ಮನೆಯಲ್ಲೇ ಮಾಡಿ ಶೇಂದಿ ಇಡ್ಲಿ ದೋಸೆ ಆಪಮ್ ಗೆ ಈ ಶೇಂದಿಯನ್ನು ಹಾಕಿದರೆ ನಂಬಲಾಗದಷ್ಟು ಸಾಫ್ಟ್ ಆಗಿರುತ್ತದೆ.. ಹಿಂದಿನ ಕಾಲದಲ್ಲಿ ಎಳನೀರನ್ನು ಉಪಯೋಗಿಸಿ ಅದರಿಂದ ಶೇಂದಿಯನ್ನು ತಯಾರಿಸುತ್ತಿದ್ದರು,ಶೇಂದಿ ಎಂದರೆ ಎಳನೀರು ಅಲ್ಲ ಪೂರ್ತಿಯಾಗಿ ಕಾಯಾಗಿರುವುದು ಅಲ್ಲ ಮತ್ತು ಈ ಶೇಂದಿಯನ್ನು ಹಿಂದೆ ಅತಿಯಾಗಿ ಮನೆಯಲ್ಲಿಯೇ.
ತಯಾರಿಸುತ್ತಿದ್ದರು ಇದನ್ನು ನೀವು ಮಾಡುವ ಇಡ್ಲಿ ದೋಸೆ ಮತ್ತು ಅಪ್ಪಂಗೆ ಹಾಕಿದರೆ ತುಂಬಾ ತೆಳುವಾಗಿ ನಿಮಗೆ ರುಚಿರುಚಿಯಾಗಿ ತಿನ್ನಲು ಸಿಗುತ್ತದೆ ಒಂದು ಶೇಂದಿಯನ್ನು ಹೇಗೆ ತಯಾರಿಸುವುದು ಎಂದು ತಿಳಿಯೋಣ ಮೊದಲಿಗೆ ಎರಡು ತೆಂಗಿನ ಕಾಯಿಯನ್ನು ಸುಲಿದುಕೊಳ್ಳಬೇಕು ಆ ತೆಂಗಿನ ಕಾಯಿ ಆಗಷ್ಟೇ ಬಲಿತಿರಬೇಕು ನಂತರ ಎರಡು ತೆಂಗಿನ ಕಾಯಿಯನ್ನು.
ಪೂರ್ತಿಯಾಗಿ ಸುಲಿದು ಅದರಿಂದ ಹೊರಬರುವ ಎಳನೀರನ್ನು ಒಂದು ಪಾತ್ರೆಗೆ ಅದನ್ನು ಸರಿಯಾದ ಕ್ರಮದಲ್ಲಿ ಸೋಸಿಟ್ಟು ಬಸಿದುಕೊಳ್ಳಬೇಕು ಅದರ ಕಾಯಿಯನ್ನು ನೋಡಿದರೆ ನಿಮಗೆ ಪೂರ್ತಿಯಾಗಿ ಒಣಗಿದಂತೆಯೂ ಮತ್ತು ಹಸಿಯಾಗಿರುವುದಂತೆಯೂ ಕಾಣುವುದಿಲ್ಲ ಅದರ ಮಧ್ಯದಲ್ಲಿ ಇರುತ್ತದೆ ನಂತರ ನೀವು ಬಸಿದುಕೊಂಡ ಆ ಎಳನೀರಿನ ಆ.
ಪಾತ್ರೆಗೆ ಒಂದು ಚಮಚ ಸಕ್ಕರೆಯನ್ನು ಮಿಶ್ರಣ ಮಾಡಬೇಕು ನಂತರ ಅದನ್ನು ಒಂದು ಗ್ಲಾಸಿನ ಕುಪ್ಪಿಗೆ ಅದನ್ನು ಹಾಕಬೇಕು ಅದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು.
ನಂತರ 24 ಗಂಟೆಗಳು ಬಿಟ್ಟು ಅದನ್ನು ನೀವು ನೋಡಿದರೆ ನಿಮಗೆ ಅದ್ಭುತವಾದ ಶೇಂದಿಯು ಸವಿಯಲು ಸಿಗುತ್ತದೆ ನೀವು ಅದನ್ನು ಯಾವುದೇ ರೀತಿಯ ಫ್ರಿಜ್ನಲ್ಲಿ ಇಡುವ ಅವಶ್ಯಕತೆ ಇಲ್ಲ ಅದನ್ನು.
ನಿಮ್ಮ ಮನೆಯಲ್ಲಿ ಯಾವುದೋ ಒಂದು ಜಾಗದಲ್ಲಿ ಒಂದು ದಿನ ಪೂರ್ತಿಯಾಗಿ ಇಡಬಹುದು ಅದಕ್ಕೆ ಈಸ್ಟ್ ಅನ್ನು ಮಿಶ್ರಣ ಮಾಡಿದರೆ ನಶೆಯ ಉತ್ತುಂಗ ಇರುತ್ತದೆ ಹಾಗಾಗಿ ಅದನ್ನು ಹಾಗೆಯೇ ಬಿಟ್ಟರೆ ಅದು ಕೇವಲ ಶಾಂತಿಯಾಗಿ ಅದನ್ನು ನಿಮ್ಮ ದಿನನಿತ್ಯದ ತಿಂಡಿಯಾದ ಇಡ್ಲಿ ದೋಸೆಂತಹ ತಿನಿಸುಗಳಿಗೆ ಅದನ್ನು ಮಿಶ್ರಣ ಮಾಡಿದರೆ ತಿನ್ನುವುದಕ್ಕೆ ತುಂಬಾ.
ಸೊಗಸಾಗಿರುತ್ತದೆ ಮತ್ತು ತುಂಬಾ ರುಚಿಯಾಗಿ ಸಿಗುತ್ತದೆ, ಈ ಹಿಂದೆ ಇದೇ ರೀತಿ ಮನೆಯಲ್ಲೇ ತಯಾರಿಸಿ ಅದಕ್ಕೆ ಹಿಷ್ಟನ್ನು ಮಿಶ್ರಣ ಮಾಡಿ ಇದನ್ನು ಹಳ್ಳಿ ಕಡೆ ಮಾಡಿಕೊಳ್ಳುವಂತಹ ಶೇಂದಿ ಎಂದು ಅದನ್ನು ಪುರುಷರು ಕುಡಿಯುತ್ತಿದ್ದರು, ಅದು ದೇಹಕ್ಕೆ ತುಂಬಾ ಆರೋಗ್ಯಕರ ಮತ್ತು ಅದು ಕೇವಲ ಮಿತಿಯಲ್ಲಿದ್ದರಷ್ಟೇ ಕ್ಷೇಮ ಅಂದರೆ ಈಗಿನ ಸರಾಸರಿ ಮಧ್ಯಗಳು ನಿಮ್ಮ ಆರೋಗ್ಯಕ್ಕೆ ಅಷ್ಟಾಗಿ ಉತ್ತಮವಲ್ಲ ಅದರಿಂದ ಅತಿಯಾಗಿ ಬೇರೆ ಬೇರೆ.
ತೊಂದರೆಗಳು ನಿಮಗೆ ದೇಹದಲ್ಲಿ ಶುರುವಾಗಿಬಿಡುತ್ತದೆ ಹಾಗಾಗಿ ಈ ರೀತಿ ಆರೋಗ್ಯಕರವಾದ ಒಂದು ಮಧ್ಯವನ್ನು ತಯಾರು ಮಾಡಿ ಕೂಡ ಕುಡಿಯಬಹುದು ಇದು ಕೇವಲ ಪುರುಷರಿಗೆ ಮಾತ್ರ ಇನ್ನೂ ಮಹಿಳೆಯರಿಗೆ ಈ ರೀತಿ ಶೇಂದಿಯನ್ನು ತಯಾರಿಸಿ ಅದಕ್ಕೆ ಈಸ್ಟ್ ಅನ್ನು ಮಿಶ್ರಣ ಮಾಡದೆ ಅದನ್ನು ಅವರು ಅಡುಗೆಗೆ ಬಳಸಿದರೆ ರುಚಿಯಾದ ಆಹಾರವನ್ನು ಅವರು ಸವಿಯಲು.
ಸಿಗುತ್ತದೆ.ಈ ರೀತಿ ಕರಾವಳಿ ಭಾಗದಲ್ಲಿ ಅತ್ಯಂತ ಪ್ರಮುಖವಾದ ಅಂಶಗಳು ಬಹಳಷ್ಟು ಹಾಗಾಗಿ ಇಂತ ಪದಾರ್ಥಗಳಿಗೆ ಅಲ್ಲಿ ಇನ್ನು ಮಹತ್ವ ಕೂಡ ಅಷ್ಟೇ ಇದೆ ಇದೀಗ ಸಾಮಾಜಿಕ ಜಾಲತಾಣ ಮುಂದುವರಿದಿರುವುದರಿಂದ ಇದನ್ನು ಪ್ರತಿಯೊಬ್ಬರು ನೋಡಿ ನಂತರ ಅದನ್ನು ಪ್ರಯತ್ನಿಸಿ ಅದನ್ನು ತೆಗೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ