ಮನೆಯಿಂದ ಹೊರದಬ್ಬಿದ ಮಗ ಸೊಸೆ,1.5 ಕೋಟಿ ಆಸ್ತಿನಾ ಸರ್ಕಾರಕ್ಕೆ ಬರೆದ ವೃದ್ಧ…ನಿಮ್ಮಲ್ಲಿ ಅದೆಷ್ಟು ಜನ ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮದ ಸಂಖ್ಯೆ ಜಾಸ್ತಿಯಾಗುತ್ತಿದೆ ಬೆಂಗಳೂರಿನಂತಹ ನಗರದಲ್ಲೂ ಒಂದೊಂದು ಏರಿಯಾಗೆ ಒಂದೊಂದು ವೃಧಶ್ರಮ ನಿರ್ಮಾಣವಾಗುತ್ತಿದೆ ಇದಕ್ಕೆ ಕಾರಣ ಇಷ್ಟೇ ವೃದ್ಧಾಶ್ರಮಗಳಿಗೆ.
ಸೇರಿಕೊಳ್ಳುವ ವಯೋ ವೃದ್ಧರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ ಸಹಜವಾಗಿ ಅಪ್ಪ ಅಮ್ಮ ಮಕ್ಕಳ ಭವಿಷ್ಯದ ಬಗ್ಗೆ ನೂರಾರು ಕನಸನ್ನ ಕಂಡಿರುತ್ತಾರೆ ಕಷ್ಟಾನೋ ಕೂಲಿ ನಾಳಿನ ಮಾಡಿ ಮಕ್ಕಳನ್ನು ಒಂದು ಹಂತದವರೆಗೆ ತಂದುಬಿಡುತ್ತಾರೆ ಅವರು ಯೋಚನೆ ಮಾಡಿರುತ್ತಾರೆ ಒಂದು ಅಂತಕ್ಕೆ ಹೋದಾಗ ಮಕ್ಕಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಹೇಳಿ.
ಆದರೆ ಅವರ ಆ ನಿರೀಕ್ಷೆ ಎಲ್ಲವೂ ಹುಸಿಆಗುತ್ತಿದೆ ಮಕ್ಕಳು ತಮ್ಮ ತಂದೆ ತಾಯಿಯನ್ನ ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ ಅದರಲ್ಲೂ ಒಬ್ಬೊಬ್ಬರು ಮಕ್ಕಳು ಹೇಳುತ್ತಿರುತ್ತಾರೆ ಅವರಿಗೆ ಏನು ಕಮ್ಮಿ ಹೈಟೆಕ್ ಆಶ್ರಮಕ್ಕೆ ಸೇರಿಸಿದ್ದೇವೆ ಎಂದು ಹೇಳಿ ವೃದ್ಧಾಶ್ರಮ ವೃದ್ಧಾಶ್ರಮವೇ ಅದು ಹೈಟೆಕ್ರುದ್ದಶ್ರಮವಾಗಿರಲಿ ಅಥವಾ ಸಾಮಾನ್ಯ ವಿರುದ್ಧಾಶ್ರಮವಾಗಿರಲಿ ಅದು ವೃದ್ಧಾಶ್ರಮವೇ.ಕೃಪೆ: Third Eye
ನಮ್ಮ ಮನೆಯಾಗುವುದಕ್ಕೆ ಎಂದಿಗೂ ಸಾಧ್ಯವಿಲ್ಲ ಇದನ್ನ ಇತ್ತೀಚಿಗೆ ಯಾರು ಕೂಡ ಅರ್ಥ ಮಾಡಿಕೊಳ್ಳುತ್ತಿಲ್ಲ ಏನಾಗುತ್ತಿದೆ ಈ ಜಗತ್ತಿನಲ್ಲಿ ಎಂದರೆ ಈಗಿನ ಯುವ ಜನತೆ ಹಣದ ಹಿಂದೆ ಓಡುವುದಕ್ಕೆ ಶುರುಮಾಡಿಕೊಂಡಿದ್ದಾರೆ ಯಶಸ್ಸಿನ ಹಿಂದೆ ಓಡುವುದಕ್ಕೆ ಶುರು ಮಾಡಿಕೊಂಡಿದ್ದಾರೆ ಯಾವುದೋ ಐಷಾರಾಮಿ ಜೀವನದ ಕನಸನ್ನ ಕಂಡು ಅದರ ಹಿಂದೆ.
ಓಡುತ್ತಿದ್ದಾರೆ ಈ ಓಡುವ ದಾವಂತದಲ್ಲಿ ಸಂಬಂಧವನ್ನ ಕಳೆದುಕೊಳ್ಳುತ್ತಿದ್ದಾರೆ ಸಂಬಂಧದ ಬೆಲೆ ಇವರ್ಯಾರಿಗೂ ಕೂಡ ಅರ್ಥವಾಗುತ್ತಿಲ್ಲ ಅಪ್ಪ ಅಮ್ಮ ಮಕ್ಕಳು ಇನ್ನೊಂದು ಅದೊಂದು ಯಾವ ಸಂಬಂಧಗಳಿಗೂ ಕೂಡ ಇತ್ತೀಚಿಗೆ ಯುವ ಜನತೆ ಬೆಲೆಯ ಕೊಡುತ್ತಿಲ್ಲ ಇದರ ಪರಿಣಾಮವೇ ಅಪ್ಪ ಅಮ್ಮ ವೃದ್ಧಾಶ್ರಮಕ್ಕೆ ಸೇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಇಷ್ಟೆಲ್ಲ ಪೀಠಿಕೆಯನ್ನು.
ಹಾಕುವುದಕ್ಕೆ ಕಾರಣ ಅಂತಹದ್ದೇ ಒಂದು ಘಟನೆ.ಉತ್ತರ ಪ್ರದೇಶದ ಪೂಜಾಫನ್ ನಗರದಲ್ಲಿ ನಡೆದಿದೆ ವಿರಲ್ ಎನ್ನುವಂತಹ ಒಂದು ಗ್ರಾಮ ಅಲ್ಲಿ ನಾತು ಸಿಂಗ್ ಎನ್ನುವಂತಹ ವೃದ್ಧರೊಬ್ಬರು ಇರುತ್ತಾರೆ ಅವರಿಗೆ ಹೆಚ್ಚು ಕಡಿಮೆ ವಯಸ್ಸು 80 ವರ್ಷ ಮಕ್ಕಳನ್ನು ಬಹಳ ಚೆನ್ನಾಗಿ ಸಾಕಿದ್ದರು ಒಟ್ಟು ನಾಲ್ಕು ಜನ ಮಕ್ಕಳು ಮೂರು ಜನ ಹೆಣ್ಣು ಮಕ್ಕಳು ಓರ್ವ ಗಂಡು ಮಗ.
ಹೆಣ್ಣು ಮಕ್ಕಳನ್ನ ಬಹಳ ಚೆನ್ನಾಗಿ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿ ಕೊಟ್ಟಿದ್ದರು ಎಲ್ಲರೂ ಕೂಡ ಶ್ರೀಮಂತರನ್ನೇ ಮದುವೆಯಾಗಿದ್ದರು ಚೆನ್ನಾಗಿ ಅವರು ಅವರ ಜೀವನದಲ್ಲಿ ಸೆಟಲ್ ಆಗಿದ್ದರು ಇನ್ನು ಮಗನ ವಿಚಾರ ತೆಗೆದುಕೊಳ್ಳುವದಾದರೆ ಮಗನಿಗೂ ಕೂಡ ಚೆನ್ನಾಗಿ ಓದಿಸಿದ್ದರು ಒಳ್ಳೆಯ ಉದ್ಯೋಗ ಹಿಡಿದುಕೊಳ್ಳುವ ಹಾಗೆ ಮಾಡಿದರು ಆತ ಒಂದು ಕೇಜಿಗೆ ಬಂದು.
ನಿಲ್ಲುವವರೆಗೂ ಕೂಡ ಮಾಡಿದರು ಎಲ್ಲವೂ ಕೂಡ ಚೆನ್ನಾಗಿತ್ತು ಅಂದರೆ ಅವಯರುದ್ದ ವ್ಯಕ್ತಿ ನಾತು ಸಿಂಗಿಗೆ ಸೊಸೆ ಬರುತ್ತಿದ್ದ ಹಾಗೆ ಎಲ್ಲವೂ ಕೂಡ ಉಲ್ಟಾಪಲ್ಟ ಆಗುವುದಕ್ಕೆ ಶುರುವಾಯಿತು ಹಾಗೆ ದಿನೇ ದಿನೇ ಕಿರಿಕಿರಿ ತೆಗೆಯುವುದಕ್ಕೆ ಶುರು ಮಾಡಿಕೊಳ್ಳುತ್ತಾಳೆ ಅಥವಾ ಬೇರೆ ಬೇರೆ ರೀತಿಯಲ್ಲಿ ಆಕೆ ತಗಾದೆ ತೆಗೆಯುವುದಕ್ಕೆ ಶುರು ಮಾಡಿಕೊಳ್ಳುತ್ತಾಳೆ ಗಂಡ ಹೆಂಡತಿಗೆ ಈ ಅಪ್ಪನ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಪ್ರತಿದಿನ.
ಜಗಳವಾಗುತಿರುತ್ತದೆ ಕೊನೆಗೆ ಗಂಡ ಹೆಂಡತಿ ಯಾವ ಹಂತದವರೆಗೆ ಹೋಗಿಬಿಡುತ್ತಾರೆ ಎಂದರೆ ಈ ವಯೋ ವೃದ್ಧ ನಾತು ಸಿಂಗನ್ನು ಮನೆಯಿಂದ ಹೊರಗೆ ಹಾಕಿಬಿಡುತ್ತಾರೆ 80 ವರ್ಷ ವಯಸ್ಸು ಎಲ್ಲಿಗೆ ಹೋಗಬೇಕು ಏನು ಎಂತು ಎಂದು ಗೊತ್ತಾಗದ ವಯಸ್ಸಿನಲ್ಲಿ ನಾತು ಸಿಂಗ್ ಇರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.