ಪ್ರಿಯ ವೀಕ್ಷಕರೆ ನಮಸ್ಕಾರ, ಮನೆಯನ್ನು ಕಟ್ಟಬೇಕು ಅಥವಾ ಮನೆಯನ್ನು ತಗೋಬೇಕು ಅನ್ನೋದು ಪ್ರತಿಯೊಬ್ಬರ ಕನಸಾಗಿರುತ್ತದೆ. ತುಂಬಾ ಜನ ಸಾಲವನ್ನು ಮಾಡಿ ಅಂದರೆ ಹೋಂ ಲೋನ್ ತಗೊಂಡು ಮನೆಯಲ್ಲಿ ಕಟ್ಟುತ್ತಾರೆ ಇನ್ನು ಕೆಲವರು ಉಳಿತಾಯದ ಹಣದಲ್ಲಿ ಮನೆಯನ್ನು ಕಟ್ಟುತ್ತಾರೆ. ತುಂಬಾ ಜನ ಮನೆಯನ್ನು ಕಟ್ಟುವುದು ಹೋಂ ಲೋನ್ ಅಂದರೆ ಸಾಲವನ್ನು ಮಾಡಿ ಮನೆಯನ್ನು ಕಟ್ಟುತ್ತಾರೆ. ಸ್ನೇಹಿತರೆ ಮನೆಯಲ್ಲಿ ನಿರ್ಮಾಣ ಮಾಡುವುದಕ್ಕೆ ಸರ್ಕಾರದವರು 2,67,000ಗಳನ್ನು ಸರ್ಕಾರ ಸಹಾಯಧನವಾಗಿ ಕೊಡುತ್ತದೆ.
ಅಂದರೆ ಸಬ್ಸಿಡಿಯನ್ನು ಕೊಡುತ್ತದೆ ಹೌದು ಇದು ಪಿಎಂ ಆವಾಸ್ ಯೋಜನೆಯಲ್ಲಿ ಮನೆಯನ್ನು ನಿರ್ಮಾಣ ಮಾಡೋದಕ್ಕೆ ಅಂದ್ರೆ ಮನೆಯನ್ನು ಕಟ್ಟಿಕೊಳ್ಳುವುದಕ್ಕೆ ಅಥವಾ ಮನೆಯನ್ನು ತಗೊಳ್ಳೋದಕ್ಕೆ ಅಂದರೆ ಖರೀದಿ ಮಾಡುವುದಕ್ಕೆ 2,67000 ಸಾವಿರ ರೂಪಾಯಿಗಳನ್ನು ಸಬ್ಸಿಡಿ ಕೊಡುತ್ತದೆ ಅಂದರೆ ಸಹಾಯಧನವನ್ನು ನಿಮಗೆ ಕೊಡುತ್ತಾರೆ. ಹಾಗಾದರೆ ಈ ಸಬ್ಸಿಡಿಯನ್ನು ಪಡೆಯುವುದಕ್ಕೆ ಅರ್ಹತೆ ಏನು? ಎಷ್ಟು ಲಕ್ಷದವರೆಗೆ ನಮಗೆ ಲೋನ್ ಕೊಡುತ್ತಾರೆ.
ನಮಗೆ ಸಬ್ಸಿಡಿ ಎಷ್ಟು ಸಿಗುತ್ತದೆ ಈ ಒಂದು ಯೋಚನೆಗೆ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಹೇಗೆ ಸಲ್ಲಿಸಬೇಕು ಮತ್ತು ಅರ್ಜಿಯನ್ನು ಸಲ್ಲಿಸುವುದಕ್ಕೆ ಏನೆಲ್ಲ ದಾಖಲೆಗಳು ಬೇಕು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ. ಹಾಗಾದರೆ ಏನಿದು ಪಿಎಂ ಅವಸ್ ಯೋಜನೆ ಆರ್ಥಿಕವಾಗಿ ಹಿಂದುಳಿದಿರುವಂತ ದುರ್ಬಲ ವರ್ಗದವರಿಗೆ ಈ ಒಂದು ಯೋಜನೆಯನ್ನು ಜಾರಿಗೆ ತಂದಿರುವಂಥದ್ದು. ಈಗಾಗಲೇ ಏಳು ಕೋಟಿ ಮನೆಗಳಿಗೆ ಈ ಒಂದು ಸಬ್ಸಿಡಿ ಸ್ಯಾಮ್ಸಂಗ್ ಆಗಿರುವಂಥದ್ದು.
ಮುಂದಿನ ಐದು ವರ್ಷಗಳಲ್ಲಿ ಅಂದರೆ 2024ರ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿ ಕೂಡ ನಮಗೆ ಪ್ರಸ್ತಾಪ ಆಗಿರುವಂತದ್ದು ಮುಂದಿನ ಐದು ವರ್ಷಗಳಲ್ಲಿ ಎರಡು ಕೋಟಿ ಮನೆಗಳಿಗೆ ಸಬ್ಸಿಡಿಯನ್ನು ಕೊಡುತ್ತೇವೆ ಎಂದು ಭರವಸೆಯನ್ನು ಕೊಟ್ಟಿರುವಂತಹ. ಆರ್ಥಿಕವಾಗಿ ಹಿಂದುಳಿದಿರುವಂತ ದುರ್ಬಲ ವರ್ಗದವರಿಗೆ ಮನೆಯನ್ನು ನಿರ್ಮಾಣ ಮಾಡುವುದಕ್ಕೆ ಅಥವಾ ಕಟ್ಟುವುದಕ್ಕೆ ಮನೆಯನ್ನು ಖರೀದಿ ಮಾಡುವುದಕ್ಕೆ ಈ ಒಂದು ಪ್ರಧಾನಮಂತ್ರಿ ಆವಾಸ ಯೋಜನೆಯಿಂದ ಸಹಾಯಧನ ಎಂದರೆ ಸಬ್ಸಿಡಿ ಸಿಗುತ್ತದೆ.
2,67,000ವರೆಗೂ ಸಬ್ಸಿಡಿ ಸಿಗುತ್ತದೆ. ಹಾಗಾದರೆ ಈ ಒಂದು ಯೋಜನೆಯ ಅಡಿಯಲ್ಲಿ ಸಾಲ ಮತ್ತು ಸಬ್ಸಿಡಿ ಹೇಗೆ ಕೊಡುತ್ತಾರೆ. ಈ ಒಂದು ಯೋಜನೆ ಅಡಿಯಲ್ಲಿ ಸಾಲ ಮತ್ತು ಸಬ್ಸಿಡಿ ನಿಮ್ಮ ಆದಾಯದ ಆಧಾರದ ಮೇಲೆ ನಿಮ್ಮ ಒಂದು ಇನ್ಕಮ್ ಬೇಸ್ ಮೇಲೆ ಸಾಲ ಮತ್ತು ಸಬ್ಸಿಡಿ ಸಿಗುತ್ತದೆ. ನಿಮ್ಮ ಕುಟುಂಬದ ವಾರ್ಷಿಕ ಆದಾಯ ಮೇಲೆ ಸಾಲ ಮತ್ತು ಸಬ್ಸಿಡಿ ಇರುತ್ತದೆ. ಎಕ್ಸಾಂಪಲ್ ನಿಮ್ಮ ಮನೆಯಲ್ಲಿ ನಾಲ್ಕು ಜನ ಇದ್ದಾರೆ ಆ ನಾಲ್ಕು ಜನದಲ್ಲಿ ಎಷ್ಟು ಜನ ದುಡಿತ ಇದ್ದಾರೆ ಕೆಲಸ ಮಾಡುತ್ತಿದ್ದಾರೆ.
ಅವರ ಇನ್ಕಮ್ ನಿಮ್ಮ ಮನೆಯಲ್ಲಿ ಇರುವಂತಹ ವಾರ್ಷಿಕ ಆದಾಯ ಆಧಾರದ ಮೇಲೆ ಈ ಒಂದು ಸಾಲ ಮತ್ತು ಸಬ್ಸಿಡಿ ಸಿಗುತ್ತದೆ. ನೀನು ಇಲ್ಲಿ ಒಂದು ಚಾರ್ಟನ್ನು ನೋಡುತ್ತಿರಬಹುದು. ನಿಮ್ಮ ಒಂದು ಕುಟುಂಬದ ಆದಾಯ 3 ಲಕ್ಷಕ್ಕಿಂತ ಒಳಗಡೆ ಇತ್ತು ಅಂದರೆ ಕನ್ಸಿಡರ್ ಮಾಡುತ್ತಾರೆ. ಅಂದರೆ ಆರ್ಥಿಕವಾಗಿ ದುರ್ಬಲ ವಿಭಾಗ ಅಂತ ಕನ್ಸಿಡರ್ ಮಾಡುತ್ತಾರೆ. ಇದು ನಿಮಗೆ ಗೊತ್ತಿರಬೇಕು ಇನ್ನು ಎರಡನೆಯದಾಗಿ. ನಿಮ್ಮ ಒಂದು ವಾರ್ಷಿಕ ಆದಾಯ ಮತ್ತು ನಿಮ್ಮ ಕುಟುಂಬದ ವಾರ್ಷಿಕ ಆದಾಯ 3,000 ಒಳಗಡೆ ಇತ್ತು ಅಂದರೆ.
ಲೋ ಇನ್ ಕಮ್ ಗ್ರೂಪ್ ಅಂದರೆ ಕಡಿಮೆ ಆದಾಯದ ಗುಂಪು ಎಂದು ಪರಿಗಣಿಸುತ್ತಾರೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು