ಮಾಧ್ಯಮದವರಿಗೆ ಕ್ಷಮೆ ಯಾಚಿಸಿದ ನಟ ದರ್ಶನ್ ದಿಡೀರ್ ಕ್ಷಮೆ ಕೇಳಿದ್ಯಾಕೆ..ನಟ ದರ್ಶನ್ ಮತ್ತು ಮಾಧ್ಯಮದವರ ಜಟಾಪಟಿ ನಿಮ್ಮೆಲ್ಲರಿಗೂ ಗೊತ್ತಿರುವಂತಹ ವಿಷಯ ಈ ಹಿಂದೆ ಏನಾಯ್ತು ಶ್ರೀನಿವಾಸ ಹಾಗೂ ನಟ ದರ್ಶನ್ ಮಧ್ಯ ಯಾವುದೋ ಒಂದು ಕಡಿಮೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ತಣ್ಣಗಾಗಿ ಸಮಸ್ಯೆ ಗೊಂದಲ ಎಲ್ಲವೂ ಕೂಡ ಆಯಿತು ಸ್ಟೇಷನ್.

WhatsApp Group Join Now
Telegram Group Join Now

ಮೆಟ್ಟಿಲನ್ನ ಹತ್ತು ವಂತಹ ಪರಿಸ್ಥಿತಿ ಕೂಡ ಎದುರಾಯಿತು ಅದಾದ ಬಳಿಕ ಮಾಧ್ಯಮದಲ್ಲಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ನಿರಂತರವಾಗಿ ಸುದ್ದಿ ಕೂಡ ಪ್ರಸಾರವಾಯಿತು ಆದರೆ ಈಗಲೂ ಕೂಡ ಆ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಅಂತ್ಯ ಸಿಕ್ಕಿಲ್ಲ ಏನದು ಪ್ರಕರಣ ಏನಾಯ್ತು ಯಾವುದೇ ಕ್ಲಾರಿಟಿ ಇಲ್ಲ ಈಗಲೂ ಕೂಡ ಅದು ಗೊಂದಲಮಯವಾಗಿ ಉಳಿದುಕೊಂಡಿದೆ ಆದರೆ.

ಆ ಸಂದರ್ಭದಲ್ಲಿ ನಟ ದರ್ಶನ್ ಹಾಗೂ ಉಮಾಪತಿ ಶ್ರೀನಿವಾಸ್ ನಡುವೆ ಸಣ್ಣ ಗೊಂದಲ ಬರುತ್ತಾ ಬರುತ್ತಾ ಬೇರೆ ರೂಪವನ್ನು ಪಡೆಯುತ್ತಾ ಹೋಗುತ್ತದೆ ಅಂತಿಮವಾಗಿ ನಟ ದರ್ಶನ್ ಮಾಧ್ಯಮದವರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದಂತಹ ಒಂದು ಆಡಿಯೋ ವೈರಲಾಗುತ್ತದೆ ಆಡಿಯೋದಲ್ಲಿ ಒಂದಷ್ಟು ಅಸಭ್ಯ ಪದ ಬಳಕೆಯನ್ನು ಮಾಡಲಾಗಿತ್ತು ಇದಾದ ಬಳಿಕ ನಟ ದರ್ಶನ್.

ಅವರನ್ನು ಎಲ್ಲಾ ಮಾಧ್ಯಮದವರು ಕೂಡ ಒಗ್ಗಟ್ಟಾಗಿ ಬ್ಯಾನ್ ಮಾಡುವಂತಹ ನಿರ್ಧಾರವನ್ನು ತೆಗೆದುಕೊಂಡರು ಅಂದರೆ ನಟ ದರ್ಶನ್ ಗೆ ಸಂಬಂಧಪಟ್ಟ ಯಾವುದೇ ಸುದ್ದಿಯನ್ನ ಇನ್ನು ಮುಂದೆ ಪ್ರಸಾರ ಮಾಡುವುದಿಲ್ಲ ನೆಗೆಟಿವ್ ಆಗಿರಲಿ ಅಥವಾ ಪಾಸಿಟಿವ್ ಆಗಿರಲಿ ಅಥವಾ ಯಾವುದೇ ವಿಚಾರವಾಗಲಿ ಯಾವುದನ್ನು ಕೂಡ ಪ್ರಸಾರ ಮಾಡುವುದಿಲ್ಲ ಎಂದು ಹೇಳಿ.

ಮಾಧ್ಯಮದವರು ಒಂದು ನಿರ್ಧಾರವನ್ನು ತೆಗೆದುಕೊಂಡರು ಅದಾದ ಬಳಿಕ ಬಂದಂತಹ ಬಹುನಿರೀಕ್ಷಿತ ಸಿನಿಮಾ ಎಂದರೆ ಅದು ಕ್ರಾಂತಿ ಸಿನಿಮಾ ಈ ಕ್ರಾಂತಿ ಸಿನಿಮಾದ ಸಂದರ್ಭದಲ್ಲಿ ಎಲ್ಲರೂ ಒಂದು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು ಈಗಲಾದರೂ ಮಾಧ್ಯಮದವರು ಸುದ್ದಿಯನ್ನ ಪ್ರಸಾರ ಮಾಡಬಹುದು ಎಂದು ಆದರೆ ಮಾಧ್ಯಮದವರು ಕ್ರಾಂತಿ ಸಿನಿಮಾಗೆ ಸಂಬಂಧಪಟ್ಟ.

ಹಾಗೆ ಒಂದೇ ಒಂದು ಸುದ್ದಿಯನ್ನು ಕೂಡ ಪ್ರಸಾರ ಮಾಡಲಿಲ್ಲ ಅಥವಾ ಕ್ರಾಂತಿ ಸಿನಿಮಾಗೆ ಯಾವುದೇ ಪ್ರಚಾರವನ್ನು ಕೂಡ ಕೊಡುವಂತಹ ಕೆಲಸ ಮಾಡಲಿಲ್ಲ ಆಗ ಮಾಧ್ಯಮದವರಿಗೆ ಸೆಡ್ಡು ಹೊಡೆದಂತಹ ನಟ ದರ್ಶನ್ ಯೂಟ್ಯೂಬ್ ವಾಹಿನಿಗಳಿಗೆ ಸಂದರ್ಶನ ಕೊಡುವಂತಹ ಕೆಲಸವನ್ನು ಮಾಡಿದ್ದರು ಒಳ್ಳೆಯ ಪ್ರಚಾರವು ಕೂಡ ಕ್ರಾಂತಿ ಸಿನಿಮಾಗೆ ಸಿಕ್ಕಿತು ಆದರೆ ಕ್ರಾಂತಿ.

ಸಿನಿಮಾಗೆ ಸಂಬಂಧಪಟ್ಟ ಹಾಗೆ ಮಿಶ್ರ ಪ್ರತಿಕ್ರಿಯೆ ವ್ಯರ್ಥವಾಯಿತು ನಿಮ್ಮೆಲ್ಲರಿಗೂ ಕೂಡ ಗೊತ್ತಿರುವಂತಹ ವಿಚಾರ ಇಷ್ಟೆಲ್ಲ ಬೆಳವಣಿಗೆ ಆದ ಬಳಿಕ ನಟ ದರ್ಶನ್ ಇತ್ತೀಚಿಗೆ ಸಾಕಷ್ಟು ರಾಜಕಾರಣಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಉದಾಹರಣೆಗೆ ಸತೀಶ್ ರೆಡ್ಡಿ ಅವರ ಪರವಾಗಿರಬಹುದು ಅಥವಾ ಮುನಿರತ್ನ ಅವರ ಪರವಾಗಿ ಅಥವಾ ದರ್ಶನ್.

ಪುಟ್ಟಣ್ಣಯ್ಯ ಪರವಾಗಿ ಹೀಗೆ ಸಾಕಷ್ಟು ಜನರ ಪರವಾಗಿ ಪ್ರಚಾರವನ್ನು ಮಾಡುತ್ತಿದ್ದಾರೆ ದರ್ಶನ್ ಎಲ್ಲೆಲ್ಲಿ ಪ್ರಚಾರಕ್ಕೆ ಹೋಗುತ್ತಿದ್ದಾರೆ ಅಲ್ ಎಲ್ಲಾ ಕಡೆಗಳಲ್ಲೂ ಜನ ಸೇರುತ್ತಿದ್ದಾರೆ ಆದರೆ ಈ ಸುದ್ದಿ ಮಾಧ್ಯಮಗಳಲ್ಲಿ ಕವರ್ ಆಗುತ್ತಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god