ಮನೆಯಲ್ಲಿ ಹೆಂಗಸರು ಹೀಗಿದ್ದರೆ ಮನೆ ಸ್ವರ್ಗ ಇವು ಹಿರಿಯರು ಹೇಳಿದ ಮಾತುಗಳು. ಈಗಿನ ಆಧುನಿಕ ಜೀವನಶೈಲಿ ಮತ್ತು ಕೂಡು ಕುಟುಂಬಗಳು ಇಲ್ಲದಿರುವುದರಿಂದ ಮನೆಯಲ್ಲಿ ಹಿರಿಯರು ಇರುವುದಿಲ್ಲ. ಹೀಗಾಗಿ ನಾವು ಹೇಗೆ ನಡೆದುಕೊಳ್ಳಬೇಕು, ಹೇಗೆ ನಡೆದುಕೊಳ್ಳಬಾರದು, ಏಕೆ ಮಾಡಬಾರದು ಎಂದು ಹೇಳುವವರು ಯಾರು ಇಲ್ಲದ ಕಾರಣ ಈಗ ಜನರಿಗೆ ಫೋನ್‌ನಿಂದಲೇ ಎಲ್ಲ ವಿಷಯ ಗಳನ್ನು ತಿಳಿದುಕೊಳ್ಳಬಹುದು. ಹಾಗಾದರೆ ಬನ್ನಿ ಇವತ್ತು ಹಿರಿಯರು ಹೇಳಿರುವ ಶಾಸ್ತ್ರ ಗಳು ಹೇಳಿದ ಕೆಲವು ಮಾತುಗಳನ್ನು ತಿಳಿಯಲು ಪ್ರಯತ್ನಿಸೋಣ.

WhatsApp Group Join Now
Telegram Group Join Now

ಗಂಡಸರು ಊಟ ಅಥವಾ ತಿಂಡಿ ತಿನ್ನುತ್ತಿರುವಾಗ ಮಹಿಳೆಯರು ಹಾಲನ್ನು ಮೊಸರು ಮಾಡಬಾರದು ಅಂದರೆ ಹಾಲಿಗೆ ಹೆಪ್ಪು ಹಾಕ ಬಾರದು. ಇದರಿಂದ ಗಂಡ ಹೆಂಡತಿಯರ ಮಧ್ಯೆ ಹುಳಿ ಹಾಕಿದ ಹಾಗೆ ಎನ್ನುತ್ತಾರೆ ಹಿರಿಯರು. ಹೆಣ್ಣು ಮಕ್ಕಳು ಯಾವಾಗಲೂ ನಡೆಯುವಾಗ ನೆಲಕ್ಕೆ ಶಬ್ದ ಮಾಡುತ್ತಾ ಅಥವಾ ನೆಲವನ್ನು ಹೊಸೆಯುತ್ತ ನಡೆಯ ಬಾರದು. ಅಲ್ಲದೆ ಕಾಲನ್ನು ಅಲುಗಾಡಿಸುತ್ತ ಕುಳಿತುಕೊಳ್ಳಬಾರದು. ಇದರಿಂದ ದಾರಿದ್ರ್ಯ ಬರುತ್ತದೆ. ಊಟದ ತಟ್ಟೆಯಲ್ಲಿ ಉಪ್ಪನ್ನು ತಪ್ಪದೇ ಪಾಲಿಸಬೇಕು. ಇದರಿಂದ ಊಟ ಮಾಡಿದವರಿಗೆ ಕೆಟ್ಟ ದೃಷ್ಟಿ ತಾಗುವುದಿಲ್ಲ.

ಕೆಲವೊಬ್ಬರು ಎಷ್ಟೊಂದು ಊಟ ಮಾಡುತ್ತಾರೆ ಎಂದು ಹೇಳಿದರು ಕೂಡ. ಆ ಕೆಟ್ಟ ದೃಷ್ಟಿ ಉಪ್ಪಿನ ಮೇಲೆ ಹೋಗುತ್ತದೆ. ಮಹಿಳೆಯರು ಮುಟ್ಟಾದಾಗ ಹೂವನ್ನು ಮುಡಿಯಬಾರದು ಮತ್ತು ಅರಿಶಿನ ಕುಂಕುಮವನ್ನು ತೆಗೆದುಕೊಳ್ಳಬಾರದು. ಹೂವನ್ನು ಮತ್ತು ಅವಲಕ್ಕಿಯನ್ನು ಎಂದಿಗೂ ಬೇಡ ಎನ್ನಬಾರದು. ನಾಳೆ ತೆಗೆದುಕೊಳ್ಳುತ್ತೇನೆ ಅಥವಾ ನನ್ನ ಹತ್ತಿರ ಇದೆ ಎನ್ನಬೇಕು. ಮನೆಯಲ್ಲಿ ಯಾರಾದರೂ ಊಟ ಅಥವಾ ತಿಂಡಿ ಮಾಡಿದ ನಂತರ ಹಾಗೆ ಹೊರಗೆ ಹೋಗುವಂತಿದ್ದರೆ ಅವರು ಹೊರಕ್ಕೆ ಹೊರಡುವ ಮೊದಲು ತಿಂಡಿಯ ಪ್ಲೇಟ್ ಅಥವಾ ಊಟದ ಎಲೆ ಅಥವಾ ಬಟ್ಟಲು ಅದೇ ಜಾಗದಲ್ಲಿ ಇರುವಾಗ ಅಲ್ಲಿಂದ ಹೊರಗೆ ಹೋಗಬಾರದು.

ಮಹಿಳೆಯರು ಯಾವುದೇ ದೇವರ ಕಾರ್ಯ ಮಾಡುವಾಗ ಕೂದಲು ಹರಡಿಕೊಂಡು ಮಾಡಬಾರದು, ಮುಡಿ ಕಟ್ಟಿ ಮಾಡಬೇಕು. ಕೂದಲು ಹರಡಿಕೊಂಡಿರುವುದು ದರಿದ್ರ ಲಕ್ಷ್ಮಿಯ ಸೂಚಕವಾಗುತ್ತದೆ ಮಹಿಳೆಯರು ಎಂದು ಎರಡೂ ಕೈಗಳಿಂದ ತಲೆಯನ್ನು ಕೆರೆದುಕೊಳ್ಳಬಾರದು ಮತ್ತೆ ಯಾವತ್ತು ಸಹ ಮುಸ್ಸಂಜೆಯಲ್ಲಿ ಕೂದಲನ್ನು ಬ್ಯಾಚ ಬಾರದು ಮನೆಯನ್ನು ಗುರುತಿಸಬಾರದು ತಲೆಯನ್ನು ಆರು ಗಂಟೆಯ ಒಳಗಡೆ ಬಾಕಿಕೊಂಡು ಮುಖದಲ್ಲಿ ನವನವಿಕೆಯಿಂದ ಯಾವಾಗಲೂ ನಗುತ್ತಿರಬೇಕು

ಹೆಣ್ಣು ಮಕ್ಕಳು ಮನೆಯಲ್ಲಿ ಎಷ್ಟು ನಗುತ್ತಿರುತ್ತಾರೋ ಅಷ್ಟು ಒಳ್ಳೆಯದಾಗುತ್ತದೆ ಹೆಣ್ಣು ಮಕ್ಕಳು ಯಾವಾಗಲೂ ಮುನಿಸಿಕೊಳ್ಳಬಾರದು ದೊಡ್ಡ ಧ್ವನಿಯಿಂದ ಮಾತನಾಡಬಾರದು ಯಾವಾಗಲೂ ಖುಷಿ ಖುಷಿಯಿಂದ ಇರಬೇಕು ಮನೆಯಲ್ಲಿ ಹೆಣ್ಣು ಮಕ್ಕಳು ಕಾಲ ಮೇಲೆ ಕಾಲನ್ನು ಹಾಕಿ ಕುಳಿತುಕೊಳ್ಳಬಾರದು ಮತ್ತೆ ಹಿರಿಯರು ಎದುರಿಗಿದ್ದಾಗ ಅವರಿಗೆ ನೇರವಾಗಿ ಕುಳಿತುಕೊಳ್ಳಬಾರದು ಮತ್ತೆ ಊಟ ಬಡಿಸುವಾಗ ಉಪ್ಪನ್ನು ಕೊಡಬೇಕು ಮೊದಲು ಊಟದ ತಟ್ಟೆಯಲ್ಲಿ ಉಪ್ಪನ್ನು ಬಡಿಸಿ ಎಲ್ಲವನ್ನು ಬಡಿಸಬೇಕು

ಮನೆಯಲ್ಲಿ ಯಾವಾಗಲೂ ನಗುನಗುತ್ತಿರಬೇಕು ನಿನ್ನಯವಾಗಿ ಮಾತನಾಡಬೇಕು ಏನೇ ಇದ್ದರೂ ಕೂಡ ಅದನ್ನು ನಗುನಗುತ್ತಲೆ ಬಗೆಹರಿಸಿಕೊಳ್ಳಬೇಕು ಮನೆಯಲ್ಲಿ ಈ ರೀತಿ ಗ್ರಹಿಣಿಯು ಇರುವುದರಿಂದ ಮನೆಯ ಅಭಿವೃದ್ಧಿಯಾಗುತ್ತದೆ ಸಾಕ್ಷಾತ್ ತಾಯಿ ಮಹಾಲಕ್ಷ್ಮಿ ಮನೆಯಲ್ಲಿ ನೆನೆಸುತ್ತಾಳೆ ಕೈಯಲ್ಲಿ ಉಪ್ಪು ಹಾಗೂ ಪಲ್ಯವನ್ನು ಬಡಿಸಬಾರದು ಒಂದು ಚಮಚವನ್ನಾಗಲಿ ಅಥವಾ ಹುಟ್ಟು ತೆಗೆದುಕೊಂಡು ಪಲ್ಯವನ್ನು ಉಪ್ಪನ್ನು ಪಡಿಸಬೇಕು ಯಾವುದೇ ಪದಾರ್ಥವನ್ನಾಗಲಿ ಕೈಯಿಂದ ಬಡಿಸಬಾರದು ಮನೆಯಲ್ಲಿ ಎಂದಿಗೂ ಸಹ ಕಣ್ಣಲ್ಲಿ ನೀರು ಹಾಕಬಾರದು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By god