ ಇದ್ದಾರೆ,

ನನಗೆ ಎಲ್ಲವನ್ನು ಹೇಳಿದೆ ಆದರೆ ಏನು ಕೆಲಸ ಎಂದು ಹೇಳಲಿಲ್ಲ ತುಂಬಾ ಜನ ಅಂದುಕೊಳ್ಳಬಹುದು ಇದಕ್ಕೆ ಇಂಗ್ಲೀಷ್ ತುಂಬಾ ಚೆನ್ನಾಗಿ ಬರಬೇಕು ಆ ರೀತಿ ಈ ರೀತಿ ಎಂದು ಆದರೆ ಆ ರೀತಿ ಎಲ್ಲ ಏನು ಕೂಡ ಇಲ್ಲ ನಿಮಗೆ ಇಂಗ್ಲಿಷ್ ಓದುವುದಕ್ಕೆ ಬರುತ್ತದೆಯಾ ನೀವು ಈ ಕೆಲಸಕ್ಕೆ ಅಪ್ಲೈ ಆನು ಮಾಡಬಹುದು ಎಲ್ಲಾ ಅವರೇ ಕೊಡುತ್ತಾರೆ ಈಗ ಎಲ್ಲರೂ ಕೂಡ ರೋಬೋಟ್ ಸನ್ನೆ ಉಪಯೋಗಿಸುವುದು ಅವರೇ ಕೊಡುತ್ತಾರೆ.

ನಿಮಗೆ ಈ ರೀತಿ ಮಾತನಾಡಬೇಕು ಎಂದು ಕೇವಲ ನೀವು ಅದನ್ನು ಓದಿ ಹೇಳಿದರೆ ಆಯ್ತು ಅಷ್ಟೇ ನಿಮ್ಮ ಕೆಲಸ ಉದಾಹರಣೆಗೆ ಈಗ ಗ್ರಾಹಕರು ನಮಗೆ ಕರೆ ಮಾಡುತ್ತಾರೆ ನಮಗೆ ಈ ರೀತಿಯಾದಂತಹ ಸಮಸ್ಯೆ ಇದೆ ಎಂದು ಅಲ್ಲೇ ನಿಮಗೆ ತಕ್ಷಣವೇ ಬರುತ್ತದೆ ಏನು ಉತ್ತರವನ್ನು ಕೊಡಬೇಕು ಎಂದು ಅದನ್ನ ನೀವು ಓದಿ ಗ್ರಾಹಕರಿಗೆ ಹೇಳಿದರೆ ಆಯ್ತು.

ಈ ಕೆಲಸ ಒಟ್ಟು ಎಂಟು ಭಾಷೆಗಳಲ್ಲಿ ಇದ್ದು ಜಾಸ್ತಿ ಹೆಚ್ಚಿನ ಜನ ಇಂಗ್ಲಿಷ್ ಮತ್ತು ಹಿಂದಿಯನ್ನು ಉಪಯೋಗಿಸುತ್ತಾರೆ ನಿಮಗೆ ಏನಾದರೂ ನೋಡಿ ಓದುವುದಕ್ಕೆ ಗೊತ್ತಿದ್ದರೆ ಸಾಕು ನೀವು ಈ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god