ಮನೆಯಲ್ಲಿ ಬೆಳೆದಿದ್ದ ಹುತ್ತವನ್ನ ನಾಶ ಮಾಡಿದ ಖುಷ್ಬೂ ನಂತರ ಆಗಿದ್ದೇನು ನೋಡಿ..ಒಂದು ಮನೆಯನ್ನು ಕಟ್ಟಬೇಕಾದರೆ ಅಥವಾ ಮನೆಯ ಜಾಗವನ್ನು ಖರೀದಿ ಮಾಡಬೇಕಾದರೆ ಆವತ್ತು ಜಾಗದಲ್ಲಿ ಮೊದಲು ಏನಿತ್ತು ಆ ಜಾಗದ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಎಷ್ಟು ಮುಖ್ಯವಾಗುತ್ತದೆ ಅನ್ನೋದನ್ನ ಈ ಕಥೆಯಲ್ಲಿ ಹೇಳುತ್ತೇನೆ ಈ ಕಥೆ ಬೇರೆ ಯಾರಿಗೂ.
ಸಂಬಂಧಪಟ್ಟಿದ್ದಲ್ಲ ದಕ್ಷಿಣ ಭಾರತದ ಖ್ಯಾತ ನಟಿ ಆದಂತಹ ಖುಷ್ಬು ಅವರು ಪ್ರೀತಿಯಿಂದ ಕಟ್ಟಿಸಿದಂತಹ ಮನೆಯನ್ನ ಖುಷ್ಬು ಅವರು ಯಾಕೆ ಕೋಟಿ ಕೋಟಿ ಹಣವನ್ನು ಖರ್ಚು ಮಾಡಿ ಸುಂದರವಾದ ಮನೆಯನ್ನ ಕಟ್ಟಿಸುತ್ತಾರೆ ಖುಷ್ಬೂ ಆದರೆ ಆ ಮನೆಯನ್ನ ಮಾರಬೇಕಾದಂತಹ ಪರಿಸ್ಥಿತಿ ಬರುತ್ತದೆ ಆನಂತರ ಅದೇ ಮನೆಯನ್ನ ಕನ್ನಡದ ಸ್ಟಾರ್ ಆಗಿರುವಂತಹ ಮತ್ತು ಇಡೀ.
ದಕ್ಷಿಣ ಭಾರತದಲ್ಲಿ ಯಾವುದೇ ಆಕ್ಟಿಂಗ್ ಕೊಟ್ಟರು ತಮ್ಮದೇ ಆದ ಹೀರೋಯಿಸಂನಿಂದ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಂತಹ ಅರ್ಜುನ್ ಸರ್ಜಾ ಅವರು ಖರೀದಿಸುತ್ತಾರೆ ಅರ್ಜುನ್ ಸರ್ಜಾ ಅವರು ಖರೀದಿಸಿ ಈಗ ಆ ಮನೆಯನ್ನ ಬಿಟ್ಟು ಬಂದಿರುವುದು ಯಾಕೆ ಈಗ ಆ ಮನೆಯಲ್ಲಿ ಏನಿದೆ ಅನ್ನುವ ಆಸಕ್ತಿಕರ ಮಾಹಿತಿಯನ್ನ ಈ ವಿಡಿಯೋದಲ್ಲಿ ನಿಮಗೆ.
ಹೇಳುತ್ತೇನೆ.ಖುಷ್ಬು ಅಂದ ತಕ್ಷಣ ಅವರ ಅದ್ಭುತವಾದ ನಟನೆ ಕಣ್ಣ ಮುಂದೆ ಬರುತ್ತದೆ 80 ಮತ್ತು 90ರ ದಶಕದಲ್ಲಿ ಖುಷ್ಬೂ ಅವರು ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅವರದೇ ಆದಂತಹ ಚಾಪನ್ನ ಮೂಡಿಸಿದವರು ಬಹುತೇಕ ಸಿನಿಮಾಗಳಲ್ಲಿ ಖುಷ್ಬೂ ಅವರು ನಟಿಸುತ್ತಿದ್ದರು ಒಂದಷ್ಟು ಸಿನಿಮಾಗಳು ಖುಷ್ಬೂ ಅವರು ಇದ್ದಾರೆ ಅನ್ನುವ ಕಾರಣಕ್ಕಾಗಿ ಇಟ್ಟಾದಂತಹ.
ಉದಾಹರಣೆಗಳಿವೆ ಕನ್ನಡ ತೆಲುಗು ತಮಿಳ್ ಮಲಯಾಳಂ ಸಿನಿಮಾ ಆಗಿರಬಹುದು ಹೀಗೆ ಖುಷ್ಬೂ ನಟಿಸದ ಸಿನಿಮಾಗಳಲ್ಲಿ ಅವರ ಅದ್ಭುತವಾದ ನಟನೆ ಮತ್ತು ಖುಷ್ಬೂ ಅವರಿಗೆ ಇದ್ದಂತಹ ಫ್ಯಾನ್ ಕ್ರೇಜ್ ಮತ್ತು ಫ್ಯಾನ್ ಫಾಲೋ ಯಾವ ರೀತಿಯಾಗಿ ಇತ್ತು ಎಂದರೆ ಖುಷ್ಬೂ ಅವರು ಮೊದಲ ಭಾರತೀಯ ನಟಿ ಅಂದರೆ ಮೊದಲ ಭಾರತೀಯ ನಟಿ ಯಾವುದರಲ್ಲಿ ಅಂದರೆ ಒಂದು.
ದೇವಸ್ಥಾನವನ್ನ ಕಟ್ಟಿಸಿಕೊಂಡಂತಹ ಮೊದಲ ಭಾರತೀಯ ನಟಿಯಾಗಿ ಗುರುತಿಸಿಕೊಂಡವರು ನಟಿ ಖುಷ್ಬೂ ಅವರು ಆದರೆ ಇಂತಹ ಖುಷ್ಬೂ ಅವರು ಮನೆ ಮಾಡುವಂತಹ ಪರಿಸ್ಥಿತಿಗೆ ಬಂದಿದ್ದರೂ ಅಂದರೆ ನೀವು ನಂಬಲೇಬೇಕು ಆರ್ಥಿಕವಾಗಿ ತೀರಾ ಅಂದರೆ ತೀರಾ ಒಂದು ಹಿನ್ನಡೆಗೆ ಬಿದ್ದಂತಹ ಖುಷ್ಬೂ
ಆರ್ಥಿಕವಾಗಿ ಅವರು ಎಲ್ಲವನ್ನ ಕಳೆದುಕೊಳ್ಳಬೇಕಾದಂತಹ.
ಪರಿಸ್ಥಿತಿ ಬಂದಿತ್ತು ಅದಾದ ಮೇಲೆ ಮತ್ತೆ ಫಿನಿಕ್ಸ್ ತರ ಖುಷ್ಬೂ ಮೇಲೆದ್ದರೂ ಏನದು ಆ ಘಟನೆ ಖುಷ್ಬು ಅವರಿಗೆ ಚಿಕ್ಕ ವಯಸ್ಸಿನಿಂದಲೂ ಅಂದರೆ ಅವರು ಯಾವಾಗ ಇಂಡಸ್ಟ್ರಿಗೆ ಬರುತ್ತಾರೆ ಆಗ ಅವರಿಗೆ ಒಂದು ಆಸೆ ಇತ್ತು ನಾನು ಒಂದು ಅದ್ಭುತವಾದಂತಹ ಮನೆಯನ್ನ ಕಟ್ಟಿಸಬೇಕು ಅನ್ನುವ ಆಸೆ ಖುಷ್ಬೂ ಅವರಿಗೆ ಇತ್ತು ಅದು ಕೂಡ ಚೆನ್ನೈನ ಒಂದು ಪ್ರತಿಷ್ಠಿಸ್ತಾ.
ಪ್ರದೇಶದಲ್ಲಿ ಸಾಲಿಗ್ರಾಮದ ಅಬುಸಾಲಿ ಅನ್ನುವಂತಹ ಆ ಒಂದು ಜಾಗದಲ್ಲಿ ಮನೆ ಕಟ್ಟಿಸಬೇಕು ಎನ್ನುವ ಆಸೆ ಇತ್ತು ಹಾಗಾಗಿ ಅವರು ಚಿತ್ರರಂಗದಲ್ಲಿ ದುಡಿದ ಹಣವನ್ನೆಲ್ಲ ಆ ಮನೆಗೆ ಹಾಕುತ್ತಾರೆ ಕೋಟಿ ಕೋಟಿ ಖರ್ಚು ಮಾಡಿ ಆ ಮನೆಯನ್ನ ಅವರು ಕಟ್ಟಿಸುತ್ತಾರೆ.
ಅತಿ ಸುಂದರವಾಗಿ ಮನೆಯನ್ನ ಕಟ್ಟಿಸುತ್ತಾರೆ ಅವರ ಅಭಿರುಚಿಗೆ ಬೇಕಾದಂತೆ ಅವರು ಮನೆಯನ್ನು ಅದ್ಭುತವಾಗಿ ಕಟ್ಟಿಸಿದರು ಆದರೆ ಮನೆ ಕಟ್ಟಿಸಿ ಕೆಲವೇ ಕೆಲವು ವರ್ಷಗಳಲ್ಲಿ ಖುಷ್ಬೂ ಆರ್ಥಿಕವಾಗಿ ಹಿನ್ನಡೆ ಆಗುವುದಕ್ಕೆ ಶುರುವಾಗುತ್ತದೆ ಮತ್ತು ಆ.
ಮನೆಯಿಂದ ಖುಷ್ಬು ಅವರು ಒಂದಿಷ್ಟು ವಿಚಿತ್ರ ಅನುಭವಗಳನ್ನು ಕೂಡ ಅವರು ಅನುಭವಿಸಬೇಕಾಗುತ್ತದೆ ಹಾಗಾದರೆ ಖುಷ್ಬೂ ಅವರು ಅನುಭವಿಸಿದಂತಹ ವಿಚಿತ್ರ ಅನುಭವ ಏನು ಅನ್ನುವುದಕ್ಕೆ ಉತ್ತರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.