ನಮಸ್ಕಾರ ಪ್ರಿಯ ವೀಕ್ಷಕರೇ, ಇದು 16ನೇ ಶತಮಾನದಲ್ಲಿ ಕಟ್ಟಿರುವಂತಹ ದೇವಸ್ಥಾನ. ರಾಮ ಲಕ್ಷ್ಮಣರು ಸೀತಾಮಾತೆಯ ಹುಡುಕಾಟದಲ್ಲಿ ಚತುರ್ಮಾಸ ಎಂದರೆ ಮಳೆಗಾಲದ ಸಮಯಕ್ಕೆ ಇಲ್ಲಿಗೆ ಸೇರಿಕೊಳ್ಳುತ್ತಾರೆ. ಈ ದೇವಸ್ಥಾನದಲ್ಲಿ ರಾಮನ ಮೂರ್ತಿ ಕುಳಿತ ಬಾಂಗೇಲಿ ನಾವು ಕಾಣಬಹುದು ಅಂದ್ರೆ ಯೋಗಾದಿ ರಾಮನ ಅವತಾರದಲ್ಲಿ ನಾವು ಇಲ್ಲಿ ಕಾಣಬಹುದು. 24 ಗಂಟೆ ಕಾಲಾನು ಅಖಂಡ ರಾಮನ ಜಪ ನಡೆಯುತ್ತಲೇ ಇರುತ್ತದೆ. ನೋಡಿ ಈ ರೀತಿ ಸುಂದರವಾದ ಕೀರ್ತನೆಗಳನ್ನು ನಾವು ಕಾಣಬಹುದು.
ಈ ಒಂದು ನೀರಿನ ಕೊಂಡ ರಾಮನಿಗೆ ಬಾಯಾರಿಕೆ ಆದ ಕಾರಣ ಲಕ್ಷ್ಮಣ ನೆಲಕ್ಕೆ ಬಾಣ ಹೊಡೆದು ನೀರು ತರಿಸಿದ್ದು ಅಂತ ಹೇಳಲಾಗುತ್ತದೆ. ಇಷ್ಟೊಂದು ನಂದಿ ಹಾಗೂ ಶಿವನ ಶಿವಲಿಂಗದ ಕೀರ್ತನೆಯನ್ನು ಇಲ್ಲಿ ಕಾಣಬಹುದು. ಇವತ್ತು ನಾವು ಎಲ್ಲಿದ್ದೇವೆ ಅಂದ್ರೆ ಕಮಲಾಪುರ ಕೆರೆ ಹತ್ರ ಇದ್ದೀವಿ. ನೀವು ಆಗಲೇ ಪ್ರಮೋದಲ್ಲಿ ನೋಡಿದ ಹಾಗೆ. ಟೆಂಪಲ್ ವಿಸಿಟ್ ಮಾಡುತಿದ್ದೇವೆ. ಇನ್ನೇನು ಟೆಂಪಲ್ ತುಂಬಾ ಹತ್ರಾನೆ ಇದೆ. ಹಾಗಾಗಿ ಇಲ್ಲಿಂದ ಶುರು ಮಾಡೋಣ ಅಂತ ವಿಡಿಯೋ ಶುರು ಮಾಡಿದ್ದೇವೆ.
ಬನ್ನಿ ಟೆಂಪಲ್ ನೋಡೋಣ ಟೆಂಪಲ್ ಹೇಗಿದೆ ಯಾವ ಕಳ್ಸಿದ್ದು ಯಾರು ಕಟ್ಟಿದ್ದು. ಅದಕ್ಕೆ ಹಿಸ್ಟರಿ ಏನಿದೆ ಕಂಪ್ಲೀಟ್ ಡೀಟೇಲ್ಸ್ ಈ ವಿಡಿಯೋದಲ್ಲಿ ಸಿಗುತ್ತದೆ. ಇವತ್ತು ನಾವು ಹೋಗುತ್ತಿರುವ ದೇವಸ್ಥಾನ ರಘುನಾಥ ದೇವಸ್ಥಾನ ಬನ್ನಿ ಹೋಗೋಣ. ಇದು ಮೌಲ್ಯವಂತ ದೇವಸ್ಥಾನ ಇಲ್ಲಿರೋದು ಅಂದ್ರೆ ರಾಮನ ದೇವಸ್ಥಾನವಿದೆ ಅದಕ್ಕೆ ಇದನ್ನು ರಘುನಾಥ ಅಥವಾ ರಾಮನ ದೇವಸ್ಥಾನವೆಂದು ಕರೆಯುತ್ತಾರೆ. ಇದು ಎಂಟ್ರಿಂಗ್ಸ್ ನ್ಯೂ ನೋಡ್ತಾ ಇದ್ದೀರಾ. ದೈತ್ಯಾಕಾರದ ಬಹುದೊಡ್ಡ ಒಂದು ಕಲ್ಲು ಕಾಣಿಸುತ್ತದೆ.
ಇದು ಗೋಪುರ ನೋಡಿ ಇಲ್ಲಿವರೆಗೂ ಕಲ್ಲಿದೆ ಅದರ ಮೇಲಿರುವುದು ಇಟ್ಟಿಗೆ. ಸೊ ಇದು ಹದಿನಾರನೇ ಶತಮಾನದಲ್ಲಿ ಕಟ್ಟಿಸಿದಂತಹ ದೇವಸ್ಥಾನ. ಇದನ್ನು ಕಟ್ಟಿಸಿದವರು ಶ್ರೀ ಕೃಷ್ಣ ದೇವರಾಯ ವಿಜಯನಗರ ಸಾಮ್ರಾಜ್ಯದ ಪ್ರತ್ಯಾಕ ರಾಜ ಶ್ರೀ ಕೃಷ್ಣ ದೇವರಾಯ ಕಟ್ಟಿಸಿರುವಂತಹ ದೇವಸ್ಥಾನ. ಬನ್ನಿ ಒಳಗಡೆ ಹೋಗೋಣ ಇನ್ನು ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿ ಇದೆ. ಇದು ದೇವಸ್ಥಾನದ ಎಂಟ್ರೆನ್ಸ್ ಇಲ್ಲಿಂದ ಇದೇ ರೀತಿ ಒಳಗಡೆ ಹೋದರೆ. ಕೆಳಗಡೆಗೆ ಈ ತರ ಕಂಬಗಳಿವೆ. ಈ ದೇವಸ್ಥಾನಕ್ಕೆ ಒಂದು ಇತಿಹಾಸವಿದೆ.
ಕ್ಷೇತ್ರ ಯುಗದಲ್ಲಿ ರಾಮ ಲಕ್ಷ್ಮಣರು ಸೀತಾಮಾತೆಯ ಹುಡುಕಾಟದಲ್ಲಿ. ಚತುರ್ಮಾಸ ಅಂದರೆ ಮಳೆಗಾಲದಲ್ಲಿ ಸಮಯಕ್ಕೆ ಇಲ್ಲಿಗೆ ಸೇರಿಕೊಳ್ಳುತ್ತಾರೆ. ಅತಿಯಾದ ಮಳೆ ಇದ್ದ ಕಾರಣ ಇಲ್ಲಿ ನೆಲೆಸಿರುತ್ತಾರೆ. ಪಕ್ಕದಲ್ಲಿ ಕಿಷ್ಕಿಂದ ಇದೆ. ಹಾಗಾಗಿ ಅಲ್ಲಿಂದ ವಾಲೆಯನ್ನು ಸಂಹಾರ ಮಾಡಿದ್ದು. ನಂತರ ಶುಕ್ರುವನಿಗೆ ಪಟ್ಟಾಭಿಷೇಕ. ಅದಾದ ಮೇಲೆ ಹನುಮಂತನ ಪರಿಚಯ ಇವೆಲ್ಲವೂ. ಈ ಸ್ಥಳದಲ್ಲೇ ಆಗುತ್ತದೆ. ಹನುಮಂತನು ಎಲ್ಲಿದ್ದಾನೆ ಲಂಕೆಗೆ ಹೋಗಿರುವಂಥದ್ದು ಅಂತ ಹೇಳಲಾಗುತ್ತದೆ. ಇನ್ನೊಂದು ವಿಶೇಷ ಏನೆಂದರೆ.
ಹನುಮಂತನಿಗೆ ಶ್ರೀರಾಮನು ಮುದ್ರೆಯ ಉಂಗುರವನ್ನು ನೀಡಿ ಸೀತೆಯ ಬಳಿ ಇಲ್ಲಿಂದಾನೆ ಲಂಕೆಗೆ ಕಳಿಸಿದ್ದು ಅಂತ ಇತಿಹಾಸನ ಇಂದೇ. ಇನ್ನು ದೇವಸ್ಥಾನವನ್ನು ನೋಡುವುದಾದರೆ ವಿಷ್ಣುವಿನ ವಾಹನವ ಆದಂತಹ ಗರುಡನಸ್ತಂಬ ಎಲ್ಲಿದೆ. ಹಾಗೆ ಪಕ್ಕದಲ್ಲಿ ಪಾಠಶಾಲೆ ಇಲ್ಲಿ ದೇವಸ್ಥಾನದ ಹತ್ತಿರ ಬಂದರೆ. ಕಲ್ಲಿನ ಮೇಲೆ ಶಿಲೆಗಳನ್ನು ಕೆತ್ತಿರುವಂತಹ ಕಾಣಬಹುದು. ಇಲ್ಲಿ ನೋಡಿ ಸ್ವಾಗತ ಕೋರುವವರ ಕೆತ್ತನೆ ಕೂಡ ಇಲ್ಲಿ ಇದೆ. ಹಾಗೆ ಒಳಗಡೆ ಹೋದರೆ ಶ್ರೀರಾಮ ಸೀತೆ ಮತ್ತು ಲಕ್ಷ್ಮಣ ಮತ್ತು ಹನುಮಂತನ ಮೂರ್ತಿ.
ನೀವು ಇಲ್ಲಿ ಕಾಣಬಹುದು. ಈ ದೇವಸ್ಥಾನದಲ್ಲಿ ನಾವು ರಾಮನ ಮೂರ್ತಿಯನ್ನು ಕೊಳಿತ ಬಂಗೆಯಲ್ಲಿ ಕಾಣಬಹುದು. ಅಂದ್ರೆ ಯೋಗಾದಿ ರಾಮನ ನಾವು ಇಲ್ಲಿ ಕಾಣಬಹುದು.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು