ಮನೆಯಲ್ಲಿ ಬೆಲ್ಲವನ್ನು ಪುಡಿ ಮಾಡುವ ಸೂಪರ್ ಟಿಪ್ಸ್…. ಇವತ್ತು ನಮ್ಮ ಕಿಚನ್ ನಲ್ಲಿ ಗಟ್ಟಿ ಬೆಲ್ಲ ಮನೆಗೆ ತಂದಾಗ ಪುಡಿ ಮಾಡುವುದಕ್ಕೆ ನಾವು ತುಂಬಾನೇ ಕಷ್ಟ ಪಡುತ್ತೇವೆ ಮಿಕ್ಸಿ ಜಾರಿಗೆ ಹಾಕಿಕೊಳ್ಳುತ್ತಿವೆ ಆದರೆ ಇವತ್ತು ಮಿಕ್ಸಿ ಜಾರಿಗೆ ಹಾಕಿಕೊಳ್ಳದೆ ತುಂಬಾನೇ ಸುಲಭವಾಗಿ ಈ ವಿಧಾನದಿಂದ ಹೇಗೆ ಮಾಡುವುದು ಎಂದು ಹೇಳಿಕೊಡುತ್ತಿದ್ದೇನೆ ಗ್ಯಾಸ್ ಮೇಲೆ ಒಂದು.
ಬಾಣಲಿಯನ್ನು ಇಟ್ಟುಕೊಂಡು ಸ್ವಲ್ಪ ಪುಡಿ ಉಪ್ಪನ್ನು ಹಾಕಿಕೊಳ್ಳಬೇಕು ಒಂದಷ್ಟು ಉಪ್ಪನ್ನು ಹಾಕಿಕೊಂಡು ಸ್ವಲ್ಪ ಚಿಕ್ಕದಾದ ಪ್ಲೇಟನ್ನು ಅಥವಾ ಒಂದು ಬಾಕ್ಸ್ ನ ಮುಚ್ಚುಳವನ್ನು ಹಾಕಿ ಇಟ್ಟುಕೊಂಡು ಅದರ ಮೇಲೆ ಒಂದು ಬಟ್ಟಲನ್ನು ಇಟ್ಟುಕೊಳ್ಳಬೇಕು ಬೆಲ್ಲ ಹಿಡಿಸುವಷ್ಟು ಬಟ್ಟಲು ಇಡಬೇಕು ಅದರ ಒಳಗೆ ನಾನು ಒಂದು ಕೆಜಿ ಬೆಲ್ಲವನ್ನು ಹಾಕಿಕೊಂಡಿದ್ದೇನೆ ಗಟ್ಟಿಯ.
ಬೆಲ್ಲ ವನ್ನು ಹೇಗೆ ಪುಡಿ ಮಾಡುವುದು ಎಂದು ತೋರಿಸಿ ಕೊಡುತ್ತಿದ್ದೇನೆ ಗಾಳಿ ಆಚೆ ಬರದೇ ಇರುವ ಹಾಗೆ ಇದರ ಮುಚ್ಚುಳ ಹಾಕಿ ಬಿಟ್ಟು ಗ್ಯಾಸ್ ನ ಮೀಡಿಯಂ ಫ್ಲೇಮ್ ನಲ್ಲಿ ಇಟ್ಟು ಹತ್ತು ನಿಮಿಷ ಬಿಡಬೇಕು ಹತ್ತು ನಿಮಿಷ ಆದಮೇಲೆ ಮತ್ತೆ ಹತ್ತು ನಿಮಿಷ ಬಿಡಬೇಕು ಅದರೊಳಗೆನೆ ಅದು ತಣ್ಣಗೆ ಆದ ಮೇಲೆ ಬೌಲ್ ಅನ್ನು ಎತ್ತಿಕೊಂಡುಬಿಡಿ ಎತ್ತಿಕೊಂಡು ಒಂದು ಪ್ಲೇಟ್ಗೆ.
ಉಲ್ಟಾ ಮಾಡಿ ಹಾಕಿಕೊಳ್ಳಿ ಅದು ಸ್ವಲ್ಪ ಬಿಸಿ ಇರುತ್ತದೆ ನಿಧಾನವಾಗಿ ಉಲ್ಟಾ ಹಾಕಿಕೊಂಡು ಒಂದು ಚಾಕುವಿನಲ್ಲಿ ನೀಟ್ ಆಗಿ ಕಟ್ ಮಾಡಿಕೊಳ್ಳುವುದು ಬಿಸಿ ಇರುತ್ತದೆ ಅಲ್ಲವ ನೀವು ಎಷ್ಟು ದೊಡ್ಡದಾಗಿ ಬೇಕು ಅಷ್ಟು ದೊಡ್ಡದಾಗಿ ಕಟ್ ಮಾಡಿಕೊಂಡು ಹೋಗುವುದು ಅಷ್ಟೇ ಬಿಸಿರುವುದರಿಂದ ನೀವು ಬೇಗ ಬೇಗ ಕಟ್ ಮಾಡಬಹುದು ತುಂಬಾನೇ ಸುಲಭವಾದ.
ವಿಧಾನವಿದು ಈ ರೀತಿಯಾಗಿ ನೀವು ಎಷ್ಟು ಬೆಲ್ಲ ಬೇಕಾದರೂ ಹಬೆಯಲ್ಲಿ ಹತ್ತು ನಿಮಿಷ ಇಟ್ಟು ಕಟ್ ಮಾಡಿದರೆ ಅದು ಬೇಗ ಪುಡಿಯಾಗುತ್ತದೆ ನೀವು ನೋಡುತ್ತಿದ್ದೀರಲ್ಲ ಎಷ್ಟು ಬೇಗ ಬೇಗ ಕಟ್ ಮಾಡಬಹುದೆಂದು ಚಾಕುವಿನಲ್ಲಿ ಕಟ್ ಮಾಡಿದ ನಂತರ ನಂತರ ಒಂದು ದೊಡ್ಡ ಪ್ಲೇಟ್ಗೆ ಹಾಕಿಕೊಳ್ಳುತ್ತಿದ್ದೇನೆ ಮಾಶರಿದ್ದರೆ ಮ್ಯಾಶರಲ್ಲಿ ನೀಟಾಗಿ ಅದನ್ನು ಮ್ಯಾಶ್ ಮಾಡಿಕೊಳ್ಳಬಹುದು.
ಗಟ್ಟಿಯಾಗಿ ಅಥವಾ ದಪ್ಪದಾಗಿ ಎಲ್ಲಿ ಇರುತ್ತದೆ ಅಲ್ಲಿ ಮ್ಯಾಶ್ ಮಾಡುವುದರಿಂದ ನೀಟಾಗಿ ಮ್ಯಾಶ್ ಆಗಿ ಬಿಡುತ್ತದೆ ನಮಗೆ ಚೆನ್ನಾಗಿರುವ ಪುಡಿ ಬೆಲ್ಲ ಸಿಗುತ್ತದೆ ನೀವೇ ನೋಡಿದಿರಲ್ಲ ಎಷ್ಟು ನೀಟಾಗಿರುವ ಪುಡಿ ಬೆಲ್ಲ ನಮಗೆ ಸಿಕ್ಕಿದೆ ಎಂದು ನಾನು ಚಮಚದಲ್ಲಿ ಎತ್ತಿ ತೋರಿಸುತ್ತಿದ್ದೇನೆ ನೋಡಿ ಎಷ್ಟು ನೀಟಾಗಿ.
ಆಗಿದೆ ಎಂದು ಮಕ್ಕಳಿಗೆ ನಾವು ಹಾಲನ್ನು ಕೊಟ್ಟಾಗ ಪುಡಿ ಮಾಡಿ ತಕ್ಷಣ ಕೊಡಲು ಆಗುವುದಿಲ್ಲ ಈ ರೀತಿಯಾಗಿ ಪುಡಿ ಮಾಡಿ ಇಟ್ಟಿದ್ದರೆ ಹಾಲಿಗೆ ಕಾಯಿಸಿ ಕೊಡಬಹುದು ಪಾಯಸಕ್ಕೂ ಕೂಡ ಉಪಯೋಗಿಸಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ