ಮಹಿಳೆಯರೇ ಮನೆಯಲ್ಲೇ ಕುಳಿತು ಸ್ವಿಚಿಂಗ್ ಜೊತೆ ಈ ತರಹ ಬಿಸಿನೆಸ್ ಮಾಡಿ 30,000 ಆದಾಯ ಮಾಡಿ.. ಇವತ್ತಿನ ವಿಡಿಯೋದಲ್ಲಿ ನನಗೆ ಕಸ್ಟಮರ್ ಬಂದಿದ್ದಾರೆ ಬೆಂಟೆಕ್ಸ್ ಅನ್ನೋ ಮಾಡುವುದರ ಜೊತೆಗೆ ಅವರೇ ಬಂದು ಅವರೇ ನಾನು ಒಳಗೆ ಎಲ್ಲ ಇಟ್ಟಿದ್ದೀನಿ ತೋರಿಸಿಕೊಡುತ್ತೇನೆ ಯಾವ ರೀತಿ ಎಲ್ಲ ಇಟ್ಟಿದ್ದೇನೆ ಎಂದು ಹೇಳಿ ಒಂದು ವಿಡಿಯೋವನ್ನು ಮಾಡಿ.

WhatsApp Group Join Now
Telegram Group Join Now

ಹಾಕುತ್ತೇನೆ ಅವರೇ ಬಂದು ಅವರೇ ನೋಡಿ ಅವರೇ ತಗೋತಾರೆ ಇವರಿಗೆ ಸೈಜ್ ಗೊತ್ತಾಗಲಿಲ್ಲ ಎಂದರೆ ನಾನು ಸ್ಟಿಚಿಂಗ್ ಮಾಡುವುದನ್ನು ಬಿಟ್ಟು ಇವರಿಗೆ ಕೊಡುತ್ತೇನೆ ಈ ಕಡೆ ಇದು ಒಂದು ನನಗೆ ಆದಾಯವಾಗುತ್ತಿದೆ ಇದು ಮದುವೆಯ ಸೀಸನ್ ನಾನು ಎಲ್ಲವನ್ನು ಇಟ್ಟಿದ್ದೇನೆ ಸರ ಓಲೆ ಬಳೆ ನನ್ನ ಬಳಿ ಬಂದವರು ಇದನ್ನು ಕೂಡ ತೆಗೆದುಕೊಂಡು ಹೋಗುತ್ತಾರೆ ಬಟ್ಟೆಗಿಂತ.

ಇದರಲ್ಲಿಯೇ ನನಗೆ ಲಾಭವಿದೆ ಇದನ್ನು ಮಾಡುತ್ತಿದ್ದೇನೆ ಈಗಲೂ ಕೂಡ ಇದನ್ನೇ ಮಾಡುತ್ತಿದ್ದೇನೆ ಇದಕ್ಕೆ ಬಂಡವಾಳ ಹೆಚ್ಚಾಗಿ ಹಾಕಬೇಕಾಗುವುದೇನಿಲ್ಲ ಕಡಿಮೆ ಬಂಡವಾಳ ಹಾಕಿ ಜಾಸ್ತಿ ಲಾಭವನ್ನು ತೆಗೆದುಕೊಳ್ಳಬಹುದು ಈಗ ಬಟ್ಟೆಗಾದರೆ ಜಾಸ್ತಿ ಹಣವನ್ನು ನಾವು ಹಾಕಬೇಕಾಗುತ್ತದೆ ಈಗ ಅವರು ಮದುವೆ ಇದೆ ನಮ್ಮ ಕಡೆ ಅಂದರೆ ಬೆಂಟೆಕ್ಸ್ ಬಳೆ ಸರ ಈ ರೀತಿಯಾಗಿ ಎಲ್ಲ.

ಸಾಮಾನನ್ನು ನನ್ನ ಬಳಿ ತೆಗೆದುಕೊಳ್ಳುತ್ತಾರೆ ತುಂಬಾ ಜನ ಗ್ರಾಹಕರು ನನ್ನ ಬಳಿ ಬರುತ್ತಿದ್ದಾರೆ ಏಕೆಂದರೆ ಈಗ ಮದುವೆಯ ಸೀಸನ್ ಆಗಿರುವುದರಿಂದ ನನಗೆ ಯೂಟ್ಯೂಬ್ ವಿಡಿಯೋ ಮಾಡಲು ಸಮಯವಿಲ್ಲ ಆದರೂ ನೀವು ಇದರಿಂದ ತಿಂಗಳಿಗೆ ತುಂಬಾ ಹಣವನ್ನು ಗಳಿಸಬಹುದು 30,000 ದಿಂದ 50,000 ದವರೆಗೆ ನೀವು ಗಳಿಸಬಹುದು ಇದರ ಜೊತೆಗೆ ನೀವು ಬೆಂಟೆಕ್ಸ್.

ಅನ್ನು ಇಟ್ಟರೆ ನಿಮಗೆ ಇದು ಕೂಡ ಹೆಚ್ಚು ಲಾಭವನ್ನು ಆಗುತ್ತೆ ಅದು ಕೂಡ ಹೆಚ್ಚು ಲಾಭ ಆಗುತ್ತದೆ. ಗ್ರಾಹಕರು ನಿಮ್ಮ ಬಳಿ ಬರುತ್ತಿರುತ್ತಾರೆ ನೀವು ಸ್ಟಿಚಿಂಗ್ ಅನ್ನು ಕೂಡ ಕಲಿತಿದ್ದರೆ ನಿಮಗೆ ಅನುಕೂಲವಾಗುತ್ತದೆ ಇವರು ಈಗ ಡ್ರೆಸ್ ಮೇಲಿಂದ ಯಾವ ರೀತಿ ವಲಯ ಬೇಕು ಮತ್ತು ಯಾವ ರೀತಿ ಅಳತೆ ತೆಗೆದುಕೊಳ್ಳಬೇಕು ಎಂದು ನಾನು ತೆಗೆದುಕೊಳ್ಳುತ್ತಿದ್ದೆ.

ನೀವು ಸೈಡಾಗಿ ಈ ವ್ಯವಹಾರವನ್ನು ಕೂಡ ಮಾಡಬಹುದು ಹತ್ತು ಸಾವಿರ ರೂಪಾಯಿ ಬೆಂಟೆಕ್ಸ್ ಹಾಕಿದರೆ ನಿಮಗೆ ಜಾಸ್ತಿ ಬರುತ್ತದೆ ಅದನ್ನು ಇಟ್ಟುಕೊಂಡು ಮಾರಬಹುದು ನನ್ನ ಈ ತಿಂಗಳಿನ ಆದಾಯ ಎಲ್ಲವನ್ನು ಒಂದನೇ ತಾರೀಕು ನನಗೆ ಫೋನ್ ಪೇ ಮಾಡುತ್ತೇನೆ ಎಂದು ಹೇಳುತ್ತಾರೆ ಅದರ ಸ್ಕ್ರೀನ್ಶಾಟ್ ತೆಗೆದು ಇನ್ನೊಂದು ವಿಡಿಯೋದಲ್ಲಿ ನಿಮಗೆ ತೋರಿಸುತ್ತೇನೆ ನನ್ನ ಈ.

ತಿಂಗಳ ಆದಾಯ ಎಷ್ಟು ಎಂದು ಈ ತಿಂಗಳು ನನ್ನ ಅಂದಾಜಿನ ಪ್ರಕಾರ ಒಂದಷ್ಟು ಜನ ದುಡ್ಡು ಕೊಟ್ಟಿದ್ದಾರೆ ಒಂದಷ್ಟು ಜನ ಫೋನ್ ಪೇ ಮಾಡುತ್ತೇನೆ ಎಂದು ಹೇಳಿದ್ದಾರೆ ನಾನು ನಿಮಗೆ ಸಾಕ್ಷಿ ಸಮೇತ ತೋರಿಸುತ್ತೇನೆ ನನ್ನ ಈ ತಿಂಗಳ ಆದಾಯ ಎಷ್ಟು ಎಂದು ಹೇಳಿ ಈಗ ಮದುವೆ ಇರುವವರೆಲ್ಲರೂ ಸ್ವಲ್ಪ ಸ್ವಲ್ಪ ಹಣವನ್ನು ಕೊಟ್ಟು ನಂತರ ಫೋನ್ ಪೇ ಮಾಡುತ್ತೇನೆ ಎಂದು.

ಹೇಳಿ ಹಣವನ್ನು ಕೊಟ್ಟು ಹೋಗಿದ್ದಾರೆ ನಾನು ಈ ತಿಂಗಳು ಗಳಿಸಿದ್ದು ಎಂದರೆ 40,000 ನನಗೆ ಟಾರ್ಗೆಟ್ ಇದೆ ಅಷ್ಟು ಹಣ ಹಾಗಿದೆ ಮತ್ತು ನಾನು ಸ್ಟಿಚಿಂಗ್ ಕೂಡ ಮಾಡಿದ್ದೇನೆ ನಿಮಗೆ ಸ್ಕ್ರೀನ್ಶಾಟ್ ಹೊಡೆದು ನಾನು ಒಂದು ವಿಡಿಯೋ ದಲ್ಲಿ ಹಾಕುತ್ತೇನೆ.

ಈ ಬೆಂಟೆಕ್ಸ್ ಇದೆಯಲ್ಲ ಅದು 5,000 ಆಗಿದೆ ಮತ್ತೆ ಈ ರೀತಿಯಾಗಿ ಅವರೇ ಬಂದು ನಾನು ಇಟ್ಟಿರುವುದನ್ನು ಅವರೇ ಬಂದು ತೆಗೆದುಕೊಂಡು ಹಣವನ್ನು ಕೊಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ