ಮಹಿಳಾ ಲಾರಿ ಡ್ರೈವರ್ ಲೈಸನ್ಸ್ ನೋಡಿದ ಅಧಿಕಾರಿ ಒಂದು ಕ್ಷಣ ಹೃದಯ ಬಡಿತವೇ ನಿಂತು ಹೋಗುತ್ತೆ ಲಾರಿ ಚಲಾಯಿಸುತ್ತಿದ್ದ ಮಹಿಳೆ ಯಾರು
ಸ್ನೇಹಿತರೆ ಒಬ್ಬಳು ಮಹಿಳೆ ಲಾರಿ ಓಡಿಸಿಕೊಂಡು ಹೈವೇ ಮೇಲೆ ಬರ್ತಾರೆ ಆಶ್ಚರ್ಯಕ್ಕೆ ಒಳಗಾದ ಪೊಲೀಸ್ ಅಧಿಕಾರಿಗಳು ಮಹಿಳೆಗೆ ಸಲ್ಯೂಟ್ ಮಾಡ್ತಾರೆ.
ಭಾರತ ದೇಶದಲ್ಲಿ ನಿಜವಾಗಿಯೂ ನಡೆದಿರುವ ಒಂದು ಅದ್ಭುತದಲ್ಲಿ ಅದ್ಭುತ ಘಟನೆ ಇದು ಸ್ನೇಹಿತರೆ ನಾನು ಭರವಸೆ ಕೊಡ್ತೇನೆ ವಿಡಿಯೋ ಸಖತ್ತಾಗಿ ಇಂಟರೆಸ್ಟಿಂಗ್ ಆಗಿ ಇದೆ.
ಒಂದು ಇನ್ಸ್ಪಿರೇಷನ್ ಆಗಿ ಹೊರಹೊಮ್ಮುತ್ತೆ ದಯವಿಟ್ಟು ಯಾರು ವಿಡಿಯೋನ ಸ್ಕಿಪ್ ಮಾಡೋಕೆ ಹೋಗಬೇಡಿ ಪೂರ್ತಿ ನೋಡಿ ನೀವು ವಿಡಿಯೋದಲ್ಲಿ ನೋಡುತ್ತಿರುವ.
ಈ ಮಹಿಳೆ ಭಾರತ ದೇಶದ ಮೊಟ್ಟಮೊದಲ ಲೇಡಿ ಟ್ರಕ್ ಡ್ರೈವ್ ಡ್ರೈವರ್ ಇವರ ಹೆಸರು ದಿಲಿಶಾ ಡೇವಿಸ್ ಈಕೆ ಭಾರತ ದೇಶ ಅಷ್ಟೇ ಅಲ್ಲ ವಿದೇಶದಲ್ಲೂ ಕೂಡ ಫುಲ್ ಫೇಮಸ್ ಈಕೆಯ ಸಾಧನೆಗೆ ಪ್ರಪಂಚಾದ್ಯಂತ ಅಭಿಮಾನಿಗಳಾಗಿದ್ದಾರೆ.
ದೆಲಿಶಾ ಇಂಟರ್ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಪಡೆದ ಭಾರತ ದೇಶದ ಮೊಟ್ಟಮೊದಲ ಮಹಿಳೆ ಈಕೆಯ ಅದ್ಭುತ ಸಾಧನೆ ಕೇಳಿದರೆ ಖಂಡಿತ ಮೈ ಜುಮ್ ಅನ್ನುತ್ತೆ .
ಕೇರಳದ ತ್ರಿಶೂರ್ ಜಿಲ್ಲೆಯವರಾದ ಡೆಲಿಶಾ ದೇವಿಸ್ ಹುಟ್ಟಿದಾಗಿಂದಲೂ ಓದಿನಲ್ಲಿ ಯಾವಾಗಲೂ ನಂಬರ್ ಒನ್ ಕಾಮರ್ಸ್ ವಿಚಾರವಾಗಿ ಪೋಸ್ಟ್ ಗ್ರಾಜುಯೇಷನ್ ಕೂಡ ಸಿದ್ದಾರೆ.
ಇವರು ಜನಿಸಿದ್ದು ಅತ್ಯಂತ ಬಡ ಕುಟುಂಬದಲ್ಲಿ ತಂದೆ ಡೇವಿಸ್ ಟ್ರಕ್ ಡ್ರೈವರ್ ತಾಯಿ ತೆರೆಸಾ ಗೃಹಿಣಿಯಾಗಿದ್ದರು ಇವರಿಗೆ ಮೂರು ಜನ ಮಕ್ಕಳು ಇವರಲ್ಲಿ ಮೂರನೆಯವಳೇ ದಲಿಶಾ ತಾಯಿ ಮನೆ ಒಳಗಡೆ ದುಡಿತಾ ಇದ್ರೆ ತಂದೆ ಮನೆ ಹೊರಗಡೆ ದುಡಿತಾರೆ ಅಪ್ಪ ಅಮ್ಮನ ಕಷ್ಟ ನೋಡಿ.
ದಲಿಶಾ ನಾನು ಏನಾದರೂ ಸಹಾಯ ಮಾಡಬೇಕು ಅಂತ ಆಸೆ ಆಗುತ್ತಂತೆ ತಂದೆ ರೀತಿಯಲ್ಲೇ ನಾನು ಕೂಡ ಟ್ರಕ್ ಓಡಿಸಬೇಕು ಅಂತ ಹತ್ತನೇ ವಯಸ್ಸಿನಲ್ಲೇ ಬಯಸಿದ್ದಳು ಒಬ್ಬಳು ಹೆಣ್ಣು ಲಾರಿ ಓಡಿಸಿಕೊಂಡು ಜೀವನ ಮಾಡಬೇಕು.
ಅಂದರೆ ಖಂಡಿತವಾಗಿಯೂ ಅದು ಸಾಧಾರಣ ವಿಚಾರ ಅಲ್ಲ ಡೆಲಿಸಾ ತನ್ನ ತಂದೆಗೆ ಹೇಳ್ತಾಳೆ ನಾನು ನಿಮ್ಮ ತರ ಟ್ರಕ್ ಡ್ರೈವರ್ ಆಗಬೇಕು ನಾನು ಟ್ರಕ್ ಓಡಿಸಿ ನಿಮಗೆ ಸಹಾಯ ಮಾಡುತ್ತೇನೆ.
ಪ್ರತಿದಿನ ನಾನು ಟ್ರಕ್ ಓಡಿಸಿ ದುಡಿಯುತ್ತೇನೆ ಅವಾಗ ನಿಮಗೆ ವಿಶ್ರಾಂತಿ ಸಿಗುತ್ತೆ ಅಂತ ಟ್ರಕ್ ಓಡಿಸೋದು ಅಷ್ಟು ಸುಲಭದ ಕೆಲಸವಲ್ಲ ನೀನು ಚೆನ್ನಾಗಿ ಓದಿ ಸರ್ಕಾರಿ ಕೆಲಸ ತಗೋ ಇಲ್ಲ.
ಅಂದ್ರೆ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡು ಲಾರಿ ಓಡಿಸೋದು ನಮ್ಮಂತವರಿಗೆ ಸರಿ ಈ ಟ್ರಕ್ ಮಾತ್ರ ನಿನಗೆ ಬೇಡವೇ ಬೇಡ ಅಂತ ತಂದೆ ಡೆಲಿಸಾಗೆ ಹೇಳ್ತಾರೆ.
ಆದರೆ ಡೆಲಿಸಾ ಪಟ್ಟು ಹಿಡಿದು ಕೂರ್ತಾಳೆ ನೀನು ಲಾರಿ ಓಡಿಸೋದನ್ನ ಕಲಿಸೋ ತನಕ ನಾನು ಶಾಲೆಗೆ ಹೋಗೋದಿಲ್ಲ ಊಟ ಪಾಠ ಆಟ ಎಲ್ಲವನ್ನು ಬಿಟ್ಟು ಮನೆಯಲ್ಲಿ ಸುಮ್ಮನೆ ಕೂತು ಬಿಡ್ತೇನೆ.
ಅಂತ ತಂದೆಗೆ ಹೇಳ್ತಾಳೆ ನೀನು ಮೊದಲು ಸೈಕಲ್ ಓಡಿಸೋದನ್ನ ಕಲಿ ನಂತರ ಸ್ಕೂಟರ್ ನಂತರ ಬೈಕ್ ಆಮೇಲೆ ಕಾರ್ ಓಡಿಸೋದನ್ನ ಸರಿಯಾಗಿ ಕಲಿ ಕಾರ್ ಆದಮೇಲೆ ನಿನಗೆ ಟ್ರಕ್ ಓಡಿಸೋದನ್ನ ನಾನೇ ಹೇಳಿಕೊಡ್ತೇನೆ.
ಅಂತ ತಂದೆ ಹೇಳ್ತಾರೆ ನಂತರದ ದಿನಗಳಲ್ಲಿ ಸೈಕಲ್ ಬೈಕ್ ಕಾರ್ ಎಲ್ಲವನ್ನು ಸರಿಯಾಗಿ ಕಲಿತಾಳೆ ದಲಿಸ ಅವರ ವಯಸ್ಸು 18 ಆಗದ ಕಾರಣ ಲೈಸೆನ್ಸ್ ಸಿಗೋದಿಲ್ಲ 18 ವರ್ಷ ತುಂಬಿದ ತಕ್ಷಣ ಫೋರ್ ವೀಲರ್ ಡ್ರೈವಿಂಗ್ ಲೈಸೆನ್ಸ್ ಪಡಿತಾಳೆ ಡೆಲಿಸಾ ಸ್ನೇಹಿತರೆ ತಂದೆ ಹೇಳಿದಂತೆ.
ಡೆಲಿಶಾ ಎಲ್ಲಾ ವಾಹನಗಳನ್ನು ಕಲಿತಾಳೆ ಈಗ ತಂದೆ ಹತ್ತಿರ ಹೋಗಿ ಒಂದು ದೊಡ್ಡ ಡಿಮ್ಯಾಂಡ್ ಇಡುತ್ತಾಳೆ ನೀವು ಹೇಳಿದಂತೆ ಸೈಕಲ್ ಬೈಕ್ ಕಾರ್ ಓಡಿಸೋದನ್ನ ಕಲಿತಿದ್ದೇನೆ.
ಈಗ ಟ್ರಕ್ ಓಡಿಸೋದನ್ನ ನೀವು ಕಲಿಸಿ ಕೊಡಲೇಬೇಕು ಅಂತ ಆದರೆ ತಂದೆ ಟ್ರಕ್ ಓಡಿಸೋದನ್ನ ಹೇಳಿಕೊಡೋದಕ್ಕೆ ನಿರಾಕರಿಸುತ್ತಾರೆ ನಿನ್ನನ್ನು ಓದಿಸುತ್ತಾ ಇರೋದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ