ಮರೆತರೂ ಸಹ ಈ ವಸ್ತುಗಳನ್ನು ನಿದ್ದೆ ಮಾಡುವಂತಹ ಸಮಯದಲ್ಲಿ ನಿಮ್ಮ ಬಳಿ ಈ ವಸ್ತುಗಳನ್ನು ಇಟ್ಟುಕೊಳ್ಳಬೇಡಿ ಇಲ್ಲವಾದರೆ ಮನೆಗೆ ದರಿದ್ರತೆಯೂ ಬರುತ್ತದೆ. ಇವುಗಳ ಜೊತೆಗೆ ರಾತ್ರಿ ವೇಳೆ ಯಾವ ರೀತಿಯ ಕೆಲಸಗಳನ್ನು ಮರೆತರು ಸಹ ಮಾಡಬಾರದು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.
ವಿಶೇಷವಾಗಿ ಮನೆಯಲ್ಲಿ ಇರುವಂತಹ ಮಹಿಳೆಯರು ರಾತ್ರಿ ಮಲಗುವ ಮುನ್ನ ಈ ಕೆಲಸಗಳನ್ನು ಮಾಡುವುದು ಇಂದೆ ನಿಲ್ಲಿಸುವುದು ಉತ್ತಮವಾಗಿದೆ ಇಲ್ಲವಾದರೆ ಗಂಡನೂ ಜೀವನವಿಡಿ ಬಡತನ ಅನುಭವಿಸುವ ಸ್ಥಿತಿ ಬರುತ್ತದೆ.ನಾವು ಸಮಯಕ್ಕೆ ಸರಿಯಾಗಿ ನಿಮಗಾಗಿ ವಾಸ್ತು ಶಾಸ್ತ್ರ ಅಗಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತ ಹಲವಾರು ಉಪಾಯಗಳನ್ನು ಆಗಲಿ ಮಾಹಿತಿಗಳನ್ನು ಆಗಲಿ ತಂದುಕೊಡುತ್ತೇವೆ.
ವಾಸ್ತು ಶಾಸ್ತ್ರವೂ ನಮ್ಮ ಜೀವನಕ್ಕೆ ಸಂಬಂದಿಸಿದಂತೆ ಪ್ರತಿಯೊಂದು ವಿಷಯಗಳ ಜೊತೆಗೆ ನಮ್ಮ ಸಮ್ಮತಿಗಳಾಗಲಿ ಅವುಗಳ ದಿಕ್ಕುಗಳು ಆಗಲಿ ಉಪಯೋಗ ಆಗಲಿ ಲಾಭಗಳು ಹೇಗೆ ಆಗುತ್ತವೆ ಅನ್ನುವುದರ ಎಲ್ಲಾ ವಿಷಯಗಳನ್ನು ತಿಳಿಸಿ ಕೊಡುತ್ತದೆ.ನಮ್ಮ ಸಾಮಾನ್ಯವಾದ ಜೀವನದಲ್ಲಿ ಉಪಯೋಗಕ್ಕೆ ಬರುವಂತಹ ವಸ್ತುಗಳನ್ನು ನಮಗೆ ಯಾವ ರೀತಿಯ ನಷ್ಟಗಳು ಆಗಬಹುದು ಇಂತ ವಿಷಯಗಳ ಬಗ್ಗೆ ಯಾರಿಗೂ ಸಹ ಗೊತ್ತಿರುವುದಿಲ್ಲ.ಇಲ್ಲಿ ನಾವು ಯಾವ ರೀತಿಯ ತಪ್ಪುಗಳನ್ನು ಮಾಡುತ್ತ ಇರುತ್ತೇವೆ ಅಂದರೆ ಇವುಗಳ ಕಾರಣದಿಂದಾಗಿ ನಮ್ಮೆಲ್ಲರ ಯಶಸ್ಸಿನಲ್ಲಿ ನಿಲುವುಗಳು ಕೂಡ ಬರುತ್ತ ಇರುತ್ತದೆ.
ಹಾಗಾಗಿ ಇಂದು ನಾವು ನಿಮಗೆ ಮಲಗುವಂತಹ ಸಮಯದಲ್ಲಿ ತಲೆದಿಂಬಿನ ಹತ್ತಿರ ಆಗಲಿ ಅಥವಾ ಕಾಟ್ ಕೆಳಗಡೆ ಯಾವ ರೀತಿಯ ವಸ್ತುಗಳನ್ನು ಇಟ್ಟುಕೊಂಡು ಮಲಗಬಾರದು ಅನ್ನುವುದರ ಬಗ್ಗೆ ತಿಳಿಸಿಕೊಡುತ್ತೇವೆ.ಹೌದು ಸ್ನೇಹಿತರೆ ನೀವು ಸರಿಯಾಗಿ ಕೇಳಿದಿರಿ ಮಲಗುವಂತಹ ಸಮಯದಲ್ಲಿ ನಮ್ಮೆಲ್ಲರ ಶರೀರವೂ ಕಾರ್ಯ ರಹಿತವಾಗಿರುತ್ತದೆ.ಆ ಸಮಯದಲ್ಲಿ ನಮ್ಮ ಶರೀರದಲ್ಲಿ ಇರುವಂತಹ ಪಂಚತಂತ್ರಗಳು ನಮಗೋಸ್ಕರ ಕಾರ್ಯವನ್ನು ಮಾಡುತ್ತದೆ.ಒಂದುವೇಳೆ ಆ ಸಮಯದಲ್ಲಿ ನಿಮ್ಮ ತಲೆದಿಂಬಿನ ಹತ್ತಿರ ಅಗಲಿ ಅಥವಾ ನಿಮ್ಮ ಬಳಿ ನೆಗಟಿವ್ ಏನರ್ಜಿಗಳನ್ನು ಬಿಡುವಂತಹ ವಸ್ತುಗಳು ಏನಾದರೂ ಇದ್ದರೆ ಇಂತಹ ಶಕ್ತಿಗಳು ನಿಮ್ಮಮೇಲೆ ಆಗಲಿ ನಿಮ್ಮ ಜೀವನದ ಮೇಲೆ ಪ್ರಭಾವವನ್ನು ಬೀರಬಹುದು.
ಹಾಗಾಗಿ ಮಲಗುವಂತಹ ಸಮಯದಲ್ಲಿ ನಿಮ್ಮ ತಲೆದಿಂಬಿನ ಹತ್ತಿರ ಅಥವಾ ನಿಮ್ಮ ಕಾಟ್ ಬಳಿ ಯಾವ ರೀತಿಯ ವಸ್ತುಗಳು ಇರಬಾರದು ಅನ್ನುವುದನ್ನ ತಿಳಿಯೋಣ ಬನ್ನಿ.ಹಾಗೆ ಯಾವ ರೀತಿಯ ವಸ್ತುಗಳು ನಿಮ್ಮ ನಕಾರಾತ್ಮಕ ಶಕ್ತಿಯ ಕ್ರಿಯೆ ಅಥವಾ ನಿಮ್ಮ ನಿದ್ರೆಯನ್ನ ಚೆನ್ನಾಗಿ ಮಾಡಲು ಸಹಾಯವನ್ನು ಮಾಡುತ್ತವೆ ಅನ್ನುವುದರ ಬಗ್ಗೆ ಸಹ ತಿಳಿಯೋಣ. ಎಲ್ಲದಕ್ಕಿಂತ ಮೊದಲು ತಲೆದಿಂಬಿನ ಬಳಿ ಅಥವಾ ನಿಮ್ಮ ಬಳಿ ಯಾವ ರೀತಿಯ ವಸ್ತುಗಳನ್ನು ಇಟ್ಟುಕೊಂಡು ಮಲಗಬೇಕು ಅನ್ನುವುದರ ಬಗ್ಗೆ ತಿಳಿಸುತ್ತೇವೆ.ಗೆಳೆಯರೆ ಒಂದುವೇಳೆ ನಿಮಗೆ ನಿದ್ರೆ ಮಾಡಲು ಹೆಚ್ಚಿನ ತೊಂದರೆಗಳು ಕಾಡುತ್ತಿದ್ದರೆ ಈ ಉಪಾಯ ನಿಮಗಾಗಿಯೇ ಇದೆ .
ಕರ್ಪೂರದ ತುಂಡುಗಳನ್ನು ಒಂದು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಬಳಿ ಇಟ್ಟುಕೊಳ್ಳಿ ಸಾದ್ಯವಾದರೆ ಇದರ ವಾಸನೆಯನ್ನು ತೆಗೆದುಕೊಳ್ಳುತ್ತ ಇರೀ ಕರ್ಪೂರವು ಸಾಕಾರತ್ಮಕ ಶಕ್ತಿಯ ಎಲ್ಲದಕ್ಕಿಂತ ದೊಡ್ಡದಾದ ಶಕ್ತಿಯ ಅಂಶವಾಗಿದೆ.ಇದರಿಂದ ಮೈಂಡ್ ರಿಲೆಕ್ಸ್ ಆಗುತ್ತದೆ.
ನಿದ್ದೆ ಮಾಡುವಾಗ ಕೆಟ್ಟ ವಿಚಾರಗಳು ಕೆಟ್ಟ ಕನಸುಗಳು ಬೀಳುತ್ತಿದ್ದರೆ ಇಲ್ಲಿ ನಿಮ್ಮ ಮೇಲೆ ಯಾವುದಾದರೂ ಕೆಟ್ಟ ದೃಷ್ಟಿ ಬೀಳುತ್ತಿದ್ದರೆ ನಕಾರಾತ್ಮಕ ಶಕ್ತಿಯ ಪ್ರಭಾವ ಬೀಳುತ್ತಿದ್ದರೆ ಇದರಿಂದ ಬಿಡುಗಡೆ ಹೊಂದಲು ಶುಭ್ರವಾದ ಅಕ್ಕಿಯನ್ನು ತೆಗೆದುಕೊಂಡು ಒಂದು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿಹಾಕಿ ಎಲ್ಲಿ ನೀವು ಮಲಗಿಕೊಳ್ಳುತ್ತಿರೋ ದಿಂಬಿನ ಕೆಳಗಡೆ ಇಟ್ಟುಬಿಡಿ.ಶುಭ್ರವಾದ ಅಕ್ಕಿಗಳು ಶುಭ್ರತೆಯ ಪ್ರತಿಕಾರವಾಗಿರುತ್ತದೆ.ಇದರಿಂದ ನಕಾರಾತ್ಮಕ ಶಕ್ತಿಯೂ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ.ಬೆಡ್ ರೂಂ ನಲ್ಲಿ ಶುಭ್ರತೆಯ ವಾತಾವರಣ ಇರೋದು ತುಂಬಾನೆ ಮುಖ್ಯವಾಗಿರುತ್ತದೆ. ಹಾಗಾಗಿ ನಿಮ್ಮ ಕೋಣೆಯಲ್ಲಿ ಎಲ್ಲಾದರೂ ನೀವು ನವಿಲುಗರಿಯನ್ನ ಖಂಡಿತ ಅಂಟಿಸಿರಿ.ಇದರಿಂದ ಸಕಾರಾತ್ಮಕ ಯೋಚನೆಗಳ ಆಗಮನ ಆಗಲು ಶುರುವಾಗುತ್ತದೆ.ಇದರಿಂದ ಕೆಟ್ಟ. ಮತ್ತು ನಕಾರಾತ್ಮಕ ಶಕ್ತಿಗಳು ನಿಮ್ಮ ಹತ್ತಿರಕ್ಕೂ ಬರುವುದಿಲ್ಲ. ಸ್ನೇಹಿತರೇ ಈ ವಸ್ತುಗಳು ಎಲ್ಲವನ್ನು ನಿಮ್ಮ ತಲೆಯ ಹತ್ತಿರ ಇಡಬಹುದು.ಇನ್ನೂ ಯಾವ ರೀತಿಯ ವಸ್ತುಗಳನ್ನು ನಿಮ್ಮ ಕಾಟ್ ಅನ್ನು ಅಥವಾ ತಲೆದಿಂಬಿನ ಅತ್ತಿರ ಇಟ್ಟುಕೊಳ್ಳಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ನಂಬರ್ .1 ಮೈಲಿಗೆ ಆದ ಬಟ್ಟೆಗಳು ಹಲವಾರು ಜನರ ಹವ್ಯಾಸ ಯಾವ ರೀತಿ ಇರುತ್ತದೆ ಅಂದರೆ ರಾತ್ರಿ ಬಟ್ಟೆ ಬದಲಿಸಿದ ನಂತರ ಮೈಲಿಗೆಯಾದ ಬಟ್ಟೆಗಳನ್ನು ತಲೆದಿಂಬಿನ ಹತ್ತಿರ ಇಟ್ಟುಕೊಂಡು ಬಿಡುತ್ತಾರೆ.ಮೈಲಿಗೆಯಾದ ಬಟ್ಟೆಗಳಿಂದ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತಲೇ ಇರುತ್ತದೆ.ಹಾಗಾಗಿ ಪೂಜೆಯಲ್ಲಿ ಆಗಲಿ ಯಾವುದೇ ರೀತಿಯ ಶುಭ ಕಾರ್ಯಗಳು ಆಗಲಿ ತುಂಬಾ ಹಳೆಯದು ಆಗಿರುವ ಅಥವಾ ಮೈಲಿಗೆ ಆಗಿರುವ ಬಟ್ಟೆಗಳನ್ನು ಧರಿಸಿಕೊಳ್ಳಬಾರದು ನಿಮ್ಮ ಹಾಸಿಗೆಯ ಹತ್ತಿರ ಯಾವತ್ತಿಗೂ ಮೈಲಿಗೆಯಾದ ಬಟ್ಟೆಯನ್ನು ಇಡಬೇಡಿ.ಶೂ ,ಚಪ್ಪಲಿಗಳನ್ನು ಅಗಲಿ ಅಥವಾ ಟವೆಲ್ ಗಳನ್ನು ಪ್ರತಿಯೊಬ್ಬರೂ ಉಪಯೋಗಿಸುತ್ತಾರೆ.ಇವುಗಳ ಬಳಕೆಯಿಂದ ನಿಮ್ಮ ಪೂರ್ಣವಾದ ದಿನದ ಬಳಕೆಯ ಕಾರ್ಯಗಳಾಗಿ ಬಳಸಿರಿ.
ಆದರೆ ಮಲಗುವ ಮುನ್ನ ಇವುಗಳನ್ನು ನಿಮ್ಮಿಂದ ಅಥವಾ ನಿಮ್ಮ ಬೆಡ್ ರೂಂ ನಿಂದ ದೂರವೇ ಇಡಬೇಕು ವೈಜ್ಞಾನಿಕ ದ್ರೃಷ್ಟಿಕೋನದಿಂದಲೂ ಆರೋಗ್ಯವಾಗಿ ಹಾನಿಕಾರವೂ ಆಗಬಹುದು.ಅದರೆ ಈ ವಸ್ತುಗಳಿಂದ ವಾಸ್ತು ದೋಷವೂ ಆಗಬಹುದು.ಶೂ ಚಪ್ಪಲಿಗಳು ಭಿನ್ನ ಭಿನ್ನವಾದ ಕಡೆಯಿಂದ ನಕಾರಾತ್ಮಕ ಶಕ್ತಿಯನ್ನು ತಂದಿರುತ್ತದೆ.ಇದೇ ಕಾರಣದಿಂದ ಮನೆಯಿಂದ ಆಚೆಯೇ ಇಡಬೇಕು.
ಉಪ್ಪು,ಹರಿಶಿಣ,ಎಣ್ಣೆ ,ಮತ್ತು ಒಣಗಿದ ತುಳಸಿಯ ಎಲೆಗಳು ಇವು ಕೆಲವು ಯಾವ ರೀತಿಯ ವಸ್ತುಗಳು ಆಗಿದೆ ಅಂದರೆ ಒಂದು ವೇಳೆ ಇವುಗಳನ್ನು ನಿಮ್ಮ ತಲೆದಿಂಬಿನ ಹತ್ತಿರ ಇಟ್ಟುಕೊಂಡರೆ ನಿಮ್ಮ ಜೀವನದ ಮೇಲೆ ಇವುಗಳ ಹಾಳವಾದ ಪ್ರಭಾವ ಬೀರಬಹುದು.