ಮಲಗುವ ಮುನ್ನ ಹಾಸಿಗೆ ಮೇಲೆ ಹೇಳಿ ಈ ಮೂರು ಚಮತ್ಕಾರಿ ಶಬ್ದ ಕೇವಲ ಮೂರು ಬಾರಿಯಲ್ಲಿಯೇ ! ಸ್ವತಹ ಪರಮೇಶ್ವರ ನೋಟಿನಿಂದ ತುಂಬಿದ ಬ್ಯಾಗನ್ನು ನಿಮಗೆ ಮುಂದೆ ತಂದಿ ಕೊಡುವರು….ಒಂದು ಮಂತ್ರವನ್ನು ನೀವು ಪಠಿಸಿದ್ದೆ ಆದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ನಿಮಗೆ ಹಣಕಾಸಿನ ವಿಚಾರದಲ್ಲಿ ತೊಂದರೆ ಇದ್ದರೆ ಧನಸಂಪತ್ತಿನಲ್ಲಿ ವೃದ್ಧಿಯಾಗಲಿ.
ಎಂದು ನೀವು ಬಯಸುತ್ತಿದ್ದರೆ ಖಂಡಿತವಾಗಿಯೂ ಇದರಿಂದ ನಿಮಗೆ ಧನಪ್ರಾಪ್ತಿಯಾಗುತ್ತದೆ ಏಕೆಂದರೆ ಇದು ಇಚ್ಛೆಗಳನ್ನು ಪೂರ್ತಿಗೊಳಿಸುವಂತಹ ಎಲ್ಲಕ್ಕಿಂತ ಪವಿತ್ರವಾದ ಮಂತ್ರ ಧನಸಂಪತ್ತನ್ನು ಬಿಟ್ಟು ನಿಮ್ಮ ಜೀವನದಲ್ಲಿ ಬೇರೆ ಯಾವ ತೊಂದರೆಗಳಿದ್ದರೂ ಮತ್ತು ಬಗೆಹರಿಯದ ಯಾವ ಸಮಸ್ಯೆಯಾದರೂ ಕ್ಷಣಮಾತ್ರದಲ್ಲಿ ಬಗೆಹರಿದು ನೀವು ನೆಮ್ಮದಿ.
ಜೀವನವನ್ನು ನಡೆಸುವಲ್ಲಿ ಸಹಕಾರಿ ಮಾಡುತ್ತದೆ ಒಂದು ವೇಳೆ ನಿಮಗೆ ಕೆಲಸಕ್ಕಾಗಿ ಅಲೆದಾಡುತ್ತಿದ್ದರೆ ನಿಮಗೆ ಎಲ್ಲೂ ಕೆಲಸ ಸಿಕ್ಕಿಲ್ಲ ಎಂದರೆ ಮತ್ತು ಮದುವೆಯಾಗದೆ ಇನ್ನೂ ಇದ್ದರೆ ಯಾವ ವರ ಅಥವಾ ವಧು ನಿಮಗೆ ಸಿಗುತ್ತಿಲ್ಲವೆಂದರೆ ಹಾಗೂ ಮದುವೆಯಾಗಿ ತುಂಬಾ ವರ್ಷಗಳು ಕಳೆದರು ಸಂತಾನ ಭಾಗ್ಯ ಇಲ್ಲ ಎಂದರೆ ಮತ್ತು ನಿಮಗೆ ಏನಾದರೂ ಮನೆ ಇಲ್ಲ ಎಂದರೆ.
ಮತ್ತು ಮನೆ ಕಟ್ಟುವ ಆಸೆ ಇದ್ದರೆ ಅದೇನೇ ನಿಮ್ಮ ಮನಸ್ಸಿನಲ್ಲಿ ಇದ್ದರೂ ಅದು ಖಂಡಿತವಾಗಿ ಈಡೇರುತ್ತದೆ ಹಲವು ಜನರು ತುಂಬಾ ಕಠಿಣ ಶ್ರಮವನ್ನು ಪಡುತ್ತಲೇ ಇರುತ್ತಾರೆ ಅವರ ಕಷ್ಟಗಳು ತೀರಾಬೇಕು ಎಂದು ಅವರು ಎಷ್ಟು ಕಷ್ಟವನ್ನು ಪಟ್ಟರು ಅವರ ಸಮಸ್ಯೆಗಳು ದೂರವಾಗುತ್ತಲೇ ಇರುವುದಿಲ್ಲ ಅದು ಇನ್ನು ಹೆಚ್ಚು ತಲೆ ಇರುತ್ತದೆ ಹಾಗೂ ಅವರ ಮನಸಿಚೆಗಳು ಈಡೇರದೆ.
ಅಲ್ಲಿ ಉಳಿದುಬಿಡುತ್ತದೆ ಹೀಗಾಗಿ ಆ ವ್ಯಕ್ತಿಗಳು ಮಾನಸಿಕವಾಗಿ ತುಂಬಾ ನೋವಿಗೆ ತುತ್ತಾಗಿ ಬಿಡುತ್ತಾರೆ ಎಲ್ಲದಕ್ಕೂ ಸಮಯ ಎಂಬುದು ತುಂಬಾ ಮುಖ್ಯ ಕೆಲವರ ಜೀವನದಲ್ಲಿ ಅಂದರೆ ರಾಜನಿದ್ದವನು ಬಿಕಾರಿಯಾಗುತ್ತಾನೆ ಬಿಕಾರಿಯಾಗಿದ್ದವನು ದೊಡ್ಡ ಸಾಮ್ರಾಟನು ಆಗುತ್ತಾನೆ.ಎಲ್ಲದಕ್ಕೂ ಒಂದು ಸಮಯ ಎಂದು ಇರುತ್ತದೆ ಅದು ಪ್ರತಿಯೊಬ್ಬರ ಜೀವನದಲ್ಲೂ.
ಒಮ್ಮೆಯಾದರೂ ಬಂದೇ ಬರುತ್ತದೆ ಆಗ ಅವರ ಬೆಳವಣಿಗೆಯನ್ನು ಯಾರಿಂದಲೂ ತಪ್ಪಿಸಲು ಸಾಧ್ಯವೇ ಇಲ್ಲ ಆ ಸಮಯ ಬಂದಾಗ ಅವರು ಸರಿಯಾಗಿ ಉಪಯೋಗಿಸಬೇಕು ಮತ್ತು ಅವರ ಜೊತೆ ಸರಿಯಾದ ವ್ಯಕ್ತಿ ಅದನ್ನು ಅರ್ಥೈಸಿ ಅವರಿಗೆ ತಿಳಿ ಹೇಳಬೇಕು ,ನೀವು ಎಷ್ಟು ಶ್ರಮಪಟ್ಟು ಕೆಲಸ ಮಾಡಿದರು ಮತ್ತು ಎಷ್ಟು ಕಷ್ಟವನ್ನು ಪಟ್ಟರು ನಿಮಗೆ ಆ ಒಂದು ಸಮಯ.
ಬರಲೇ ಇಲ್ಲ ಎಂದರೆ ನೀವು ಭಯಪಡುವ ಅವಶ್ಯಕತೆ ಇಲ್ಲ ಅದನ್ನು ಮೀರಿದ ಇನ್ನೊಂದು ಶಕ್ತಿ ನಿಮಗೆ ಬೇಕು ಎಂದು ಅರ್ಥ, ಆ ಒಂದು ಶಕ್ತಿಯ ಮಂತ್ರ ನಿಮಗೆ ಪರಿಹಾರವನ್ನು ನೀಡಬೇಕು ಎಂದರೆ ನಿಮ್ಮ ಮನಸ್ಸಿನಲ್ಲಿ ತಳುಕು ಇರಬಾರದು ಮತ್ತು ಮತ್ತೊಬ್ಬರಿಗೆ ಕೆಡಕು ಮಾಡುವ ಬುದ್ದಿ ಇರಬಾರದು ನೀವು ನಿಸ್ವಾರ್ಥಿಗಳಾಗಿ ನಿಮ್ಮ ಎಲ್ಲಾ ರೀತಿಯ ಕರ್ಮಗಳನ್ನು ದೂರ.
ಮಾಡಿ ನೀವು ಸಾಧುವಿನ ರೀತಿ ಇರಬೇಕು ಈ ಕೆಟ್ಟ ಆಲೋಚನೆಗಳನ್ನೆಲ್ಲಾ ನೀವು ಮೈಗೂಡಿಸಿಕೊಂಡು ನಂತರ ಯಾವ ಒಂದು ಮಂತ್ರ ಪಟನೆಯನ್ನು ಮಾಡಿದರು ನಿಮಗೆ ಏಳಿಗೆ ಆಗುವುದಿಲ್ಲ ಆ ಹರ ಶಿವನು ಪ್ರತಿಯೊಬ್ಬರನ್ನು ಒಂದೇ ರೀತಿ ನೋಡುತ್ತಾನೆ.
ಪ್ರತಿಯೊಬ್ಬರೂ ಭೂಮಿಯ ಮೇಲೆ ಕರ್ಮಗಳನ್ನು ಮಾಡುತ್ತಲೇ ಇರುತ್ತಾರೆ ಆದರೆ ಅದಕ್ಕೆ ಸಿಗುವಂತಹ ಪ್ರತಿಫಲವನ್ನು ಆ ಪರಮೇಶ್ವರ ಮಾತ್ರ ಕೊಡಲು ಸಾಧ್ಯ, ಮುಂಚೆ ಹೇಳಿದಾಗೆ ಈ ಒಂದು ಮೂರು ಬಾರಿ ಈ ಮಂತ್ರವನ್ನು ಪಠಿಸಿದರೆ ನಿಮ್ಮ ಕಷ್ಟಕಾರ್ಪಣ್ಯಗಳು ದೂರವಾಗುತ್ತದೆ.
ನಿಮ್ಮ ಮನಸ್ಸಿನ ಇಚ್ಛೆ ನೆರವೇರುತ್ತದೆ ಇದನ್ನು ಪ್ರತಿಯೊಬ್ಬರೂ ಕೂಡ ಪಠಿಸುವಂತಹ ಮಂತ್ರವಾಗಿದೆ ಈ ಒಂದು ಮಂತ್ರ ತುಂಬಾ ಪ್ರಭಾವಿಶಾಲಿಯಾಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.