ಮಹಾ ಸೂರ್ಯ ಗ್ರಹಣ ವೃಷಭ ರಾಶಿ ನಿಮಗೆ ಬಂಪರ್ ಲಾಟರಿ ಮುಟ್ಟಿದ್ದೆಲ್ಲ ಚಿನ್ನ…. ವೃಷಭ ರಾಶಿಯವರಿಗೆ ಯಾಕೆ ಇದು ಶುಭ ಫಲ ಎಂದು ಹೇಳಿದೆ ಎಂದರೆ ಈ ಗ್ರಹಣ ನಿಮ್ಮ ರಾಶಿಯಿಂದ 11ನೇ ರಾಶಿಯಾದ ಮೀನ ರಾಶಿಯಲ್ಲಿ ಸಂಭವಿಸುತ್ತದೆ ಆದ್ದರಿಂದ ವೃಷಭ ರಾಶಿಯವರಿಗೆ ಏಪ್ರಿಲ್ 8ನೇ ತಾರೀಕು ಈ ವರ್ಷದ ಎರಡನೇ ಗ್ರಹಣ ಹಾಗೂ ಮೊದಲನೇ ಸೂರ್ಯ ಗ್ರಹಣ ನಿಮಗೆ.

WhatsApp Group Join Now
Telegram Group Join Now

ಶುಭ ಫಲಗಳನ್ನು ಕೊಡಲಿದೆ ಏನೇನು ಒಳ್ಳೆಯದಾಗುತ್ತದೆ ಯಾವ ವಿಚಾರದಲ್ಲಿ ಒಳ್ಳೆಯದಾಗುತ್ತದೆ ಎಂದು ಕೇಳುವುದಕ್ಕೆ ಹೋದರೆ ಮೊಟ್ಟಮೊದಲನೆಯದಾಗಿ ಚತುರ್ದಾಧಿಪತಿ ಸೂರ್ಯ ಆದ್ದರಿಂದ ತಾಯಿಯ ವಿಚಾರದಲ್ಲಿ ಶುಭಫಲಗಳು ಆಗಬೇಕು ತಾಯಿಗೆ ಏನೋ ಅನಾರೋಗ್ಯ ವಿತ್ತ ಅವರಿಗೆ ಆರೋಗ್ಯ ಸಿಗುವಂತೆ ಆಗಬೇಕು ನಿಮಗೆ ಮತ್ತು ನಿಮ್ಮ ತಾಯಿಯ ನಡುವೆ ಏನಾದರೂ.

ಜಗಳ ಮನಸ್ತಾಪಗಳು ಇದ್ದರೆ ಅಥವಾ ಭಿನ್ನಗಳು ಇದ್ದರೆ ಅದು ಸರಿ ಹೋಗಬೇಕು ವಿವಾಹಿತ ಸ್ತ್ರೀಯರಿಗೆ ತವರು ಮನೆಯಲ್ಲಿ ತವರು ಮನೆಯವರ ಜೊತೆಯಲ್ಲಿ ಸಂಬಂಧದಲ್ಲಿ ಏನಾದರೂ ಬಿರುಕು ಇದ್ದರೆ ಅದು ಪರಿಹಾರವಾಗಬೇಕು ಅ ಸಂಬಂಧಗಳು ಗಟ್ಟಿಯಾಗಬೇಕು ಆದ್ದರಿಂದ ಈ ಸೂರ್ಯ ಗ್ರಹಣ ಇದೆಲ್ಲವನ್ನು ಕೊಡಲಿದೆ ಮೊಟ್ಟಮೊದಲನೆಯ ಶುಭ ವಿಚಾರ ಇದು ವೃಷಭ.

ರಾಶಿಯವರಿಗೆ ಇದೆಲ್ಲ ಹಾಗೆ ಸಿಗುತ್ತದೆಯೇ ಎಂದರೆ ಇಲ್ಲ ದೇವದ ಆರಾಧನೆ ಮಾಡಿಕೊಂಡು ಆನಂತರ ಪಡೆಯಬೇಕು ವಿಶೇಷವಾಗಿ ಪಡೆಯಬೇಕು ಏಕೆಂದರೆ ನಿಮ್ಮ ವೈಯಕ್ತಿಕ ಜಾತಕಗಳು ಇತರೆ ಗೋಚರ ಫಲ ಇದಕ್ಕೆ ಅಡ್ಡಿ ಉಂಟು ಮಾಡಬೇಕು ಅದಕ್ಕಾಗಿ ಏನು ಮಾಡಬೇಕು ಎಂದು ಆ ಗ್ರಹಣದ ದಿವಸ ಈ ವಿಡಿಯೋದ ಕೊನೆಯಲ್ಲಿ ಹೇಳುತ್ತೇನೆ ತುಂಬಾನೇ ಸುಲಭವಾಗಿ.

ಪರಿಹಾರಗಳು ಇವೆ, ನೀವು ಮನೆಯಲ್ಲಿ ಮಾಡಿಕೊಳ್ಳಬಹುದು ಅದಾನಾದಿ ಕ್ರಮಗಳು ಸ್ತೋತ್ರ ಪಠಣಗಳು ಮಾಡಿಕೊಳ್ಳಬಹುದು ಅದರ ಜೊತೆಗೆ ಬಹಳ ವಿಶೇಷವಾಗಿ ನಾವು ಸೂರ್ಯ ಗ್ರಹಣ ಶಾಂತಿ ಯೋಗವನ್ನು ಮಾಡುತ್ತಿದ್ದೇವೆ ಆ ಮಹಾ ಸೂರ್ಯ ಗ್ರಹಣ ಶಾಂತಿ ಹೋಮದಲ್ಲಿ ನೀವು ಸಂಕಲ್ಪ ಸೇವೆಗೆ.

ಕೊಟ್ಟಿಕೊಳ್ಳಬಹುದು ಪ್ರತಿಯೊಬ್ಬರು ಸಹ ಈ ವಿಡಿಯೋದಲ್ಲಿ.
ನಾನು ನಿಮಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇನೆ ಈ ಒಂದು ಮಹಾ ಸೂರ್ಯ ಗ್ರಹಣ ಮತ್ತೆ ಯಾವ ವಿಷಯಗಳಲ್ಲಿ ಶುಭ ಫಲವನ್ನು ಕೊಡಬಹುದು ಎಂದರೆ ಲಾಭದಲ್ಲಿ ಸೂರ್ಯಗ್ರಹಣ ಆಗುತ್ತಾ ಇರುವುದರಿಂದ ವ್ಯಾಪಾರ.

ಮಾಡುತ್ತಿರುವಂತಹ ವೃಷಭ ರಾಶಿಯವರು ವ್ಯಾಪಾರಿಗಳಿಗೆ ಈ ಒಂದು ಮಹಾಸೂರ್ಯ ಗ್ರಹಣ ಶುಭಫಲವನ್ನು ಲಾಭವನ್ನು
ತಂದುಕೊಡುತ್ತಿದೆ ಅದರಲ್ಲಿಯೂ ಕೂಡ ವಿಶೇಷವಾಗಿ ನೀವು ವೃಷಭ ರಾಶಿಯವರು ಆಗಿದ್ದು ಗೌರ್ನಮೆಂಟ್ ಪ್ರಾಜೆಕ್ಟ್ ಗಳನ್ನ ಕಾಂಟ್ರಾಕ್ಟರ್ ಗಳನ್ನ ಮಾಡಿ ಅಲ್ಲಿಂದ ಏನಾದರೂ ದುಡ್ಡು.

ಬಿಡುಗಡೆಯಾಗಬೇಕು ಗೌರ್ನಮೆಂಟ್ ಗೆ ಸಂಬಂಧಿಸಿದಂತೆ ಕೆಲಸಗಳನ್ನು ಮಾಡಬೇಕು ಎಲೆಕ್ಷನ್ ಹತ್ತಿರ ಬಂತು ಅದಕ್ಕೆ ಡ್ಯೂಟಿಗಳನ್ನು ಹಾಕಿದ್ದಾರೆ ಅದಕ್ಕೆ ಸಂಬಂಧಪಟ್ಟ ಹಾಗೆ ನಿಮಗೆ
ಬಿಸಿನೆಸ್ ಪ್ರಪೋಸಲ್ ಅದು ಕೂಡ ಗೌರ್ನಮೆಂಟ್ಗೆ ಸಂಬಂಧಿಸಿದ ಬಂತು ಎಂದರೆ ಖಂಡಿತವಾಗಿಯೂ ಲಾಭವಾಗಲಿದೆ ಆದ್ದರಿಂದ.

ನೀವು ಯಾವುದೇ ಬಿಸಿನೆಸ್ ನಲ್ಲಿ ಇರಬಹುದು ನೀವು ವೃಷಭ ರಾಶಿಯವರಾದರೆ ಏಪ್ರಿಲ್ ಎಂಟನೇ ತಾರೀಖಿನಿಂದ ಮಹಾ ಸೂರ್ಯ ಗ್ರಹಣ ನಿಮಗೆ ಶುಭಫಲವನ್ನ ಲಾಭವನ್ನು ತಂದುಕೊಡಬೇಕು ಲಾಭದಲ್ಲಿ ಗ್ರಹಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god