ಮನೆಯವರೆಲ್ಲ ಹಸಿವಿನಿಂದ ಇದ್ದಾಗ ಒಂದು ಹೊತ್ತಿನ ಊಟಕ್ಕಾಗಿ ಅಮ್ಮ ಮಾಡಿದ್ದೇನು… ಹಸಿವು ಮತ್ತು ಶ್ರೀಮಂತರ ಕಥೆ,, ಅಡುಗೆ ಮನೆಯಿಂದ ಸೆರೆಗನ್ನು ಗಟ್ಟಿಯಾಗಿ ಹಿಡಿದು ಸರಸರ ಹೊರ ನಡೆದ ಮನೆ ಕೆಲಸದ ನಿರ್ಮಲಾಳನ್ನು ಆ ಮನೆಗೆ ಹೊಸದಾಗಿ ಬಂದಿದ್ದ ಸೊಸೆ ಅನುಮಾನದಿಂದ ನೋಡುತ್ತಾಳೆ ಮಾರನೆಯ ದಿನವೂ ಮನೆ ಕೆಲಸದವಳು ಎಲ್ಲಾ ಕೆಲಸ ಮುಗಿಸಿ.
ಹೋಗುವಾಗ ಸೆರಗನ್ನ ಗಟ್ಟಿ ಹಿಡಿದು ಸರಸರ ಹೋಗುತ್ತಾಳೆ ಮತ್ತೆ ಆ ಮನೆಯ ಎರಡನೇ ಸೊಸೆ ಸಾನ್ವಿಗೆ ಅನುಮಾನ ಬಂದು ಅತ್ತೆಗೆ ಹೇಳುತ್ತಾಳೆ ಮನೆ ಕೆಲಸದವಳು ಬಹುಷ್ಯ ದಿನ ಏನನ್ನು ಕದ್ದು ಹೋಗುತ್ತಿದ್ದಾಳೆ ಅತ್ತೆ ವಿಚಾರಿಸಿ ಅನ್ನುತ್ತಾಳೆ ಆಗ ಅತ್ತೆ ಸಾನ್ವಿ ನಿರ್ಮಲ ಆತರದವಳಲ್ಲ ಪಾಪ ಅವಳ ಗಂಡ ಗಾರೆ ಕೆಲಸಕ್ಕೆ ಹೋದಾಗ ಬಿದ್ದು ಸೊಂಟ ಮುರಿದಿದೆ ಇಬ್ಬರು ಮಕ್ಕಳಂತೆ.
ಅವಳಿಗೆ ಅದಕ್ಕೆ ಕೆಲಸಕ್ಕೆ ಬರುತ್ತಿದ್ದಾಳೆ ಎರಡು ವರ್ಷದಿಂದ ನಮ್ಮ ಮನೆಯಲ್ಲೇ ಕೆಲಸ ಮಾಡುತ್ತಿದ್ದಾಳೆ, ಯಾವ ವಸ್ತುವು ಇದುವರೆಗೂ ಕಳುವಾಗಿಲ್ಲ ಅಂದಾಗ ಸಾನ್ವಿ ಇಲ್ಲ ಅತ್ತೆ ನಾನೇ ನೋಡಿದೆ ಸೆರಗಿನಲ್ಲಿ ಏನೋ ಹಿಡಿದಿದ್ದಳು ಅನ್ನುವಳು ಅತ್ತೆಗೆ ಅನುಮಾನ ಬಾರದೇ ಇದ್ದರೂ ಸೊಸೆ ಮಾತಿಗೆ ಅನ್ನುವಳು ಮತ್ತೆ ಮಾರನೆಯ ದಿನ ಕೆಲಸದವಳದ ನಿರ್ಮಲ ಎಲ್ಲಾ ಕೆಲಸ ಮುಗಿಸಿ.
ಮತ್ತೆ ಸರಗನ್ನು ಬಿಗಿ ಹಿಡಿದು ಅಮ್ಮ ಬರ್ತೀನಿ ಅಂತ ಅವಸರದಲ್ಲಿ ಹೊರಗೆ ಹೋಗುವಳು ಇದನ್ನು ಗಮನಿಸಿದ ಅತ್ತೆ ಯಾಕೀಗೆ ಹೋದಳು ಎಂದು ಅಡುಗೆ ಮನೆಗೆ ಹೋಗಿ ಎಲ್ಲಾ ವಸ್ತು ಪದಾರ್ಥಗಳನ್ನು ನೋಡುವಳು ಎಲ್ಲಾ ಇರುತ್ತದೆ ಯಾವ ವಸ್ತುವೂ ಕಾಣೆಯಾಗಿರುವುದಿಲ್ಲ ಮತ್ತೇಕೆ ಸರಗಿನಲ್ಲಿ ಏನನ್ನು ಬಚ್ಚಿಟ್ಟುಕೊಂಡ ಹಾಗಿತ್ತು ಅಂತ ಅಂದುಕೊಳ್ಳುವಳು.
ಮಾರನೆಯ ದಿನವೂ ನಿರ್ಮಲ ಕೆಲಸ ಮುಗಿಸಿದ ನಂತರ ಸೆರಗನ್ನ ಹಿಡಿದು ಹೋಗುವಳು ಮನೆ ಯಜಮಾನಿ ಮತ್ತೆ ಅಡುಗೆ ಮನೆ ಸರ್ಚ್ ಮಾಡಿದರೆ ಎಲ್ಲಾ ಹಾಗೆ ಇರುತ್ತಿತ್ತು ಮತ್ತೆ ಪಾತ್ರೆಗಳಲ್ಲಿದ್ದ ಊಟ ಸಹ ಇರುತ್ತಿತ್ತು ಯಾವುದು ಕಾಣೆಯಾಗಿರಲ ಮತ್ಯಾಕೆ ಹಾಗೆ ನಿರ್ಮಲ ವರ್ತಿಸುಗಳು ಕಂಡುಹಿಡಿಯಬೇಕು ಎಂದು ಅಡುಗೆ ಮನೆಗೆ ಸಿಸಿ ಕ್ಯಾಮೆರಾ ಹಾಕಿಸುಳು ಮಾರನೆಯ ದಿನ.
ಊಟದ ನಂತರ ಎಲ್ಲರೂ ಹೊರಗೆ ಬರದೆ ರೂಮ್ನಲ್ಲಿಯೇ ಇರುವರು ಅನ್ನೋದನ್ನ ಗಮನಿಸಿದ ನಿರ್ಮಲ ಯಾವುದೇ ಟೆನ್ಶನ್ ಇಲ್ಲದೆ ಕೆಲಸ ಮುಗಿಸಿ ಮತ್ತೆ ಸೆರಗನ್ನು ಕೈಗಳಲ್ಲಿ ಹಿಡಿದು ಹೋಗುವಳು.ಅತ್ತೆ ಮತ್ತೆ ಸೊಸೆ ಮನೆಯವರೆಲ್ಲ ಕ್ಯಾಮೆರಾದ ಫೋಟೇಜ್ ನೋಡಲು ಉತ್ಸುಕರಾಗಿರುತ್ತಾರೆ ಈಗ ನಿರ್ಮಲ ರೆಡ್ ಹ್ಯಾಂಡ್ ಆಗಿ ಸಿಗುತ್ತಾಳೆ ಅಂತ ವಿಡಿಯೋ ನೋಡುತ್ತಾರೆ.
ಎಂದಿನಂತೆ ನಿರ್ಮಲ ಮನೆಯವರೆಲ್ಲರ ಊಟದ ನಂತರ ಎಲ್ಲಾ ತಟ್ಟೆ ತೆಗೆದು ಸಿಂಕ್ ಬಳಿ ಇಡುತ್ತಾಳೆ ಮೊದಲೇ ಶ್ರೀಮಂತರ ಮನೆ ತಟ್ಟೆಗಳಲ್ಲಿ ಅರ್ಧ ಊಟ ಹಾಗೆ ಬಿಟ್ಟಿರುತ್ತಾರೆ ಆಗ ನಿರ್ಮಲ ಆ ತಟ್ಟೆಗಳಲ್ಲಿ ಇದ್ದ ಉಳಿದ ಆಹಾರವನ್ನು ಕವರ್ ಗೆ ಹಾಕಿ ಪ್ಯಾಕ್ ಮಾಡುತ್ತಾಳೆ, ಸೈಡ್ನಲ್ಲಿ ಇಟ್ಟು ಎಲ್ಲಾ ಕೆಲಸ ಮುಗಿಸಿ ಆ ಕವರ್ ಗಳನ್ನ ಸೆರಗಲ್ಲಿಟ್ಟು ಕೈಯಲ್ಲಿ ಸರಗಣ್ಣ ಹಿಡಿದು ಸರ ಸರ ಹೊರಗೆ.
ಹೋಗುತ್ತಾಳೆ.ಇದನ್ನು ನೋಡಿದ ಮನೆಯವರೆಲ್ಲರೂ ಏನು ಅರ್ಥವಾಗದೆ ನಿರ್ಮಲ ಇದಕ್ಕೆ ಎಂಜಲು ತಟ್ಟೆಯ ಊಟ ಕಟ್ಟಿಕೊಂಡು ಹೋಗುತ್ತಾಳೆ ಏನಿದು ಅರ್ಥವಾಗುತ್ತಿಲ್ಲ ಅಂತ ಯೋಚಿಸುತ್ತಾರೆ ಮತ್ತೆ ಮಾರನೆಯ ದಿನದ ವಿಡಿಯೋ ನೋಡಿದಾಗಲೂ ನಿರ್ಮಲ ಕಟ್ಟಿಕೊಂಡು ಹೋಗುತ್ತಾಳೆ ಮನೆಯವರಿಗೆ ಅರ್ಥವಾಗಲ್ಲ ಇದೇನು ಮಾಡುತ್ತಿರುವಳು.
ಎಂದುಕೊಂಡು ಮನೆಯ ಯಜಮಾನಿ ಕಾರ್ ಡ್ರೈವರ್ ನ ಕರೆದು ನೋಡು ನೀನು ನಿರ್ಮಲನ ಹಿಂಬಾಲಿಸಿ ಅವಳು ಪಾರ್ಸೆಲ್ ತೆಗೆದುಕೊಂಡು ಊಟ ಏನು ಮಾಡುತ್ತಾಳೆ ಅಂತ ನೋಡಿ ನನಗೆ ಹೇಳಬೇಕು ಅನ್ನುತ್ತಾಳೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.