ಮಹರ್ಷಿ ಆನಂದ ಗುರೂಜಿ ಹೇಳಿದ ರಹಸ್ಯವಾದರೂ ಏನು? ಮನೆಯಲ್ಲಿ ಮಾಡಿ ನೋಡಿ.. ಗುರುಗಳ ವಾಕ್ಯ ಗುರುಮಾತು ಗುರು ಹೇಳುವ ವಾಕ್ಯವನ್ನು ಆಲಿಸೋಣ ಅದರಿಂದ ಜೀವನವನ್ನು ಒಂದಷ್ಟು ಸಾಪಲ್ಯ ಪಡೆದುಕೊಳ್ಳೋಣ ಹಾಗೆ ಇವತ್ತು ನಿಮ್ಮ ಪ್ರಾಂತ್ಯದಲ್ಲಿ ಇರುವಂತಹದು ಸಾಕಷ್ಟು ಜನರಿಗೆ ಗೊತ್ತಿರುವಂತಹದ್ದು ಎಲ್ಲರಿಗೂ ಕೈಗಿಟಕುವಂತಹ ದರದಲ್ಲಿ.

WhatsApp Group Join Now
Telegram Group Join Now

ಸಿದ್ಧಿಯಾಗುವಂತದ್ದು ಸಮಸ್ಯೆ ಎಂದು ಬಂದಾಗ ತಕ್ಷಣವೇ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕಾದರೆ ಚಿಕ್ಕದಾದಂತಹ ಒಂದು ಪರಿಹಾರ ಹೇಳುತ್ತೇನೆ ಅದನ್ನ ತಿಳಿದುಕೊಳ್ಳಿ. ವೀಳ್ಯದೆಲೆ ತಮ್ಮೆಲ್ಲರಿಗೂ ಗೊತ್ತಿದೆ ಸಮಸ್ಯೆ ಏನೇ ಇರಲಿ ಸಡನ್ ಆಗಿ ಮನೆಯಲ್ಲಿ ಮಕ್ಕಳಿಗೆ ಆರೋಗ್ಯ ಸರಿ ಇಲ್ಲ ಅಥವಾ ಹಣಕಾಸಿನ ಸಮಸ್ಯೆ ಆಯಿತು ಯಾವುದೋ ಸಂಕಟ ಎದುರಾಯಿತು.

ಅಥವಾ ಯಾವುದೋ ಒಂದು ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡಿದ್ದೇವೆ ಯಾವುದೋ ಒಂದು ಉದ್ಯೋಗಕ್ಕೆ ಹೋಗುತ್ತಿದ್ದೀರಿ ನಿಮ್ಮ ಮೇಲಾಧಿಕಾರಿಯಿಂದ ಸಮಸ್ಯೆ ಇದೆ ತೊಂದರೆ ತಾಪತ್ರಯ ಎನ್ನುವಂತಹದು ಹೇಗೆ ಯಾವಾಗ ಯಾವ ಕ್ಷಣದಲ್ಲಿ ಬಂದು ಸೇರುತ್ತದೆಯೋ ಗೊತ್ತಿಲ್ಲ ಅಂತಹದರಲ್ಲಿ ರಾಮಬಾಣವಾಗಿ ಕೆಲಸ ಮಾಡುವಂತಹದು ವೀಳ್ಯದೆಲೆ. ಒಂದೇ ವೀಳ್ಯದೆಲೆ,

ಒಂದು ವೀಳ್ಯದೆಲೆ ತೆಗೆದುಕೊಳ್ಳಿ ನಿಮ್ಮ ಮನೆಯಲ್ಲಿ ರಕ್ತ ಚಂದನ ಗಂದ ಶ್ರೀಗಂಧ ಗಂಧದ ಚಕ್ಕೆ ಅಥವಾ ಏನೂ ಇಲ್ಲವೆಂದರೆ ಗಂಧದ ಪುಡಿ ಅಥವಾ ಅದು ಇಲ್ಲವೆಂದರೆ ಒಂದು ಅರಿಶಿಣದ ಕೊಂಬು ಅರಿಶಿನ ಕೊಂಬನ್ನು ತೆಗೆದುಕೊಳ್ಳಿ ನೆಲವನ್ನು ಶುದ್ಧಿ ಮಾಡಿ ನೆಲದ ಮೇಲೆ ಗಂಧ ತೆಗೆಯಿರಿ ಗಂಧವನ್ನು ತೆಗೆದು ಪಕ್ಕದಲ್ಲಿಡಿ ನೀವು ಪೂರ್ವ ಅಥವಾ ಉತ್ತರಬಿ ಮುಖವಾಗಿ.

ಕುಳಿತುಕೊಳ್ಳಿ ಕೂತುಕೊಂಡು ತೆಗೆದಿರುವಂತಹ ಅರಿಶಿಣಗಂಧವನ್ನ ನಿಮ್ಮ ಉಂಗುರದ ಬೆರಳಲ್ಲಿ ತೆಗೆದುಕೊಳ್ಳಿ, ಉಂಗುರದ ಬೆರಳಲ್ಲಿ ತೆಗೆದುಕೊಂಡು ವೀಳ್ಯದೆಲೆಯ ಹಿಂಭಾಗ ನರದ ರೀತಿ ಕಾಣುತ್ತಿರುತ್ತದೆ ಅಲ್ಲ ಆ ಹಿಂಭಾಗಕ್ಕೆ ಗಂಧವನ್ನ ಲೇಪನ ಮಾಡಿ ಅದರ ಮುಂಭಾಗವನ್ನು ಖಾಲಿ ಬಿಡಿ ಹಿಂಭಾಗ ಗಂಧದ ಲೇಪನ ಮಾಡಬೇಕು ಯಾವುದೆಂದರೆ ಅರಿಶಿನದ.

ಗಂಧವನ್ನ ಲೇಪನ ಮಾಡಬೇಕು ಅದರ ಮುಂಭಾಗವನ್ನು ಖಾಲಿ ಇಟ್ಟುಕೊಳ್ಳಬೇಕು ಮುಂಭಾಗದಲ್ಲಿ ಮನೆದೇವರ ಪ್ರಾರ್ಥನೆ ಮಾಡಿ ನಿಮ್ಮ ಸಮಸ್ಯೆ ಏನು ಎಂಬುದನ್ನು ಆ ವೀಳ್ಯದೆಲೆಯನ್ನು ಮುಂದೆ ಇಟ್ಟುಕೊಂಡು ವೀಳ್ಯದೆಲೆಗೆ ಮೂರು ಬಾರಿ ನಿಮ್ಮ ಸಮಸ್ಯೆಯನ್ನು ಹೇಳಿ ಏನಪ್ಪಾ ಇದು ವೀಳ್ಯದೆಲೆ ಮುಂದಿಟ್ಟುಕೊಂಡು ಸಮಸ್ಯೆ ಹೇಳಿದರೆ.

ಕಷ್ಟ ಪರಿಹಾರವಾಗುತ್ತದೆ ಈ ಚಿಂತನೆ ಈ ಪ್ರಶ್ನೆ ನಿಮಗೆ ಬರಬಹುದು ಬಂದರು ಆನಂದ ಗುರೂಜಿಯವರ ಕಾರ್ಯಕ್ರಮ ನೀವು ನೋಡಿದ್ದರೆ ಇಲ್ಲಿಯವರೆಗೂ ಈ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಿದರೆ ಇದರ ಫಲ ಏನು ಎಂಬುದನ್ನು ಭವಿಷ್ಯ ನೀವು ಅರಿತುಕೊಳ್ಳುತ್ತೀರಿ ಆನಂದ್ ಗುರೂಜಿ ಕಥೆ ಹೇಳುವುದು ಅಷ್ಟೇ ಅಲ್ಲ ಅಥವಾ ವೇದಿಕೆಯ ಮೇಲೆ ಭಾಷಣ ಮಾಡುವುದು.

ಮಾತ್ರವಲ್ಲ, ವಾಹಿನಿಯಲ್ಲಿ ಕೂತು ಲೈವ್ ನಲ್ಲಿ ಯಾವುದೋ ಒಂದು ರೆಕಾರ್ಡ್ ಮಾಡಿ ಪ್ರೋಗ್ರಾಮ್ ಬಿಡುವುದಲ್ಲ ನೇರ ಪ್ರಸಾರದಲ್ಲಿ ಇರುವಂತಹರು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ನೇರ ಪ್ರಸಾರದಲ್ಲಿ ಕೂತು ನೀವು ಕೇಳುವಂತಹ ಪ್ರಶ್ನೆಗೆ ಆಗಿಂದಾಗಲೇ ಉತ್ತರವನ್ನ ಕೊಡುವಂತದ್ದು.

ಅಂದರೆ ಅಹಂ ಬ್ರಹ್ಮಾಸ್ಮಿ ನಾನು ಬ್ರಹ್ಮ ಎಂದು ಹೇಳುತ್ತಿಲ್ಲ ನಮ್ಮೊಳಗಿರುವ ಒಂದು ಶಕ್ತಿ ನನಗೆ ಗೊತ್ತಿಲ್ಲದೆ ಆ ತಾಯಿ ನಡೆಸುತ್ತಿದ್ದಾಳೆ ಹೇಗೆ ನಮ್ಮ ಮಾರ್ಕಂಡಯ್ಯ ಆಶ್ರಮದಿಂದ ಮರ್ಕಟಾಶ್ರಮದ ಶ್ರೀಗಳು ಅವರ ನುಡಿಗಳನ್ನು ಹೇಗೆ ಅಷ್ಟು ತೂಕವಾಗಿ ಮಾತನಾಡುತ್ತಿದ್ದರು.

ಅಂದರೆ ಅದು ಅವರಿಗೆ ಗೊತ್ತಿಲ್ಲ ಅವರು ಏನು ಮಾತನಾಡುತ್ತಿದ್ದಾರೆ ಅವರ ಮಾತಿಗೆ ಎಷ್ಟು ಶಕ್ತಿ ಇದೆ ಯಾರು ಮಾತನಾಡಿಸುತ್ತಿದ್ದಾರೆ ಎಂದು ಅವರಿಗೂ ಗೊತ್ತಿಲ್ಲ ಒಳಗಡೆ ಒಂದು ಶಕ್ತಿ ಕೆಲಸ ಮಾಡುತ್ತಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ