ಭೂವರಹ ಸ್ವಾಮಿ ದೇವಾಲಯ ಕಲ್ಲಹಳ್ಳಿ..ಇವತ್ತು ನಾವು ಭೂವರಹ ಸ್ವಾಮಿ ದೇವಸ್ಥಾನದಲ್ಲಿ ಇದ್ದೇವೆ ಈ ದೇವಸ್ಥಾನದ ವಿಶೇಷತೆ ಏನು ಎಂದರೆ ಮೊದಲನೆಯದಾಗಿ ಈ ಒಂದು ದೇವಸ್ಥಾನ ಬೆಂಗಳೂರಿನಿಂದ ಮೈಸೂರಿಗೆ ಹೋಗುವಂತಹ ಮಾರ್ಗದಲ್ಲಿ ಪಾಂಡವಪುರ ಹತ್ತಿರ ಇರುವಂತಹ ಕೆ ಆರ್ ಪೇಟೆ ತಾಲೂಕಿಗೆ ಸೇರಿದ ಕಲ್ಲಹಳ್ಳಿ ಎನ್ನುವಂತಹ ಗ್ರಾಮದಲ್ಲಿ.

WhatsApp Group Join Now
Telegram Group Join Now

ಇರುವಂತಹ ದೇವರೇ ಭೂವರಹ ಸ್ವಾಮಿ ಎಂದು ಹೇಳಬಹುದು ಭೂವರಹ ಸ್ವಾಮಿ ವಿಷ್ಣುವಿನ ಮೂರನೇ ಅವತಾರ ಅಂದರೆ ಕಾಡು ಹಂದಿಯ ಅವತಾರ ಈ ಒಂದು ಸ್ಥಳದ ಇತಿಹಾಸ ಏನು ಎಂದು ನೋಡುವುದಾದರೆ ಸುಮಾರು ಎರಡುವರೆ ಸಾವಿರದಷ್ಟು ಇತಿಹಾಸವಿದೆ ಈ ದೇವಸ್ಥಾನಕ್ಕೆ ಇಂದೇ ಪುರಾಣದಲ್ಲಿ ಗೌತಮ ಋಷಿಗಳು ಇಲ್ಲಿ ತಪಸ್ಸನ್ನ ಮಾಡಿದರು ಎಂದು ಹೇಳಿ ಪ್ರತೀತಿ.

ಇದೆ ಹಾಗೆ ವೀರ ಬಲ್ಲಾಳ ಎನ್ನುವಂತಹ ರಾಜ ತಪಸ್ಸನ್ನ ಮಾಡುತ್ತಿದ್ದಂತಹ ಸಂದರ್ಭದಲ್ಲಿ ಇಲ್ಲಿ ಒಂದು ಬೇಟೆ ನಾಯಿ ಒಂದು ಮೊಲವನ್ನು ಅಟ್ಟಿಸಿಕೊಂಡು ಹೋಗಿತ್ತಂತೆ ಸ್ವಲ್ಪ ದೂರ ಹೋದ ನಂತರ ಮೊಲವೇ ನಾಯಿ ಅಟ್ಟಿಸಿಕೊಂಡು ಬಂದ ಹಾಗೆ ಆಯಿತಂತೆ ಆಗಿನಿಂದ ಈ ಒಂದು ಸ್ಥಳ ಪ್ರಸಿದ್ಧಿಯಾಗಿದೆ ವೀರ ಬಲ್ಲಾಳ ರಾಜ ಈ ಒಂದು ಸ್ಥಳದಲ್ಲಿ ಏನು ವಿಶೇಷತೆ ಇದೆ ಎಂದು.

See also  ಬೆಳಿಗ್ಗೆ ಬೇಗ ಎದ್ದು ಈ ಒಂದು ಪದಾರ್ಥವನ್ನು ತಪ್ಪದೇ ತಿನ್ನಿ ಇಡೀ ವರ್ಷ ನಿಮ್ಮ ಮನೆಯಲ್ಲಿ ಹಣದ ಸುರಿಮಳೆ ಆಗುತ್ತದೆ

ಹೇಳಿ ಭೂಮಿಯನ್ನ ಆಗಿದಾಗ ಅಲ್ಲಿ ಈ ಭೂವರಹ ಸ್ವಾಮಿಯ ವಿಗ್ರಹ ಸಿಕ್ಕಿದೆ ಇದು 18 ಅಡಿ ಎತ್ತರವಿರುವಂತಹ ವಿಗ್ರಹ ಹಾಗೆ ಭೂವರಹ ಸ್ವಾಮಿಯ ಎಡಗಡೆಯ ತೊಡೆಯ ಮೇಲೆ ಭೂದೇವಿ ಕುಳಿತಿರುವುದನ್ನ ನಾವು ಕಾಣಬಹುದು ಈ ಭೂದೇವಿಯ ಮೂರ್ತಿ ಮೂರುವರೆ ಅಡಿ ಎತ್ತರವನ್ನು ಹೊಂದಿದೆ ಹಾಗೆ ಈ ಸ್ಥಳದ ವಿಶೇಷತೆ ಏನು ಎಂದು ನಾವು ನೋಡುವುದಾದರೆ.

ಈಗಂತೂ ಜೀವನದಲ್ಲಿ ಎಲ್ಲರಿಗೂ ಮನೆ ಕಟ್ಟಬೇಕು ಎಂದು ಆಸೆ ಇರುತ್ತದೆ ಸೈಟನ್ನು ಕೂಡ ತೆಗೆದುಕೊಳ್ಳಬೇಕು ಎನ್ನುವ ಆಸೆ ಇರುತ್ತದೆ ಆದರೆ ಅದು ಕೈಗೂಡಿರುವುದಿಲ್ಲ ಅಂತಹ ಭಕ್ತಾದಿಗಳು ಅಂತಹ ಜನರು ಈ ಒಂದು ಸ್ಥಳಕ್ಕೆ ಬಂದು ಪೂಜೆಯನ್ನು ಮಾಡಿಸಿದರೆ ಅವರ ಇಷ್ಟಾರ್ಥಗಳು ನೆರವೇರುತ್ತದೆ ಸೈಟ್ ತೆಗೆದುಕೊಳ್ಳಬೇಕಾಗಿರುವವರು ಅಥವಾ ಮನೆಯನ್ನು.

ಕಟ್ಟಬೇಕಾಗಿರುವವರು ಈ ಒಂದು ಸ್ಥಳಕ್ಕೆ ಬಂದು ಇಟ್ಟಿಗೆ ಪೂಜೆಯನ್ನ ಹಾಗೆ ಮಣ್ಣಿನ ಪೂಜೆಯನ್ನ ಮಾಡಿಸಿದ್ದರೆ ನಮ್ಮ ಇಷ್ಟಾರ್ಥಗಳು ಈಡೇರುತ್ತದೆ ಎಂದು ಹೇಳಿ ಹೇಳುತ್ತಾರೆ ಬನ್ನಿ ದೇವಸ್ಥಾನದ ಒಳಗೆ ಹೋಗೋಣ ಇಲ್ಲಿರುವಂತಹ ಭಕ್ತರು ಈ ಒಂದು ಸ್ಥಳದ ಬಗ್ಗೆ ಏನು ಮಾತನಾಡಿದ್ದಾರೆ ಎಂದು ನೋಡೋಣ.ನಾವು ಹೊರಗಡೆಯಿಂದ ದೇವಸ್ಥಾನವನ್ನು.

See also  ವೃಷಭ ರಾಶಿ ಆಗಸ್ಟ್ ತಿಂಗಳ ಭವಿಷ್ಯ ಹಣ ಬರುವ ಸಮಯ ಬಂತು ..ಅದೊಂದು ತಪ್ಪು ಮಾಡಬೇಡಿ

ನೋಡಿದಾಗ ನಮಗೆ ಈ ರೀತಿ ದೇವಸ್ಥಾನ ಕಾಣಿಸುತ್ತದೆ ಈ ದೇವಸ್ಥಾನವನ್ನ ಇನ್ನು ಕಟ್ಟುತ್ತಿದ್ದಾರೆ ಅಂದರೆ ಸುಮಾರು ಕೆಲಸಗಳು ಆಗಬೇಕಿದೆ ಇಲ್ಲಿ ನಾವು ದೇವಸ್ಥಾನದ ಮುಂಭಾಗಕ್ಕೆ ಬಂದು ತೊಳೆದುಕೊಂಡು ಹಾಗೆ ಒಂದು ಸುತ್ತು ಪ್ರದಕ್ಷಿಣೆಯನ್ನು ಹೋಗುತ್ತಿದ್ದೇವೆ ನೋಡಬಹುದು ಅಲ್ಲಿ ಸುಮಾರು ಜನ ತಮ್ಮ.

ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಂಡು ಕೈಯಲ್ಲಿ ಮಣ್ಣನ್ನ ಹಾಗೆ ಇಟ್ಟಿಗೆಯನ್ನ ಇಟ್ಟುಕೊಂಡು ದೇವಸ್ಥಾನದಲ್ಲಿ ಪ್ರದಕ್ಷಿಣೆಯನ್ನು ಹಾಕುತ್ತಿದ್ದಾರೆ ನಂತರ ಇಲ್ಲಿ ಬಂದು ರಶೀದಿಯನ್ನು ಪಡೆಯುತ್ತಿದ್ದಾರೆ ರಶೀದಿಯನ್ನು ಪಡೆದು ಅವರು ತಾವು ತಂದಿರುವಂತಹ ಕಲ್ಲು ಮಣ್ಣನ್ನ ಟೇಬಲ್ ಮೇಲೆ ಇಟ್ಟು ಅಲ್ಲಿ ಕುಳಿತುಕೊಳ್ಳುತ್ತಾರೆ.

10 15 ಜನರನ್ನು ಹೀಗೆ ಕೂರಿಸಿಬಿಟ್ಟು ಅಲ್ಲಿರುವಂತಹ ಪುರೋಹಿತರು ಆಚೆ ಇರುವಂತಹ ವಿಗ್ರಹಕ್ಕೆ ಪೂಜೆಯನ್ನು ಮಾಡಿ ನಂತರ ನಾವು ಕೊಟ್ಟಿರುವಂತಹ ಮಣ್ಣು ಹಾಗೆ ಇಟ್ಟಿಗೆಯನ್ನು ಕೊಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god