ಇಂಗ್ಲಿಷ್ ಪೇಪರ್ ಓದುತ್ತಿದ್ದ ಭಿಕ್ಷುಕಿ!ಈಕೆ ಯಾರು ಗೊತ್ತಾದರೆ ಮೈಂಡ್ ಬ್ಲಾಕ್?…ನವೆಂಬರ್ 5 2015 ಕೇರಳದ ಕಂಪನ ರೈಲ್ವೆ ಸ್ಟೇಷನ್ ಬೆಳಗ್ಗೆ 11 ಗಂಟೆ ಸರ್ಕಾರಿ ಉದ್ಯೋಗಿ ಆಗಿರುವ ಎಂ ಆರ್ ವಿದ್ಯಾ ತನ್ನ ಸ್ನೇಹಿತೆಗೋಸ್ಕರ ಆಟೋದಲ್ಲಿ ಬಂದು ಕಾಯುತ್ತಾ ನಿಂತಿದ್ದರು ವಿದ್ಯಾತನ ವಾಚನಲ್ಲಿ ಸಮಯ ನೋಡಿದಾಗ ಹನ್ನೊಂದು ಗಂಟೆಯಾಗಿತ್ತು ತನ್ನ ಸ್ನೇಹಿತೆಗೆ ಕರೆ.

WhatsApp Group Join Now
Telegram Group Join Now

ಮಾಡಿದರೆ ಆಕೆ ರೈಲು ಇನ್ನು ಅರ್ಧ ಗಂಟೆ ಲೇಟಾಗಿ ಬರುತ್ತದೆ ಎಂದು ಹೇಳಿದಳು ಇನ್ನು ಸಮಯವಿದೆ ಬಿಡು ಎಂದು ರೈಲ್ವೆ ಸ್ಟೇಷನ್ ನ ಹೊರಗೆ ನಿಂತಿದ್ದಳು ವಿದ್ಯಾ ಸ್ವಲ್ಪ ದೂರದಲ್ಲಿ ಒಬ್ಬರು ವಯಸ್ಸಾದ ಮಹಿಳೆ ಒಂದು ಮರದ ಕೆಳಗೆ ಕೂತಿದ್ದರು ಈ ವೃದ್ಧ ಮಹಿಳೆಯ ಸುತ್ತ ಹಳೆ ಬಟ್ಟೆಗಳು ಬಿದ್ದಿದ್ದವು ಕವರ್ ಗಳಲ್ಲಿ ಕೆಲ ಬಟ್ಟೆಗಳು ಇತ್ತು ಹಳಸಿ ಹೋಗಿದ್ದ ಆಹಾರ ತಿನ್ನುತ್ತಾ ಈ ವೃದ್ಧೆ.

ಕೂತಿದ್ದಳು ವಿದ್ಯಾ ಈ ವೃದ್ಧ ಮಹಿಳೆಯನ್ನೇ ನೋಡುತ್ತಿದ್ದಳು ಒಂದು ಹಳೆ ಇಂಗ್ಲಿಷ್ ಪೇಪರ್ ಅನ್ನು ನೋಡುತ್ತಾ ಆ ಮಹಿಳೆ ನಗುತ್ತಾ ಇದ್ದಳು ತನ್ನಷ್ಟಕ್ಕೆ ತಾನೇ ನಗಾಡುತ್ತಿದ್ದರಿಂದ ಈಕೆ ಹುಚ್ಚಿ ಎಂದು ವಿದ್ಯ ತಿಳಿದುಕೊಂಡಳು ಆದರೆ ಪುನಃ ಪೇಪರ್ ನ ನೆಕ್ಸ್ಟ್ ಪೇಜ್ ತಿರುಗಿಸಿ ನೋಡಿ ಅಜ್ಜಿಯ ಮುಖ ಸೀರಿಯಸ್ ಮಾಡಿಕೊಂಡರು ಇದನ್ನೆಲ್ಲ ಗಮನಿಸಿದ ವಿದ್ಯಾ ಗೆ ಆ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಮಹಿಳೆಯನ್ನ ಮಾತನಾಡಬೇಕು ಎಂದು ಅನಿಸಿದೆ ಅಮ್ಮ ಹೊಟ್ಟೆ ತುಂಬಾ ಹಸಿಯುತ್ತಿದೆಯಾ ಎಂದು ಅಜ್ಜಿ ಹತ್ತಿರ ಬಂದು ವಿದ್ಯಾ ಕೇಳಿದ್ದಾಳೆ ಇಲ್ಲ ಎಂದು ವೃದ್ಧ ಮಹಿಳೆ ಹೇಳಿದ್ದಾಳೆ ತಿನ್ನೋದಕ್ಕೆ ಏನಾದರೂ ತಂದುಕೊಡಲಾ ಎಂದು ಕೇಳಿದಾಗ ಸರಿ ತೆಗೆದುಕೊಂಡು ಬನ್ನಿ ಎಂದು ಹೃದಯ ಹೇಳಿದ್ದಾಳೆ ಹಾಗಾದರೆ ಅಜ್ಜಿಗೆ ತಲೆ ಸರಿಯಾಗಿ ಇದೆ ಈಕೆ ಹುಚ್ಚಿಯಲ್ಲ ಎಂದು ವಿದ್ಯಾ ಗೆ.

ಅರ್ಥವಾಗಿದೆ ನಿಮ್ಮ ಹೆಸರು ಏನು ಎಂದು ಕೇಳಿದರೆ ನನ್ನ ಹೆಸರು ವಲ್ಸಾ ಎಂದು ಅಜ್ಜಿ ಹೇಳಿದ್ದಾಳೆ ನಂತರ ಒಂದು ನಿಮಿಷ ಬರುತ್ತೇನೆ ಎಂದು ಹೇಳಿ ಹೋದ ವಿದ್ಯಾ ಅಲ್ಲೇ ಪಕ್ಕದಲ್ಲಿ ಇದ್ದ ಹೋಟೆಲ್ ಗೆ ಹೋಗಿ ಒಂದು ಪ್ಲೇಟ್ ಇಡ್ಲಿ ವಡೆ ಪಾರ್ಸಲ್ ಕಟ್ಟಿಸಿಕೊಂಡು ಬಂದು ಅಜ್ಜಿಗೆ ಕೊಟ್ಟು ತಿನ್ನಿ ಅಜ್ಜಿ ಎಂದು ವಿದ್ಯ ಹೇಳಿದ್ದಾಳೆ ಈಗ ಊಟ ಆಗಿದೆ ಮಧ್ಯಾಹ್ನ ತಿನ್ನುತ್ತೇನೆ ಎಂದು.

ಹೇಳಿ ಇಡ್ಲಿ ವಡೆಯನ್ನು ಇಸಿಕೊಂಡ ಅಜ್ಜಿ ಥ್ಯಾಂಕ್ಯು ಎಂದು ಹೇಳಿದ್ದಾರೆ ನನ್ನ ಹೆಸರು ವಿದ್ಯಾ ಸ್ನೇಹಿತೆ ಒಬ್ಬಳನ್ನು ಕರೆದುಕೊಂಡು ಹೋಗಲು ರೈಲ್ವೆ ಸ್ಟೇಷನ್ ಗೆ ಬಂದಿದ್ದೀನಿ ನೀವೇಕೆ ಈ ರೀತಿ ಭಿಕ್ಷುಕರಾಗಿ ಇದ್ದೀರಾ ಎಂದು ಅಜ್ಜಿಯನ್ನು ಕೇಳಿದರೆ ವಲಸ ಅಜ್ಜಿ ಮತ್ತೆ ನಗುತ್ತಾರೆ ಈ ನಗುವಿಗೆ ಅರ್ಥವೇನು ಎಂದು ವಿದ್ಯಾ ಕೇಳಿದಾಗ ಆ ಅಜ್ಜಿ ಕಣ್ಣೀರು ಹಾಕಲು ಶುರು ಮಾಡುತ್ತಾರೆ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಅಜ್ಜಿ ಅಳುವುದನ್ನು ನೋಡಿ ವಿದ್ಯಾಳ ಕಣ್ಣುಗಳು ಕೂಡ ಒದ್ದೆಯಾಗುತ್ತದೆ ರೈಲ್ವೆ ಸ್ಟೇಷನ್ ನವರಗೆ ಒಂದು ಮರದ ಕೆಳಗೆ ಕೂತು ಇಂಗ್ಲಿಷ್ ಪೇಪರ್ ಓದುತ್ತಿದ್ದ ಈ ವೃದ್ಧೆ ಬಗ್ಗೆ ಮತ್ತಷ್ಟು ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ವಿದ್ಯಾ ಗೆ ಅನಿಸಿದೆ ನಿನ್ನ ನೋಡುತ್ತಿದ್ದರೆ ನನ್ನ ಮಗ ನೆನಪಿಗೆ ಬರುತ್ತಾನೆ ಎಂದು ಅಜ್ಜಿ ಹೇಳಿದ್ದಾರೆ ಮಗ ಇರುವಾಗ ನೀವೇಕೆ ಈ ರೀತಿ ಆಗಿದ್ದೀರಾ.

ಎಂದು ವಿದ್ಯಾ ಕೇಳಿದ್ದಾಳೆ ನನಗೆ ಏನು ಗೊತ್ತು ಮೊದಲು ನನ್ನ ಗಂಡನನ್ನು ಬಿಟ್ಟು ಹೋದ ಆಮೇಲೆ ನನ್ನ ಮಗ ಬಿಟ್ಟು ಹೋದ ಇಬ್ಬರು ನನ್ನನ್ನು ಮನೆಯಿಂದ ಆಚೆ ಕಳುಹಿಸಿದರು ಸಂಬಂಧಿಕರು ದೂರ ತಳ್ಳಿದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god